Search results - 30 Results
 • Abhishek Bachchan proud talk about Aishwarya Rai Meryl Streep Award

  Cine World10, Sep 2018, 4:16 PM IST

  ಐಶ್ವರ್ಯಾ ಸಾಧನೆಗೆ ಅಭಿಷೇಕ್ ಸಂತಸ ವ್ಯಕ್ತಪಡಿಸಿದ್ದು ಹೀಗೆ

  ಸಿನಿಮಾ ಕ್ಷೇತ್ರಕ್ಕೆ ಐಶ್ವರ್ಯಾ ರೈ ಕೊಡುಗೆಯನ್ನು ಪರಿಗಣಿಸಿ 'ಮೇರಿಯಲ್ ಸ್ಟ್ರೀಪ್' ಪ್ರಶಸ್ತಿ ನೀಡಲಾಗಿದೆ. ಐಶ್ ಮಗಳು ಆರಾಧ್ಯ ಬಚ್ಚನ್ ಜೊತೆ ವಾಷಿಂಗ್ ಟನ್ ಡಿಸಿಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ್ದು ಪತಿ ಅಭಿಶೇಕ್ ಬಚ್ಚನ್ ಪತ್ನಿಯ ಸಾಧನೆ ಬಗ್ಗೆ ಹೆಮ್ಮೆಪಟ್ಟಿದ್ದಾರೆ. 

 • Abhishek, Taapsee and Vicky love triangle Manmarziyan trailer hits record

  ENTERTAINMENT12, Aug 2018, 8:26 PM IST

  4 ದಿನದಲ್ಲಿ ಕೋಟಿ ವೀಕ್ಷಣೆ, ಅಂಥಾದ್ದೇನಿದೆ ಈ ಟ್ರೈಲರ್‌ನಲ್ಲಿ!

  ಅಭಿಷೇಕ್​ ಬಚ್ಚನ್​ ಹಾಗೂ ನಟಿ ತಾಪ್ಸಿ ಪನ್ನು ನಟನೆಯ ಹೊಸ ಚಿತ್ರ 'ಮ್ಯಾನ್ಮಾರ್ಜಿಯಾನ್' ಟ್ರೈಲರ್ ಯು ಟ್ಯೂಬ್ ನಲ್ಲಿ ದಾಖಲೆ ಬರೆದಿದೆ. ಬಿಡುಗಡೆಯಾದ ನಾಲ್ಕು ದಿನದಲ್ಲೇ ದಾಖಲೆಯ ಓಟ ನಡೆಸಿದೆ.

 • Aishwarya Rai And Abhishek Bachchan come together for Gulab Jamun movie

  Cine World1, Aug 2018, 5:14 PM IST

  ಐಶ್ವರ್ಯಾ, ಅಭಿಷೇಕ್‌ರಿಂದ ಗುಡ್‌ನ್ಯೂಸ್!

  ‘ಗುಲಾಬ್ ಜಾಮೂನ್’ ಚಿತ್ರದ ಸ್ಕ್ರಿಪ್ಟ್ ಚೆನ್ನಾಗಿದ್ದರಿಂದ ನಾನೇ ಅಭಿಷೇಕ್ ನನ್ನು ಒಪ್ಪಿಸಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದೇವೆ’ ಎಂದು  ಐಶ್ವರ್ಯಾ ಹೇಳಿದ್ದಾರೆ. 

 • FIFA World Cup Amitabh and Abhishek Bachchan enjoy semi final match in Russia

  SPORTS11, Jul 2018, 11:50 AM IST

  ಫಿಫಾ ವಿಶ್ವಕಪ್: ಸೆಮಿಫೈನಲ್ ಎಂಜಾಯ್ ಮಾಡಿದ ’ಬಿಗ್ ಬಿ- ಛೋಟಾ ಬಿ’

  ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವು 1-0 ಅಂತರದಲ್ಲಿ ಬೆಲ್ಜಿಯಂ ತಂಡವನ್ನು ಮಣಿಸಿ ಫೈನಲ್’ಗೆ ಲಗ್ಗೆಯಿಟ್ಟ ಬೆನ್ನಲ್ಲೇ ಅಮಿತಾಭ್ ಫ್ರಾನ್ಸ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

 • India beat Pakistan 36-20 in their opening match of the Kabaddi Masters Dubai

  SPORTS22, Jun 2018, 9:54 PM IST

  ಕಬಡ್ಡಿ ಮಾಸ್ಟರ್ಸ್: ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

  ದುಬೈ ಕಬಡ್ಡಿ ಮಾಸ್ಟರ್ಸ್ ಟೂರ್ನಿಯಲ್ಲಿ ಬದ್ಧವೈರಿ ಪಾಕಿಸ್ತಾನ ತಂಡಕ್ಕೆ ಭಾರತ ದಿಟ್ಟ ಉತ್ತರ ನೀಡಿದೆ. ಉದ್ಘಾಟನಾ ಪಂದ್ಯದಲ್ಲಿ  ಭಾರತದ ಭರ್ಜರಿ ಗೆಲುವಿನ ನಗೆ ಬೀರಿದೆ. ಚಾಂಪಿಯನ್ ಭಾರತದ ತಂಡದ ಪ್ರದರ್ಶನ ಹೇಗಿತ್ತು. ಇಲ್ಲಿದೆ ಹೈಲೈಟ್ಸ್

 • Amitabh Bachchan's Midnight Call To Jaya Bachchan On Their 45th Anniversary

  3, Jun 2018, 6:39 PM IST

  ಜಯಾ ಗೆ ಬಿಗ್ ಬಿ ಮಿಡ್ ನೈಟ್ ಕಾಲ್ ಮಾಡಿದ್ದೇಕೆ?

  ಇಂದು ಬಾಲಿವುಡ್‌ನ ಅತ್ಯಂತ ಪ್ರತಿಷ್ಠಿತ ಜೋಡಿ ಅಮಿತಾಬ್-ಜಯಾ ಬಚ್ಚನ್ ಅವರ 45 ನೇ ವಿವಾಹ ವಾಷಿರ್ಷಿಕೋತ್ಸವ. ಈ ಕುರಿತು ಟ್ವಿಟ್ ಮಾಡಿರುವ ಬಿಗ್ ಬಿ, ಪ್ರೀತಿಯ ಪತ್ನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಷಯಗಳು ಎಂದು ಬರೆದುಕೊಂಡಿದ್ದಾರೆ.

 • PKL 6 Auction: Jaipur Pink Panthers Team Players List

  31, May 2018, 12:46 PM IST

  PKL 6: ಮೊದಲ ದಿನದ ಹರಾಜಿನ ಬಳಿಕ ಜೈಪುರ ಪಿಂಕ್’ಪ್ಯಾಂಥರ್ಸ್ ತಂಡ ಹೀಗಿದೆ

  ಕಳೆದ ಆವೃತ್ತಿಯಲ್ಲಿ ಕ್ವಾಲಿಫೈಯರ್ ಹಂತ ಪ್ರವೇಶಿಸಲು ವಿಫಲವಾಗಿದ್ದ ಅಭಿಷೇಕ್ ಬಚ್ಚನ್ ಒಡೆತನದ ಜೈಪುರ ಪಿಂಕ್’ಪ್ಯಾಂಥರ್ಸ್ ಈ ಬಾರಿ ದೀಪಕ್ ನಿವಾಸ್ ಹೂಡಾ ಅವರನ್ನು 1.15 ಕೋಟಿ ನೀಡಿ ಖರೀದಿಸುವ ಮೂಲಕ ಗಮನ ಸೆಳೆದಿದೆ. ಜತೆಗೆ ಸಂದೀಪ್ ಧೂಲ್[66 ಲಕ್ಷ], ಮೊಹಿತ್ ಚಿಲ್ಲಾರ್[58 ಲಕ್ಷ] ನೀಡಿ ಖರೀದಿಸಿದೆ. 

 • Priyanka Fitness Secret

  22, Jan 2018, 3:58 PM IST

  ತಳುಕು ಬಳುಕಿನ ಸುಂದರಿ ಪಿಗ್ಗಿಯ ಫಿಟ್ನೆಸ್ ಗುಟ್ಟೇನು ಗೊತ್ತಾ?

  ಪ್ರಿಯಾಂಕಾ ಚೋ ಬಾಲಿವುಡ್‌ಗಿಂತ ಹೆಚ್ಚಾಗಿ ಹಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಮೊನ್ನೆ ಮೊನ್ನೆ ‘ಕ್ವಾಂಟಿಕೋ’ ಟಿವಿ ಸೀರೀಸ್‌'ನ ಸಹನಟನಿಗೆ ಲಿಪ್‌ಟುಲಿಪ್ ಕಿಸ್ ಮಾಡೋ ಫೊಟೋ ಸಖತ್ ವೈರಲ್ ಆಗಿತ್ತು. ಇಂತಿಪ್ಪ ಪ್ರಿಯಾಂಕಾಳ ಫಿಟ್‌ನೆಸ್ ಗುಟ್ಟೇನು?

 • MS Dhoni Busy Strategising For Celebrity Clasico Says Virat Kohli

  15, Oct 2017, 11:47 AM IST

  ಇಂದು ಕ್ರಿಕೆಟರ್ಸ್ ವರ್ಸಸ್ ಬಾಲಿವುಡ್ ಫುಟ್ಬಾಲ್ ಪಂದ್ಯ

  ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಮುಕ್ತಾಯಗೊಂಡ ಎರಡೇ ದಿನಕ್ಕೆ ಭಾರತೀಯ ಕ್ರಿಕೆಟಿಗರು ಫುಟ್ಬಾಲ್ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಬಾರಿ ಕ್ರಿಕೆಟೇತರ ಆಟಗಾರರಿಗೂ ಸ್ಥಾನ ನೀಡಲಾಗಿದೆ.

 • Yes Ready To Be PM Candidate Signals Rahul Gandhi At US University

  12, Sep 2017, 3:44 PM IST

  ಪ್ರಧಾನಿ ಅಭ್ಯರ್ಥಿಯಾಗಲು ನಾನು ಸಿದ್ಧ :ವಂಶಪಾರಂಪರ್ಯ ಎಲ್ಲಡೆ ಇದೆ

  ವಂಶಪಾರಂಪರ್ಯ ಅಧಿಕಾರಕ್ಕೆ ನನ್ನನ್ನ ಮಾತ್ರ ದೂಷಿಸುವ ಅಗತ್ಯವಿಲ್ಲ.ತಮಿಳುನಾಡಿನಲ್ಲಿ ಸ್ಟಾಲಿನ್, ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್, ಹಿಮಾಚಲ ಪ್ರದೇಶದಲ್ಲಿ ಅನುರಾಗ್ ಠಾಕೂರ್, ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್, ಉದ್ಯಮದಲ್ಲಿ ಮುಕೇಶ್, ಅನಿಲ್ ಇವರೆಲ್ಲರೂ ವಂಶ ಪಾರಂಪರ್ಯದಿಂದ ಬೆಳೆದು ಬಂದವರೆ' ಎಂದು ಉದಾಹರಣೆ ನೀಡಿದರು.

 • Aishwarya Rai Bachchan father condition critical Amitabh Bachchan pays a visit

  9, Mar 2017, 10:19 AM IST

  ಐಶ್ವರ್ಯ ರೈ ತಂದೆ ಕೃಷ್ಣರಾಜ್ ಆರೋಗ್ಯ ಸ್ಥಿತಿ ಗಂಭೀರ

  ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ತಂದೆ ಕೃಷ್ಣರಾಜ್ ರೈ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದು ಹದಿನೈದು ದಿನಗಳ ಹಿಂದೆ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರ ಆರೋಗ್ಯ  ಸ್ಥಿತಿ ಗಂಭೀರವಾಗಿದ್ದು ಐಸಿಯುಗೆ ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದೆ.

 • Big B Tweet gender equality

  2, Mar 2017, 10:10 AM IST

  ಅಮಿತಾಭ್ ಬಚ್ಚನ್ ತಮ್ಮ ಸಂಪೂರ್ಣ ಆಸ್ತಿಯನ್ನು ಯಾರಿಗೆ ಹಂಚುತ್ತಾರಂತೆ ಗೊತ್ತೆ !

  ನಾವೆಲ್ಲರು ಒಂದು ಹಾಗೂ ಲಿಂಗ ಸಮಾನತೆ ಎಂದು #WeAreEqul and #gendrequality  ಆ್ಯಶ್ ಟ್ಯಾಗ್ ಕೂಡ ನೀಡಿದ್ದಾರೆ

 • When I die Abhishek and Shweta will get my assets equally

  2, Mar 2017, 5:25 AM IST

  'ನನ್ನ ಸಾವಿನ ಬಳಿಕ ಅಭಿಷೇಕ್ ಮತ್ತು ಶ್ವೇತಾಗೆ ಸಮಾನ ಪಾಲು'

  ನಾವೆಲ್ಲರೂ ಸಮಾನರು, ಲಿಂಗ ಅಸಮಾನತೆಯನ್ನು ತೊಡೆದುಹಾಕಬೇಕೆಂದು ಕರೆನೀಡಿದ್ದಾರೆ. ಪಿತೃಪ್ರಧಾನ ಕುಟುಂಬವೇ ಹೆಚ್ಚಾಗಿರುವ ಭಾರತದಲ್ಲಿ ತಂದೆಯ ಸಂಪೂರ್ಣ ಆಸ್ತಿ ಆತನ ಪುತ್ರನಿಗೆ ವರ್ಗಾವಣೆಯಾಗುವ ಹಿನ್ನೆಲೆಯಲ್ಲಿ ಬಿಗ್‌'ಬಿ ಪೋಸ್ಟ್ ಹೆಚ್ಚು ಪ್ರಾಮುಖ್ಯತೆ ಪಡೆದಿದೆ.

 • Rift at Amitabh Bachchan Family

  29, Nov 2016, 11:40 AM IST

  ಬಚ್ಚನ್ ಫ್ಯಾಮಿಲಿಯಲ್ಲಿ ಬಿರುಗಾಳಿ!,ಐಶ್ ಮೇಲೇಕೆ ಜಯಾಗೆ ಸಿಟ್ಟು, ಇದು ಬ್ಲ್ಯಾಕ್ಮನಿಯಿಂದ ಆದದ್ದ ?

  ಬಚ್ಚನ್​ ಫ್ಯಾಮಿಲಿ  ಕಲೆಗಾಗಿ ಬದುಕನ್ನೇ ಮುಡುಪಾಗಿಟ್ಟಿರೋ ಬಿಗ್​ ಫ್ಯಾಮಿಲಿ. ಅಮಿತಾಭ್​ ಇಡೀ ಬಾಲಿವುಡ್​ ಲೋಕವನ್ನೇ ಬೆರಗುಗೊಳಿಸುವಂತೆ ಬೆಳೆದು ನಿಂತ ನಾಯಕ. ಮಗ ಅಭಿಷೇಕ್​ ಬಚ್ಚನ್​ ಕೂಡ ಬಾಲಿವುಡ್​​ನಲ್ಲಿ  ಮಿಂಚಿದ್ದಾರೆ. ಇನ್ನು ಸೊಸೆ ಐಶ್ವರ್ಯ ರೈ ಕೂಡ ವಿಶ್ವ ಸುಂದರಿ ಎನಿಸಿಕೊಂಡಿರೋ ಬಾಲಿವುಡ್​ನ ಬಹುಬೇಡಿಕೆಯ ನಟಿ.  ಒಂದೇ ಮಾತಲ್ಲಿ ಹೇಳೋದಾದ್ರೆ, ಬಚ್ಚನ್​ ಫ್ಯಾಮಿಲಿ ಅಂದ್ರೆ ಸ್ಟಾರ್​ ಫ್ಯಾಮಿಲಿ​ ಆಗಿದೆ.

 • Abhishek Gets Anger On Airlines

  2, Nov 2016, 9:26 AM IST

  ಏರ್ ಲೈನ್ಸ್ ಸಂಸ್ಥೆ ವಿರುದ್ದ ಅಭಿಷೇಕ್ ಗರಂ

  ವಿಮಾನದಲ್ಲಿ ಕುಳಿತುಕೊಂಡು ತುಂಬಾ ಸಮಯವಾದರೂ ಟೇಕ್ ಆಫ್ ಆಗಲಿಲ್ವಂತೆ. ಇದರಿಂದ ಸಿಡಿಮಿಡಿಗೊಂಡ ಜೂನಿಯರ್ ಬಚ್ಚನ್ ವಿಚಾರಿಸಿದಾಗ ಪೈಲೆಟ್ ಇರಲಿಲ್ಲ ಎಂಬ ಉತ್ತರ ನೀಡಿದ್ದಾರೆ. ತದ ನಂತರ ವಿಮಾನವು ಟೇಕ್ ಆಫ್ ಆಗಿದ್ದು, ಪ್ರಯಾಣ ಹೇಗಿದೆ ಎಂಬ ಪ್ರಶ್ನೆ ಕೇಳಲು ಬಂದ ಗಗನಸಖಿಗೆ 'ಟೇಕ್ ಆಫ್ ಆದ ಬಳಿಕ ನೆಮ್ಮದಿ ಸಿಕ್ಕಿತು' ಎಂದು ಖಾರವಾಗಿಯೇ ಉತ್ತರಿಸಿದ್ದಾರಂತೆ.