ಅಬೂಬಕರ್‌ ಅಲ್‌ ಬಾಗ್ದಾದಿ  

(Search results - 2)
  • INDIA30, Oct 2019, 10:24 AM IST

    ಮರುಭೂಮಿಯಲ್ಲಿ ಬಾಗ್ದಾದಿ ಹೂತಿದ್ದ 170 ಕೋಟಿ ರು. ಕುರಿಗಾಹಿಗಳ ಪಾಲು!

    ಐಸಿಸ್‌ ಸಂಸ್ಥಾಪಕ ಅಬೂಬಕರ್‌ ಅಲ್‌ ಬಾಗ್ದಾದಿಯನ್ನು ಅಮೆರಿಕ ಸೇನೆ ಹೊಡೆದುರುಳಿಸಿದ ಬೆನ್ನಲ್ಲೇ, ಐಸಿಸ್‌ ಉಗ್ರರು ಇರಾಕ್‌ನ ಮರುಭೂಮಿಗಳಲ್ಲಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ, ಡಾಲರ್‌ಗಳನ್ನು ಮಣ್ಣಲ್ಲಿ ಅಡಗಿಸಿಟ್ಟಿದ್ದ ಎಂಬ ಕುತೂಹಲಕಾರಿ ವಿಚಾರ ಬಯಲಾಗಿದೆ.

  • INDIA29, Oct 2019, 8:25 AM IST

    ಐಸಿಸ್ ಉಗ್ರ ಬಾಗ್ದಾದಿಗೆ ಪತ್ನಿಯಿಂದಲೇ ಉರುಳು; ಕಾರ್ಯಾಚರಣೆ ಹೀಗಿತ್ತು!

    ಬಾಗ್ದಾದಿಯನ್ನು ಜೀವಂತ ಹಿಡಿಯುವ ಅಥವಾ ಆತನನ್ನು ಕೊಲ್ಲುವ ಯೋಜನೆಗೆ ಭಾರೀ ಅಡಚಣೆ ಉಂಟು ಮಾಡಿದ್ದು, ಆತ ಅಡಗಿದ್ದ ಸ್ಥಳ. ಐಸಿಸ್‌ನ ಕಪಿ ಮುಷ್ಠಿಯಲ್ಲಿದ್ದ ಆ ಸ್ಥಳದ ವಾಯು ಸೀಮೆ ರಷ್ಯಾ ಹಾಗೂ ಸಿರಿಯಾದ ಸುಪರ್ದಿಯಲ್ಲಿದ್ದರಿಂದ, ದಾಳಿ ನಡೆಸುವುದು ಸವಾಲಿನ ಕೆಲಸವಾಗಿತ್ತು. ಹಲವು ಬಾರಿ ತಾಲೀಮು ನಡೆಸಿ, ಯೋಜನೆ ರೂಪಿಸಿದ್ದರೂ ಎರಡೆರಡು ಬಾರಿ ಕೊನೆ ಕ್ಷಣದಲ್ಲಿ ಅಮೆರಿಕ ಸೈನ್ಯ ಕಾರ್ಯಾಚರಣೆ ವಾಪಸ್‌ ಪಡೆದಿತ್ತು ಎಂದು ಮೂಲಗಳು ತಿಳಿಸಿವೆ.