ಅಮರ್

(Search results - 90)

India Gate Amar Singh dies at 64

India3, Aug 2020, 7:45 PM

'ಅಮರ ಚಿತ್ರ ಕಥಾ'  ರಾಜಕೀಯ ದಲ್ಲಾಳಿಯ ವರ್ಣ ರಂಜಿತ ಸ್ಥಿತ್ಯಂತರದ ಬದುಕು!

ಒಂದು ವರ್ಷದಿಂದ ಕಿಡ್ನಿ ಸೋಂಕು ಜಾಸ್ತಿ ಆಗಿ ಅಮರ ಸಿಂಗ್ ಸಿಂಗಾಪುರದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಸಮ್ಮಿಶ್ರ ಸರ್ಕಾರಗಳ ಅನಿವಾರ್ಯತೆಯ ಕಾರಣದಿಂದ ಹುಟ್ಟಿ ಕೊಂಡ ಒಬ್ಬ ಮಹತ್ವಾಕಾಂಕ್ಷಿ ರಾಜಕೀಯ ದಲ್ಲಾಳಿಯ ವರ್ಣ ರಂಜಿತ ಸ್ಥಿತ್ಯಂತರದ ಬದುಕು ಅಂತ್ಯ ಕಂಡಿದೆ.

amar singh

India3, Aug 2020, 6:02 PM

ಬಚ್ಚನ್, ಸಿಂಗ್ ದೋಸ್ತಿ ದುಷ್ಮನಿ: ಬಿರುಕು ಬಿಟ್ಟ ಗೆಳೆತನ ಮತ್ತೆ ಸರಿ ಹೋಗಲೇ ಇಲ್ಲ!

2010 ರಲ್ಲಿ ಮುರಿದ ಬಚ್ಚನ್ ಅಮರ್ ಸಿಂಗ್ ದೋಸ್ತಿ ಅಮರ ಸಿಂಗ್ ರ ಸಾವಿನವರೆಗೂ ಸರಿ ಹೋಗಲೇ ಇಲ್ಲ. ಇದಕ್ಕೇನು ಕಾರಣ?  ಇಲ್ಲಿದೆ ವಿವರ

ಬಿಗ್‌ಬಿ ದಿವಾಳಿಯಾಗುವುದರಿಂದ ರಕ್ಷಿಸಿದ್ದು ಈ ರಾಜಕೀಯ ನಾಯಕ

Cine World2, Aug 2020, 3:11 PM

ಬಿಗ್‌ಬಿ ದಿವಾಳಿಯಾಗುವುದರಿಂದ ರಕ್ಷಿಸಿದ್ದು ಈ ರಾಜಕೀಯ ನಾಯಕ

ರಾಜ್ಯಸಭಾ ಸಂಸದ ಮತ್ತು ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ನಿನ್ನೆ ಅಂದರೆ ಅಗಸ್ಟ್‌ 1ರಂದು ನಿಧನರಾದರು. ಅಮರ್ ಸಿಂಗ್ ಹಾಗೂ ಅಮಿತಾಬ್ ಬಚ್ಚನ್‌ಗೂ ತುಂಬಾ ನಿಕಟ ಸಂಪರ್ಕ ಇತ್ತು ಎಂದು ಪರಿಗಣಿಸಲಾಗಿತ್ತು. ಅಮರ ಸಿಂಗ್ ಅವರೇ ಜಯ ಬಚ್ಚನ್‌ರನ್ನು ಸಮಾಜವಾದಿ ಪಕ್ಷಕ್ಕೆ  ಕರೆತಂದರು ಮತ್ತು ಅಮಿತಾಬ್  ಕೆಟ್ಟ ಕಾಲದಲ್ಲಿ ದಿವಾಳಿಯಾಗುವುದನ್ನು ರಕ್ಷಿಸಿದರು. ಆದರೆ  ನಂತರ ಇಬ್ಬರ ಸಂಬಂಧ ಬಿರುಕು ಬಿಟ್ಟಿತು.  ಅಮರ್ ಸಿಂಗ್ ಮತ್ತು ಅಮಿತಾಬ್ ಬಚ್ಚನ್ ಹೇಗೆ ಸ್ನೇಹಿತರಾದರು ಮತ್ತು ಇಬ್ಬರ ನಡುವಿನ ಅಸಮಾಧಾನಕ್ಕೆ ಕಾರಣವೇನು?

amar singh

India1, Aug 2020, 6:03 PM

SP ಮಾಜಿ ನಾಯಕ, ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ನಿಧನ!

ಸಮಾಜವಾದಿ ಪಕ್ಷದ ಮಾಜಿ ನಾಯಕ ಹಾಗೂ ರಾಜ್ಯಸಭಾ ಸದಸ್ಯರ ಅಮರ್ ಸಿಂಗ್ ಇನ್ನಿಲ್ಲ| ಅನಾರೋಗ್ಯದಿಂದ ಬಳಲುತ್ತಿದ್ದ ಅಮರ್ ಸಿಂಗ್ ನಿಧನ| ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅಮರ್ ಸಿಂಗ್

ಔಇಕಾಸ ದುಬೆಯ

CRIME8, Jul 2020, 2:03 PM

8 ಪೊಲೀಸರ ಹತ್ಯೆಗೈದ ರೌಡಿ ಶೀಟರ್ ದುಬೆ ಆಪ್ತ ಎನ್‌ಕೌಂಟರ್‌ಗೆ ಬಲಿ!

ಉತ್ತರ ಪ್ರದೇಶದ ಎಂಟು ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ವಿಕಾಸ್ ದುಬೆ ಆಪ್ತ ಎನ್‌ಕೌಂಟರ್‌ಗೆ ಬಲಿ| ವಿಕಾಸ್ ದುಬೆ ನೆರಳೆಂದೇ ಕರೆಸಿಕೊಳ್ಳುತ್ತಿದ್ದ ಅಮರ್ ದುಬೆ ಬಲಿ| ಪೊಲೀಸರ ಎಫ್‌ಐಆರ್‌ನಲ್ಲೂ ಇತ್ತು ಅಮರ್ ಹೆಸರು

• undefined
Video Icon

India18, Jun 2020, 3:30 PM

'ಅಮರ್‌ ರಹೇ.. ಕರ್ನಲ್‌ ಸಂತೋಷ್‌': ಹುತಾತ್ಮ ಯೋಧನ ಅಂತ್ಯಕ್ರಿಯೆ

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಯೋಧ ಕರ್ನಲ್‌ ಸಂತೋಷ್‌ ಅವರ ಅಂತ್ಯಕ್ರಿಯೆ ಇಂದು(ಗುರುವಾರ) ತೆಲಂಗಾಣದ ಸೂರ್ಯಪೇಟೆ ನಗರದಲ್ಲಿ ನೆರವೇರಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಯೋಧ ಅಂತ್ಯಕ್ರಿಯೆ ನಡೆದಿದೆ.

ಅಮರ್ಥ್ಯ ಹಾಗು ಐಶ್ವರ್ಯ ಮದುವೆ ಮಾತುಕತೆ ನಿಶ್ಚಯ ಮಾಡಿಕೊಂಡ ಎರಡು ಕುಟುಂಬ ವರ್ಗದವರು

Video Icon

Karnataka Districts15, Jun 2020, 10:16 PM

ಡಿಕೆಶಿ ಪುತ್ರಿ ಮದುವೆ ಯಾವಾಗ, ಡೇಟ್ ಫಿಕ್ಸ್ ಆಯ್ತಾ?

ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಅವರ ಮನೆಗೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುಟುಂಬ ತಾಂಬೂಲ ಶಾಸ್ತ್ರ ಕಾರ್ಯಕ್ರಮ ನೆರವೇರಿಸಿತ್ತು. ಆ ಮೂಲಕ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಎಸ್‌ಎಂಕೆ ಅಳಿಯ, ದಿವಂಗತ ಉದ್ಯಮಿ ಸಿದ್ಧಾರ್ಥ ಅವರ ಪುತ್ರ ಅಮರ್ಥ್ಯ ಅವರ ವಿವಾಹಕ್ಕೆ ಮುನ್ನುಡಿ ಬರೆಯಲಾಗಿತ್ತು.

• undefined

Politics15, Jun 2020, 5:09 PM

ಮದ್ವೆ ಮಾತುಕತೆ ಮುಗಿಸಿದ ಡಿಕೆಶಿ-ಕೃಷ್ಣ ಕುಟುಂಬ: ಹಾರ ಬದಲಾಯಿಸಿಕೊಂಡ ಅಮರ್ಥ್ಯ-ಐಶ್ವರ್ಯ

ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಅವರ ಮನೆಗೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುಟುಂಬ ತಾಂಬೂಲ ಶಾಸ್ತ್ರ ಕಾರ್ಯಕ್ರಮ ನೆರವೇರಿಸಿತ್ತು. ಆ ಮೂಲಕ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಎಸ್‌ಎಂಕೆ ಅಳಿಯ, ದಿವಂಗತ ಉದ್ಯಮಿ ಸಿದ್ಧಾರ್ಥ ಅವರ ಪುತ್ರ ಅಮರ್ಥ್ಯ ಅವರ ವಿವಾಹಕ್ಕೆ ಮುನ್ನುಡಿ ಬರೆಯಲಾಗಿತ್ತು. ವಿವಾಹ ಸಂಪ್ರದಾಯದ ಮುಂದುವರೆದ ಭಾಗವಾಗಿ ಇಂದು (ಸೋಮವಾರ) ಸದಾಶಿವನರದಲ್ಲಿರುವ ಡಿಕೆಶಿ ನಿವಾಸಕ್ಕೆ ದಿವಂಗತ ಸಿದ್ಧರ್ಥ್ ಪತ್ನಿ, ಕೃಷ್ಣ ಪುತ್ರಿ ಮಾಳವಿಕಾ ಸೇರಿದಂತೆ ಎಸ್‌ಎಂಕೆ ಕುಟುಂಬ ತೆರಳಿ ಹೆಣ್ಣು ನೋಡುವ ಶಾಸ್ತ್ರ ಮುಗಿಸಿದ್ದಾರೆ. ಈ ವೇಳೆ ಐಶ್ವರ್ಯ ಮತ್ತು ಅಮರ್ಥ್ಯ ಒಬ್ಬರಿಗೊಬ್ಬರು ಹಾರ ಬದಲಿಸಿಕೊಂಡರು.

ದಕಸ

Video Icon

state4, Jun 2020, 11:54 AM

ಅಮರ್ತ್ಯ- ಐಶ್ವರ್ಯಾ ಮದುವೆ? ಡೇಟ್ ಯಾವಾಗ? ಡಿಕೆಶಿ ಹೇಳಿದ್ದಿಷ್ಟು...

ಎಸ್‌ಎಂ ಕೃಷ್ಣ ಮೊಮ್ಮಗ, ಕಾಫಿ ಡೇ ಸಿದ್ದಾರ್ಥ್ ಮಗ ಅಮರ್ತ್ಯ ಜೊತೆ ಡಿಕೆಶಿ ಪುತ್ರಿ ಐಶ್ವರ್ಯಾ ಮದುವೆ ಮಾತುಕತೆ ಉಭಯ ಕುಟುಂಬಗಳ ನಡುವೆ ನಡೆದಿದೆ ಎನ್ನಲಾಗಿದೆ. ಬಿಜೆಪಿ ಹಿರಿಯ ಮುಖಂಡ ಎಸ್‌ ಎಂ ಕೃಷ್ಣ ನೇತೃತ್ವದಲ್ಲಿ ಉಭಯ ಕುಟುಂಬಗಳ ಹಿರಿಯರು ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಿವಾಹ ಸಂಬಂಧದೊಂದಿಗೆ ಗುರು - ಶಿಷ್ಯರ ಸಂಬಂಧ ಬೆಸೆಯುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ದಕಸ

state4, Jun 2020, 9:50 AM

ಸಿದ್ಧಾರ್ಥನ ಮಗನ ವರಿಸೋ ಡಿಕೆಶಿ ಮಗಳು ಸಾವಿರ ಕೋಟಿ ಒಡತಿ...!

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಹಿರಿಯ ಪುತ್ರಿ ಐಶ್ವರ್ಯಾ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ಧಾರ್ಥ ಹೆಗ್ಡೆ ಹಿರಿಯ ಪುತ್ರ ಅಮರ್ಥ್ಯ‌ ಹೆಗ್ಡೆಗೆ ಮದುವೆ ಮಾಡಲು ಇತ್ತೀಚೆಗೆ ಉಭಯ ಕುಟುಂಬಗಳ ನಡುವೆ ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ. ಇಲ್ಲಿದೆ ಐಶ್ವರ್ಯಾ ಹಾಗೂ ಅಮರ್ತ್ಯ ಫೋಟೋಗಳು

• undefined
Video Icon

Sandalwood3, Jun 2020, 12:28 PM

ಎಲ್ಲಾ ಬಿಟ್ಟ ಅಂಡರ್‌ವರ್ಲ್ಡ್ ಡಾನ್ ಆಗೋಕೆ ಹೊರಟ್ರು ರಿಷಬ್ ಶೆಟ್ರು..! ಏನಾಗೋಯ್ತು ಶೆಟ್ರಿಗೆ..!

'ಬೆಲ್ ಬಾಟಂ' ನಟ ರಿಷಬ್ ಶೆಟ್ಟಿ ಅಂಡರ್‌ವರ್ಲ್ಡ್ ಡಾನ್ ಆಗುತ್ತಿದ್ದಾರೆ. ಅರೇ, ಶೆಟ್ರಿಗೇನಾಯ್ತು? ಅಂದ್ಕೋತಿದೀರಾ? ಇದು ಅವರ ಹೊಸ ಚಿತ್ರ ಮಾರಾಯ್ರೆ..! ಭೂಗತ ಲೋಕದ ಡಾನ್ ಅಮರ್ ಆಳ್ವ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಕಥೆ, ನಿರ್ದೇಶನವನ್ನೂ ಇವರೇ ಮಾಡ್ತಾರೆ ಎಂದು ಹೇಳಲಾಗುತ್ತಿದ್ದೂ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.

Dog

Karnataka Districts22, Apr 2020, 7:35 AM

ಮೂಡುಬಿದಿರೆಯಲ್ಲಿ ಬೀದಿ ನಾಯಿಗಳಿಗೂ ಮೀನೂಟ

ಚಿಕನ್‌ ಸಾರು ಬೆರೆಸಿದ ಅನ್ನ ಜತೆಗೆ ಬೇಯಿಸಿದ ಒಣಮೀನಿನ ಊಟ ನಾಯಿಗಳ ಹಸಿವು ತಣಿಸುತ್ತಿದೆ. ಜವನೆರ್‌ ಬೆದ್ರ ತಂಡದ ಅಮರ್‌ ಕೋಟೆ ಬಳಗ ದಿನವೂ ರಾತ್ರಿ 7ರಿಂದ 9ರ ಹೊತ್ತಿಗೆ ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದಾರೆ.

• Ravi Pujari
Video Icon

CRIME24, Feb 2020, 9:41 PM

ರವಿ ಪೂಜಾರಿ ಹೆಡೆಮುರಿ ಕಟ್ಟಿ ಕರೆತಂದ ರೋಚಕ ರಹಸ್ಯ ಹೇಳಿದ ಎಡಿಜಿಪಿ

ಭೂಗತ ಪಾತಕಿ ರವಿ ಪೂಜಾರಿಯನ್ನು ಭಾರತಕ್ಕೆ ಅಂದರೆ ಬೆಂಗಳೂರಿಗೆ ಕರೆತರಲಾಗಿದೆ. ಸಿಸಿಬಿ ಪೊಲೀಸರ ವಶದಲ್ಲಿ ಪೂಜಾರಿ ಇದ್ದಾನೆ. ಸೆನೆಗಲ್ ನಲ್ಲಿ ತಲೆ ಮರೆಸಿಕೊಂಡಿದ್ದ ಪೂಜಾರಿಯನ್ನು ಕಂಡು ಹಿಡಿದಿದ್ದು ಹೇಗೆ? ಆತನನ್ನು ಕರೆದುಕೊಂಡು ಬಂದಿದ್ದು ಹೇಗೆ ಅದರ ಹಿಂದೆ ಯಾರೆಲ್ಲ ಕೆಲಸ ಮಾಡಿದ್ದರು ಎಂಬ ಸಂಪೂರ್ಣ ಮಾಹಿತಿಯನ್ನು  ಎಡಿಜಿಪಿ ಅಮರ್ ಕುಮಾರ್ ಪಾಂಡೆ ನೀಡಿದ್ದಾರೆ.

• Mangaluru

Karnataka Districts5, Jan 2020, 10:51 AM

ಮಂಗಳೂರು ಗಲಭೆ: ಆರೋಪಿ ಯಾರೇ ಆಗಿದ್ರೂ, ಸಾಕ್ಷಿ ಸಿಕ್ಕಿದ್ರೆ ಕಠಿಣ ಕ್ರಮ ಪಕ್ಕಾ..!

ಡಿ.19ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಇದ್ದರೆ ಕಠಿಣ ಕ್ರಮ ಕೈಗೊಳ್ಳುವಂತೆ ಎಡಿಜಿಪಿ(ಕಾನೂನು ಸುವ್ಯವಸ್ಥೆ) ಅಮರ್‌ ಕುಮಾರ್‌ ಪಾಂಡೆ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

• Tanya hope

Sandalwood12, Nov 2019, 2:59 PM

ಥಾಯ್ಲೆಂಡ್‌ನಲ್ಲಿ 'ಬಸಣ್ಣಿ ಬಾ..' ಎಂದು ಸೊಂಟ ತೋರಿಸಿದ್ದಾಳೆ 'ಯಜಮಾನನ' ನಟಿ!

'ಯಜಮಾನ'ನ ಬಸಣ್ಣಿಯಾಗಿ 'ಅಮರ್'ಗೆ ನಾಯಕಿಯಾಗಿರುವ ತಾನ್ಯಾ ಹೋಪ್‌ ಬಸಣ್ಣಿ ಬಾ ಹಾಡಿಗೆ ಸೊಂಟ ಬಳುಕಿಸಿ ಹುಡುಗರ ಹೃದಯ ಕದ್ದಿದ್ದಾರೆ. ಸದ್ಯ ತಾನ್ಯ ಥಾಯ್ಲೆಂಡ್‌ನಲ್ಲಿ ವೆಕೆಶನ್ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿನ ಕೆಲವು ಬೀಚ್ ಫೋಟೋಗಳು ಇಲ್ಲಿವೆ ನೋಡಿ.