ಅಪರಾಧ ಸುದ್ದಿಗಳು  

(Search results - 5)
 • Class 9 Student

  NEWS24, Jun 2018, 3:59 PM IST

  ಸಹೋದ್ಯೋಗಿ ಪತ್ನಿಯ ಕೊಲೆ : ಸೇನೆಯ ಮೇಜರ್ ಬಂಧನ

  • ಹತ್ಯೆಗೀಡಾದ ಶೈಲಜಾ ದ್ವಿವೇದಿ ಮೃತದೇಹ  ಶನಿವಾರ ಬೆಳಿಗ್ಗೆ ನೈರುತ್ಯ ರೈಲ್ವೆಯ ಕಂಟೋನ್ಮೆಂಟ್ ಪ್ರದೇಶದಲ್ಲಿ ಪತ್ತೆ
  • ಮನೆಯಿಂದ ಹೊರಟ ಅರ್ಧ ಗಂಟೆಯಲ್ಲೇ ಕೊಲೆಯಾದ ಮೇಜರ್ ಪತ್ನಿ
 • Jayanagar woman murder case has been arrested
  Video Icon

  NEWS22, Jun 2018, 5:18 PM IST

  ಹಣಕ್ಕಾಗಿ ಹೆಂಡತಿಯನ್ನು ಕೊಂದ ಪತಿ ಅರೆಸ್ಟ್

  • ಬೆಂಗಳೂರಲ್ಲಿ ಉದ್ಯಮಿ ಗಣೇಶ್​ ‘ಗನ್​’ಡಾಂತರ!
  • ಹಣಕ್ಕಾಗಿ ಹೆಂಡತಿಯನ್ನೇ ಕೊಂದ ಪತಿರಾಯ!
  • ತಾನು ಎಸ್ಕೇಪ್​ ಆಗಲು ಮಕ್ಕಳ ಮೇಲೆ ಗುಂಡು ಹಾರಿಸಿದ!
  • ಮಕ್ಕಳಿಬ್ಬರು ಪ್ರಾಣಾಪಾಯದಿಂದ ಪಾರು
  • ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಪತ್ನಿ ಕೊಂದಿದ್ದ ಪತಿ
 • NEWS20, Jun 2018, 2:35 PM IST

  ಅಪ್ಪನ ಸಾವಿನಿಂದ ನೊಂದ ಮಗ ಆತ್ಮಹತ್ಯೆಗೆ ಯತ್ನ

  • ಸುಮಾರು 7 ಲಕ್ಷ ರೂ. ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ತಂದೆ
  • ಮಳೆಬೆಳೆ ಇಲ್ಲದೆ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ
 • Live Murder at Konanakunte
  Video Icon

  NEWS17, Jun 2018, 4:33 PM IST

  ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿ ಬೀಳಿಸುವ ದೃಶ್ಯ : ಹಳೇ ದ್ವೇಷಕ್ಕೆ ಕೊಲೆ

  • ಮೂರು ವರ್ಷದ ದ್ವೇಷಕ್ಕೆ ನಡುರಸ್ತೆಯಲ್ಲಿ ಹೆಣ ಹಾಕಿದ ದುಷ್ಕರ್ಮಿಗಳು 
  • ಜೂ.10ರಂದು ಕೋಣಕುಂಟೆ ಕ್ರಾಸ್ ನಲ್ಲಿ ನಡೆದಿದ್ದ ಜಯಂತ್ ಕೊಲೆ
  • ಕುಡಿದು ಬೈಕ್ ನಲ್ಲಿ ಹೋಗುತ್ತಿದ್ದವನಿಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಅಟ್ಯಾಕ್ 
 • Live Murder Caught Camera
  Video Icon

  28, May 2018, 5:29 PM IST

  ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕೊಲೆಯ ಭೀಕರ ದೃಶ್ಯ

  ಎರಡು ದಿನಗಳ ಹಿಂದೆ ರೌಡಿ ನಡುರಸ್ತೆಯಲ್ಲಿ ಕೊಲೆಯಾಗಿದ್ದ ರೌಡಿ ಜಾಕಿಯ ದೃಶ್ಯಾವಳಿ ಸಿಸಿಟಿವಿಗೆ ಲಭ್ಯವಾಗಿವೆ. ಅಕ್ರಮಸಂಬಂಧ ಹಿನ್ನಲೆಯಲ್ಲಿ ಪ್ರಕಾಶ ಎಂಬುವನ ಗ್ಯಾಂಗ್  ಜಾಕಿಯನ್ನು ನಡುರಸ್ತೆಯಲ್ಲೇ ಅಟ್ಟಾಡಿಸಿ ಕೊಂದು ಹಾಕಿತ್ತು. ಪ್ರಕರಣ ಸಂಬಂಧ ಹೈಗ್ರೌಂಡ್ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.