ಅಭಿಷೇಕ್ ಅಂಬರೀಶ್  

(Search results - 59)
 • abhi

  ENTERTAINMENT7, Sep 2019, 4:39 PM IST

  ಕುತೂಹಲ ಮೂಡಿಸಿದೆ ಅಭಿಷೇಕ್ ಹೊಸ ಲುಕ್!

  ಅಮರ್ ಸಿನಿಮಾ ನಂತರ ಅಭಿಷೇಕ್ ಅಂಬರೀಶ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಅವರ ಮುಂದಿನ ಸಿನಿಮಾಗಳ ಬಗ್ಗೆ ಮಾತುಗಳು ಕೇಳಿ ಬಂದರೂ ಎಲ್ಲಿಯೂ ಅಧಿಕೃತವಾಗಿರಲಿಲ್ಲ. ಇದೀಗ ಹೊಸ ಫೋಟೋವೊಂದನ್ನು ರಿವೀಲ್ ಮಾಡಿದ್ದು ಮುಂದಿನ ಚಿತ್ರದ್ದಿರಬಹುದೆಂಬ ಕುತೂಹಲ ಮೂಡಿಸಿದೆ. 

   

 • Tanya Hope

  NEWS10, Jul 2019, 9:12 AM IST

  ಟಾಲಿವುಡ್‌ಗೆ ಹಾರಿದ ‘ಅಮರ್’ ನಾಯಕಿ

  ನಟಿ ತಾನ್ಯಾ ಹೋಪ್ ಟಾಲಿವುಡ್‌ನತ್ತ ಮುಖ ಮಾಡಿದ್ದಾರೆ. ನಟ ದರ್ಶನ್ ಅವರ ಜತೆ ಬಸಣ್ಣಿ ಹಾಡಿಗೆ ಹೆಜ್ಜೆ ಹಾಕಿದ ಹುಡುಗಿ. ಅಭಿಷೇಕ್ ಅಂಬರೀಶ್ ಜತೆ ‘ಅಮರ್’ಗೆ ನಾಯಕಿ ಆದ ಹುಡುಗಿ. ತೆಲುಗಿನ ರವಿತೇಜ ನಟನೆಯ ‘ಡಿಸ್ಕೋ ರಾಜ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. 

 • Abhishek Ambareesh
  Video Icon

  ENTERTAINMENT4, Jul 2019, 12:04 PM IST

  ಅಭಿಷೇಕ್ ಲಂಡನ್‌ನಲ್ಲಿದ್ದಾಗ ಪಾಕೆಟ್ ಮನಿಗಾಗಿ ಹೀಗ್ಮಾಡ್ತಿದ್ದರಂತೆ!

  ಅಭಿಷೇಕ್ ಅಂಬರೀಶ್ ಆ್ಯಂಕರ್ ಅನುಶ್ರೀ ಯೂಟ್ಯೂಬ್ ಚಾನಲ್ ಗೆ ವಿಶೇಷ ಸಂದರ್ಶನ ಕೊಟ್ಟಿದ್ದಾರೆ. ಅಲ್ಲಿ ಕಾಲೇಜ್ ದಿನಗಳ ಬಗ್ಗೆ, ಅಮರ್ ಸಿನಿಮಾ ಬಗ್ಗೆ ಇಂಟರೆಸ್ಟಿಂಗ್ ವಿಚಾರವನ್ನು ಹೊರಹಾಕಿದ್ದಾರೆ. ಲಂಡನ್ ನಲ್ಲಿದ್ದಾಗ ಪಾಕೆಟ್ ಮನಿಗಾಗಿ ಮಾಡಿದ ಕಿತಾಪತಿ ಮಜವಾಗಿದೆ. ಏನ್ ಮಾಡಿದ್ರು ಅವರ ಬಾಯಲ್ಲೇ ಕೇಳಿ. 

 • Darshan- Rachita Ram
  Video Icon

  ENTERTAINMENT25, Jun 2019, 1:38 PM IST

  ಅಮರ್ ಸಿನಿಮಾದಲ್ಲಿ ದಚ್ಚು, ರಚ್ಚು ಸಖತ್ ಸ್ಟೆಪ್!

  ಅಭಿಷೇಕ್ ಅಂಬರೀಶ್ ಅಮರ್ ಸಿನಿಮಾದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ದಚ್ಚು ರಚ್ಚು ಕೊಡವ ಹಾಡೊಂದು ಸದ್ದು ಮಾಡುತ್ತಿದೆ. ಈ ಹಾಡಿನಲ್ಲಿ ನಟಿ ತಾನ್ಯಾ ಹೋಪ್, ರಚಿತಾ ರಾಮ್, ಅರ್ಜುನ್ ಜನ್ಯಾ, ಅರುಣ್ ಸಾಗರ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. 

 • Abhishek Ambareesh

  ENTERTAINMENT24, Jun 2019, 9:06 AM IST

  ಅಯ್ಯೋ! ಇಷ್ಟೋಂದ ಅಂಬಿ ಪುತ್ರನ ಸಂಭಾವನೆ ?

  ರೆಬೆಲ್‌ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್‌ಗೆ ಚಂದನವನದಲ್ಲಿ ಬಹುಬೇಡಿಕೆ ಬಂದಿದೆ. ಚೊಚ್ಚಲ ಚಿತ್ರ‘ಅಮರ್’ ಆ್ಯವರೇಜ್ ಸಕ್ಸಸ್ ಕಂಡಿದ್ದರೂ ಯುವ ನಟ ಅಭಿಷೇಕ್ ಅಂಬರೀಶ್ ಸ್ಯಾಂಡಲ್‌ವುಡ್‌ನ ನಿರ್ದೇಶಕರ ಪಾಲಿಗೆ ಫೇವರೆಟ್ ನಟ ಎನಿಸಿಕೊಂಡಿದ್ದಾರೆ. 

 • ಚಿತ್ರ ನಿರ್ದೇಶಕ ನಾಗಶೇಕರ್ ಹಾಗೂ ನಿರ್ಮಾಪಕ ಸಂದೇಶ್
  Video Icon

  ENTERTAINMENT23, Jun 2019, 1:20 PM IST

  ಗಾಂಧಿನಗರದಲ್ಲಿ ಸದ್ದು ಮಾಡುತ್ತಿದ್ದಾರೆ ಅಭಿಷೇಕ್ ಅಂಬರೀಶ್

  ಅಭಿಷೇಕ್ ಅಂಬರೀಶ್ ಅಮರ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟರು. ಮೊದಲ ಸಿನಿಮಾ ಪ್ರೇಕ್ಷಕರ ಮನೆ ಗೆದ್ದಿದೆ. ಗಾಂಧಿನಗರದಲ್ಲಿ ಅಭಿಷೇಕ್ ಗೆ ಬಾರೀ ಡಿಮ್ಯಾಂಡ್. ಹೊಸ ಸಿನಿಮಾ ಮಾಡಲು ನಿರ್ದೇಶಕರು, ನಿರ್ಮಾಪಕರು ಮುಂದೆ ಬರುತ್ತಿದ್ದಾರೆ. 

 • ಅಂಬರೀಶ್ ತೀರಿಕೊಂಡು ಆದ ಮೇಲೆ ಶೂಟಿಂಗ್ ಶುರು ಮಾಡಿದ ಮೊದಲ ದಿನ ಅಭಿಗೆ ಕಷ್ಟವಾಗಿತ್ತಂತೆ.
  Video Icon

  ENTERTAINMENT18, Jun 2019, 3:22 PM IST

  ಅಭಿಗಿಂತ ಅಂಬಿಗೇ ಮೊದಲು ಬಂದ ಡಾಕ್ಟರೇಟ್!

  'ಅಮರ್' ಚಿತ್ರದ ವಿಜಯ ಯಾತ್ರೆಯಲ್ಲಿ ಭಾಗಿಯಾಗಿದ್ದ ಅಭಿಷೇಶ್ ಅಂಬರೀಶ್ ಹಾಗೂ ಸುಮಲತಾ ಹುಬ್ಬಳ್ಳಿ ಕಾಲೇಜ್‌ವೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಅಭಿಗೆ ಡೈಲಾಗ್‌ ಹೇಳಲು ಡಿಮ್ಯಾಂಡ್ ಮಾಡಿದ್ರು. ಇನ್ನು ಫ್ಯಾಮಿಲಿಗೆ ಚಾಲೆಂಜ್ ಮಾಡಿ ನಾನೇ ಮೊದಲ ಡಾಕ್ಟರೇಟ್ ಪಡೆಯುವೆ ಎಂದು ಫಾರಿನ್‌ಗೆ ಹೋದ ಅಭಿ, ಮನೆಗೆ ಬಂದು ನೋಡಿದ್ರೆ, ರೆಬೆಲ್ ಸ್ಟಾರ್‌ಗೆ ಆಗಲೇ ಡಾಕ್ಟರೇಟ್ ಸಿಕ್ಕಿತ್ತಂತೆ. ಇದನ್ನು ಈಗ ರಿವೀಲ್ ಮಾಡಿದ್ದಾರೆ.

 • Sumalatha
  Video Icon

  NEWS15, Jun 2019, 1:23 PM IST

  ಹರಸಿದ ಹನುಮಂತನ ಹರಕೆ ತೀರಿಸಿದ ಅಭಿಷೇಕ್ - ಸುಮಲತಾ

  ಧಾರವಾಡದ ಇಲ್ಲಿನ ಪುರಾಣ ಪ್ರಸಿದ್ಧ ನುಗ್ಗಿಕೆರಿ ಆಂಜನೆಯ ದೇವಸ್ಥಾನದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು ಅವರ ಪುತ್ರ ಅಭಿಷೇಕ್ ಅವರ ತುಲಾಭಾರ ಸೇವೆ  ನೆರವೇರಿತು. ಲೋಕಸಭಾ ಚುನಾವಣೆ ಮತ್ತು ಅಮರ್ ಚಿತ್ರದ ಗೆಲುವಿಗಾಗಿ ಅವರ ಅಭಿಮಾನಿಗಳು ಹಮ್ಮಿಕೊಂಡಿದ್ದ ತುಲಾಭಾರ ಸೇವೆಯಲ್ಲಿ ಪಾಲ್ಗೊಂಡರು.

 • Tanya Hope

  ENTERTAINMENT5, Jun 2019, 12:03 PM IST

  ‘ಅಮರ್’ ಬಾಬಿ ಪಾತ್ರಕ್ಕೆ ಸ್ಫೂರ್ತಿಯಾಗಿದ್ದು ಈ ಹೆಸರಾಂತ ನಟಿ!

  ‘ಅಮರ್’ ಚಿತ್ರದ ಮೂಲಕ ಅಭಿಷೇಕ್ ಅಂಬರೀಶ್ ಅದ್ದೂರಿಯಾಗಿ ಲಾಂಚ್ ಆಗಿದ್ದಾರೆ. ನಟಿ ತಾನ್ಯಾ ಹೋಪ್ ನಾಯಕಿಯಾಗಿ ನಟಿಸಿದ್ದಾರೆ.  ತಾನ್ಯಾ ಹೋಪ್ ಪಾತ್ರ ಹೇಗೆ ಸೃಷ್ಟಿಯಾಗಿದೆ ಎಂಬುದನ್ನು ನಿರ್ದೇಶಕ ನಾಗಶೇಖರ್ ಬಹಿರಂಗಪಡಿಸಿದ್ದಾರೆ.

 • Tanya Hope
  Video Icon

  ENTERTAINMENT1, Jun 2019, 4:24 PM IST

  ‘ಅಮರ್’ ಎದುರಿಗೆ ದುರಹಂಕಾರಿಯಾದ ತಾನ್ಯಾ ಹೋಪ್?

   

  ‘ಅಮರ್’ ಲವ್ಲಿ ಲೇಡಿ ತಾನ್ಯಾ ಹೋಪ್ ಸಿನಿಮಾದ ಕೆಲವೊಂದು ಮೋಸ್ಟ್ ಮೆಮೊರಬಲ್ ಸನ್ನಿವೇಶಗಳನ್ನು ಸುವರ್ಣ ನ್ಯೂಸ್ ಜೊತೆ exclusive ಆಗಿ ಮಾತನಾಡಿದ್ದಾರೆ. ಏನದು? ಇಲ್ಲಿದೆ ನೋಡಿ.

 • Abhishek Nikhil
  Video Icon

  ENTERTAINMENT1, Jun 2019, 3:47 PM IST

  ಒಟ್ಟಿಗೆ ಕೆಲಸ ಮಾಡೋಕೆ ರೆಡಿಯಾದ ನಿಖಿಲ್-ಅಭಿಷೇಕ್ ?

  ನಿಖಿಲ್ ಕುಮಾರಸ್ವಾಮಿ ಹಾಗೂ ಅಭಿಷೇಕ್ ಅಂಬರೀಶ್ ಒಟ್ಟಿಗೆ ಕೆಲಸ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಫ್ಯಾನ್ಸ್ ಡಿಮ್ಯಾಂಡ್ ಗೆ ದೋಸ್ತಿಗಳು ಏನು ಉತ್ತರ ಕೊಡುತ್ತಾರೆ ಕಾದು ನೋಡಬೇಕಿದೆ.

 • Amar

  ENTERTAINMENT1, Jun 2019, 9:18 AM IST

  ಚಿತ್ರ ವಿಮರ್ಶೆ: ಅಮರ್

  ಅತೀಯಾದ ನಿರೀಕ್ಷೆ ಕೆಲವೊಮ್ಮೆ ಹುಸಿ ಆಗುವುದೇ ಹೆಚ್ಚು ಎನ್ನುವ ಮಾತಿದೆ. ಅದು ಈ ಸಿನಿಮಾಕ್ಕೂ ಹೊರತಾಗಿಲ್ಲ. ರೆಬೆಲ್‌ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌ ಅಂಬರೀಶ್‌ ಬೆಳ್ಳಿತೆರೆ ಪ್ರವೇಶದ ಚೊಚ್ಚಲ ಸಿನಿಮಾ ಎನ್ನುವ ಕಾರಣಕ್ಕಾಗಿಯೇ ಪ್ರೇಕ್ಷಕರಲ್ಲಿದ್ದ ಆ ನಿರೀಕ್ಷೆಯನ್ನು‘ಅಮರ್‌’ಬಹುತೇಕ ಹುಸಿಗೊಳಿಸಿದೆ.

 • ‘ಅಮರ್’ ಚಿತ್ರದಲ್ಲಿ ಸಣ್ಣದೊಂದು ಪಾತ್ರ ಮಾಡಿರುವ ಅಂಬರೀಶ್, ಇದೇ ಅವರ ಕೊನೆ ಚಿತ್ರವಾಗಿತ್ತು.
  Video Icon

  ENTERTAINMENT31, May 2019, 3:43 PM IST

  ‘ಅಮರ್’ ಚಿತ್ರದ ಅಬ್ಬರ: ಜೂ. ಅಂಬಿಗೆ ಫ್ಯಾನ್ಸ್ ಫಿದಾ!

  ಇಂದಿನಿಂದ ರಾಜ್ಯದ್ಯಾಂತ ತೆರೆ ಕಂಡ ‘ಅಮರ್’ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ, ಹಿಂದಿನ ದಿನವೇ ಸಿನಿಮಾ ನೋಡಿ ಸುಮಲತಾ ಅಂಬರೀಶ್ ಮಗನನ್ನು ತೆರೆ ಮೇಲೆ ಕಂಡು ಥೇಟ್ ಅಂಬಿಯನ್ನು ನೋಡಿದಂಗೆ ಅನ್ನಿಸುತ್ತದೆ ಎಂದಿದ್ದಾರೆ.

 • ಚಿತ್ರದ ಮೊದಲ ಶಾಟ್ ಚಿತ್ರೀಕರಣ ಮಾಡುವಾಗ ‘ಯಾಕಾದ್ರೂ ಸಿನಿಮಾ ಒಪ್ಪಿಕೊಂಡನೋ’ ಎಂಬ ಭಾವನೆ ಮೂಡಿತ್ತಂತೆ.

  ENTERTAINMENT31, May 2019, 9:03 AM IST

  ಅಭಿಷೇಕ್ ಅಂಬರೀಶ್ ಮನದಾಳದ ಮಾತುಗಳಿದು!

  ಅಭಿಷೇಕ್‌ ಅಂಬರೀಷ್‌ ಅಭಿನಯಿಸಿರುವ ‘ಅಮರ್‌’ ಚಿತ್ರ ಇಂದು ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಈ ಸಂದರ್ಭದಲ್ಲಿ ಬೆಳ್ಳಿತೆರೆಯ ಪ್ರವೇಶ ಮತ್ತು ‘ಅಮರ್‌’ ವಿಶೇಷತೆ ಕುರಿತು ಅಭಿಷೇಕ್‌ ಅಂಬರೀಶ್‌ ಜತೆ ಮಾತುಕತೆ.

 • sumalatha and abhishek

  ENTERTAINMENT30, May 2019, 4:33 PM IST

  ನಿಖಿಲ್ ಶುಭಾಶಯಕ್ಕೆ ಅಭಿಷೇಕ್ ಪ್ರತ್ಯುತ್ತರವಿದು!

  ಗೆಳೆಯ ಅಭಿಷೇಕ್ ಅಂಬರೀಶ್ ‘ಅಮರ್’ ಸಿನಿಮಾ ಯಶಸ್ಸಿಗೆ ಹಾರೈಸುತ್ತಾ, ಸುಮಲತಾ ಗೆಲುವಿಗೆ ನಿಖಿಲ್ ಕುಮಾರಸ್ವಾಮಿ ಶುಭ ಕೋರಿದ್ದಾರೆ. ನಿಖಿಲ್ ಶುಭಾಶಯಕ್ಕೆ ಅಭಿಷೇಕ್ ಪ್ರತ್ಯುತ್ತರ ನೀಡಿದ್ದಾರೆ.