ಅಪ್‌ಡೇಟ್

(Search results - 214)

KGF-2

Video Icon

Entertainment11, Nov 2020, 1:22 PM

ಯಶ್ ಅಭಿಮಾನಿಗಳು ಖುಷ್ ನ್ಯೂಸ್; ಕೆಜಿಎಫ್ -2 ಚಿತ್ರದ ಅಪ್‌ಡೇಟ್ಸ್‌ ಇದು!

ಬಹುನೀರಿಕ್ಷಿತ ಚಿತ್ರ ಕೆಜಿಎಫ್ - 2 ಚಿತ್ರದ ಕೆಲಸ ಈಗ ಡಬ್ಬಿಂಗ್‌ ಹಂತಕ್ಕೆ ಬಂದು ನಿಂತಿದೆ. ಯಾವಾಗಿಂದ ಶುರುವಾಗಲಿದೆ? ಇಲ್ಲಿದೆ ಅಪ್‌ಡೇಟ್ಸ್!

BIHAR election 8

Politics10, Nov 2020, 9:10 AM

Live Blog: ಬಿಹಾರ ಸಿಎಂ ಕುರ್ಚಿ ನಿತೀಶ್ ಕುಮಾರ್ ಕೈ ತಪ್ಪುತ್ತಾ?

ಬಿಹಾರದಲ್ಲಿ ಮತದಾರ ಮತ್ತೆ ನಿತೀಶ್ ಕುಮಾರ್‌ಗೆ ಮಣೆ ಹಾಕಿದ್ದಾನೆ. ಮುಖ್ಯಮಂತ್ರಿ ಗಾದಿ ಏರುವ ಕನಸು ಕಂಡಿದ್ದ ಲಾಲು ಪುತ್ರ ತೇಜಸ್ವಿ ಯಾದವ್‌ ಕನಸು ನನಸಾಗಲೇ ಇಲ್ಲ. ಕಡೆಯ ಹಂತದ ಮತದಾನದ ಹಿಂದಿನ ದಿನ ರಾಜಕೀಯ ನಿವೃತ್ತಿ ಬಗ್ಗೆ ಒಲವು ತೋರಿದ ನಿತೀಶ್ ಕುಮಾರ್, ಇದೀಗ ಸಂಜೆಯೊಳಗೆ ಬಿಹಾರ ಮುಖ್ಯಮಂತ್ರಿ ಯಾರೆಂದು ನಿರ್ಧಾರವಾಗಲಿದೆ ಎನ್ನುತ್ತಿದ್ದಾರೆ. ಎನ್‌ಡಿಎ ಮೈತ್ರಿ ಕೂಟ ಗೆದ್ದರೂ ಬಿಹಾರ ಮುಖ್ಯಮಂತ್ರಿ ಆಗೋಲ್ವಾ ನಿತೀಶ್ ಕುಮಾರ್? ಏನೀ ಮಾತಿನ ಮರ್ಮ?

• undefined

Karnataka Districts2, Nov 2020, 8:26 AM

ಅಪ್‌ಡೇಟ್‌ ಆಗದ ಬೆಸ್ಕಾಂ ಸಾಫ್ಟ್‌ವೇರ್‌: ಜನರ ಪರದಾಟ

ಬೆಸ್ಕಾಂ ಆಡಳಿತದ ನಿರ್ಲಕ್ಷ್ಯದಿಂದಾಗಿ ಬೆಸ್ಕಾಂನ ಅಧೀಕ್ಷಕ ಎಂಜಿನಿಯರ್‌ಗಳಿಗೆ (ಎಸ್‌.ಇ) ಸ್ವಯಂ ನಿರ್ವಹಣಾ ಕಾಮಗಾರಿಗಳ ಹಣಕಾಸು ಅನುಮೋದನೆಗೆ ಅವಕಾಶವೇ ಇಲ್ಲದಂತಾಗಿದ್ದು, ಲಕ್ಷಾಂತರ ರುಪಾಯಿ ಮೊತ್ತದ ಕಾಮಗಾರಿಗಳು ನೆನೆಗುದಿಗೆಗೆ ಬಿದ್ದಿವೆ. ಇದರಿಂದ ಸಾರ್ವಜನಿಕರು ಪರದಾಡುತ್ತಿದ್ದು ಕೂಡಲೇ ತಂತ್ರಾಂಶ ಲೋಪ ಸರಿಪಡಿಸುವಂತೆ ಅಧೀಕ್ಷಕ ಎಂಜಿನಿಯರ್‌ಗಳು ಒತ್ತಾಯ ಮಾಡಿದ್ದಾರೆ.

Drug Case

Video Icon

CRIME1, Oct 2020, 4:18 PM

ಪೆಡ್ಲರ್ ಕಿಶೋರ್ ಶೆಟ್ಟಿ ಪರ ಕರಾವಳಿ ಶಾಸಕರ ಲಾಬಿ; ಸಿಸಿಬಿ ಅಧಿಕಾರಿಗಳ ಮೇಲೆ ಒತ್ತಡ?

ಕೆಲವು ದಿನಗಳಿಂದ ತಣ್ಣಗಾಗಿದ್ದ ಡ್ರಗ್ ಕೇಸ್‌ ವಿಚಾರಣೆ ಬಗ್ಗೆ ಅಪ್‌ಡೇಟ್ಸ್ ಸಿಕ್ಕಿದೆ. ಮೊನ್ನೆ ಬೆಂಗಳೂರಿನಲ್ಲಿ ಅರೆಸ್ಟ್ ಆಗಿದ್ದ ಸ್ಯಾಮ್ ಫರ್ನಾಂಡಿಸ್ ಒಂದಷ್ಟು ಸ್ಫೋಟಕ ವಿಚಾರಗಳನ್ನು ಬಾಯ್ಬಟಿದ್ದಾನೆ. ಇದು ನಿರೂಪಕಿ ಅನುಶ್ರಿಗೆ ಮುಳುವಾಗುವ ಸಾಧ್ಯತೆ ಇದೆ.

Sanjana Galrani Marriage

Video Icon

Entertainment19, Sep 2020, 1:06 PM

ಸಂಜನಾ ಮುಸ್ಲಿಂಗೆ ಮತಾಂತರ, ಮದುವೆ ಬಳಿಕ ಹೆಸರೂ ಚೇಂಜ್, ಈಗ ಈಕೆ ಸಂಜನಾ ಅಲ್ಲ!

ನಟಿ ಸಂಜನಾ ಗರ್ಲಾನಿ ಮದುವೆ ವಿಚಾರದ ಬಗ್ಗೆ ಇನ್ನಷ್ಟು ಅಪ್‌ಡೇಟ್ ಸಿಗುತ್ತಿದೆ. ನನಗೆ ಮದುವೆ ಆಗಿಲ್ಲ ಎಂದು ಸಂಜನಾ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದರು. ಆ ನಂತರ ನಿಶ್ಚಿತಾರ್ಥ ಆಗಿದೆ ಎಂದಿದ್ದರು. ಆ ಫೋಟೋ ಕೂಡಾ ವೈರಲ್ ಆಗಿತ್ತು.

Aadhar

Karnataka Districts18, Sep 2020, 3:48 PM

ಆಧಾರ್ ನೋಂದಣಿ ಮತ್ತು ಅಪ್ಡೇಟ್ ಇನ್ಮುಂದೆ ಸುಲಭ

ಇನ್ಮುಂದೆ ಆಧಾರ್ ಅಪ್‌ಡೇಟ್ ಮಾಡೋದು ಕಷ್ಟವಲ್ಲ. ಈ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇಲ್ಲಿದೆ ಸುಲಭ ಉಪಾಯ

Sanjana Close Aide Shaikh Fazil's Role

Video Icon

CRIME8, Sep 2020, 6:16 PM

ಸಂಜನಾ ಆಪ್ತನ ಜೊತೆ ಜಮೀರ್‌ ಅಹ್ಮದ್; ಕಾಂಗ್ರೆಸ್‌ ಶಾಸಕರಿಗೂ ಸಿಸಿಬಿ ಡ್ರಿಲ್?

ಸಂಜನಾ ಆಪ್ತ ಶೇಖ್‌ಗೂ ಕಾಂಗ್ರೆಸ್ ಎಂಎಲ್‌ಎ ಜಮೀರ್‌ ಖಾನ್ ಜೊತೆಗೂ ಸಂಪರ್ಕವಿದೆ ಎಂದು ಜಮೀರ್ ಜೊತೆಗಿರುವ ಫೋಟೋಗಳು ಹೇಳುತ್ತಿವೆ. ಈತ ಮೂಲತಃ ಬೆಂಗಳೂರಿನ ಬಿಟಿಎಂ ಲೇಔಟ್‌ ನಿವಾಸಿ. ಬಾಲಿವುಡ್‌ ಸೆಲಬ್ರಿಟಿಗಳ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿದೆ ನೋಡಿ...!

ప్రముఖ సినీ నేపథ్య గాయకుడు ఎస్పీ బాలసుబ్రహ్మణ్యంకు కరోనా నెగెటివ్ నిర్ధారణ అయినట్లు సోమవారం ఉదయం వచ్చిన వార్తలపై ఆయన కుమారుడు ఎస్పీ చరణ్ వివరణ ఇచ్చారు. తానే అలా చెప్పమన్నట్లు ఆయన తెలిపారు. తానే మీడియాకు ఆ సమాచారం అందించినట్లు తెలిపారు.

Cine World7, Sep 2020, 8:19 PM

ಶುಭ ಸಮಾಚಾರ SPBಗೆ ಕೊರೋನಾ ನೆಗೆಟಿವ್; IPL ಅಪ್‌ಡೇಟ್‌ ನೋಡುತ್ತಿರುವ ಗಾಯಕ

ಅಸಂಖ್ಯ ಅಭಿಮಾನಿಗಳಿಗೆ ಖುಷಿಯ ಸಮಾಚಾರವೊಂದಿದ್ದು ಹಿರಿಯ ಗಾಯಕ ಎಸ್​ಪಿ ಬಾಲಸುಬ್ರಹ್ಮಣ್ಯಂ  ಅವರಿಗೆ ಕೊರೋನಾ ನೆಗೆಟಿವ್ ವರದಿ ಬಂದಿದೆ.

Fact Check

Fact Check8, Aug 2020, 9:26 AM

Fact Check: ಫೇಸ್ಬುಕ್ಕಲ್ಲಿ ಕೇಸರಿ ಧ್ವಜ ಇಮೋಜಿ!

ಐತಿಹಾಸಿಕ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಲಾಗಿದೆ. ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಇಟ್ಟಸಂತೋಷಕ್ಕಾಗಿ ಫೇಸ್‌ಬುಕ್‌ ಭಾರತೀಯರೆಲ್ಲರಿಗೆ ಉಡುಗೊರೆ ನೀಡಿದೆ. ತನ್ನ ಕಾಮೆಂಟ್‌ ಇಮೋಜಿಯಲ್ಲಿ ಹಿಂದೂ ಧ್ವಜ (ಕೇಸರಿ)ವನ್ನೂ ಸೇರ್ಪಡೆ ಮಾಡಿದೆ. ಫೇಸ್‌ಬುಕ್‌ ಆ್ಯಪ್‌ ಅಪ್‌ಡೇಟ್‌ ಮಾಡಿದವರಿಗೆ ಈ ಆಯ್ಕೆ ಕಾಣಿಸುತ್ತದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ?

Coronavirus

Karnataka Districts22, Jul 2020, 8:20 AM

ದಿನಕ್ಕೆ ಕನಿಷ್ಠ 10 ಸಾವಿರ ಸೋಂಕು ಪರೀಕ್ಷೆ ನಡೆಸಿ: ಕೊರೋನಾ ಕಾರ್ಯಪಡೆ ಸಲಹೆ

ಬೆಂಗಳೂರಲ್ಲಿ ದಿನಕ್ಕೆ ಕನಿಷ್ಠ 10 ಸಾವಿರ ಸೋಂಕು ಪರೀಕ್ಷೆ ನಡೆಸಬೇಕು ಹಾಗೂ ಖಾಸಗಿ ಲ್ಯಾಬ್‌ಗಳಲ್ಲಿ ಪರೀಕ್ಷೆ ನಡೆಸಿದ ಸೋಂಕಿನ ವರದಿಯನ್ನು ತ್ವರಿತವಾಗಿ ಐಸಿಎಂಆರ್‌ ಪೋರ್ಟಲ್‌ಗೆ ಅಪ್‌ಡೇಟ್‌ ಮಾಡುವಂತೆ ಬಿಬಿಎಂಪಿ ಕೋವಿಡ್‌ ಕಾರ್ಯಪಡೆಯ ತಜ್ಞರ ಸಮಿತಿ ಸಲಹೆ ನೀಡಿದೆ.

• undefined

Mobiles12, Jun 2020, 8:28 AM

ಗೂಗಲ್‌ ಹೊಸ ಅಪ್‌ಡೇಟ್‌: ಆ್ಯಂಡ್ರಾಯ್ಡ್‌ 11

- ಸದ್ದುಗದ್ದಲವಿಲ್ಲದೆ ಪ್ರಾಯೋಗಿಕ ಆವೃತ್ತಿ ಬಿಡುಗಡೆ, - ಮೆಸೆಂಜರ್‌ ರೀತಿ ಚಾಟ್‌ ನೋಟಿಫಿಕೇಷನ್‌ ವಿಶೇಷ, - ಪ್ರೈವಸಿಗೆ ಒತ್ತು, ಮಾಹಿತಿ ಸಂಗ್ರಹಿಸುವ ಆ್ಯಪ್‌ಗೆ ಬ್ರೇಕ್‌, ಆದರೆ, ಗೂಗಲ್ ಪೇ ಬಳಸೋರು ಸದ್ಯಕ್ಕೆ ಅಪ್‌ಡೇಟ್ ಮಾಡಿಕೊಳ್ಳಬಾರದೆಂಬ ಸೂಚನೆ...

Coronavirus

Video Icon

state1, May 2020, 3:47 PM

ಮಹಾರಾಷ್ಟ್ರ ನಂಟು: ಮಂಡ್ಯದಲ್ಲಿ 8 ಪಾಸಿಟೀವ್ ಕೇಸ್ ಪತ್ತೆ

ಮುಂಬೈ ಲಿಂಕ್‌ನಿಂದ ಮಂಡ್ಯದಲ್ಲಿ ಇಂದು ಒಂದೇ ದಿನ 11 ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ಅದರಲ್ಲಿ 8 ಕೇಸ್‌ಗಳು ಮಂಡ್ಯದಲ್ಲಿ ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಮಂಡ್ಯಕ್ಕೆ ಶವ ತರಲಾಗುತ್ತದೆ. ನಿನ್ನೆ ಮೃತ ದೇಹ ತಂದ ನಾಲ್ವರಿಗೆ ಪಾಸಿಟೀವ್ ಬಂದಿದೆ. ಮಳವಳ್ಳಿಯ ನಾಲ್ವರು, ಕೆಆರ್‌ ಪೇಟೆಯ ಒಬ್ಬನಿಗೆ ಕೊರೊನಾ ಬಂದಿದೆ. ಮಂಡ್ಯ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ!

Coronavirus

Video Icon

Karnataka Districts18, Apr 2020, 4:56 PM

ಮೈಸೂರಿನಲ್ಲಿ ಮೂವರಿಗೆ ಸೋಂಕು ಪತ್ತೆ; ನಂಜನಗೂಡಿನ ಲಿಂಕ್?

ಇಂದು 12 ಹೊಸ ಕೇಸ್‌ಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 371 ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ ಮೈಸೂರಿನಲ್ಲಿ ಮೂವರಿಗೆ ಸೋಂಕು ಪತ್ತೆಯಾಗಿದೆ. ಒಬ್ಬನಿಂದ 62 ಜನರಿಗೆ ವೈರಸ್ ಅಟ್ಯಾಕ್ ಆಗಿದೆ. ಮೈಸೂರಿನ ಬಗ್ಗೆ ಇನ್ನಷ್ಟು ಅಪ್‌ಡೇಟ್ಸ್ ಇಲ್ಲಿದೆ ನೋಡಿ!

• undefined
Video Icon

Karnataka Districts16, Apr 2020, 4:03 PM

COVID19: ರಾಜ್ಯದ ಕೊರೋನಾ ಅಪ್‌ಡೇಟ್ಸ್, ಇಲ್ಲಿದೆ ವಿಡಿಯೋ

ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಹಾಟ್‌ಸ್ಪಾಟ್‌ ಘೋಷಿಸಲಾಗಿದೆ. ವಿದ್ಯಾನಗರಿಯಲ್ಲಿ ಎಸಿಪಿ ಅನುಶಾ 10ಕ್ಕೂ ಹೆಚ್ಚು ಬೈಕ್ ಸೀಜ್ ಮಾಡಿದ್ದಾರೆ. ಉಡುಪಿಯಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದು, ಹೊರವಲಯದಲ್ಲಿ ತರಕಾರಿ ಕೊಳ್ಳಲು ಜನ ಮುಗಿಬಿದ್ದಿದ್ದಾರೆ.

• undefined
Video Icon

Coronavirus India3, Apr 2020, 3:35 PM

ದೇಶಕ್ಕೆ ಕೊರೊನಾ ಐಲ್ಯಾಂಡ್ ಆಯ್ತು ದೆಹಲಿ ಮಾರ್ಕಜ್ ಮಸೀದಿ?

ದೇಶಕ್ಕೆ ಕೊರೋನಾ ಐಲ್ಯಾಂಡ್ ಆಯ್ತು ದೆಹಲಿಯ ಮಾರ್ಕಜ್ ಮಸೀದಿ. ತಬ್ಲಿಘಿ ಜಮಾತ್‌ನಲ್ಲಿ ಭಾಗಿಯಾಗಿದ್ದ 558 ಜನರಿಗೆ ಕೊರೋನಾ ಪಾಸಿಟೀವ್ ಬಂದಿದೆ. ದೇಶದ ಶೇ. 27 ರಷ್ಟು ಕೊರೋನಾ ಸೋಂಕಿತರಿಗೆ ತಬ್ಲಿಘೀ ಜಮಾತ್ ನಂಟಿರುವುದಾಗಿ ತಿಳಿದು ಬಂದಿದೆ. ಈ ಸಭೆಯಲ್ಲಿ ಭಾಗಿಯಾಗಿದ್ದ 1 ಸಾವಿರ ವಿದೇಶಿಯರ ವೀಸಾ ರದ್ದಾಗಿದೆ.  ದಿನೇ ದಿನೇ ಆತಂಕಕಾರಿ ವಿಚಾರಗಳು ಹೊರ ಬರುತ್ತಿವೆ. ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿವೆ ನೋಡಿ!