ಅಫಜಲಪುರ  

(Search results - 5)
 • tree

  Karnataka Districts13, Jan 2020, 11:40 AM IST

  ಬೇವಿನ ಮರದಲ್ಲಿ ಹಾಲಿನ ರೂಪದ ದ್ರವ: ಸ್ಥಳೀಯರಿಂದ ಪೂಜೆ, ಪುನಸ್ಕಾರ

  ಬೇವಿನ ಮರದಲ್ಲಿ ಹಾಲಿನ ರೂಪದ ದ್ರವ ಹೊರ ಬರುತ್ತಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕೊಳ್ಳೂರ ಗ್ರಾಮದಲ್ಲಿ ನಡೆದಿದೆ. ಇದನ್ನ ದೈವಲೀಲೆ ಎಂದು ತಿಳಿದ ಜನ ಬೇವಿನ ಮರಕ್ಕೆ ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ. ಬೇವಿನ ಮರದ ಕೆಲ ಫೋಟೋಗಳು ಇಲ್ಲಿವೆ.

 • Bike stir caused Murder at Machilipatnam Bypass Road

  Karnataka Districts13, Dec 2019, 2:44 PM IST

  ಕಲಬುರಗಿ: ಪ್ರೇಮ ಪ್ರಕರಣಕ್ಕೆ ಬಲಿಯಾಯ್ತಾ ಐದು ವರ್ಷದ ಪುಟ್ಟ ಮಗು?

  ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ವರ್ಷದ ಬಾಲಕಿ ಬಲಿಯಾದ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಹಾವನೂರು ಗ್ರಾಮದಲ್ಲಿ ಘಟನೆ ಇಂದು(ಶುಕ್ರವಾರ) ನಡೆದಿದೆ. ಮೃತ ಬಾಲಕಿಯನ್ನು ಶ್ವೇತಾ(5) ಎಂದು ಗುರುತಿಸಲಾಗಿದೆ. 

 • Wall Collapse

  Kalaburagi27, Oct 2019, 10:00 AM IST

  ಅಫಜಲಪುರ: ಮನೆ ಗೋಡೆ ಕುಸಿದು ಇಬ್ಬರು ಮಕ್ಕಳ ದಾರುಣ ಸಾವು

  ಮನೆ ಗೋಡೆ ಕುಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ದಿಗಸಂಗಾ ಕೆ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. ಮೃತರನ್ನು ಕಾವೇರಿ (20) ಇವರ ಅಕ್ಕನ ಮಗಳು ವಿದ್ಯಾಶ್ರೀ (5) ಎಂದು ಗುರುತಿಸಲಾಗಿದೆ.
   

 • Big 3
  Video Icon

  state15, Jan 2019, 11:38 AM IST

  BIG 3 Impact:ಎಚ್ಚೆತ್ತುಕೊಳ್ತು ಅಫಜಲಪುರ ಪುರಸಭೆ- ಟ್ಯಾಂಕ್ ಸಮಸ್ಯೆ ಪರಿಹಾರ!

  ಅಫಜಲಪುರ ಪುರಸಭೆಯ ಬಳಿ ಶಿಥಿಲಗೊಂಡಿದ್ದ ಓವರ್ ಹೆಡ್ ಟ್ಯಾಂಕ್ ಅಪಾಯದ ಕರೆಗಂಟೆ ಭಾರಿಸುತ್ತಿತ್ತು. ಪಟ್ಟಣ ಪುರಸಭೆ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ. ಸುವರ್ಣ BIG 3 ತಂಡಕ್ಕೆ ಸಮಸ್ಯೆ ತಿಳಿದ ತಕ್ಷಣವೆ ಅಲರ್ಟ್ ಮಾಡೋ ಕೆಲಸ ಮಾಡಿತ್ತು. ಆಗಲಿರುವ ಭಾರಿ ಅನಾಹುತ ತಪ್ಪಿಸಲು BIG 3 ಪಣತೊಟ್ಟಿತು. BIG 3 ಅಲರ್ಟ್‌ಗೆ ಎಚ್ಚೆತ್ತುಕೊಂಡಿರುವ ಪುರಸಭೆ ಟ್ಯಾಂಕ್ ಕೆಡವಿ ಇದೀಗ ಹೊಸ ಟ್ಯಾಂಕ್ ನಿರ್ಮಾಣಕ್ಕೆ ಮುಂದಾಗಿದೆ.  ಇಲ್ಲಿನ ಜನರ ಸಂತಸ ನೀವೇ ನೋಡಿ.
   

 • undefined

  NEWS12, Jul 2018, 8:58 PM IST

  ಮಣ್ಣಾಗಲಿದ್ದ ವ್ಯಕ್ತಿ ಫಿನಿಕ್ಸ್‌ನಂತೆ ಎದ್ದು ಬಂದ!

  ಇನ್ನೇನು ಮಣ್ಣಲ್ಲಿ ಮಣ್ಣಾಗಲಿದ್ದ ವ್ಯಕ್ತಿ ಫಿನಿಕ್ಸ್‌ನಂತೆ ಎದ್ದು ನಿಂತರೆ ಏನಾಗಬೇಡ ಹೇಳಿ. ಸತ್ತಿದ್ದಾನೆಂದು ಭಾವಿಸಿ ಆತನನ್ನು ಮಣ್ಣು ಮಾಡಲು ಹೋದಾಗ ಆತ ಬದುಕಿರುವ ಸಂಗತಿ ಗೊತ್ತಾಗಿರುವ ಘಟನೆ ಅಫಜಲಪುರ್‌ನಲ್ಲಿ ನಡೆದಿದೆ.