ಅಫಿಡವಿಟ್  

(Search results - 13)
 • Prajwal Revanna
  Video Icon

  Lok Sabha Election News18, May 2019, 5:31 PM IST

  ಕುಟುಂಬಕ್ಕೇ ಕಂಟಕ ತಂತಾ ಪ್ರಜ್ವಲ್ ಅಫಿಡವಿಟ್, ಡಿಸಿ ವರದಿಯಲ್ಲೇನಿದೆ?

  ಸುಳ್ಳು ಮಾಹಿರಿ ನೀಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ ಕೇಸ್ವ ಗೆ ಸಂಬಂಧಿಸಿ ಹಾಸನ ಜಿಲ್ಲಾಧಿಕಾರಿ ಚುನಾವಣಾ ಆಯೋಗಕ್ಕೆ ವರದಿ  ನೀಡಿದ್ದಾರೆ. ಸುಳ್ಳು ಪತ್ತೆಗೆ ಆದಾಯ ತೆರಿಗೆ ಇಲಾಖೆ ತನಿಖೆಯೇ ಮುಂದಿನ ದಾರಿ ಎಂದಿದ್ದಾರೆ.

 • modi thumbnail

  Lok Sabha Election News26, Apr 2019, 4:55 PM IST

  NOT KNOWN ಕಾಲಂ ಸೇರಿ ಮೋದಿ ಆಸ್ತಿ ವಿವರ ಬಹಿರಂಗ!

  ಉತ್ತರ ಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ನಾಮಪತ್ರದಲ್ಲಿ ಪ್ರಧಾನಿ ಮೋದಿ ತಮ್ಮ ಆಸ್ತಿ ಸೇರಿದಂತೆ ಇತರ ವೈಯಕ್ತಿಕ ವಿವರ ಸಲ್ಲಿಸಿದ್ದಾರೆ.

 • kumaraswamy and radhika

  Lok Sabha Election News24, Apr 2019, 10:20 AM IST

  ಅಫಿಡವಿಟ್ ನಲ್ಲಿ ರಾಧಿಕಾ, ಮಗಳ ಹೆಸರು ಮಿಸ್ಸಿಂಗ್: ಸಿಎಂಗೆ ಸಂಕಷ್ಟ

  ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಆದರೀಗ ಎಚ್. ಡಿ ಕುಮಾರಸ್ವಾಮಿಗೆ ಕಳೆದ ವರ್ಷ ವಿಧಾನಸಭಾ ಚುನಾವಣೆ ವೇಳೆ ಸಲ್ಲಿಸಿದ್ದ  ಅಫಿಡವಿಟ್ ಹೊಸ ಸಂಕಷ್ಟ ತಂದೊಡ್ಡಿದೆ. ತಮ್ಮ ಮದುವೆಗೆ ಸಂಬಂಧಿಸಿದಂತೆ ಅಫಿಡವಿಟ್ ನಲ್ಲಿ ತಪ್ಪು ಮಾಹಿತಿ ನೀಡಿದ್ದರಿಂದ ಆಯೋಗ ನೋಟೀಸ್ ನೀಡಿದೆ.

 • tn congress party candidate list

  NEWS22, Apr 2019, 2:10 PM IST

  ರಫೆಲ್ ಆದೇಶ ತಪ್ಪಾಗಿ ಉಲ್ಲೇಖಿಸಿದ್ದಕ್ಕೆ ಕೋರ್ಟ್ ಕ್ಷಮೆ ಕೋರಿದ ರಾಹುಲ್!

  ರಫೆಲ್ ವಿವಾದದ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ತಪ್ಪಾಗಿ ಉಚ್ಚರಿಸಿದ್ದಕ್ಕಾಗಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸುವ ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ.

 • jyothiraditya

  Lok Sabha Election News21, Apr 2019, 1:29 PM IST

  ಕೈ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಆಸ್ತಿ ಘೋಷಣೆ: ವಾರ್ಷಿಕ ಆದಾಯವೇ ಇಷ್ಟು!

  ಮಧ್ಯ ಪ್ರದೇಶ ಕಾಂಗ್ರೆಸ್ ನ ಯುವ ನಾಯಕ, ಗ್ವಾಲಿಯರ್ ರಾಜವಂಶದ ಸದಸ್ಯ ಹಾಗೂ ಐದನೇ ಬಾರಿ ಗುನಾ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪತರ್ಧಿಸುತ್ತಿರುವ ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ನಾಮಪತ್ರ ಸಲ್ಲಿಸಿದ್ದಾಋಎ. ಇದರೊಂದಿಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಮ್ಮ ಆಸ್ತಿ ವಿವರವನ್ನೂ ಘೋಷಿಸಿಕೊಂಡಿದ್ದಾರೆ. ಅರಮನೆ, ಕೋಟೆಗಳ ಒಡೆಯ ಸಿಂಧಿಯಾ ಬಳಿ ಇರುವ ಒಟ್ಟು ಆಸ್ತಿ ಎಷ್ಟು? ವಿದ್ಯಾರ್ಹತೆ ಏನು? ವಾರ್ಷಿಕ ಆದಾಯವೆಷ್ಟು? ಇಲ್ಲಿದೆ ವಿವರ

 • Lok Sabha Election News31, Mar 2019, 8:57 AM IST

  ಶೇ.50 ಮತ ಎಣಿಕೆಗೆ ವಿಪಕ್ಷಗಳ ಕೋರಿಕೆ: ಲೋಕ ಫಲಿತಾಂಶ 6 ದಿನ ತಡ?

  ಶೇ.50 ವಿವಿಪ್ಯಾಟ್‌ ಎಣಿಸಿದರೆ ಲೋಕ ಫಲಿತಾಂಶ 6 ದಿನ ತಡ| ಈಗಿರುವ ವ್ಯವಸ್ಥೆ ಚೆನ್ನಾಗಿದೆ, ಬದಲಾವಣೆ ಸಲ್ಲ| ಸುಪ್ರೀಂಕೋರ್ಟ್‌ಗೆ ಆಯೋಗ ಅಫಿಡವಿಟ್‌| 

 • shah

  Lok Sabha Election News31, Mar 2019, 8:40 AM IST

  ಮೊದಲ ಬಾರಿ ಲೋಕಸಭೆಗೆ ಶಾ ಸ್ಪರ್ಧೆ: ಬಿಜೆಪಿ ಅಧ್ಯಕ್ಷನ ಬಳಿ ಇದೆ ಇಷ್ಟು ಆಸ್ತಿ!

  ಅಡ್ವಾಣಿ ಕಣದಲ್ಲಿ ಶಾ ನಾಮಪತ್ರ| ಮೊದಲ ಬಾರಿ ಸ್ಪರ್ಧೆ ಒಂದು ವರ್ಷದಲ್ಲಿ 4.5 ಕೋಟಿ ರು. ಏರಿಕೆ| ಅಫಿಡವಿಟ್ ನಲ್ಲಿ ಶಾ ಘೋಷಿಸಿದ ಒಟ್ಟು ಆಸ್ತಿ ಎಷ್ಟು ಗೊತ್ತಾ?

 • Sumalatha Ambareesh

  Lok Sabha Election News21, Mar 2019, 10:01 AM IST

  ಸುಮಲತಾ ಅಂಬರೀಶ್ ವಿದ್ಯಾರ್ಹತೆ ಏನು..?

  ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಂಡಿದ್ದು, ಆಸ್ತಿ, ವಿದ್ಯಾರ್ಹತೆ ಬಗ್ಗೆ ಅಫಿಡವಿಟ್ ನಲ್ಲಿ ಘೋಷಣೆ ಮಾಡಿದ್ದಾರೆ. 

 • elction commission order

  NEWS24, Dec 2018, 8:32 AM IST

  ಸುಳ್ಳು ಅಫಿಡವಿಟ್ ಕೊಟ್ಟರೆ ಅಭ್ಯರ್ಥಿ ಅನರ್ಹ

  ಚುನಾವಣಾ ನೀತಿಯನ್ನು ಮತ್ತಷ್ಟುಕಠಿಣಗೊಳಿಸಲು ಮುಂದಾಗಿರುವ ಕೇಂದ್ರ ಚುನಾವಣಾ ಆಯೋಗ, ಅಭ್ಯರ್ಥಿಯೋರ್ವ ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿದ್ದು ಖಚಿತಗೊಂಡರೆ ಆತನನ್ನು ಅನರ್ಹಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ.

 • Devendra Fadnavis

  NEWS13, Dec 2018, 3:25 PM IST

  ಪಂಚರಾಜ್ಯ ಫಲಿತಾಂಶ ಬೆನ್ನಲ್ಲೇ ಮಹಾರಾಷ್ಟ್ರ ಸಿಎಂಗೆ ಸಂಕಷ್ಟ

  ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಗೆ ಇದೀಗ ಸಂಕಷ್ಟ ಎದುರಾಗಿದೆ. ರಾಜ್ಯದಲ್ಲಿ ಕಳೆದ 2014ರಲ್ಲಿ ನಡೆದ ಚುನಾವಣೆ ವೇಳೆ ಸಲ್ಲಿಕೆಯಾದ ಅಫಿಡವಿಟ್ ನಲ್ಲಿ ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್  ನೋಟಿಸ್ ಜಾರಿ ಮಾಡಿದೆ. 

 • BUSINESS7, Nov 2018, 8:54 AM IST

  ಸಂಪೂರ್ಣ ದಿವಾಳಿ ಎದ್ದ ಅಂಬಾನಿ ಬಳಿ ಕೇವಲ 19 ಕೋಟಿ ರೂ.!

  ರಿಲಯನ್ಸ್ ಕಮ್ಯುನಿಕೇಶನ್ಸ್ ಒಡೆತನದ ರಿಲಯನ್ಸ್ ಟೆಲಿಕಾಂ ತನ್ನ ಬಳಿ ಕೇವಲ 19.34 ಕೋಟಿ ರೂ. ಇದೆ ಎಂದು ಘೋಷಿಸಿದೆ. ಈ ಕುರಿತು ದೆಹಲಿ ಹೈಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿರುವ ರಿಲಯನ್ಸ್ ಟೆಲಿಕಾಂ, ದೇಶಾದ್ಯಂತ ಇರುವ ತನ್ನ 144 ಬ್ಯಾಂಕ್ ಅಕೌಂಟ್ ಗಳಲ್ಲಿ ಕೇವಲ 19.34 ಕೋಟಿ ರೂ. ಇದೆ ಎಂದು ಸ್ಪಷ್ಟಪಡಿಸಿದೆ.

 • Pratap Simha
  Video Icon

  NEWS30, Oct 2018, 3:24 PM IST

  ' ಅನಿತಾ ಕುಮಾರಸ್ವಾಮಿ ಗದ್ದೆಯಲ್ಲಿ ಚಿನ್ನದ ಆಲೂಗಡ್ಡೆ ಬೆಳೆದಿದ್ರಾ'?

  ಯಡಿಯೂರಪ್ಪ ಆಸ್ತಿ ಕೆದಕಿದ ಸಿಎಂ ಕುಮಾರಸ್ವಾಮಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಅನಿತಕ್ಕ ರಾಮನಗರದಲ್ಲಿ 167 ಕೋಟ೧ಇ ರೂ ಅಫಿಡವಿಟ್ ಮಾಡಿದ್ರು. ಹೊಳೆ ನರಸೀಪುರ ಜಮೀನಿನಲ್ಲಿ ಚಿನ್ನದ ಆಲೂಗಡ್ಡೆ ಬೆಳೆದಿದ್ದರಾ? ಯಾವರ ಗದ್ದೆಯಲ್ಲಿ ನಾಟಿ ಮಾಡಿ ಚಿನ್ನದ ಭತ್ತ ಬೆಳೆದಿದ್ರಾ ಎಂದು ಟಾಂಗ್ ನೀಡಿದ್ದಾರೆ. 

 • jagadesh Shettar

  24, Apr 2018, 8:27 AM IST

  12 ಕೋಟಿ ಒಡೆಯನ ಬಳಿ ಸ್ವಂತಕ್ಕೊಂದು ಕಾರಿಲ್ಲ!

  ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಬಳಿ ಸ್ವಂತ ಕಾರಿಲ್ಲ!

  ಅಚ್ಚರಿಯಾದರೂ ಇದು ಸತ್ಯ. ಜಗದೀಶ ಶೆಟ್ಟರ್‌ ತಮ್ಮ ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ವಿವರವನ್ನು ತಿಳಿಸಿದ್ದಾರೆ. ಸ್ಥಿರಾಸ್ತಿ ಹಾಗೂ ಚರಾಸ್ತಿ ಸೇರಿ ಶೆಟ್ಟರ್‌ ಬಳಿ ಒಟ್ಟು .12.26 ಕೋಟಿ ರು. ಸಂಪತ್ತಿದೆ. ಈ ಪೈಕಿ ಚರಾಸ್ತಿಯು .2.54 ಕೋಟಿ ಮೌಲ್ಯದ್ದಾಗಿದೆ. ಶೆಟ್ಟರ್‌ ಹೆಸರಲ್ಲಿ .2.01 ಕೋಟಿ ಚರಾಸ್ತಿ ಇದ್ದರೆ, ಪತ್ನಿ ಶಿಲ್ಪಾ ಶೆಟ್ಟರ್‌ ಹೆಸರಲ್ಲಿ .53.02 ಲಕ್ಷ ಇದೆ.