ಅಮಿತಾಭ್ ಬಚ್ಚನ್  

(Search results - 26)
 • NEWS25, Sep 2019, 10:57 AM IST

  ನಟ ಅಮಿತಾಭ್ ಬಚ್ಚನ್‌ಗೆ ದಾದಾ ಸಾಹೇಬ್ ಫಾಲ್ಕೆ ಗರಿ

  ಸಿನಿಮಾ ರಂಗದ ಮೂಲಕ ರಂಜಿಸಿದ ಮತ್ತು ಹಲವರಿಗೆ ಸ್ಫೂರ್ತಿಯಾದ ಅಮಿತಾಭ್ ಬಚ್ಚನ್ ಅವರನ್ನು ಅವಿರೋಧವಾಗಿ ಭಾರತೀಯ ಸಿನಿಮಾ ರಂಗದ ಅತ್ಯುನ್ನತ ಗೌರವವಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

 • Amitabh Bachchan

  News24, Sep 2019, 8:22 PM IST

  ಬಾಲಿವುಡ್​ 'ಬಿಗ್ ಬಿ' ಮುಡಿಗೆ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ

  ಸಿನಿರಂಗದಲ್ಲಿ ಅದ್ಭುತ ನಟನೆ ಮಾಡಿ ಸ್ಫೂರ್ತಿಯಾಗಿರುವ ಬಾಲಿವುಡ್ ದಿಗ್ಗಜ  ಬಿಗ್ ಬಿ ಅಮಿತಾಭ್​ ಬಚ್ಚನ್​ ಅವರು ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

 • Stars and their expensive cars

  ENTERTAINMENT14, Sep 2019, 3:04 PM IST

  ಬಾಲಿವುಡ್ ಸ್ಟಾರ್‌ಗಳೂ ಅವರ ಎಕ್ಸ್‌ಪೆನ್ಸಿವ್ ಕಾರ್‌ಗಳೂ!

  ಅಬ್ಬಬ್ಬಾ ಒಬ್ಬೊಬ್ರೇ ಹತ್ತಿಪ್ಪತ್ತು ಕಾರ್‌ಗಳನ್ನಿಟ್ಟುಕೊಂಡು ಏನು ಮಾಡುವುದು? ನಾವಾದ್ರೆ ಕಾರು ಮಾರಾಟ ಅಂಗಡಿ ತೆರೆದುಕೊಂಡು ಕೂರ್ತಿದ್ವೇನೋ... ಆದರೆ, ಸಿಕ್ಕಾಪಟ್ಟೆ ಹಣವಿರುವವರಿಗೆ ಅದೇನೋ ಕಾಸ್ಲ್ಟಿ ಕಾರ್‌ಗಳ ಕ್ರೇಜ್. ಅವರು ಹೊಸ ಹೊಸ ಲಕ್ಷುರಿ ಕಾರ್‌ಗಳು ಮಾರುಕಟ್ಟೆಗೆ ಬಂದಂತೆಲ್ಲ ಅದನ್ನು ತಮ್ಮದಾಗಿಸಿಕೊಳ್ಳುವ ತವಕದಲ್ಲಿ ತೊಯ್ದಾಡುತ್ತಾರೆ. ಬಾಲಿವುಡ್ ಸೆಲೆಬ್ರಿಟಿಗಳ ಬಳಿ ಯಾವೆಲ್ಲ ಕಾರುಗಳಿವೆ ಗೊತ್ತಾ?

 • Kaun Banega Crorepati 11

  ENTERTAINMENT14, Sep 2019, 12:55 PM IST

  ರೈತನ ಮಗನಾದ ಕೋಟ್ಯಧಿಪತಿ, 7 ಕೋಟಿ ತಪ್ಪಿಸಿತು ಆ ಒಂದು ಪ್ರಶ್ನೆ!

  Kaun Banega Crorepathi 11ನೇ ಆವೃತಿಯಲ್ಲಿ ಬುದ್ಧಿಶಕ್ತಿಯೊಂದಿಗೆ 1 ಕೋಟಿ ಗೆದ್ದಿದ್ದಾನೆ IAS ಆಕಾಂಕ್ಷಿ ಸನೋಜ್ ರಾಜ್. ಕೈಯಲ್ಲಿ ಲೈಫ್‌ಲೈನ್ ಇದ್ದರೂ ಬಳಸಲಾಗದಂಥ ಪರಿಸ್ಥಿತಿ. ಅಷ್ಟಕ್ಕೂ 7 ಕೋಟಿ ರೂ. ತಪ್ಪಿಸಿದ ಆ ಪ್ರಶ್ನೆ ಯಾವುದು?

 • kaun

  ENTERTAINMENT13, Sep 2019, 1:32 PM IST

  ಕೋಟ್ಯಧಿಪತಿಯಲ್ಲಿ ಕೋಟಿ ಗೆದ್ದ ಯುವಕ!

  ಕೋಟಿಗೆ ಸವಾಲು ಹಾಕಿ ಹಾಟ್ ಸೀಟ್ ಮೇಲೆ ಕೂರೋಕೂ ಧಮ್ ಬೇಕು, ಕೋಟಿ ಕೋಟಿ ಜಾಕ್ ಪಾಟ್ ಹೊಡೆಯೋಕೆ ತಲೆ ಬೇಕು. ಅಂಥದ್ದೊಂದು ಹಿಸ್ಟರಿ ಕ್ರಿಯೇಟ್ ಮಾಡ್ತಾರಾ ಈ ಸ್ಪರ್ಧಿ? ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ, ಕೋಟಿ ಗೆದ್ದ ಯುವಕನ ಯಶೋಗಾಥೆ....

 • Amitabh Bacchan

  ENTERTAINMENT22, Aug 2019, 11:33 AM IST

  ಬಿಗ್‌ ಬಿ ಇನ್ ಟ್ರಬಲ್: 75% ಲಿವರ್ ಕೆಲಸನೇ ಮಾಡಲ್ಲ!

   

  ಬಾಲಿವುಡ್ ಯಂಗ್ ಆ್ಯಂಡ್ ಎನರ್ಜಿಟಿಕ್ ನಟ ಅಮಿತಾಭ್ ಬಚ್ಚನ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

 • इस लिस्ट में आलिया 9वें पायदान पर रहीं हैं और इस लिस्ट में टॉप पर अमिताभ बच्चन हैं।

  News6, Apr 2019, 4:55 PM IST

  ಕನ್ನಡದಲ್ಲಿ ಯುಗಾದಿ ಶುಭ ಕೋರಿದ ಬಿಗ್ ಬಿ

  ಯುಗಾದಿ ಹಬ್ಬದ ಸಂದರ್ಭದಲ್ಲಿ ಬಾಲಿವಿಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಹಲವು ಭಾಷೆಗಲ್ಲಿ ಶುಭ ಕೋರಿದ್ದಾರೆ.

 • ramya krishna amitabh bachchan

  ENTERTAINMENT4, Apr 2019, 9:18 AM IST

  ಅಮಿತಾಭ್‌ ಬಚ್ಚನ್- ರಮ್ಯಾ ಕೃಷ್ಣ ಒಟ್ಟಾಗಿ ? ಎಲ್ಲಿ....?

  ಅಮಿತಾಭ್ ಬಚ್ಚನ್ ಹಾಗೂ ರಮ್ಯಾ ಕೃಷ್ಣ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ ಎಂದು ಗಾಂಧಿ ನಗರದಲ್ಲಿ ಸುದ್ದಿ ಹರಿದಾಡುತ್ತಿದ್ದು ಇದರ ಬಗ್ಗೆ ಕ್ಲಾರಿಫಿಕೇಶನ್ ಇಲ್ಲಿದೆ.

 • Kiccha Sudeep

  ENTERTAINMENT16, Mar 2019, 12:32 PM IST

  10 ವರ್ಷಗಳ ನಂತರ ಟಾಲಿವುಡ್ ನಲ್ಲಿ ಒಂದಾದ ಬಾಲಿವುಡ್ - ಸ್ಯಾಂಡಲ್ ವುಡ್ ಬಚ್ಚನ್!

  ಕಿಚ್ಚಾ ಸುದೀಪ್ ಹಾಗೂ ಅಮಿತಾಭ್ ಬಚ್ಚನ್ ಒಟ್ಟಾಗಿ ಅಭಿನಯಿಸುತ್ತಿರುವ ಸೈರಾ ಚಿತ್ರದ ಲುಕ್ ಅನ್ನು ಸುದೀಪ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

 • Butterfly

  ENTERTAINMENT15, Mar 2019, 11:39 AM IST

  ‘ಬಟರ್ ಫ್ಲೈ’ ಗೆ ಆ್ಯಂಗ್ರಿ ಯಂಗ್ ಮ್ಯಾನ್ ಧ್ವನಿ!

  ರಮೇಶ್ ಅರವಿಂದ್ ನಿರ್ದೇಶನದ ‘ಬಟರ್ ಫ್ಲೈ’ ಸಿನಿಮಾಗೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕನ್ನಡ-ಇಂಗ್ಲೀಷ್ ಮಿಶ್ರಣದ ಹಾಡಿಗೆ ಧ್ವನಿ ನೀಡುತ್ತಿದ್ದಾರೆ.

 • Amitabh Bachchan
  Video Icon

  Cine World9, Mar 2019, 2:35 PM IST

  ಕನ್ನಡಿಗನಿಗೆ ರೋಲ್ಸ್ ರಾಯ್ ಕಾರು ಮಾರಿದ ಅಮಿತಾಭ್ ಬಚ್ಚನ್!

  ಬಾಲಿವುಡ್ ಬಿಗ್ ಬಿ ತಮ್ಮ ಬಳಿಯಿದ್ದ ರೋಲ್ಸ್ ರಾಯ್ ಕಾರನ್ನು ಕನ್ನಡಿಗನೊಬ್ಬನಿಗೆ 3 ಕೋಟಿ ರು.ಗೆ ಮಾರಾಟ ಮಾಡಿದ್ದಾರೆ. ಆದರೆ ಪ್ರಾಣಕ್ಕಿಂತ ಹೆಚ್ಚಾದ ಕಾರನ್ನೆ ಮಾರಿದ್ದು, ಇದರ ಹಿಂದಿನ ಕಾರಣವೇನು? ಇಲ್ಲಿದೆ ನೋಡಿ

 • इस लिस्ट में आलिया 9वें पायदान पर रहीं हैं और इस लिस्ट में टॉप पर अमिताभ बच्चन हैं।
  Video Icon

  Cine World18, Feb 2019, 12:28 PM IST

  5 ದಶಕ ಕಳೆದರೂ ಕುಗ್ಗಿಲ್ಲ ಅಮಿತಾಭ್ ಡಿಮ್ಯಾಂಡ್!

  ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ದೇಶಕಂಡ ಅದ್ಭುತ ನಟ. ಇವರ ಕಂಠಸಿರಿ ಎಂಥವರನ್ನೂ ಸೆಳೆಯುತ್ತದೆ. ಅಮಿತಾಬ್ ಬಾಲಿವುಡ್ ಗೆ ಕಾಲಿಟ್ಟು 50 ವರ್ಷಗಳೇ ಕಳೆದಿವೆ. ಆದರೂ ಇವರ ಬೇಡಿಕೆ ಮಾತ್ರ ಸ್ವಲ್ವವೂ ಕುಂದಿಲ್ಲ. ಇವರು ಅಭಿನಯಕ್ಕೆ ನಿಂತರೆ ಸಾಕು ಪಾತ್ರವೇ ಆಗಿ ಬಿಡುತ್ತಾರೆ. ಇವರ ಸಿನಿಮಾದ ಹಾಡುಗಳೇ ಅಷ್ಟೇ. ಸೂಪರ್ ಹಿಟ್. 

 • News17, Feb 2019, 9:07 AM IST

  ಹುತಾತ್ಮ ಯೋಧರ ಕುಟುಂಬಕ್ಕೆ ಅಮಿತಾಭ್ ನೆರವು

  ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಪರಿಹಾರ ಘೋಷಿಸಿದ್ದಾರೆ. ಪ್ರತಿ ಯೋಧರ ಕುಟುಂಬಕ್ಕೂ 5 ಲಕ್ಷ ರೂ ಕೊಡುವುದಾಗಿ ಘೋಷಿಸಿದ್ದಾರೆ. 

 • NEWS20, Oct 2018, 12:47 PM IST

  850 ರೈತರ ಸಾಲ ತೀರಿಸಲು ಅಮಿತಾಭ್‌ ನಿರ್ಧಾರ

  850 ಅನ್ನದಾತರ ಸಾಲ ತೀರಿಸಲು ತಾವು ನಿರ್ಧರಿಸಿದ್ದು, ಅಂಥ ರೈತರ ಪಟ್ಟಿಯೊಂದನ್ನು ಸಿದ್ಧಪಡಿಸಿರುವುದಾಗಿ ಬಚ್ಚನ್‌ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. 

 • NATIONAL13, Oct 2018, 8:07 AM IST

  ಅಮಿತಾಭ್‌ಗೂ ಮೀ ಟೂ ಕಳಂಕ ಮೆತ್ತಿದ ಸಪ್ನಾ

  #MeToo ಅಭಿಯಾನ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಒಬ್ಬರಾದ ನಂತರ ಮತ್ತೊಬ್ಬರ ಸ್ಟಾರ್ ನಟರು ಸೇರಿದಂತೆ ಗಣ್ಯರು ಹೆಸರು ಇದರೊಂದಿಗೆ ಥಳಕು ಹಾಕಿ ಕೊಳ್ಳುತ್ತಿದೆ. ಇದೀಗ ಬಾಲಿವುಡ್ ಬಿಗ್ ಬಿ ಅಮಿತಾಭ್ ಹೆಸರೂ ಸೇರಿಕೊಂಡಿದ್ದು, ಯಾರು, ಏನು ಆರೋಪ ಮಾಡಿದ್ದಾರೆ?