ಅಭಿನಂದನ್ ಪಾಠಕ್  

(Search results - 4)
 • Modi dupe Abhinandan Pathak

  Lok Sabha Election News13, Apr 2019, 9:23 PM

  ವಾರಾಣಸಿಯಲ್ಲಿ ಮೋದಿ ವರ್ಸಸ್ ಮೋದಿ: ಡುಪ್ಲಿಕೇಟ್ ಜಿದ್ದಾಜಿದ್ದಿ!

  ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೆಸರಿನ ಇತರ ಮೂವರು ಅಭ್ಯರ್ಥಿಗಳಿರುವಂತೆಯೇ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತದ್ರೂಪಿಯೋರ್ವರು ವಾರಾಣಸಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದಾರೆ.

 • Lok Sabha Election News13, Apr 2019, 8:52 AM

  ರಾಜನಾಥ್‌ ಸಿಂಗ್‌ ವಿರುದ್ಧ ‘ನರೇಂದ್ರ ಮೋದಿ’ ಸ್ಪರ್ಧೆ!

  ಲಖನೌ ಕ್ಷೇತ್ರದಿಂದ ರಾಜನಾಥ್‌ ಸಿಂಗ್‌ ವಿರುದ್ಧ ‘ನರೇಂದ್ರ ಮೋದಿ’ ಸ್ಪರ್ಧೆ!

 • Abhinandan Pathak

  INDIA9, Nov 2018, 11:53 AM

  ಅಚ್ಛೆ ದಿನ್ ಬರಲ್ಲ: ಕೈ ಪರ ‘ಮೋದಿ’ ಪ್ರಚಾರ

  ದೇಶದಲ್ಲಿ ಚುನಾವಣಾ ಕಾವು ಮಿತಿ ಮೀರುತ್ತಿದ್ದು ಇದೇ ವೇಳೆ ವಿವಿಧ ಪಕ್ಷಗಳಿಂದ ಪ್ರಚಾರ ಭರಾಟೆಯೂ ಕೂಡ ಜೋರಾಗಿದೆ. ಮೋದಿಯಂತೆಯೇ ಕಾಣುವ ಅಭಿನಂದನ್ ಪಾಟಕ್ ಇದೀಗ ಕಾಂಗ್ರೆಸ್ ಪರ ತಮ್ಮ ಪ್ರಚಾರವನ್ನು ಆರಂಭ ಮಾಡಿದ್ದಾರೆ. 

 • Abhinandan Pathak

  NEWS8, Nov 2018, 8:14 PM

  ‘ದೇಶಕ್ಕೆ ಎಂದಿಗೂ ಅಚ್ಛೇ ದಿನ ಬರುವುದೇ ಇಲ್ಲ'

  ನೋಟು ಅಮಾನ್ಯೀಕರಣಗೊಂಡು ಬರೋಬ್ಬರಿ 2 ವರ್ಷ. ದೇಶದ ಜನತೆಗೆ ಅಚ್ಛೆ ದಿನ ನೀಡುತ್ತೇನೆ ಎಂದು ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಡಿಮಾನಿಟೈಜೇಶನ್ ಮಾಡಿ ಮುಗಿಸಿದ್ದರು. ಆದರೆ ಈಗ ದೇಶದ ಜನತೆಗೆ ಎಂದಿಗೂ ಅಚ್ಛೆ ದಿನ ಬರಲ್ಲ ಎಂದು ‘ಮೋದಿಯೇ’ ಹೇಳಿದ್ದಾರೆ! ಯಾಕೆ ಅರ್ಥ ಆಗ್ತಾ ಇಲ್ಲವೇ?