ಅಪ್ಲಿಕೇಷನ್  

(Search results - 5)
 • Mobile phone crime

  Karnataka Districts12, Feb 2020, 3:33 PM IST

  ಟ್ವಿಟರ್ ಮಾದರಿಯಲ್ಲೇ ಕನ್ನಡದ 'ಕೂ' ಆ್ಯಪ್

  ಟ್ವಿಟ್ಟರ್‌ ಮಾದರಿಯಲ್ಲಿ ಬಳಕೆ ಮಾಡಬಹುದಾದ ‘ಕೂ’(ಕೆಒಒ) ಮೊಬೈಲ್‌ ಆ್ಯಪ್‌ ಒಂದನ್ನು ಬಿಡುಗಡೆ ಮಾಡಲಾಗಿದೆ. ಇದು ಸಂಪೂರ್ಣವಾಗಿ ಕನ್ನಡದಲ್ಲಿಯೇ ವ್ಯವಹರಿಸಬಹುದಾಗಿದೆ.

 • SudhaMurthy

  state1, Mar 2019, 8:14 AM IST

  ಸುಧಾಮೂರ್ತಿ ಹೆಸರಲ್ಲಿ ತೆಲುಗು ನಟ ವಿಜಯ್ ದೇವರಕೊಂಡಗೆ ಪತ್ರ!

  ಇನ್ಫೋಸಿಸ್ ಸುಧಾಮೂರ್ತಿ ಅವರ ಹೆಸರಿನಲ್ಲಿ ನಕಲಿ ಲೆಟರ್‌ ಹೆಡ್‌ ಸೃಷ್ಟಿಸಿ, ಹೊಸ ಮೊಬೈಲ್‌ ಅಪ್ಲಿಕೇಷನ್‌ನ ಪ್ರಚಾರ ರಾಯಭಾರಿಯಾಗುವಂತೆ ತೆಲುಗು ಚಿತ್ರರಂಗದ ಖ್ಯಾತ ನಟ ವಿಜಯ ದೇವರಕೊಂಡಗೆ ಪತ್ರ ಬರೆಯಲಾಗಿದೆ. 

 • icc bcci world cup

  Cine World23, Jan 2019, 4:09 PM IST

  ಬಾಲಿವುಡ್ ಈ ಬೆಡಗಿಗೆ ವರ್ಲ್ಡ್ ಕಪ್ ಆಡೋ ಆಸೆಯಂತೆ! ಅವಕಾಶ ಕೊಡಿಸ್ರಪ್ಪ!

  ಕತ್ರಿನಾ ಕೈಫ್‌ ‘ಭಾರತ್‌’ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಬಿಡುವಿದ್ದ ವೇಳೆಯಲ್ಲೇ ಬ್ಯಾಟ್‌ ಬೀಸಿ ಮುಂದಿನ ಕ್ರಿಕೆಟ್‌ ವಲ್ಡ್‌ರ್‍ ಕಪ್‌ ಮ್ಯಾಚ್‌ನಲ್ಲಿ ಇಂಡಿಯನ್‌ ಟೀಂ ಅನ್ನು ಪ್ರತಿನಿಧಿಸುವುದಕ್ಕಾಗಿ ಅಪ್ಲಿಕೇಷನ್‌ ಹಾಕಿ ಬಿಟ್ಟಿದ್ದಾರೆ. ಅದು ಗೆಳತಿ ಅನುಷ್ಕಾ ಶರ್ಮಾ ಮೂಲಕ.

 • Adithyan Rajesh

  NEWS17, Dec 2018, 8:45 AM IST

  13ರ ಭಾರತೀಯ ಬಾಲಕ ದುಬೈನಲ್ಲಿ ಸಾಫ್ಟ್‌ವೇರ್‌ ಕಂಪನಿಯ ಮಾಲೀಕ!

  4 ವರ್ಷಗಳ ಹಿಂದೆ ತನ್ನ ಮೊದಲ ಸಾಫ್ಟ್‌ವೇರ್‌ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಿದ್ದ 13 ವರ್ಷದ ಭಾರತೀಯ ಬಾಲಕನೋರ್ವ ದುಬೈನಲ್ಲಿ ಸಾಫ್ಟ್‌ವೇರ್‌ ಅಭಿವೃದ್ಧಿ ಕಂಪನಿಯನ್ನು ಮಾಲೀಕನಾಗಿರುವ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ

 • undefined

  TECHNOLOGY3, Jul 2018, 5:15 PM IST

  ಇನ್ಮೇಲೆ ಥರ್ಡ್ ಪಾರ್ಟಿನೂ ನಿಮ್ಮ ಜಿಮೇಲ್ ಓದಬಹುದು!

  ಇನ್ನು ಮುಂದೆ ಮೂರನೇ ವ್ಯಕ್ತಿಗಳು ಸಹ ನಿಮ್ಮ ಖಾಸಗಿ ಜಿಮೇಲ್ ಖಾತೆಗಳನ್ನು ಓದಲು ಸಾಧ್ಯವಿದೆ. ಈ ಅವಕಾಶವನ್ನು ಪ್ರಖ್ಯಾತ ಸರ್ಚ್ ಇಂಜಿನ್ ಗೂಗಲ್ ಥರ್ಡ್ ಪಾಪಾರ್ಟಿ ಅಪ್ಲಿಕೇಷನ್ ಡೆವಲಪರ್‌ಗಳಿಗೆ ನೀಡಿದೆ ಎಂದು ಅಮೆರಿಕದ ಪ್ರಖ್ಯಾತ ವೃತ್ತಪತ್ರಿಕೆ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.