ಅಪರಾಧ  

(Search results - 447)
 • আত্মহত্যা

  Bidar22, Oct 2019, 10:04 PM IST

  ಬೀದರ್: 200 ರೂಪಾಯಿಗೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

  200 ರೂಪಾಯಿಗೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ| ಬೀದರ್ ಜಿಲ್ಲೆ ಹುಮ್ನಾಬಾದ್ ತಾಲೂಕಿನ ಧರಿ ಗ್ರಾಮದ ಹತ್ತಿರವಿರುವ ಸೂಪರ್ ಡಾಬಾದಲ್ಲಿ ನಡೆದ ಘಟನೆ| ಸೂಪರ್ ಡಾಬಾದಲ್ಲಿ ಕೆಲಸ ಮಾಡುತ್ತಿದ್ದ ಇಸ್ಮಾಯಿಲ್ (48) ಕೊಲೆಯಾದ ವ್ಯಕ್ತಿ. 

 • Video Icon

  state22, Oct 2019, 2:46 PM IST

  ರಾಜ್ಯದಲ್ಲಿ ಹಿಂದೆ ಎಂದೂ ಕಂಡು ಕೇಳರಿಯದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು..!

  ರಾಜ್ಯದಲ್ಲಿ ಈ ಹಿಂದೆ ಎಂದೂ ಕೇಳರಿಯದ ಮಟ್ಟದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿರುವುದು ಬೆಳಕಿಗೆ ಬಂದಿದೆ. ಈ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸುವರ್ಣ ನ್ಯೂಸ್ ಬಯಲಿಗೆಳೆದಿದೆ.

  ಹಾಗಾದ್ರೆ ಭಷ್ಟಾಚಾರರ ಕೆಸರು ಮೆತ್ತಿಕೊಂಡವರತ್ಯಾರು..? ರಾಜ್ಯದ ಬೊಕ್ಕಸ ಖಾಲಿಯಾಗಲು ಅಸಲಿ ಕಾರಣವೇನು..? ಸುವರ್ಣ ನ್ಯೂಸ್ ಬಿಚ್ಚಿಡುತ್ತಿದೆ ಬ್ರಹ್ಮಾಂಡ ಭ್ರಷ್ಟಾಚಾರದ ಇಂಚಿಂಚೂ ಸ್ಫೋಟಕ ಮಾಹಿತಿ: ಅದನ್ನು ವಿಡಿಯೋನಲ್ಲಿ ನೋಡಿ....

 • Dakshina Kannada22, Oct 2019, 9:37 AM IST

  ಬಂಟ್ವಾಳದ ಹರೀಶ್‌ ಪೂಜಾರಿ ಕೊಲೆ ಸಾಕ್ಷಿಗೆ ಜೀವ ಬೆದರಿಕೆ..!

  ಕರಾವಳಿನ್ನು ಬೆಚ್ಚಿ ಬೀಳಿಸಿದ್ದ ಹರೀಶ್‌ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗೆ ಕೊಲೆ ಬೆದರಿಕೆ ಎದುರಾಗಿದೆ. ಹರೀಶ್‌ ಪೂಜಾರಿ ಕೊಲೆ ಆರೋಪಿಗಳು ಹಾಗೂ ಅವರ ಬೆಂಬಲಿಗರು ನ್ಯಾಯಾಲಯಕ್ಕೆ ಬಂದು ಸಾಕ್ಷಿ ಹೇಳದಂತೆ ಶಮಿವುಲ್ಲಾ ಅವರಿಗೆ ಜೀವ ಬೆದರಿಕೆ ಒಡ್ಡಲಾಗುತ್ತಿದೆ.

 • Bengaluru-Urban21, Oct 2019, 7:55 AM IST

  ನಗರದ ಅಪರಾಧ ತಡೆಗೆ 2 ತಿಂಗಳಲ್ಲಿ 81 ದಾಳಿ!

  ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಯತ್ನಿಸಿರುವ ಸಿಸಿಬಿ, ಎರಡು ತಿಂಗಳ ಅವಧಿಯಲ್ಲಿ 81 ದಾಳಿ ನಡೆಸಿ 556 ಮಂದಿಯನ್ನು ಬಂಧಿಸಿದ್ದಾರೆ.

 • Thief

  Bengaluru-Urban20, Oct 2019, 7:47 AM IST

  ಪೊಲೀಸರ ಮೇಲಿನ ಸಿಟ್ಟಿದೆ ಕಳ್ಳನಾದ ಹಾಕಿ ಆಟಗಾರ!

  ಕ್ಷುಲ್ಲಕ ಕಾರಣಕ್ಕೆ ತನ್ನನ್ನು ಅಪರಾಧ ಪ್ರಕರಣದಲ್ಲಿ ಸಿಲುಕಿಸಿದ ಪೊಲೀಸರ ಮೇಲೆ ದ್ವೇಷಕ್ಕೆ ಹಾಕಿ ಆಟಗಾರನೋರ್ವ ಕಳ್ಳನಾದ ಘಟನೆಯೊಂದು ನಡೆದಿದೆ. 

 • Video Icon

  CRIME19, Oct 2019, 6:29 PM IST

  ಹಾಡುಹಗಲೇ ನಡುರೋಡಲ್ಲೇ ಯುವಕನ ಮರ್ಡರ್; ಬೆಚ್ಚಿಬಿದ್ದ ಮಂಡ್ಯ!

  ಸಕ್ಕರೆನಾಡು ಮಂಡ್ಯದಲ್ಲಿ ಹಾಡುಹಗಲೇ ಭೀಕರ ಕೊಲೆ ನಡೆದಿದೆ. ಯುವಕನೊಬ್ಬನನ್ನು ನಡುರಸ್ತೆಯಲ್ಲಿ ಕೊಚ್ಚಿ ಕೊಲೆಗೈಯಲಾಗಿದೆ. ಒಂದೇ ಬೈಕ್ ನಲ್ಲಿ ಬಂದ 5 ದುಷ್ಕರ್ಮಿಗಳ ತಂಡವೊಂದು ಕೆ.ಎಂ. ದೊಡ್ಡಿಯ ನವೀನ್ ಎಂಬಾತನನ್ನು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ. ಇಲ್ಲಿದೆ ಮತ್ತಷ್ಟು ವಿವರ... 

 • Kamlesh Tiwar

  National18, Oct 2019, 8:13 PM IST

  ಹಿಂದು ಮಹಾಸಭಾ ಮುಖಂಡನ ಹತ್ಯೆ: ಕೆಂಪು, ಕೇಸರಿ ಉಡುಪು ಧರಿಸಿದ್ದ ಹಂತಕರು

  ಹಿಂದು ಮಹಾಸಭಾ ಮುಖಂಡ ಕಮ್ಲೇಶ್ ತಿವಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಂತೆ ಹಂತಕ ದೃಶ್ವಾವಲಿಗಳು ಸಿಸಿಟಿಟಿಯಲ್ಲಿ ಸೆರೆಯಾಗಿದೆ. ಹಂತಕರು ಕೆಂಪು ಮತ್ತು ಕೇಸರಿ ಬಟ್ಟೆ ಧರಿಸಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದೆ.

 • Politics18, Oct 2019, 6:29 PM IST

  ಶಾಸಕ ಭೈರತಿ ಸುರೇಶ್ ಹತ್ಯೆ ಯತ್ನ ನಡೆದಿದ್ದು ಹೇಗೆ..?

  ಹೆಬ್ಬಾಳ ಶಾಸಕ ಬೈರತಿ ಸುರೇಶ್ ಅವರ ಹತ್ಯೆಗೆ ಯುವಕನೊಬ್ಬ ಪ್ರಯತ್ನಿಸಿದ್ದಾನೆ.ಶುಕ್ರವಾರ ಬೈರತಿ ಸುರೇಶ್ ಅವರ ನಿವಾಸದ ಎದುರೇ ಶುಕ್ರವಾರ ಮಧ್ಯಾಹ್ನ ಈ ಹತ್ಯೆ ಪ್ರಯತ್ನ ನಡೆದಿದ್ದು, ಚಾಕುವಿನಿಂದ ಇರಿದು ಅವರನ್ನು ಕೊಲೆ ಮಾಡಲು ಯುವಕನೊಬ್ಬ ಮುಂದಾಗಿದ್ದ. ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಸುರೇಶ್ ಪಾರಾಗಿದ್ದಾರೆ. ಆರೋಪಿಯನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಆದ್ರೆ ಹತ್ಯೆಗೆ ಯತ್ನ ನಡೆದಿದ್ದು ಹೇಗೆ..?

 • Video Icon

  CRIME18, Oct 2019, 5:28 PM IST

  ತುಮಕೂರು ಯುವಕನ ಧಮ್ಕಿ ಹಾಕೋ ಪರಿ... ಹೀಗ್ ತೋರಿಸೋದಾ ಚಾಕು-ಚೂರಿ?

  ತನ್ನ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ವಾಪಾಸು ಪಡೆಯುವಂತೆ ಚಿಕ್ಕಪ್ಪನಿಗೆ ತುಮಕೂರಿನ ಯುವಕನೊಬ್ಬ ಧಮ್ಕಿ ಹಾಕಿದ್ದಾನೆ. ಧಮ್ಕಿ ಹಾಕಿದ ರೀತಿ ಮಾತ್ರ ಡಿಫರೆಂಟ್!

 • BHYRATHI SURESH

  Politics18, Oct 2019, 4:35 PM IST

  ಸಿದ್ದರಾಮಯ್ಯ ಪರಮಾಪ್ತ ಶಾಸಕ ಭೈರತಿ ಸುರೇಶ್‌ಗೆ ಚಾಕು ಇರಿತ, ಹತ್ಯೆ ಯತ್ನ

  ಬೆಂಗಳೂರು, (ಅ.18):  ಸಿದ್ದರಾಮಯ್ಯ ಪರಮಾಪ್ತ ಶಾಸಕ ಬೈರಾತಿ ಸುರೇಶ್ ಅವರಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

 • Indian Bride

  Mysore18, Oct 2019, 2:50 PM IST

  ಮದುವೆಗೂ ಮುಂಚೆ ಗರ್ಭಿಣಿ, ನವ ವಿವಾಹಿತೆ ಪತ್ನಿಯನ್ನೇ ಬರ್ಬರವಾಗಿ ಕೊಂದ ಪತಿ

  ನವ ವಿವಾಹಿತೆ ಗರ್ಭಿಣಿ ಪತ್ನಿಯನ್ನೇ ಪತಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮೈಸೂರಿನ ಪಿರಿಯಾಪಟ್ಟಣದಲ್ಲಿ ನಡೆದಿದೆ. ಪತ್ನಿ ಗರ್ಭಿಣಿಯಾಗಲು ತಾನು ಕಾರಣ ಅಲ್ಲ ಎಂದು ಆರೋಪಿ ಹೇಳಿದ್ದ. ಆಕೆಯನ್ನು ವಿವಾಹವಾಗುವುದಕ್ಕೂ ನಿರಾಕರಿಸಿದ್ದ.

 • আত্মহত্যা

  Dharwad18, Oct 2019, 7:23 AM IST

  ಹುಬ್ಬಳ್ಳಿಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದಾಟ: ಒಬ್ಬನಿಗೆ ಗಾಯ

  ಮಹಾನಗರದಲ್ಲಿ ಗುರುವಾರ ರಾತ್ರಿ ಮತ್ತೆ ಮಾರಕಾಸ್ತ್ರ ಜಳಪಿಸಿದೆ. ವೈಯಕ್ತಿಕ ಕಾರಣಕ್ಕೆ ಇಬ್ಬರ ನಡುವೆ ಗಲಾಟೆ ನಡೆದ ವೇಳೆ ಮಾರಕಾಸ್ತ್ರದಿಂದ ಹೊಡೆದ ಪರಿಣಾಮ ಒಬ್ಬ ಗಾಯಗೊಂಡ ಘಟನೆ ಹಳೆ ಹುಬ್ಬಳ್ಳಿಯ ನಾರಾಯಣಸೋಪ ನಗರದಲ್ಲಿ ನಡೆದಿದೆ.
   

 • Video Icon

  CRIME17, Oct 2019, 4:46 PM IST

  ಅಯ್ಯಪ್ಪ ದೊರೆ ಕೊಲೆಯ ಹಿಂದೆ ಬೆಂಗಳೂರಿನ ಖ್ಯಾತ ವಕೀಲ?

  ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣವನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ವಿವಿಯ ಕುಲಪತಿ ಸುಧೀರ್ ಅಂಗೂರ್ ಮತ್ತು ಆತನ ಸಹಚರನನ್ನು ವಶಕ್ಕೆ ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಬೆಚ್ಚಿಬೀಳಿಸುವ ಅಂಶಗಳು ಹೊರಬಿದ್ದಿವೆ. ಬೆಂಗಳೂರಿನ ಖ್ಯಾತ ವಕೀಲರೊಬ್ಬರು ಕೊಲೆ ಹಿಂದಿನ ಮಾಸ್ಟರ್‌ಮೈಂಡ್ ಎಂದು ತಿಳಿದು ಬಂದಿದೆ. ಇಲ್ಲಿದೆ ವಿವರ... 

 • dr ayyappa
  Video Icon

  Bengaluru-Urban17, Oct 2019, 4:00 PM IST

  ಬೆಂಗಳೂರು: ಮಾಜಿ ಕುಲಪತಿ ಹತ್ಯೆ, ಒಂದು ಕೋಟಿ...ಒಂದು ಕೊಲೆ...

  ಅಲಯನ್ಸ್ ವಿವಿ ಮಾಜಿ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣವನ್ನು ಆರ್‌.ಟಿ.ನಗರ ಪೊಲೀಸರು ಬೇಧಿಸಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

 • Bagalkot16, Oct 2019, 12:00 PM IST

  ಬಾಗಲಕೋಟೆಯಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ವ್ಯಕ್ತಿ ಕೊಲೆ

  ವಾಲ್ಮೀಕಿ ಜಯಂತಿ ಆಚರಣೆ ಸಂದರ್ಭದಲ್ಲಿನ ಭಿನ್ನಾಭಿಪ್ರಾಯ ಹಾಗೂ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಒಂದೇ ಕೋಮಿನ ಎರಡು ಗುಂಪುಗಳ ಮಧ್ಯೆ ಗಲಾಟೆ ಸಂಭವಿಸಿ ಓರ್ವನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಇನ್ನುಳಿದ ಆರು ಜನರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ತಾಲೂಕಿನ ಬೇವೂರು ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.