ಅಪರಾಧ ಸುದ್ದಿ  

(Search results - 92)
 • Video Icon

  NEWS2, May 2019, 2:03 PM IST

  ಬಲೆಗೆ ಬಿದ್ದರೂ ಕೈಗೆ ಸಿಕ್ತಾ ಇಲ್ಲ ಭೂಗತ ಪಾತಕಿ ರವಿ ಪೂಜಾರಿ!

  ಕಳೆದ ಜನವರಿ 27ರಂದು  ಭೂಗತ ಪಾತಕಿ ರವಿ ಪೂಜಾರಿಯನ್ನು ಸೆನೆಗಲ್ ರಾಷ್ಟ್ರದಲ್ಲಿ ಬಂಧಿಸಲಾಗಿತ್ತು. ಆದರೆ ಮೂರು ತಿಂಗಳುಗಳು ಕಳೆದರೂ ನಮ್ಮ ಪೊಲೀಸರ ಕೈಗೆ ಆತ ಸಿಕ್ಕಿಲ್ಲ. ಆತನ್ನು ಹಸ್ತಾಂತರಿಸುವ ಪ್ರಕ್ರಿಯೆ ಬಹಳ ವಿಳಂಬವಾಗುತ್ತಿದೆ. ಆತನ ಬಂಧನ ರಾಜ್ಯದ ಪೊಲೀಸರ ಪಾಲಿಗೆ ಮರೀಚಿಕೆಯಾಗಲಿದೆಯಾ? ಈ ವರದಿ ನೋಡಿ...  
   

 • Murder
  Video Icon

  Bengaluru-Urban13, Mar 2019, 10:13 PM IST

  ರೌಡಿ ಲಕ್ಷ್ಮಣ ಕೊಲೆ ಕೇಸಿಗೆ ಮತ್ತೊಂದು ಟ್ವಿಸ್ಟ್

  ರೌಡಿ ಲಕ್ಷ್ಮಣ್‌ ಕೊಲೆ ಪ್ರಕರಣದ ತನಿಖೆಯು ಸಿಸಿಬಿಗೆ ವರ್ಗವಾಗಿದ್ದು, ಈ ಹತ್ಯೆಯಲ್ಲಿ ಹೆಣ್ಣಿನ ನೆರಳಿದೆ ಎಂದು ಪೊಲೀಸರು ಬಲವಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ. ರೌಡಿ ಲಕ್ಷ್ಮಣ ಮತ್ತು ವರ್ಷಿಣಿ ನಡುವೆ ನಡೆದ ಮಾತುಕತೆ ಸದ್ಯ ಪೊಲೀಸರಿಗೆ ಹೊಸ ಅಂಶಗಳ ಪತ್ತೆಗೆ ಕಾರಣವಾಗಿದೆ. ಇನ್ನೊಂದು ಮಹತ್ವದ ಅಂಶ ಸಹ ಗೊತ್ತಾಗಿದೆ.+

 • Murder
  Video Icon

  NEWS7, Mar 2019, 9:35 PM IST

  ಹಾಡಹಗಲೇ ಬೆಂಗಳೂರಲ್ಲಿ ಮರ್ಡರ್, ಬೀದಿ ಹೆಣವಾದ ರೌಡಿ ಲಕ್ಷ್ಮಣ

  ರೌಡಿ ಶೀಟರ್ ಲಕ್ಷ್ಮಣ ನನ್ನು ಹಾಡಹಗಲೇ ಹತ್ಯೆ ಮಾಡಲಾಗಿದೆ. ಇಸ್ಕಾನ್ ಸಮೀಪದ ರನೈಜಾನ್ ಅಪಾರ್ಟ್ ಮೆಂಟ್ ಬಳಿ ಕಾರಿನಲ್ಲಿ ಹೋಗುತ್ತಿದ್ದ ಲಕ್ಷ್ಮಣನನ್ನು  ದುಷ್ಕರ್ಮಿಗಳು ಅಡ್ಡಗಟ್ಟಿ ಕಣ್ಣಿಗೆ ಕಾರದ ಪುಡಿ ಎರಚಿ ಮಚ್ಚು ಲಾಂಗ್‌ಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಹಳೆಯ ದ್ವೇಷವೇ ಕೊಲೆಗೆ ಕಾರಣ ಎನ್ನಲಾಗಿದೆ.

 • Robbery

  Shivamogga11, Feb 2019, 2:04 PM IST

  ಹೆಡೆಮುರಿ ಕಟ್ತೇವೆ ಎಂದ ಪೊಲೀಸರಿಗೇ ಕಳ್ಳರ ಸವಾಲು!

  ಕಳ್ಳರ ಹೆಡೆಮುರಿ ಕಟ್ಟುತ್ತೇವೆ ಎಂದು ಪೊಲೀಸರು ಜನರಿಗೆ ಆಶ್ವಾಸನೆ ನೀಡಿದ ಬೆನ್ನಲ್ಲೇ, ಕಳ್ಳರು ಮೊದಲು ತಮ್ಮ ಕೈ ಚಳಕ ತೋರಿಸಿದ್ದ ಏರಿಯಾದಲ್ಲಿಯೇ ಮತ್ತೆ ಕಳ್ಳತನ ವೆಸಗಿದ್ದಾರೆ. ಆ ಮೂಲಕ ಪೊಲೀಸರಿಗೆ ಸವಾಲು ಎಸೆದಿದ್ದಾರೆ.

 • Sexual Harassment

  Bengaluru-Urban30, Jan 2019, 6:28 PM IST

  ಬೆಂಗ್ಳೂರು ಗಂಡ್ಮಕ್ಕಳಿಗೂ ಸೇಫಲ್ಲ, ಮಹಿಳೆಯರೆ ಬಂದು 500 ರೂ. ಕೊಟ್ಟು ಬಾ ಅಂದ್ರು,  ಆಮೇಲೆ!

  ಮಹಿಳೆಯರೇ ಎಚ್ಚರ ಎಂಬ ಟ್ಯಾಗ್ ಲೈನ್ ಈಗ ಬದಲಾಯಿಸುವ ಕಾಲ ಬಂದಿದೆ. ಬೆಂಗಳೂರು ಎಂಬ ಮಹಾನಗರದಲ್ಲಿ ಯುವಕರು ಸೇಫ್ ಅಲ್ಲ. ಹಾಗಾದರೆ ಏನಿದು ಪ್ರಕರಣ?

 • illegal love
  Video Icon

  Bengaluru-Urban30, Jan 2019, 4:27 PM IST

  ತ್ರಿಕೋನ ಲವ್ ಸ್ಟೋರಿ: ಬೆಂಗಳೂರು ಕಾಲೇಜಿನಲ್ಲೇ ವಿದ್ಯಾರ್ಥಿ ಬರ್ಬರ ಹತ್ಯೆ!

  ಹಾಡುಹಗಲೇ ಖಾಸಗಿ ಕಾಲೇಜಿನೊಳಗೆ ನಡೆದ ಮರ್ಡರ್‌ ಸಿಲಿಕಾನ್ ಸಿಟಿಯನ್ನು ಬೆಚ್ಚಿಬೀಳಿಸಿದೆ. ಪಿಯುಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬನು ಮತ್ತೊಬ್ಬ ವಿದ್ಯಾರ್ಥಿಗೆ ಚಾಕು ಇರಿದು ಹತ್ಯೆಗೈದಿದ್ದಾನೆ. ಘಟನೆಗೆ ತ್ರಿಕೋನ ಲವ್ ಸ್ಟೋರಿ ಕಾರಣ  ಎಂದು ಹೇಳಲಾಗುತ್ತಿದೆ. ಇಲ್ಲಿದೆ ಫುಲ್ ಡೀಟೆಲ್ಸ್...

 • bath room stdents take viedio

  NEWS19, Dec 2018, 7:03 PM IST

  ಸ್ನಾನಕ್ಕಿಳಿದ ಯುವತಿಯ ವಿಡಿಯೋ ಮಾಡುತ್ತಿದ್ದ 14 ವರ್ಷದ  ಬಾಲಕ

  ಮಕ್ಕಳ ಕೈಗೆ ಮೊಬೈಲ್ ನೀಡಬಾರದು.. ಅವರ ಬದುಕಿನ ದಿಕ್ಕನ್ನೆ ಮೊಬೈಲ್ ಎಂಬ ಮಾಯೆ ಕೆಡಿಸಿಬಿಡುತ್ತದೆ ಎಂಬ ಎಚ್ಚರಿಕೆ ಆಗಾಗ ಕೇಳಿ ಬರುತ್ತಲೆ ಇರುತ್ತದೆ. ಅದಕ್ಕೆ ಸಾಕ್ಷಿ ಎಂಬಂತೆ ಈ ಪ್ರಕರಣವಿದೆ.

 • Video Icon

  NEWS4, Dec 2018, 3:41 PM IST

  ಪೊಲೀಸರ ಬಲೆಗೆ ಹನಿ ಟ್ರ್ಯಾಪ್ ಗ್ಯಾಂಗ್; ತಾಯಿ-ಮಗಳೇ ಮಾಸ್ಟರ್ ಮೈಂಡ್ !

  ಬೆಂಗಳೂರಿನಲ್ಲಿ ಮತ್ತೊಂದು ಹನಿ ಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದೆ. ಹನಿ ಟ್ರ್ಯಾಪ್ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಪೀಕಿರುವ ಈ ಗ್ಯಾಂಗಿನ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾಯಿ ಮತ್ತು ಮಗಳೇ ಈ ಗ್ಯಾಂಗ್‌ನ ಮಾಸ್ಟರ್ ಮೈಂಡ್ ಎನ್ನಲಾಗಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ಚೇತನ್ ಹೆಚ್ಚಿನ ಮಾಹಿತಿ ನೀಡಿದ್ದಾರೆ.

 • Chain
  Video Icon

  NEWS18, Nov 2018, 9:37 PM IST

  ಸರಗಳ್ಳರಿದ್ದಾರೆ.. ಎಚ್ಚರಿಕೆ... ಹೇಗೆ ಬರ್ತಾರೆ!

  ಒಂಚೂರು ಎಚ್ಚರಿಕೆ ತಪ್ಪಿದ್ರೂ ಅಷ್ಟೆ.. ನಿಮ್ಮ ಕುತ್ತಿಗೆಯಲ್ಲಿದ್ದ ಸರ ಮಂಗಮಾಯವಾಗುತ್ತದೆ. ಸರಳ್ಳರು ಬೈಕ್ ಏರಿ ಅದು ಯಾವ ಅವತಾರದಲ್ಲಿ ಬರುತ್ತಾರೋ ಎಂದು ಹೇಳಲು ಅಸಾಧ್ಯ.. ಇಲ್ಲಿದೆ ಒಂದಿಷ್ಟು ಕಳ್ಳರ ಕೈಚಳಕ..ಹುಷಾರ್‌..

    

 • kidnap
  Video Icon

  NEWS18, Nov 2018, 6:54 PM IST

  ಸಾಲಗಾರರರ ಕಾಟ ತಪ್ಪಿಸಲು ಪೊಲೀಸರಿಗೆ ಚಳ್ಳೇಹಣ್ಣು

  ಬೆಂಗಳೂರಿನ ವ್ಯಕ್ತಿಯೊಬ್ಬ ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳಲು ಪೊಲೀಸರಿಗೆ ಹುಳ ಬಿಟ್ಟಿದ್ದಾನೆ!  ಈತನ ತಂತ್ರ ನೋಡಿ ಪೊಲೀಸರೇ ಬೆರಗಾಗಿದ್ದಾರೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..  

 • Bengaluru
  Video Icon

  Bengaluru-Urban14, Nov 2018, 8:31 PM IST

  ಚೀಟಿ ವ್ಯವಹಾರದಲ್ಲಿ ಬೆಂಗಳೂರಿಗರಿಗೆ 5 ಕೋಟಿ ವಂಚಿಸಿದ ದಂಪತಿ

  ಚೀಟಿ ವ್ಯವಹಾರದಲ್ಲಿ ಅನೇಕ ಜನರನ್ನು ವಂಚಿಸಿದ್ದ ಬೆಂಗಳೂರಿನ ದಂಪತಿ ಪರಪ್ಪನ ಅಗ್ರಹಾರ ಸೇರುವಂತಾಗಿದೆ. ಮಗನ ಮದುವೆಗೆ ಒಂದು ವಾರ ಇರುವಾಗಲೇ ಜೈಲು ಸೇರಿದ್ದಾರೆ.

 • wife murder by her husband near trichy
  Video Icon

  CRIME14, Nov 2018, 4:02 PM IST

  ಬೆಂಗಳೂರು: ಹಾಡಹಗಲೇ ಯುವಕನ ಬರ್ಬರ ಕೊಲೆ; ಕ್ಯಾಮೆರಾದಲ್ಲಿ ಸೆರೆ

  ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣವೊಂದಕ್ಕೆ ಯುವಕನೊಬ್ಬನ ಕೊಲೆಯಾಗಿದೆ. ಸಿಗರೇಟ್ ವಿಚಾರದಲ್ಲಿ ಆರಂಭವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ. ಹಾಡುಹಗಲೇ ನಡೆದ ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಲ್ಲಿದೆ ಘಟನೆಯ ಸಂಪೂರ್ಣ ವಿವರ... 

 • man attacked wife's ex husband
  Video Icon

  NEWS5, Nov 2018, 6:18 PM IST

  ಬೆಂಗಳೂರು: ಕೆಪಿಎಸ್‌ಸಿ ಕಚೇರಿಯೊಳಗಡೆ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ

  ಲೋಕಾಯುಕ್ತ ಕಚೇರಿಯೊಳಗೇ ಲೋಕಾಯುಕ್ತರ ಮೇಲೆ ಚಾಕುವಿನಿಂದ ಹಲ್ಲೆಯಾಗಿರುವ ಘಟನೆ ಬಗ್ಗೆ ಇನ್ನೂ ತನಿಖೆ ಪೂರ್ಣಗೊಂಡಿಲ್ಲ, ಆದರೆ ಅಂತಹದ್ದೇ ಇನ್ನೊಂದು ಆಘಾತಕಾರಿ ಘಟನೆ ಕೆಪಿಎಸ್‌ಸಿ ಕಛೇರಿಯೊಳಗೆ ನಡೆದಿದೆ. ಕೆಪಿಎಸ್‌ಸಿ ಕಚೇರಿಯೊಳಗೇ ಜಯಲಕ್ಷ್ಮಿ ಎಂಬವರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆದಿದೆ. 

 • Video Icon

  NEWS22, Oct 2018, 1:19 PM IST

  ಗಂಡ ಹೆಂಡತಿ‌ ಜಗಳ; ಎದುರು ಮನೆಯ ಗರ್ಭಿಣಿಯ ಮಗು‌ ಹೊಟ್ಟೆಯಲ್ಲೇ ಸಾವು!

  • ಹೆರಿಗೆಗೊಂದು ಆಸ್ಪತ್ರೆಗೆ ದಾಖಲಾದ ಗರ್ಭಿಣಿಗೆ ಶಾಕಿಂಗ್ ಸುದ್ದಿ!
  • ಗಂಡ ಹೆಂಡತಿ‌ ಜಗಳದಲ್ಲಿ ಎದುರು ಮನೆಯ ಗರ್ಭಿಣಿ ಮಗು‌ ಹೊಟ್ಟೆಯಲ್ಲಿಯೇ ಸಾವು!
 • FIR
  Video Icon

  CRIME16, Oct 2018, 10:45 AM IST

  ಬೈಕ್ ಮೇಲಿನ ಬಯಕೆಗೆ ಕೊಲೆ

  ವಾಟ್ಸಪ್ ಗ್ರೂಪಿನಿಂದ ಕಳ್ಳರನ್ನು ಹಿಡಿದ ಪೊಲೀಸರು. ಟಿವಿಎಸ್ ಎಕ್ಸೆಲ್ ಮೇಲಿನ ಪ್ರೀತಿಗೆ ಈತ ಮಾಡಿದ್ದೇನು? ಅಷ್ಟಕ್ಕೂ ಕೊಲೆ ರಹಸ್ಯ ಬಯಲಾಗಿದ್ದು ಹೇಗೆ? ನೋಡಿ ಎಫ್‌ಐಆರ್.