ಅಪನಗದೀಕರಣ  

(Search results - 40)
 • BUSINESS13, Sep 2019, 10:10 AM IST

  ಆರ್ಥಿಕ ಹಿಂಜರಿತ ತಡೆಯಲು ಮನಮೋಹನ್‌ ಸಿಂಗ್ 5 ಸೂತ್ರ!

  ಆರ್ಥಿಕ ಹಿಂಜರಿತ ತಡೆಗೆ ಮನಮೋಹನ್‌ 5 ಸೂತ್ರ| ಜಾರಿಗೆ ಮುನ್ನ ಹಿಂಜರಿತ ಇದೆ ಎಂದು ಒಪ್ಪಿಕೊಳ್ಳಲು ಷರತ್ತು| ಹಿಂಜರಿತಕ್ಕೆ ಅಪನಗದೀಕರಣ ವೈಫಲ್ಯ, ಜಿಎಸ್‌ಟಿ ಎಡವಟ್ಟು ಕಾರಣ

 • 2000 rs

  BUSINESS31, Aug 2019, 9:10 AM IST

  ಪಾಕಿಸ್ತಾನದ ISI ಕಿತಾಪತಿ: 2000 ರು. ನೋಟು ಬಗ್ಗೆ ಹುಷಾರಾಗಿರಿ!

  2000 ರು. ನೋಟು ಬಗ್ಗೆ ಹುಷಾರ್‌!| ಅಪನಗದೀಕರಣ ನಂತರ ಬಂದ್‌ ಆಗಿದ್ದ ಖೋಟಾನೋಟು ಜಾಲ ಮತ್ತೆ ಸಕ್ರಿಯ| ಪಾಕಿಸ್ತಾನದ ಐಎಸ್‌ಐ ಕಿತಾಪತಿ: ಅಸಲಿ ನೋಟಿನ ಭದ್ರತಾ ಅಂಶಗಳು ನಕಲಿ ನೋಟಿಗೆ ಅಳವಡಿಕೆ

 • Note ban

  BUSINESS18, Aug 2019, 9:17 AM IST

  ನೋಟ್‌ ಬ್ಯಾನ್ ವೇಳೆ ಅಕ್ರಮ ನಡೆಸಿದವರಿಗೆ ಶುರುವಾಯ್ತು ಸಂಕಷ್ಟ!

  ಅಪನಗದೀಕರಣ ವೇಳೆ ಅಕ್ರಮ ನಡೆಸಿದವರಿಗೆ ಮತ್ತಷ್ಟು ಸಂಕಷ್ಟ| ಕಪ್ಪು ಕುಳಗಳನ್ನು ಬಲೆಗೆ ಕೆಡವಲು ತೆರಿಗೆ ಇಲಾಖೆ ಹೊಸ ತಂತ್ರ| ಎಲ್ಲ ತೆರಿಗೆ ಆಯುಕ್ತರಿಗೆ 17 ಅಂಶಗಳ ‘ಚೆಕ್‌ಲಿಸ್ಟ್‌’ ಹಂಚಿಕೆ

 • BUSINESS26, Jun 2019, 12:30 PM IST

  ಅಪನಗದೀಕರಣಕ್ಕೆ ಹೋಲಿಸಿದರೆ ನೋಟು ಚಲಾವಣೆಯಲ್ಲಿ ಶೇ.22ರಷ್ಟು ಏರಿಕೆ!

  ಈಗ ಚಲಾವಣೆಯಲ್ಲಿದೆ 21.71 ಲಕ್ಷ ಕೋಟಿ ರು. ಕರೆನ್ಸಿ ನೋಟುಗಳು| ಅಪನಗದೀಕರಣಕ್ಕೆ ಹೋಲಿಸಿದರೆ ಶೇ.22ರಷ್ಟುಏರಿಕೆ

 • Narendra Modi

  Lok Sabha Election News18, May 2019, 8:25 AM IST

  'ಅಪನಗದೀಕರಣ ವೇಳೆ ಮೋದಿ ಸಚಿವರನ್ನು ಕೂಡಿ ಹಾಕಿದ್ದರು'

  ಅಪನಗದೀಕರಣ ವೇಳೆ ಮೋದಿ ಸಚಿವರನ್ನು ಕೂಡಿ ಹಾಕಿದ್ದರು ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

 • income tax

  BUSINESS6, May 2019, 8:31 AM IST

  ತಿರುಗುಬಾಣ: ಕೇಂದ್ರ ಸರ್ಕಾರಕ್ಕೆ ತೆರಿಗೆ ಶಾಕ್‌

  ಕೇಂದ್ರ ಸರ್ಕಾರಕ್ಕೆ ತೆರಿಗೆ ಶಾಕ್‌| ಆದಾಯ ತೆರಿಗೆ ಇ-ಫೈಲಿಂಗ್‌ 6.6 ಲಕ್ಷದಷ್ಟು ಕುಸಿತ| ಅಪನಗದೀಕರಣದಿಂದಾಗಿ ಏರಲಿದೆ ಎಂಬ ನಿರೀಕ್ಷೆ ಹುಸಿ

 • gold

  NEWS19, Apr 2019, 12:10 PM IST

  ಅಪನಗದೀಕರಣ ವೇಳೆ ಸುಳ್ಳು ಲೆಕ್ಕ ಕೊಟ್ಟವಗೆ ಶಾಸ್ತಿ: 146 ಕೇಜಿ ಚಿನ್ನ ವಶ

  ಅಪನಗದೀಕರಣ ವೇಳೆ ಸುಳ್ಳು ಲೆಕ್ಕ: 146 ಕೇಜಿ ಚಿನ್ನ ಜಪ್ತಿ ಮಾಡಿದ ಇಡಿ| ಪೂರ್ವದಿನಾಂಕದ 5200 ಸುಳ್ಳು ರಶೀದಿ ಬರೆದು ಖಾತೆಗೆ ಹಣ ಜಮೆ| ಹೈದರಾಬಾದ್‌ನ ಮೂಸಡ್ಡಿಲಾಲ್‌ ಜ್ಯುವೆಲ್ಲ​ರ್‍ಸ್ ಮೇಲೆ ದಾಳಿ

 • NEWS18, Apr 2019, 9:14 AM IST

  ಕಳೆದ 2 ವರ್ಷದಲ್ಲಿ 50 ಲಕ್ಷ ಉದ್ಯೋಗ ನಷ್ಟ..!

  ‘2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಪನಗದೀಕರಣ ಘೋಷಣೆ ಮಾಡಿದ್ದರು. ಆದರೆ ಅಪನಗದೀಕರಣಕ್ಕೂ ಈ ಅಂಕಿ-ಅಂಶಗಳಿಗೂ ಸಂಬಂಧವಿದೆ ಎಂಬ ಯಾವುದೇ ಪುರಾವೆಗಳು ಲಭ್ಯವಿಲ್ಲ. ಆದರೂ ಅಪನಗದೀಕರಣ ಎಂಬುದು ಕಳವಳಕಾರಿ. ಕೂಡಲೇ ನೀತಿಗಳಲ್ಲಿ ಬದಲಾವಣೆ ಆಗಬೇಕು’ ಎಂದೂ ವರದಿ ಹೇಳಿದೆ.

 • Unemployment

  BUSINESS17, Apr 2019, 4:23 PM IST

  ನೋಟ್ ಬ್ಯಾನ್ ಪರಿಣಾಮ: 5 ಮಿಲಿಯನ್ ಉದ್ಯೋಗ ಕಡಿತ!

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 2016ರಂದು ಘೋಷಿಸಿದ್ದ ನೋಟು ಅಮಾನ್ಯೀಕರಣದ ಪರಿಣಾಮವಾಗಿ, ದೇಶದಲ್ಲಿ ಸುಮಾರು 5 ಮಿಲಿಯನ್ ಉದ್ಯೋಗ ಕಡಿತಗೊಂಡಿದೆ ಎಂದು ಅಧ್ಯಯನವೊಂದು ತಿಳಿಸಿದೆ.

 • bjp

  NEWS1, Jan 2019, 11:57 AM IST

  ಬಿಜೆಪಿ ಶಾಸಕನಿಂದ 5 ಕೋಟಿ ರು. ವಂಚನೆ?

  ಬಿಜೆಪಿ ಶಾಸಕರೋರ್ವರು 5 ಕೋಟಿ ರು. ವಂಚಿಸಿದ್ದಾರೆ ಎಂದು ಆರೋಪ ಎದುರಾಗಿದೆ. ಈ ಬಗ್ಗೆ ನಕ್ಸಲರು ಪಾಂಪ್ಲೆಟ್ ಮಾಡಿ ಹಂಚಿ ಹೋಗಿದ್ದಾರೆ.  ಅಪನಗದೀಕರಣ ವೇಳೆ ಬಿಹಾರ ಬಿಜೆಪಿ ಶಾಸಕ ರಾಜನ್ ವಂಚಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ. 

 • Note Ban

  BUSINESS30, Dec 2018, 12:14 PM IST

  ಗುಡ್ ಬೈ2018: ಅಪನಗದೀಕರಣ ನಂತರದ ಭಾರತ!

  ಅಪನಗದೀಕರಣದ ಆರಂಭದಲ್ಲಿ ದೇಶ ಕೆಲವು ಹಿನ್ನಡೆಗಳನ್ನು ಅನುಭವಿಸಬೇಕಾಯಿತು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಆದರೆ ಅಪನಗದೀಕರಣದ ಎರಡು ರ್ಷಗಳ ನಂತರ ನಂತರ 2017-18ರ ನಡುವೆ ಜಿಡಿಪಿ 7.3% ದಾಖಲಾಗಿದ್ದು, ಇದು ವಿಶ್ವದಲ್ಲೇ ಅತ್ಯಂತ ವೇಗದ ಆರ್ಥಿಕ ಬೆಳವಣಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 • Modi Team

  BUSINESS26, Dec 2018, 2:55 PM IST

  ಗುಡ್ ಬೈ 2018: ಆರ್ಥಿಕ ನಾಗಾಲೋಟದಲ್ಲಿ ಮೋದಿ ಕೈ ಬಿಟ್ಟ ಪ್ರಮುಖರು!

  ದೇಶದ ಅರ್ಥ ವ್ಯವಸ್ಥೆಗೆ ಬದಲಿ ರೂಪ ನೀಡುವ ಪ್ರಧಾನಿ ಮೋದಿ ಯೋಜನೆಗೆ ಕೈಜೋಡಿಸಿದ್ದ ಪ್ರಮುಖ ಆರ್ಥಿಕ ತಜ್ಞರು ಒಬ್ಬೊಬ್ಬರಾಗಿ ಅವರಿಂದ ದೂರ ಸರಿದರು. ಹೌದು, 2018ರಲ್ಲಿ ಪ್ರಮುಖ ಆರ್ಥಿಕ ತಜ್ಞರು ಪ್ರಧಾನಿ ಮೋದಿ ಅವರಿಂದ ದೂರ ಸರಿದರು. ಅಪನಗದೀಕರಣ, ಜಿಎಸ್‌ಟಿ ವೇಳೆ ಈ ಎಲ್ಲಾ ಪ್ರಮುಖರು ಮೋದಿ ಜೊತೆಗಿದ್ದರು ಎಂಬುದು ವಿಶೇಷ.

 • Note Ban

  BUSINESS19, Dec 2018, 3:02 PM IST

  ನೋಟ್ ಬ್ಯಾನ್ ವೇಳೆ ಸತ್ತವರೆಷ್ಟು?: ‘ಸತ್ಯ’ಬಾಯ್ಬಿಟ್ಟ ಕೇಂದ್ರ!

  ನೋಟು ಅಮಾನ್ಯೀಕರಣದ ಎರಡು ವರ್ಷದ ಬಳಿಕ ಕೇಂದ್ರ ಸರ್ಕಾರ ಈ  ಕುರಿತು ಇದೇ ಮೊದಲ ಬಾರಿ ಪ್ರತಿಕ್ರಿಯಿಸಿದ್ದು, 2016ರಲ್ಲಿ ಏಕಾಏಕಿ ಹೆಚ್ಚು ಮುಖಬೆಲೆಯ ನೋಟು ಆಮಾನ್ಯೀಕರಣದಿಂದಾಗಿ ಅನೇಕರು ಜೀವ ಕಳೆದುಕೊಂಡಿದ್ದು ಸತ್ಯ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ರಾಜ್ಯಸಭೆಯಲ್ಲಿ ಒಪ್ಪಿಕೊಂಡಿದ್ದಾರೆ.

 • BUSINESS19, Dec 2018, 12:43 PM IST

  ನೋಟ್ ಬ್ಯಾನ್‌ಗೆ US ಸರ್ಟಿಫಿಕೆಟ್: ಎಕಾನಮಿ ಡೌನ್ 2 ಪರ್ಸೆಂಟ್!

  ಪ್ರಧಾನಿ ಮೋದಿ ಅವರ ನೋಟ್ ಬ್ಯಾನ್ ನಿರ್ಧಾರದ ಕುರಿತು, ಅಮೆರಿಕದ ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರಿಸರ್ಚ್ ವರದಿ ಮಂಡಿಸಿದೆ. ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರಿಸರ್ಚ್ ಪ್ರಕಾರ ನೋಟ್ ಬ್ಯಾನ್ ಬಳಿಕ ಭಾರತದ ಆರ್ಥಿಕತೆ ಶೇ. 2 ರಷ್ಟು ಕುಸಿತ ಕಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 • banks

  NEWS19, Dec 2018, 9:01 AM IST

  ಎಟಿಎಂ ಕಾರ್ಡ್‌ ಬದಲಿಗೆ ಬ್ಯಾಂಕ್‌ ಮುಂದೆ ಕ್ಯೂ!

  ನೋಟು ಅಪನಗದೀಕರಣದ ಸಂದರ್ಭದಲ್ಲಿ ಹಳೇ ನೋಟುಗಳನ್ನು ಹೊಸ ನೋಟಿನೊಂದಿಗೆ ಬದಲಿಸಿಕೊಳ್ಳಲು ಬ್ಯಾಂಕ್‌ಗಳ ಮುಂದೆ ಸಾಲುಗಟ್ಟಿದ್ದ ಸಾರ್ವಜನಿಕರಿಗೀಗ ಚಿಪ್‌ ಆಧಾರಿತ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಪಡೆಯಲು ಬ್ಯಾಂಕ್‌ಗಳ ಮುಂದೆ ತಾಸುಗಟ್ಟಲೇ ನಿಲ್ಲುವ ಅನಿವಾರ್ಯತೆ ಎದುರಾಗಿದೆ.