ಅಭಿಷೇಕ್ ವರ್ಮಾ  

(Search results - 4)
 • Abhishek Verma, Shooting

  Sports31, Aug 2019, 2:24 PM

  ಶೂಟಿಂಗ್ ವಿಶ್ವಕಪ್: ಅಭಿಷೇಕ್ ವರ್ಮಾಗೆ ಚಿನ್ನ

  ಫೈನಲ್ ಸ್ಪರ್ಧೆಯಲ್ಲಿ ವರ್ಮಾ (244.2) ಅಂಕಗಳಿಸಿ ಚಿನ್ನಕ್ಕೆ ಮುತ್ತಿಟ್ಟರು. 17 ವರ್ಷದ ಯುವ ಶೂಟರ್ ಸೌರಭ್ ಚೌಧರಿ (221.9) ಅಂಕಗಳಿಸಿ ಕಂಚಿನ ಪದಕ ಪಡೆದರು. ಭಾರತದ ಶೂಟರ್ ಸಂಜೀವ್ ರಜಪೂತ್, 50 ಮೀ. ರೈಫಲ್ 3 ಪೊಸಿಷನ್ ವಿಭಾಗದಲ್ಲಿ 462 ಅಂಕಗಳಿಸಿ ಬೆಳ್ಳಿ ಗೆದ್ದರು. ಇದರೊಂದಿಗೆ ಸಂಜೀವ್ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

 • Shooting world cup

  Sports28, Apr 2019, 12:18 PM

  ISSF ಶೂಟಿಂಗ್: ಅಭಿಷೇಕ್ ವರ್ಮಾಗೆ ಚಿನ್ನ

  ಫೈನಲ್‌ನಲ್ಲಿ ರಷ್ಯಾದ ಆರ್ಟೆಮ್ ಚೆರ್ನಾಸೊವ್ (240.4) ರನ್ನು ಹಿಂದಿಕ್ಕುವಲ್ಲಿ ಅಭಿಷೇಕ್ ಯಶಸ್ವಿಯಾದರು. ಚೆರ್ನಾಸೊವ್ ಬೆಳ್ಳಿ ಗೆದ್ದರೆ, ಕೊರಿಯಾದ ಸೆಂಗ್‌ವೊ ಹನ್ (220.0) ಕಂಚಿಗೆ ತೃಪ್ತಿಪಟ್ಟರು

 • Saurabh Chaudhary

  SPORTS21, Aug 2018, 12:09 PM

  ಏಷ್ಯನ್ ಗೇಮ್ಸ್: ಚಿನ್ನ ಗೆದ್ದ 16ರ ಪೋರನನ್ನು ವೀರೂ ಕೊಂಡಾಡಿದ್ದು ಹೀಗೆ..

  ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್’ನಲ್ಲಿ ಮೂರನೇ ದಿನದ ಆರಂಭದಲ್ಲೇ ಭಾರತ ಮತ್ತೆರಡು ಪದಕ ಗೆದ್ದುಕೊಂಡಿದೆ. ಈ ಮೂಲಕ ಭಾರತ 3 ಚಿನ್ನ 2 ಬೆಳ್ಳಿ ಹಾಗೂ ಎರಡು ಕಂಚು ಸೇರಿ ಒಟ್ಟು 7 ಪದಕ ಸಂಪಾದಿಸಿದೆ.

 • Asian Games Saurabh Chaudhary

  OTHER SPORTS21, Aug 2018, 11:21 AM

  ಏಷ್ಯನ್ ಗೇಮ್ಸ್: ಭಾರತಕ್ಕೆ ಡಬಲ್ ಧಮಾಕ; ಚಿನ್ನಕ್ಕೆ ಮುತ್ತಿಕ್ಕಿದ 16 ವರ್ಷದ ಪೋರ

  18ನೇ ಏಷ್ಯನ್ ಗೇಮ್ಸ್’ನಲ್ಲಿ ಭಾರತದ 16 ವರ್ಷದ ಯುವ ಶೂಟರ್ ಸೌರಭ್ ಚೌಧರಿ ಚಿನ್ನ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇದರ ಜತೆಗೆ ಇದೇ ವಿಭಾಗದಲ್ಲಿ ಅಭಿಷೇಕ್ ವರ್ಮಾ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.