ಅಪೂರ್ವ  

(Search results - 30)
 • India30, May 2020, 3:26 PM

  ವಿಶ್ವಕ್ಕೆ ಭಾರತೀಯರ ಜನಸೇವಾ ಕಾರ್ಯ ಎತ್ತಿ ತೋರಿದ ಮಹಾನ್‌ ನಾಯಕ ಮೋದಿ: ಗೋವಿಂದ ಕಾರಜೋಳ

  ನರೇಂದ್ರ ಮೋದಿ ಅವರು 2ನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿ ಮೇ 30ಕ್ಕೆ 1 ವರ್ಷ. ಮೋದಿಯವರ ಅಪೂರ್ವ ಸಾಧನೆಗಳನ್ನು ನಾಡಿನ ಜನಮನಕ್ಕೆ ಮುಟ್ಟಿಸಲು ಕರ್ನಾಟಕ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಇಲ್ಲಿ ಸಂಪೂರ್ಣ ವಿವರಣೆ ನೀಡಿದ್ದಾರೆ. ಮೋದಿ ಅವರನ್ನು ತಾವೇಕೆ ಇಷ್ಟಪಡುತ್ತೇವೆ ಎಂಬುದನ್ನು ಇಲ್ಲಿ ಕಾರಜೋಳ ವಿವರಿಸಿದ್ದಾರೆ.
   

 • Video Icon

  state26, May 2020, 3:15 PM

  ಏರ್‌ಪೋರ್ಟ್‌ನಲ್ಲಿ ತಾಯಿ ಮಗನ ಅಪೂರ್ವ ಸಂಗಮ; ಮಗನನ್ನು ನೋಡಿ ತಾಯಿ ಭಾವುಕ

  ತಾಯಿ ಮಗನ ಅಪೂರ್ವ ಸಂಗಮಕ್ಕೆ ಏರ್‌ಪೋರ್ಟ್‌ ಸಾಕ್ಷಿಯಾಗಿದೆ. 6 ತಿಂಗಳ ಬಳಿಕ ಮಗನನ್ನು ನೋಡಿ ತಾಯಿ ಕಣ್ಣೀರಿಟ್ಟಿದ್ದಾರೆ. ಫಿಲಿಫೈನ್ಸ್‌ನಲ್ಲಿ ಮೆಡಿಕಲ್ ಓದುತ್ತಿದ್ದ ಮಗ ಇಂದು ವಾಪಸ್ಸಾಗಿದ್ದಾನೆ. ಮಗನನ್ನು ನೋಡಿ ತಾಯಿ ಭಾವುಕರಾಗಿದ್ದಾರೆ.  ಬಾಲಾಜಿಯವರ ತಾಯಿ ಜಯಶ್ರೀ ಸುವರ್ಣ ನ್ಯೂಸ್ ಜೊತೆ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ. 

 • <p>Mushroom</p>

  Karnataka Districts29, Apr 2020, 2:26 PM

  ಸಿಡಿಲು ಗೌಜಿಗೆ ನೆಲ ಅದುರಿ ಹುಟ್ಟಿವೆ ಪುಟ್ಟ ಕಲ್ಲಣಬೆ, ಇಲ್ನೋಡಿ ಫೋಟೋ

  ಸಾಮಾನ್ಯವಾಗಿ ಅಣಬೆ ಹುಟ್ಟುವುದೇ ಜೂನ್‌ ತಿಂಗಳ ಬಳಿಕ. ಇದು ವಾಡಿಕೆ. ಮಳೆಗಾಲ ಆರಂಭದಲ್ಲಿ ನಾಲ್ಕಾರು ಸಿಡಿಲು ಗೌಜಿಗೆ ನೆಲ ಅದುರಿ ಈ ಅಪೂರ್ವ ತರಕಾರಿ ಹುಟ್ಟಿಕೊಳ್ಳುತ್ತದೆ. ಈ ಬಾರಿ ಮಳೆಗಾಲ ಪೂರ್ವ ಮಳೆಗಳು ಮೊನ್ನಯಷ್ಟೇ ಆರಂಭವಾಗಿದೆ. ಆದರೂ ಅಣಬೆ ಅಕಾಲಿಕವಾಗಿ ಎದ್ದು ಬಂದಿದೆ ಎನ್ನುವುದು ಯಾರಿಗೂ ಅರ್ಥವಾಗುತ್ತಿಲ್ಲ. ಅಣಬೆ ಅಡೆತಡೆಗಳ ಭೇದಿಸಿಕೊಂಡು ಅಣಬೆ ಪ್ರಿಯರ ಅಡುಗೆ ಮನೆಯೊಳಗೆ ಪ್ರವೇಶ ಪಡೆದಿದೆ. ಇಲ್ಲಿವೆ ಫೋಟೋಸ್

 • Megha Shetty
  Video Icon

  Small Screen3, Apr 2020, 8:15 PM

  ಟಾಸ್ಕ್ ಕೊಟ್ಟ ಮೇಘಾ ಶೆಟ್ಟಿ,  ಯಾರ ಮೇಲೆ ಅನುಗೆ ಇಂಥಾ ದೊಡ್ಡ ನಂಬಿಕೆ!

  ಕೊರೋನಾ ವೈರಸ್ ಮಹಾಮಾರಿಯಿಂದ ರಕ್ಷಣೆ ಮಾಡಿಕೊಳ್ಳಲು ಇಡೀ  ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಈ  ನಡುವೆ ಪ್ರಾಣಿ ಪಕ್ಷಿಗಳು ಸಹ ಆಹಾರ- ನೀರು ಸಿಗದೇ ಬಳಲುತ್ತಿವೆ. 

 • Mng

  Karnataka Districts17, Feb 2020, 7:50 AM

  14 ವರ್ಷಗಳ ಬಳಿಕ ಕೊನೆಗೂ ತನ್ನ ಮಕ್ಕಳ ಸೇರಿದ ತಾಯಿ!

  ಕುಟುಂಬವನ್ನು ಇನ್ನು ಖಂಡಿತಾ ಸೇರಲಾರೆ ಎಂದುಕೊಂಡಿದ್ದ ತಾಯಿಯೊಬ್ಬರು 14 ವರ್ಷಗಳ ನಂತರ ತನ್ನ ಮಕ್ಕಳನ್ನು ಸೇರಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.  ತಾಯಿಯೊಬ್ಬಳು 14 ವರ್ಷಗಳ ಬಳಿಕ ತನ್ನ ಮಕ್ಕಳನ್ನು ಸೇರಿಕೊಂಡ ಅಪೂರ್ವ ಕ್ಷಣಕ್ಕೆ ಹಲವರು ಸಾಕ್ಷಿಯಾದರು.

 • Siddu

  Politics19, Jan 2020, 5:37 PM

  ಟಗರುಗಳ ಸಮಾಗಮ: ಒಂದು ಗ್ರಾಮದ ವೇದಿಕೆಯಲ್ಲಿ ಈ ಅಪೂರ್ವ ಸಂಗಮ..!

   ರಾಜಕೀಯವಾಗಿ ಪರಸ್ಪರ ಬದ್ಧ ವೈರಿಗಳಾಗಿದ್ದರೂ  ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಕೆ.ಎಸ್ ಈಶ್ವರಪ್ಪ ಹಾಗೂ ಎಚ್. ವಿಶ್ವನಾಥ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಹಾವು ಮುಂಗುಸಿಯಂತೆ ಕಿತ್ತಾಡುವ ಸಿದ್ದು-ಈಶ್ವರಪ್ಪ ಒಂದೇ ಕಾರಲ್ಲಿ ಪ್ರಯಾಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

 • gold

  BUSINESS11, Dec 2019, 3:00 PM

  ಶುರುವಾಯಿತು ಇಳಿಕೆಯ ಪರ್ವ: ಬಂಗಾರದ ಬೆಲೆ ತುಂಬ ಅಪೂರ್ವ!

  ಗಗನಕ್ಕೇರಿದ್ದ ಈರುಳ್ಳಿ ಬೆಲೆ ಇದೀಗ ಇಳಿಕೆಯತ್ತ ಮುಖ ಮಾಡಿದೆ. ಈ ಮಧ್ಯೆ ಸತತ ಆರು ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲೂ ಗಮನಾರ್ಹ ಇಳಿಕೆ ಕಂಡುಬಂದಿದ್ದು, ಆಭರಣ ಪ್ರೀಯರಲ್ಲಿ ಸಂತಸ ಮೂಡಿಸಿದೆ. 

 • Inscription

  Dakshina Kannada16, Oct 2019, 7:54 AM

  ಮಂಗಳೂರು: ಅಪೂರ್ವ ತುಳು ಶಾಸನ ಪತ್ತೆ

  ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಇಚ್ಚೂರು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತುಳು ಶಾಸನವೊಂದು ಪತ್ತೆಯಾಗಿದೆ. ಸುಮಾರು 36 ವರ್ಷಗಳಿಂದ ದೇವಾಲಯದ ಆಗ್ನೇಯ ಮೂಲೆಯ ಕೋಣೆಯಲ್ಲಿದ್ದು ಸುಮಾರು 37 ಇಂಚು ಎತ್ತರ ಹಾಗೂ 13 ಇಂಚು ಅಗಲದ ಈ ಶಿಲಾಖಂಡವು ಪ್ರಾಚೀನ ಶಾಸನ ಎಂಬುದು ತಡವಾಗಿ ಬೆಳಕಿಗೆ ಬಂದಿದೆ.

 • Udupi

  Udupi10, Oct 2019, 1:14 PM

  ಉಡುಪಿ ಕೃಷ್ಣಮಠದ ಮುಖ್ಯಪ್ರಾಣ ಗುಡಿಗೆ ಚಿನ್ನದ ಹೊದಿಕೆ

  ಉಡುಪಿ ಕೃಷ್ಣ ಮಠದ ಗರ್ಭಗುಡಿಗೆ ಸುಮಾರು 40 ಕೋಟಿ ವೆಚ್ಚದಲ್ಲಿ ಚಿನ್ನದ ಮಾಡು ನಿರ್ಮಿಸಿದ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು, ಇದೀಗ ಅಲ್ಲಿನ ಮುಖ್ಯಪ್ರಾಣ ದೇವರ ಗುಡಿಗೂ ಚಿನ್ನದ ಮಾಡನ್ನು ನಿರ್ಮಿಸಿ ಸಮರ್ಪಿಸುವ ಅಪೂರ್ವ ಯೋಜನೆ ಕೈಗೆತ್ತಿಕೊಂಡಿದ್ದಾರೆ. ಈ ಯೋಜನೆಗೆ ಸುಮಾರು 1 ಕೋಟಿ ವೆಚ್ಚವಾಗಲಿದೆ.
   

 • FIR
  Video Icon

  Karnataka Districts3, Oct 2019, 10:01 PM

  ವಿಷ ಕುಡಿದ ಯುವತಿಯ ಕತ್ತಲ್ಲೇ ಆವತ್ತೇ ಕಟ್ಟಿದ ತಾಳಿ.. ಪ್ರೀತಿ ಅಮರ!

  ಚಿಕ್ಕಮಗಳೂರು [ಅ. 03]  ಮದುವೆಗೆ ಮನೆಯವರ ವಿರೋಧವಿದ್ದುದ್ದಕ್ಕೆ ವಿಷಸೇವಿಸಿದ್ದ ಪ್ರೇಮಿಗಳು ಸಾವು ಕಂಡಿದ್ದಾರೆ.  ಚಿಕ್ಕಮಗಳೂರು ಜಿಲ್ಲೆ ಮೂಡಿಗೆಯ ನೂತನ್(25), ಅಪೂರ್ವ(22) ವಿಷ ಕುಡಿದಿದ್ದರು. ಮದುವೆ ಮಾಡಿಕೊಂಡಿದ್ದ ಪ್ರೇಮಿಗಳು ಸೋಮವಾರ ಚಿಕ್ಕಮಗಳೂರಿನಲ್ಲಿ ಕುಡಿದಿದ್ದರು. ಮದುವೆ ಮಾಡಿಕೊಂಡು ಬಳಿಕ ವಿಷ ಕುಡಿದಿದ್ದವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ. ದುರಂತ ಪ್ರೇಮ ಕತೆ..

 • Navarang Health

  Karnataka Districts1, Oct 2019, 12:00 PM

  ಹತ್ತಿ ತಯಾರಿಕಾ ಕಂಪನಿ ಸ್ಥಾಪಿಸಿದ ಕಲಬುರಗಿ ಹುಡುಗಿಯ ಅಪರೂಪದ ಸಾಧನೆ

  ಉದ್ಯಮಶೀಲತೆ ಎನ್ನುವುದು ಉತ್ತರ ಕರ್ನಾಟಕದ ಕಡೆ ಕಣ್ಣಿಗೆ ಕಾಣದ ಮಾತು. ಅದರಲ್ಲೂ ಕಲಬುರಗಿ ಎಂಬಂತಹ ಪ್ರದೇಶದಲ್ಲಿ ಹಿಂದುಳಿದವರು ಎಂಬ ಹಣೆಪಟ್ಟಿಯೇ ಇದೆ. ಹೀಗಿರುವಾಗ ಆ ಹಣೆಪಟ್ಟಿಬದಲಿಸಲು ಸಕಾಲ ಬಂದೊದಗಿದೆ. ಕಾರಣ ಅಲ್ಲಿ ಈಗ ಆಸ್ಪತ್ರೆಗಳಲ್ಲಿ ಬಳಸುವ ಹತ್ತಿ ತಯಾರಿಕೆ ಫ್ಯಾಕ್ಟರಿ ಆರಂಭವಾಗಿದೆ. ಬರದ ನಾಡಲ್ಲಿ ಹತ್ತಿಯ ಉದ್ಯಮ ತಲೆ ಎತ್ತಿದೆ ಎಂದರೆ ಅದಕ್ಕೆ ಒಂದು ಹೆಣ್ಣು ಮಗಳು.

 • Kashmir

  NEWS10, Aug 2019, 11:52 AM

  ಕಣಿವೆ ನಾಡಿನಲ್ಲಿ 'ವಿಶ್ವಾಸ ಹಾಗೂ ಮಂದಹಾಸದ ಅಪೂರ್ವ ಸಂಗಮ'!

  ಕಣಿವೆ ನಾಡಿನಲ್ಲಿ ಕಂಡು ಬಂತು ಅಪರೂಪದ ಫೋಟೋ| ಸಿಆರ್‌ಪಿಎಫ್‌ ಸಿಬ್ಬಂದಿಗೆ ಶೇಕ್ ಹ್ಯಾಂಡ್ ಕೊಟ್ಟ ಬಾಲಕ| 'ವಿಶ್ವಾಸ ಹಾಗೂ ಮಂದಹಾಸದ ಪೂರ್ವ ಸಂಗಮ| ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಫೋಟೋ ಫುಲ್ ವೈರಲ್

 • apoorva

  NEWS15, Jul 2019, 8:14 AM

  ಪತಿಯನ್ನೇ ಕೊಂದ ಮಾಜಿ ಸಿಎಂ ಸೊಸೆ ಗಿಣಿಶಾಸ್ತ್ರ ಕಲೀತಾಳಂತೆ!

  ಗಿಣಿಶಾಸ್ತ್ರ ಕಲೀತಾಳಂತೆ ಪತಿಯ ಹಂತಕಿ| ಉತ್ತರ ಪ್ರದೇಶ ಮಾಜಿ ಸಿಎಂ ಎನ್. ಡಿ. ತಿವಾರಿ ಸೊಸೆ ಹೊಸ ಪ್ರಯತ್ನ

 • Apoorva

  ENTERTAINMENT11, Jul 2019, 11:27 AM

  ಗ್ಲಾಮರಸ್‌ ಪಾತ್ರದಲ್ಲಿ ನಟಿಸುವ ಆಸೆ ಹೊತ್ತ ನಟಿ!

  ‘ಅಪೂರ್ವ’ ಚಿತ್ರದ ಖ್ಯಾತಿಯ ನಟಿ ಅಪೂರ್ವ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಪರೂಪಕ್ಕೆ ಚೆಂದದ ಪೋಟೋಶೂಟ್ವೊಂದನ್ನು ಮಾಡಿಸಿಕೊಂಡು ಬೆಳ್ಳಿತೆರೆಗೆ ಭರ್ಜರಿ ಆಗಿಎಂಟ್ರಿಯಾಗಲು ರೆಡಿ ಆಗಿದ್ದಾರೆ. 

 • apurvi chandela

  SPORTS27, May 2019, 12:17 PM

  ಚಿನ್ನ ಗೆದ್ದ ಭಾರತದ ಶೂಟರ್ ಅಪೂರ್ವಿ

  ಅಪೂರ್ವಿ ಅವರಿಗೆ ಇದು ವರ್ಷದ ಎರಡನೇ ಅಂತಾರಾಷ್ಟ್ರೀಯ ಚಿನ್ನದ ಬೇಟೆಯಾಗಿದೆ. ಜೈಪುರ ಮೂಲದ ಅಪೂರ್ವಿ ಅಂತಿಮ ಸುತ್ತಿನಲ್ಲಿ ತಮಗೆ ಪೈಪೋಟಿ ನೀಡಿದ ಚೀನಾದ ವಾಂಗ್ ಲುಯೋ ಗಳಿಸಿದ ಅಂಕಕ್ಕಿಂತ ಜಾಸ್ತಿ, 251 ಅಂಕ ಸಂಪಾದಿಸಿ ಸ್ವರ್ಣ ಮುಡಿಗೇರಿಸಿಕೊಂಡರು.