ಅಮಿತಾಬ್ ಬಚ್ಚನ್

(Search results - 45)

amar singh

India3, Aug 2020, 6:02 PM

ಬಚ್ಚನ್, ಸಿಂಗ್ ದೋಸ್ತಿ ದುಷ್ಮನಿ: ಬಿರುಕು ಬಿಟ್ಟ ಗೆಳೆತನ ಮತ್ತೆ ಸರಿ ಹೋಗಲೇ ಇಲ್ಲ!

2010 ರಲ್ಲಿ ಮುರಿದ ಬಚ್ಚನ್ ಅಮರ್ ಸಿಂಗ್ ದೋಸ್ತಿ ಅಮರ ಸಿಂಗ್ ರ ಸಾವಿನವರೆಗೂ ಸರಿ ಹೋಗಲೇ ಇಲ್ಲ. ಇದಕ್ಕೇನು ಕಾರಣ?  ಇಲ್ಲಿದೆ ವಿವರ

July 29 Top 10

News28, Jul 2020, 5:06 PM

ಭಾರತದ ನೆರವಿಗೆ ಬಂದ ಫ್ರಾನ್ಸ್, ಟ್ರೋಲಿಗರಿಗೆ ಅಮಿತಾಬ್ ಕ್ಲಾಸ್; ಜು.28ರ ಟಾಪ್ 10 ಸುದ್ದಿ!

ಕೊರೋನಾ ವೈರಸ್ ನಿಯಂತ್ರಣಕ್ಕೆ ಭಾರತದೊಂದಿಗೆ ಇದೀಗ ಫ್ರಾನ್ಸ್ ಕೂಡ ಕೈ ಜೋಡಿಸಿದೆ. ದುಬೈನಲ್ಲಿ ಐಪಿಎಲ್ ಆಯೋಜಿಸುವ ಬಗ್ಗೆ ಬಿಸಿಸಿಐ ಒಲವು ತೋರಿದ್ದು ಈ ಕುರಿತು ಪತ್ರ ಬರೆದಿದೆ. ಕೋವಿಡ್‌ನಿಂದ ಸಾಯ್ತೀರಿ ಎಂದವರಿಗೆ ಅಮಿತಾಭ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಐತಿಹಾಸಿಕ ಗುರುದ್ವಾರ ಕೆಡವಿ ಮಸೀದಿ ನಿರ್ಮಾಣಕ್ಕೆ ಮುಂದಾದ ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ ನೀಡಿದೆ.  ಕತ್ರೀನಾ ಕೈಫ್ ಲವ್ ಸ್ಟೋರಿ, ರಿಲಯನ್ಸ್‌ ಈಗ ಜಗತ್ತಿನ ನಂ.2 ಇಂಧನ ಕಂಪನಿ ಸೇರಿದಂತೆ ಜುಲೈ 28ರ ಟಾಪ್ 10 ಸುದ್ದಿ ಇಲ್ಲಿವೆ.

24 top10 stories

News24, Jul 2020, 4:49 PM

ಸ್ವಾತಂತ್ರ್ಯ ದಿನಾಚರಣೆಗೆ ತಯಾರಿ, ಸೆ.19ರಿಂದ ಐಪಿಎಲ್ ಸವಾರಿ; ಜು.24ರ ಟಾಪ್ 10 ಸುದ್ದಿ!

ಕೊರೋನಾ ವೈರಸ್ ಕುರಿತು ಹರಿದಾಡುತ್ತಿರುವ ಹಲವು ಊಹಾಪೋಹಗಳಿಗೆ ಸ್ವತ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಸ್ಪಷ್ಟನೆ ಕೊಟ್ಟಿದ್ದಾರೆ.  ಕೊರೋನಾ ವೈರಸ್ ನಡುವೆ ಸ್ವಾತಂತ್ರ್ಯ ದಿನಾಚರಣೆಗೆ ಹೊಸ ಮಾರ್ಗಸೂಚಿ ಪ್ರಕಟವಾಗಿದೆ. ಆತಂಕದ ನಡುವೆ ಐಪಿಎಲ್ ಆಯೋಜನೆಗೆ ಸಿದ್ಧತೆ ನಡೆಯತ್ತಿದ್ದು, ದಿನಾಂಕವೂ ಪ್ರಕಟಗೊಂಡಿದೆ. ಕೃತಿ ಕರಬಂದ ಲಿಪ್‌ಲಾಕ್, ಚೀನಾ ಮೂಲದ ಮತ್ತಷ್ಟು ಆ್ಯಪ್ ಬ್ಯಾನ್ ಸೇರಿದಂತೆ ಜುಲೈ 24ರ ಟಾಪ್ 10 ಸುದ್ದಿ ಇಲ್ಲಿವೆ

• Cine World19, Jul 2020, 4:28 PM

'ಸಮಯ ಸಿಕ್ಕಿದೆ' ಆಸ್ಪತ್ರೆಯಲ್ಲಿರುವ ಅಮಿತಾಬ್ ಹಂಚಿಕೊಂಡ ಜೀವನ ಪಾಠ

ಕೊರೋನಾ ಸೋಂಕಿನ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ತಂದೆಯ ಕವನದ ಸಾಲುಗಳನ್ನು ಹಂಚಿಕೊಂಡಿದ್ದಾರೆ.  ನನಗೆ ಒಂದು ಕಡೆ ಕೂತು ಯೋಚನೆ ಮಾಡಲು ಸಮಯ ಸಿಕ್ಕಿದೆ ಎಂದಿದ್ದಾರೆ.

• Cricket16, Jul 2020, 5:27 PM

BCCI ಅಧ್ಯಕ್ಷರಿಗೂ ತಟ್ಟಿದ ಕೊರೋನಾ ಆತಂಕ, ಕ್ವಾರಂಟೈನ್‌ನಲ್ಲಿ ಗಂಗೂಲಿ!

ಕೊರೋನಾ ವೈರಸ್ ತೀವ್ರತೆ ಹೆಚ್ಚಾಗುತ್ತಿದೆ. ಮುಂಜಾಗ್ರತ ಕ್ರಮ ಕೈಗೊಂಡು ಎಚ್ಚರಿಕೆ ವಹಿಸಿದ್ದವರಿಗೆ ಕೊರೋನಾ ವಕ್ಕರಿಸುತ್ತಿದೆ. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಕುಟುಂಬಕ್ಕೆ ಕೊರೋನಾ ತಗುಲಿದೆ. ಇದೀಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೂ ಕೊರೋನಾ ಆತಂಕ ಎದುರಾಗಿದ್ದು, ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

Amithabh bachan

Cine World11, Jul 2020, 11:29 PM

ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್‌ಗೆ ಕೊರೋನಾ; ಆಸ್ಪತ್ರೆ ದಾಖಲು!

ಕೊರೋನಾ ವೈರಸ್ ಯಾರನ್ನೂ ಬಿಡುತ್ತಿಲ್ಲ. ಅದರಲ್ಲೂ ಮುಂಬೈ ನಗರದಲ್ಲಿ ಗಲ್ಲಿ ಗಲ್ಲಿಯಲ್ಲಿ ಕೊರೋನಾ ವೈರಸ್ ಕಾಣಿಸಿಕೊಳ್ಳುತ್ತಿದೆ. ಇದೀಗ ಬಾಲಿವುಡ್ ಹಿರಿಯ ನಟ ಅಮಿತಾ ಬಚ್ಚನ್‌ಗೆ ಕೊರೋನಾ ವೈರಸ್ ತಗುಲಿದೆ.

• India28, May 2020, 11:04 PM

14ನೇ ವಯಸ್ಸಿನಲ್ಲಿ KBC ಗೆದ್ದ ಬಾಲಕ ಈಗ ಸೂಪರಿಡೆಂಟ್ ಆಫ್ ಪೊಲೀಸ್!

ರವಿ ಮೋಹನ್ ಸೈನಿ ಅನ್ನೋ 14 ವರ್ಷದ ಬಾಲಕ ಹೆಸರು ಇಡೀ ಭಾರತದಲ್ಲಿ ಪ್ರಸಿದ್ದಿಯಾಗಿತ್ತು. ದಶಕಗಳ ಹಿಂದೆ ಸೈನಿ, ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಎಲ್ಲಾ ಪ್ರಶ್ನೆಗೆ ಉತ್ತರಿಸಿ 1 ಕೋಟಿ ರೂಪಾಯಿ ಗೆದ್ದಿದ್ದ. ಇದೀಗ ಇದೇ ಬಾಲಕ SP ಆಗಿ ಅಧಿಕಾರ ವಹಿಸಿಕೊಂಡಿದ್ದಾನೆ.

BSY

News15, May 2020, 5:25 PM

81 ಸಾವಿರ ಗಡಿ ದಾಟಿದ ಕೊರೋನಾ, ಮಾಜಿ ಡಾನ್ ಮುತ್ತಪ್ಪ ರೈ ನಿಧನ; ಮೇ.15ರ ಟಾಪ್ 10 ಸುದ್ದಿ!

ಭಾರತದಲ್ಲಿ ಕೊರೋನಾ ವೈರಸ್ ಹರಡುವಿಕೆ ತೀವ್ರವಾಗುತ್ತಿದೆ. ಇಂದು 3731 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಭಾರತದಲ್ಲಿ ಸೋಂಕಿತರ ಸಂಖ್ಯೆ 81634ಕ್ಕೇರಿಕೆಯಾಗಿದೆ. ಕರ್ನಾಟಕದಲ್ಲಿ ಒಂದೇ ದಿನ 45 ಕೇಸ್ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟಿದೆ. ಕೊರೋನಾ ಕಾರಣದಿಂದ ರಾಷ್ಟ್ರಪತಿ ರಾಮನಾಥ್ ಕೋವಿಂದ್  ಖರ್ಚು ವೆಚ್ಚ ಕಡಿಮೆ ಮಾಡಿದ್ದಾರೆ. ಅಮಿತಾಬ್ ಬಚ್ಚನ್ ಸಿನಿಮಾ ಇದೀಗ ಥಿಯೇಟರ್ ಬದಲು ಅಮೇಜಾನ್‌ನಲ್ಲಿ ರೀಲೀಸ್, ಮಾಜಿ ಡಾನ್ ಮುತ್ತಪ್ಪ ರೈ ನಿಧನ ಸೇರಿದಂತೆ ಮೇ.15ರ ಟಾಪ್ 10 ಸುದ್ದಿ ಇಲ್ಲಿವೆ.

• Ural bike

Automobile11, Apr 2020, 3:40 PM

ಯೇ ದೋಸ್ತಿ ಹಮ್ ನಹೀ ತೋಡೆಂಗೆ; ಮತ್ತೆ ಬರುತ್ತಿದೆ ಹಳೇ ಜಮಾನದ ಸೈಡ್‌ಕಾರ್ ಮೋಟರ್‌ಸೈಕಲ್!

ನವದೆಹಲಿ(ಏ.11): ಭಾರತದಲ್ಲಿ ಸುಮಾರು 70, 80 ಹಾಗೂ 90ರ ಶತಕದಲ್ಲಿ ಸೈಡ್‌ಕಾರ್ ಮೋಟರ್‌ಸೈಕಲ್ ಹೆಚ್ಚು ಜನಪ್ರಿಯವಾಗಿತ್ತು. ಬಾಲಿವುಡ್ ಚಿತ್ರವಾದ ಶೋಲೆಯಲ್ಲಿ ಅಮಿತಾಬ್ ಬಚ್ಚನ್ ಹಾಗೂ ಧರ್ಮೆಂದ್ರ ಅವರ ಯೋ ದೋಸ್ತಿ ಹಮ್ ನಹೀ ತೋಡೆಂಗೆ ಹಾಡು ಎಷ್ಟು ಪಾಪ್ಯುಲರ್ ಆಗಿದೆಯೋ ಈ ಹಾಡಿನಲ್ಲಿ ಬಳಸಿರುವ ಸೈಡ್‌ಕಾರ್ ಮೋಟರ್‌ಸೈಕಲ್ ಕೂಡ ಅಷ್ಟೇ ಫೇಮಸ್. ಭಾರತದಲ್ಲಿ ಇದೀಗ ಸೈಡ್‌ಕಾರ್ ಮೋಟರ್‌ಸೈಕಲ್ ಮತ್ತೆ ಬಿಡುಗಡೆಯಾಗುತ್ತಿದೆ. ಉರಲ್ ಕಂಪನಿಯ ಈ ಬೈಕ್ ವಿಶೇಷತೆ, ಬೆಲೆ ಕುರಿತ ಮಾಹಿತಿ ಇಲ್ಲಿದೆ.

• 08 top10 stories

News8, Apr 2020, 5:18 PM

ಕಾಪಾಡಲು ಭಾರತಕ್ಕೆ ಅಮೆರಿಕದ ದುಂಬಾಲು, ಟ್ರೆಂಡ್ ಆಯ್ತು ಟಿಕ್‌ಟಾಕ್ ಸವಾಲು; ಏ.8ರ ಟಾಪ್ 10 ಸುದ್ದಿ!

ಕರ್ನಾಟಕಕ್ಕೆ ಬರಬೇಕಿದ್ದ GST ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡೋ ಮೂಲಕ ಕೊರೋನಾ ವಿರುದ್ಧದ ಹೋರಾಟಕ್ಕೆ ನೆರವಾಗಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಇದೀಗ ಭಾರತದ ಹಿಂದೆ ಬಿದ್ದಿದೆ. ಮೋದಿ ಒಲಿಲಸಿಕೊಳ್ಳಲು ಹಲವು ತಂತ್ರಗಳನ್ನು ಮಾಡುತ್ತಿದೆ. ಲಾಕ್‌ಡೌನ್ ಸಮಯದಲ್ಲಿ ಅಮಿತಾಬ್ ಬಚ್ಚನ್, ಶಿವರಾಜ್ ಕುಮಾರ್ ಸೇರಿದಂತೆ ಭಾರತೀಯ ಚಿತ್ರರಂಗದ ದಿಗ್ಗಜರು ಸೇರಿ ಕಿರು ಚಿತ್ರದಲ್ಲಿ ನಟಿಸಿದ್ದಾರೆ. ಗೆಳತಿಯರ ಟಿಕ್‌ಟಾಕ್ ಚಾಲೆಂಜ್, ಕೊರೋನಾ ಸೇವೆಯಲ್ಲಿರುವ ತಾಯಿಗೆ ಸಿಎಂ ಸಾಂತ್ವನ ಸೇರಿದಂತೆ ಏಪ್ರಿಲ್ 8ರ ಟಾಪ್  10 ಸುದ್ದಿ ಇಲ್ಲಿವೆ.

• 06 top10 stories

News6, Apr 2020, 4:38 PM

ಪ್ರಾಣಿಗೂ ಬಂತೂ ಕೊರೋನಾ ಟೆನ್ಶನ್, ಬಿಗ್‌ಬಿಯಿಂದ ಕಾರ್ಮಿಕರಿಗೆ ತಿಂಗಳ ರೇಶನ್; ಏ.6ರ ಟಾಪ್ 10 ಸುದ್ದಿ!

ಭಾರತದಲ್ಲಿ ಕೊರೋನಾ ವೈರಸ್ ಒಂದು ಹಂತಕ್ಕೆ ಹತೋಟಿಯಲ್ಲಿತ್ತು. ಅಷ್ಟರಲ್ಲಿ ಜನರ ನಿರ್ಲಕ್ಷ್ಯದಿಂದ ಇದೀಗ ಮತ್ತೆ ವೈರಸ್ ಹರಡುವಿಕೆ ವೇಗ ಪಡೆದುಕೊಂಡಿದೆ. ದಿನ ದಿನೇ ಪ್ರಕರಣಳು ಹೆಚ್ಚಾಗುತ್ತಿದೆ. ಇದರ ಜೊತೆಗೆ ಪ್ರಾಣಿಗಳಿಗೂ ಕೊರೋನಾ ವೈರಸ್ ತಗುಲಿದೆ.  ಇದು ಆತಂಕ ಹೆಚ್ಚಿಸಿದೆ. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಸಿನಿಮಾ ಕಾರ್ಮಿಕರಿಗೆ ಅಮಿತಾಬ್ ಬಚ್ಚನ್ 1 ತಿಂಗಳ ರೇಶನ್ ನೀಡಿದ್ದಾರೆ. ಲಾಕ್‌ಡೌನ್ ಮುಂದುವರಿಕೆ, ಊಟ ಬಿಡಲು ಬಿಎಸ್ ವೈ ನಿರ್ಧಾರ ಸೇರಿದಂತೆ ಏಪ್ರಿಲ್ 6ರ ಟಾಪ್ 10 ಸುದ್ದಿ ಇಲ್ಲಿವೆ.

• Since last weekend, an old, viral video clip has been doing the rounds. It is from an event where we can see Amitabh Bachchan and Aishwarya Rai talking to the media after receiving awards.

Cine World12, Mar 2020, 7:34 PM

ಅಮಲಿನ ಲೋಕ, ಮಾವನಿಗೆ ಮುಜುಗರ ತಂದ ಐಶ್ವರ್ಯಾ, ಪೋಟೋಸ್ ರಿವೀಲ್!

ಇದೊಂದು ಹಳೆಯ ವಿಡಿಯೋ ಈಗ ಮತ್ತೆ ವೈರಲ್ ಆಗಿದೆ. ಐಶ್ವರ್ಯಾ ರೈ ಓಡಿಬಂದು ಮಾವನ ಅಪ್ಪಿಕೊಳ್ಳುತ್ತಿರುವುದು. ಇದರಿಂದ ಬಿಗ್ ಬಿ ಅಮಿತಾಬ್ ಮುಜುಗರಕ್ಕೆ ಒಳಗಾಗುವುದು.

• Amitab Bachchan

Automobile9, Mar 2020, 6:09 PM

ಅಮಿತಾಬ್‌ ಬಚ್ಚನ್‌ಗೆ ಅಚ್ಚರಿ ಗಿಫ್ಟ್, ಗೆಳೆಯನ ಉಡುಗೊರೆಗೆ ಬಿಗ್‌ಬಿ ಭಾವುಕ!

ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಸರಿಸುಮಾರು 5 ದಶಕಗಳಿಂದ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಸೀನಿಯರ್ ಬಚ್ಚನ್ 1950ರ ಜನಪ್ರೀಯ ಫೋರ್ಡ್ ಪ್ರಿಫೆಕ್ಟ್ ಕಾರು ಖರೀದಿಸಿದ್ದರು. ಇದಾದ ಬಳಿಕ ಬಚ್ಚನ್ ಹಲವು ಕಾರು ಖರೀದಿಸಿದ್ದಾರೆ ಮಾರಾಟ ಮಾಡಿದ್ದಾರೆ. ಹೀಗೆ ಮಾರಾಟದಲ್ಲಿ ಮೊದಲ ಕಾರನ್ನು ಮಾರಾಟ ಮಾಡಿದ್ದರು. ಇದೀಗ ಬಚ್ಚನ್‌ ಕೈಗೆ ಮತ್ತೆ ತಮ್ಮ ಮೊದಲ ಕಾರು ಸಿಕ್ಕಿದೆ. ಕಾರು ನೋಡಿದ ಬಚ್ಚನ್ ಭಾವುಕರಾಗಿದ್ದಾರೆ.

• The prestigious award, named after the father of Indian cinema Dhundiraj Govind Phalke, is conferred by the Central government for outstanding contribution to the growth and development of Indian cinema.

Cricket29, Jan 2020, 6:05 PM

ಸೂಪರ್ ಓವರ್‌ನಲ್ಲಿ ಗೆದ್ದ ಭಾರತ: ಶಹಬ್ಬಾಶ್ ಎಂದ ಅಮಿತಾಬ್ ಬಚ್ಚನ್..!

ರೋಹಿತ್ ಶರ್ಮಾ ಸತತ ಎರಡು ಮುಗಿಲೆತ್ತರದ ಸಿಕ್ಸರ್ ಬಾರಿಸುವ ಮೂಲಕ ಟೀಂ ಇಂಡಿಯಾ ಅಭಿಮಾನಿಗಳ ಪಾಲಿಗೆ ಎಂದೆಂದೂ ಮರೆಯಲಾರದ ಗಿಫ್ಟ್ ನೀಡಿದ್ದಾರೆ.

• Shivarajkumar

Sandalwood24, Jan 2020, 3:23 PM

ಶಿವರಾಜ್‌ಕುಮಾರ್ ಜೊತೆ ಕೆಲಸ ಮಾಡಿದ್ದು ನನಗೂ, ಜಯಾಗೂ ಅದ್ಭುತ ಕ್ಷಣ: ಬಿಗ್‌ ಬಿ!

ದಕ್ಷಿಣ ಭಾರತದ ಸೂಪರ್‌ ಸ್ಟಾರ್‌ಗಳ ಜೊತೆ ಕೆಲಸ ಮಾಡಿರುವುದು ಐತಿಹಾಸಿಕ ಕ್ಷಣ ಎಂದು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್‌ ಹೆಮ್ಮೆಯಿಂದ ಹೇಳಿಕೊಂಡು, ಟ್ವೀಟ್ ಮಾಡಿದ್ದಾರೆ.