Search results - 117 Results
 • SPORTS20, May 2019, 12:32 PM IST

  ಕ್ರಿಕೆಟಿಗರಿಗೆ ಬಿಸಿಸಿಐ ನೀಡಿದೆ ವಿಶ್ರಾಂತಿ- ಹಾರ್ದಿಕ್ ಮಾತ್ರ ಫುಲ್ ಬ್ಯುಸಿ!

  ಐಪಿಎಲ್ ಟೂರ್ನಿ ಆಡಿರುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅಭ್ಯಾಸದ ಬದಲು ವಿಶ್ರಾಂತಿಗೆ ಬಿಸಿಸಿಐ ಸೂಚಿಸಿದೆ. ವಿಶ್ವಕಪ್ ಟೂರ್ನಿಗೆ ಇದು ಸಹಕಾರಿಯಾಗಲಿದೆ ಎಂದು ಬಿಸಿಸಿಐ ಹೇಳಿದೆ. ಆದರೆ ಹಾರ್ದಿಕ್ ಮಾತ್ರ ಫುಲ್ ಬ್ಯುಸಿಯಾಗಿದ್ದಾರೆ.

 • Kanteerava stadium

  SPORTS19, May 2019, 10:13 AM IST

  ಕಂಠೀರವ ಜಿಮ್‌ಗೆ ಕ್ರೀಡಾಳುಗಳಿಗಿಲ್ಲ ಪ್ರವೇಶ!

  ಕೋಟಿ ಕೋಟಿ ವೆಚ್ಚ ಮಾಡಿ ನಿರ್ಮಿಸಿರುವ ಆಧುನಿಕ ಜಿಮ್‌| ಕ್ರೀಡಾಪಟುಗಳು ಸೌಲಭ್ಯ ಪಡೆಯಬೇಕಿದ್ದರೆ ಮಾಸಿಕ 2000 ರೂ ಪಾವತಿಸಬೇಕು| ಕಿಷ್ಕಿಂದೆಯಂತಿರುವ ಕೋಣೆಯನ್ನೇ ಜಿಮ್‌ ಆಗಿಸಿಕೊಂಡು ಕ್ರೀಡಾಳುಗಳ ಅಭ್ಯಾಸ| ಹತ್ತಾರು ಸಮಸ್ಯೆಗಳಿದ್ದರೂ ತಲೆಕೆಡಿಸಿಕೊಳ್ಳದ ಕ್ರೀಡಾ ಇಲಾಖೆ

 • SPORTS19, May 2019, 9:51 AM IST

  ಟೀಂ ಇಂಡಿಯಾ ಅಭ್ಯಾಸಕ್ಕೆ ಬ್ರೇಕ್- ವಿಶ್ರಾಂತಿಗೆ ಸೂಚಿಸಿದ ಬಿಸಿಸಿಐ !

  ವಿಶ್ವಕಪ್ ಟೂರ್ನಿಗೆ ಎಲ್ಲಾ ತಂಡಗಳು ತಯಾರಿ ನಡೆಸುತ್ತಿದೆ. ಕಠಿಣ ಅಭ್ಯಾಸದಲ್ಲಿ ತೊಡಗಿದೆ. ಆದರೆ ಟೀಂ ಇಂಡಿಯಾ ಮಾತ್ರ ವಿಶ್ರಾಂತಿಯಲ್ಲಿದೆ. ಕ್ರಿಕೆಟಿಗರ ಅಭ್ಯಾಸಕ್ಕೆ ಇದೀಗ ಬಿಸಿಸಿಐ ಬ್ರೇಕ್ ಹಾಕಿದೆ.  

 • Chris Gayle

  SPORTS16, May 2019, 11:07 AM IST

  ಫಿಟ್ನೆಸ್‌ಗಾಗಿ ಯೋಗದ ಮೊರೆ ಹೋದ ಕ್ರಿಸ್ ಗೇಲ್!

  ಫಿಟ್ನೆಸ್‌ಗಾಗಿ ಜಿಮ್‌ನಲ್ಲಿ ಬೆವರು ಸುರಿಸೋ ವಿಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಜಿಮ್ ಅಭ್ಯಾಸಕ್ಕೆ ಅಂತ್ಯಹಾಡುತ್ತಿದ್ದಾರೆ. ಇದರ ಬದಲು ಯೋಗ ಆಯ್ಕೆ ಮಾಡಿಕೊಂಡಿದ್ದಾರೆ. ಗೇಲ್ ಜಿಮ್ ಬದಲು ಯೋಗ ಆಯ್ಕೆ ಮಾಡಿಕೊಳ್ಳಲು ಕಾರಣವೇನು? ಇಲ್ಲಿದೆ ವಿವರ.

 • Kanteerava stadium

  SPORTS16, May 2019, 9:47 AM IST

  ಗುಂಡಿ ಬಿದ್ದ ಟ್ರ್ಯಾಕ್‌ನಲ್ಲೇ ಅಥ್ಲೀಟ್‌ಗಳ ಅಭ್ಯಾಸ- ಪದಕ ಬೇಟೆ ಹೇಗೆ?

  ಕಂಠೀರವ ಕ್ರೀಡಾಂಗಣದಲ್ಲಿ ಗುಂಡಿ ಬಿದ್ದ ಟ್ರ್ಯಾಕ್‌ನಲ್ಲೇ ಅಥ್ಲೀಟ್‌ಗಳ ಅಭ್ಯಾಸ | ಪದೇ ಪದೇ ಗಾಯಗೊಳ್ಳುತ್ತಿರುವ ಕ್ರೀಡಾಳುಗಳು |  ರಾಜ್ಯ ಕ್ರೀಡಾ ಇಲಾಖೆಯ ಜಾಣ ಕುರುಡುತನ | ಇಂಥ ಸ್ಥಿತಿಯಲ್ಲಿ ಅಭ್ಯಾಸ ನಡೆಸಿ ಪದಕ ಬೇಟೆ ಹೇಗೆ; ಯುವ ಅಥ್ಲೀಟ್‌ಗಳ ಪ್ರಶ್ನೆ

 • love break Up

  relationship15, May 2019, 2:57 PM IST

  ಬ್ರೇಕಪ್‌ ನಂತರ ಮಾಡಲೇಬಾರದ ಸೋಷಿಯಲ್‌ ಮೀಡಿಯಾ ತಪ್ಪುಗಳು

  ಬ್ರೇಕಪ್‌ ಆದ ನಂತರ ಒಂದು ಅಭ್ಯಾಸ ತನ್ನಿಂತಾನೇ ರೂಢಿಯಾಗಿರುತ್ತದೆ. ಅದೇನೆಂದರೆ ತೊರೆದು ಹೋದವರ ಸೋಷಲ್‌ ಮೀಡಿಯಾ ಅಕೌಂಟ್‌ಗಳನ್ನು ನೋಡೋದು. ಅವರೇನು ಮಾಡುತ್ತಿದ್ದಾರೆ, ಅವರ ಹೊಸ ಸಂಗಾತಿ ಹೇಗಿದ್ದಾರೆ ಎಂಬುದನ್ನೆಲ್ಲಾ ನೋಡುವುದು ಒಂದು ಚಟವಾಗುತ್ತದೆ. 

 • RCB Dance

  SPORTS29, Mar 2019, 10:29 PM IST

  IPL 2019: ಕೊಹ್ಲಿ, ABD ಜೊತೆ ಚಹಾಲ್ ಗಲ್ಲಿ ಡ್ಯಾನ್ಸ್

  ಸನ್ ರೈಸರ್ಸ್ ಹೈದರಾಬಾದ್ ಪಂದ್ಯಕ್ಕೆ ಅಭ್ಯಾಸ ನಡೆಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಿಲಾಕ್ಸ್ ಮೂಡ್‌ಗೆ ಜಾರಿದೆ. ಅಭ್ಯಾಸದ ನಡುವೆ RCB ಡ್ಯಾನ್ಸ್ ಮಾಡಿ ಗಮನಸೆಳೆದಿದೆ. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಯಜುವೇಂದ್ರ ಚೆಹಾಲ್ ಡ್ಯಾನ್ಸ್ ಹೇಗಿದೆ? ಇಲ್ಲಿದೆ ವಿವರ.

 • RCB Team Huddle

  SPORTS28, Mar 2019, 3:05 PM IST

  IPL 2019: ಮುಂಬೈ ವಿರುದ್ಧದ ಹೋರಾಟಕ್ಕೆ RCB ಸಂಭವನೀಯ ತಂಡ!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ.  ಮುಂಬೈ ವಿರುದ್ಧ ಗೆಲುವು ಸಾಧಿಸಿ, ಟೂರ್ನಿಯಲ್ಲಿ ವಿನ್ನಿಂಗ್ ಟ್ರ್ಯಾಕ್‌ಗೆ ಮರಳಲು ಭರ್ಜರಿ ಅಭ್ಯಾಸ ನಡೆಸಿರುವ RCB ಇಂದು ಬಲಿಷ್ಠ ತಂಡ ಕಣಕ್ಕಿಳಿಸಲು ನಿರ್ಧರಿಸಿದೆ. ಇಲ್ಲಿದೆ RCB ಸಂಭವನೀಯ ಪ್ಲೇಯಿಂಗ್ 11.

 • rcb 2019

  SPORTS27, Mar 2019, 2:43 PM IST

  ತವರಿನ ಪಂದ್ಯಕ್ಕೆ RCB ತಂಡ ಕಠಿಣ ಅಭ್ಯಾಸ

  ಮುಂಬೈ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುವ ಲೆಕ್ಕಚಾರದಲ್ಲಿ ಕೊಹ್ಲಿ ಪಡೆ ಇದೆ. ಮೊದಲ ಪಂದ್ಯದಲ್ಲಿ ಸಂಪೂರ್ಣ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದ ಆರ್‌ಸಿಬಿ, ಅಭ್ಯಾಸದ ವೇಳೆ ಬ್ಯಾಟಿಂಗ್‌ನತ್ತ ಹೆಚ್ಚು ಗಮನ ಹರಿಸಿತು. 

 • Kohli RCB
  Video Icon

  SPORTS25, Mar 2019, 6:28 PM IST

  ಈ ಸಲ ಕಪ್ ನಮ್ದಾಗುತ್ತಾ? ಇಲ್ಲಿದೆ RCB ಅಭಿಮಾನಿಗಳ ಪ್ರತಿಕ್ರಿಯೆ!

  12ನೇ ಆವೃತ್ತಿ ಐಪಿಎಲ್ ಟೂರ್ನಿಯನ್ನು ಸೋಲಿನೊಂದಿಗೆ ಆರಂಭಿಸಿರುವ RCB ಇದೀಗ 2ನೇ ಪಂದ್ಯದ ಗೆಲುವಿಗಾಗಿ ಅಭ್ಯಾಸ ನಡೆಸುತ್ತಿದೆ. ಆದರೆ ಅಭಿಮಾನಿಗಳು ಮಾತ್ರ ಮೊದಲ ಪಂದ್ಯದ ಸೋಲನ್ನು ಇನ್ಮು ಮರೆತಿಲ್ಲ.  CSK ವಿರುದ್ಧ ಯಾವ ಹೋರಾಟವೂ ಇಲ್ಲದೆ ಸೋಲು ಕಂಡಿರುವ RCBಯನ್ನು ಟ್ರೋಲ್ ಮಾಡುತ್ತಲೇ ಇದ್ದಾರೆ.
   

 • Virat Kohli MS Dhoni

  SPORTS21, Mar 2019, 9:54 PM IST

  ಅಭ್ಯಾಸದ ವೇಳೆ ಕೊಹ್ಲಿ-ಧೋನಿ ಭೇಟಿ, CSK ಟ್ವೀಟ್!

  12ನೇ ಆವೃತ್ತಿ ಐಪಿಎಲ್ ಟೂರ್ನಿ ಮಾ.23 ರಿಂದ ಆರಂಭಗೊಳ್ಳುತ್ತಿದೆ. ಮೊದಲ ಪಂದ್ಯದಲ್ಲಿ ಆತಿಥೇಯ CSK, RCB ತಂಡವನ್ನು ಎದುರಿಸಲಿದೆ. ಪಂದ್ಯಕ್ಕೂ ಮುನ್ನ ಉಭಯ ತಂಡದ ನಾಯಕರಿಬ್ಬರು ಭೇಟಿಯಾಗಿದ್ದಾರೆ. 

 • SPORTS21, Mar 2019, 4:58 PM IST

  IPl 2019: RCB ವಿರುದ್ಧದ ಮೊದಲ ಪಂದ್ಯಕ್ಕೂ ಮೊದಲೇ CSKಗೆ ಶಾಕ್!

  ಐಪಿಎಲ್ 2019ರ ಮೊದಲ ಪಂದ್ಯದಲ್ಲಿ CSK ಹಾಗೂ RCB ಹೋರಾಟ ನಡೆಸಲಿದೆ. ಬೆಂಗಳೂರು ವಿರುದ್ಧ ಶುಭಾರಂಭ ಮಾಡಲು ಚೆನ್ನೈ ಭರ್ಜರಿ ಅಭ್ಯಾಸ ನಡೆಸುತ್ತಿದೆ. ಪಂದ್ಯ ಆರಂಭಕ್ಕೂ ಮೊದಲೇ ಚೆನ್ನೈಗೆ ಆಘಾತ ಎದುರಾಗಿದೆ.

 • RCB Team
  Video Icon

  SPORTS20, Mar 2019, 4:11 PM IST

  RCB ತಂಡ ಸೇರಿಕೊಂಡ ಹೊಸ ಮುಖ-ಮೊದಲ ದಿನವೇ ಕ್ಲಾಸ್!

  12ನೇ ಆವೃತ್ತಿ ಐಪಿಎಲ್ ಆರಂಭಕ್ಕೆ ಕೌಂಟ್‌ಡೌನ್ ಆರಂಭವಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದೆ. ಇದರ ನಡುವೆ ಹೊಸ ಮುಖವೊಂದು ತಂಡ ಸೇರಿಕೊಂಡಿದೆ. ಸೇರಿಕೊಂಡ ಮೊದಲ ದಿನವೇ ಫಿಟ್ನೆಸ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಾಗಾದರೆ ಯಾರು ಆ ಹೊಸ ಮುಖ ಇಲ್ಲಿದೆ ನೋಡಿ.

 • Sunil Chhetri Kohli

  SPORTS20, Mar 2019, 8:43 AM IST

  ಆರ್‌ಸಿಬಿ ಅಭ್ಯಾಸ ಶಿಬಿರಕ್ಕೆ ಸುನಿಲ್ ಚೆಟ್ರಿ ಅತಿಥಿ!

  ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭ್ಯಾಸ ನಡೆಸುತ್ತಿದೆ. ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಸೇರಿದಂತೆ RCB ಸ್ಟಾರ್ ಆಟಗಾರರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಈ ಅಭ್ಯಾಸ ಶಿಬಿರಕ್ಕೆ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಭೇಟಿ ನೀಡಿದ್ದಾರೆ.
   

 • Rohit Sharma Zaheer Khan IPL

  SPORTS19, Mar 2019, 7:51 PM IST

  ಮುಂಬೈ ಆರಂಭಿಕ ಬ್ಯಾಟ್ಸ್‌ಮನ್ ಹೆಸರು ಬಹಿರಂಗ ಪಡಿಸಿದ ರೋಹಿತ್!

  ಐಪಿಎಲ್ 2019ಕ್ಕೆ ಭರ್ಜರಿ ಅಭ್ಯಾಸ ಆರಂಭಿಸಿರುವ ಮುಂಬೈ ಇಂಡಿಯನ್ಸ್, ತಂಡದ ಬ್ಯಾಟಿಂಗ್ ಆರ್ಡರ್ ಕುರಿತು ಬಹಿರಂಗ ಪಡಿಸಿದೆ. ಯುವರಾಜ್ ಸಿಂಗ್‌ಗೆ ತಂಡದಲ್ಲಿನ ಪಾತ್ರ ಏನು ಅನ್ನೋದನ್ನ ನಾಯಕ ರೋಹಿತ್ ಹೇಳಿದ್ದಾರೆ.