Search results - 10 Results
 • Karnataka Budget 2019

  BUSINESS8, Feb 2019, 4:22 PM IST

  ಜೇಬು ಸುಡುತ್ತೆ ಬಿಯರ್.. ಕುಡುಕರಿಗೆ ರಾಜ್ಯ ಬಜೆಟ್ ಕಿಕ್!

  ಸಿಎಂ ಕುಮಾರಸ್ವಾಮಿ ರಾಜ್ಯ ಬಜೆಟ್ ಮಂಡನೆ ಮಾಡಿದ್ದಾರೆ.  ಮಹಾತ್ವಾಕಾಂಕ್ಷೆಯ ರೈತರ ಸಾಲಮನ್ನಾಕ್ಕೆ ಬದ್ಧ ಎಂದಿರುವ ಕುಮಾರಸ್ವಾಮಿ ಸಾಲ ಮನ್ನಾಕ್ಕೆ ಮತ್ತಷ್ಟು ಹಣ ಸಂಗ್ರಹಕ್ಕೆ ಯೋಜನೆ ರೂಪಿಸಿದ್ದಾರೆ. ಹಾಗಾದರೆ ಕುಮಾರಸ್ವಾಮಿ ಯಾವ ಮೂಲಕ್ಕೆ ಕೈ ಹಾಕಿದ್ದಾರೆ?

 • liquor

  state6, Feb 2019, 8:35 AM IST

  ರಾಜ್ಯದಲ್ಲಿ ಮದ್ಯ ಇನ್ನಷ್ಟು ದುಬಾರಿ?

  ರೈತರ ಸಾಲಮನ್ನಾಕ್ಕಾಗಿ ಮತ್ತೆ ಮದ್ಯ ಬೆಲೆ ಏರಿಕೆ| ಬಜೆಟ್‌ನಲ್ಲಿ ಅಬಕಾರಿ ಸುಂಕ ಶೇ.1 ಅಥವಾ ಶೇ.2ರಷ್ಟು ಏರಿಕೆ: ಮೂಲಗಳು| ಇನ್ನಷ್ಟು ದುಬಾರಿಯಾಗಲಿದೆ ಮದ್ಯ: ಕುಡುಕರ ಜೇಬಿಗೆ ಕತ್ತರಿ

 • Video Icon

  NATIONAL4, Oct 2018, 5:42 PM IST

  ವಾಹನ ಸವಾರರಿಗೆ ಪ್ರಧಾನಿ ಮೋದಿ ಬಿಗ್ ಗಿಫ್ಟ್

  ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದು, ಮಹಾರಾಷ್ಟ್ರದಲ್ಲಿ ಆಗಲೇ 90ರ ಗಡಿ ದಾಟಿತ್ತು. ದಿಲ್ಲೀಲೂ 84 ರೂ. ಆಗಿತ್ತು. ಇನ್ನೇನು ನೂರರ ಗಡಿ ದಾಟಬಹುದು ಎಂಬ ಆತಂಕದಲ್ಲಿದ್ದ ವಾಹನ ಸವಾರರಿಗೆ ತುಸು ನಿರಾಳವಾಗುವಂಥ ಸುದ್ದಿ ಹೊರ ಬಿದ್ದಿದ್ದು, ಮೋದಿ ಸರಕಾರ ತೈಲದ ಮೇಲಿನ 2.50 ರೂ. ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ.

 • BUSINESS24, Sep 2018, 8:14 AM IST

  ಏನ್ಮಾಡೋದು ಹೇಳಿ: ಸಾಕಾಗಿದೆ ಪೆಟ್ರೋಲ್ ಬೆಲೆ ಕೇಳಿ!

  ಕಳೆದ ಕೆಲವು ದಿನಗಳಲ್ಲಿ ಸ್ಥಿತ್ಯಂತರ ಕಂಡಿದ್ದ ತೈಲದರ ಇಂದು ಮತ್ತೆ ಏರಿಕೆಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಮತ್ತು ಅಧಿಕ ಅಬಕಾರಿ ಸುಂಕ ಏರಿಕೆಯಿಂದಾಗಿ ಈ ಬಾರಿ ತೈಲದರದಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ.

 • NEWS7, Sep 2018, 11:06 AM IST

  ಸೋಮವಾರ ಭಾರತ ಬಂದ್‌

  ಗಗನಕ್ಕೇರುತ್ತಿರುವ ಇಂಧನ ಬೆಲೆ ನಿಯಂತ್ರಿಸದಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ದೇಶಾದ್ಯಂತ ಬಂದ್‌ ನಡೆಸಲು ಕಾಂಗ್ರೆಸ್‌ ನಿರ್ಧರಿಸಿದೆ. ಇದೇ ವೇಳೆ ಕಾಂಗ್ರೆಸ್ ಕೇಂದ್ರ ಅಬಕಾರಿ ಸುಂಕ, ಹಾಗೂ ರಾಜ್ಯಗಳಲ್ಲಿ ಹೆಚ್ಚುವರಿ ವ್ಯಾಟ್‌ ಇಳಿಸುವಂತೆ ಒತ್ತಾಯಿಸಲಿದೆ.

 • NEWS14, Jul 2018, 7:46 AM IST

  ರಾಜ್ಯದ ಜನರಿಗೆ ಪವರ್ ಶಾಕ್

  ಹಣಕಾಸು ಇಲಾಖೆಯು ಬಜೆಟ್‌ನಲ್ಲಿ ಪ್ರಸ್ತಾಪಿಸಿರುವಂತೆ ವಿದ್ಯುತ್‌ ದರ, ಅಬಕಾರಿ ಮೇಲಿನ ತೆರಿಗೆ ಹೆಚ್ಚಳವೂ ರಾಜ್ಯಪಾಲರು ಅಂತಿಮ ಮುದ್ರೆ ಒತ್ತಿದ ಬಳಿಕ ಜಾರಿಗೆ ಬರಲಿದೆ ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸಿವೆ.

 • 24, Apr 2018, 9:13 AM IST

  ಪೆಟ್ರೋಲ್’ ಡಿಸೇಲ್ ಮೇಲಿನ ಅಬಕಾರಿ ಸುಂಕ ಇಳಿಸಲು ಕೇಂದ್ರ ನಕಾರ

   ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸುವುದಿಲ್ಲ  ಎಂದು ಕೇಂದ್ರ ವಿತ್ತ ಸಚಿವಾಲಯ ಸೋಮವಾರ ಸ್ಪಷ್ಟಪಡಿಸಿದೆ. ಈ ಮೂಲಕ ಗಗನಕ್ಕೆ  ಏರುತ್ತಿರುವ ತೈಲ ಬೆಲೆ ಇಳಿಸಬೇಕು ಎಂಬ ಆಗ್ರಹವನ್ನು ಸರ್ಕಾರ ತಳ್ಳಿಹಾಕಿದೆ.

 • 23, Apr 2018, 9:18 AM IST

  ದಾಖಲೆ ಏರಿಕೆ ಬೆನ್ನಲ್ಲೇ ತೈಲ ಬೆಲೆ 1.50 ರು. ಇಳಿಸಲು ಬಿಜೆಪಿ ಸಲಹೆ

  ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳ ಅವಧಿಯಲ್ಲೇ, ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ದಾಖಲೆಯ ಏರಿಕೆ ಕಂಡಿದೆ. ಪೆಟ್ರೋಲ್‌ ಬೆಲೆ ಭಾನುವಾರ ಪ್ರತಿ ಲೀ.ಗೆ 74.40 ರು. ಆಗಿದ್ದರೆ, ಡೀಸೆಲ್‌ ಲೀ.ಗೆ 65.65 ರು.ಗೆ ಏರಿಕೆಯಾಗಿದೆ.