Search results - 64 Results
 • Virat Kohli and Anushka Sharma

  Cine World13, Mar 2019, 4:05 PM IST

  ಮದುವೆಗೆ ಹೆಸರು ಬದಲಾಯಿಸಿಕೊಂಡಿದ್ದರು ವಿರುಷ್ಕಾ ಜೋಡಿ!

  2017 ರಲ್ಲಿ ಅನುಷ್ಕಾ- ವಿರಾಟ್ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ಖಾಸಗಿತನ ಕಾಪಾಡಿಕೊಳ್ಳಲು ವಿರಾಟ್- ಅನುಷ್ಕಾ ಹೆಸರು ಬದಲಾಯಿಸಿಕೊಂಡಿದ್ದರು ಎಂದು ತಡವಾಗಿ ತಿಳಿದು ಬಂದಿದೆ.

 • SPORTS5, Mar 2019, 12:00 PM IST

  ಮದುವೆಗಾಗಿ ಹೆಸರು ಬದಲಿಸಿಕೊಂಡಿದ್ದ ಕೊಹ್ಲಿ!

  ಪ್ರತಿಷ್ಠಿತ ನಿಯತಕಾಲಿಕವೊಂದಕ್ಕೆ ಫೋಟೋಶೂಟ್‌ ನಡೆಸಿ, ಸಂದರ್ಶನ ನೀಡಿರುವ ಅನುಷ್ಕಾ, ತಮ್ಮಿಬ್ಬರ ವಿವಾಹಕ್ಕಾಗಿ ಬಾಣಸಿಗರೊಂದಿಗೆ ಮಾತನಾಡುವ ವೇಳೆ ಕೊಹ್ಲಿಯ ಹೆಸರನ್ನು ‘ರಾಹುಲ್‌’ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.

 • Anushka Sharma

  Cine World18, Feb 2019, 10:34 AM IST

  ಸಹ ನಟಿಯರ ಬಗ್ಗೆ ಅನುಷ್ಕಾ ಹೇಳುವುದೇನು?

  ಬಹುತೇಕ ನಟಿಯರಿಗೆ ಒಂದು ಕೊರಗು ಇದ್ದೇ ಇರುತ್ತದೆ. ಅದು ತಾವು ಎಷ್ಟೇ ಕಷ್ಟ ಬಿದ್ದರೂ ಕೆಲವು ವೇಳೆ ನಟರಿಗೆ ಸಿಕ್ಕಷ್ಟು ಪ್ರಾಮುಖ್ಯತೆ ನಮಗೆ ದಕ್ಕುವುದಿಲ್ಲ ಎನ್ನುವುದು. ಇದಕ್ಕೆ ಕೆಲವರು ಓಪನ್ ಆಗಿಯೇ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಈಗ ಆ ಸರದಿ ಅನುಷ್ಕಾ ಶರ್ಮಾ ಅವರದ್ದು.

 • News16, Feb 2019, 9:29 PM IST

  ಹಾರ್ದಿಕ್ ಪಾಂಡ್ಯಾಗೆ ಕೈ ಕೊಟ್ಟ ಚೆಲುವೆ, ಎಲ್ಲಾ ಮಾಯವೋ!

  ವಿರಾಟ್ ಕೊಯ್ಲಿ-ಅನುಷ್ಕಾ ಶರ್ಮಾ, ಯುವರಾಜ್, ಸಿಂಗ್-ಅಜೆಲ್, ಹರ್ಬಜನ್ ಸಿಂಗ್-ಗೀತಾ ಬಸ್ರಾ...ಸಾಲಿಗೆ ಸೇರುತ್ತದೆ ಎಂದುಕೊಂಡಿದ್ದ ಜೋಡಿ ಬೇರೆ ಬೇರೆಯಾಗಿದೆ. ಅದುವೇ ಹಾರ್ದಿಕ್ ಪಾಂಡ್ಯಾ ಮತ್ತು ಎಲಿ ಅವ್ರಹಾಂ ಒಟ್ಟಾಗಿ ತಿರುಗುತ್ತಿದ್ದಾರೆ ಎಂಬ ಸುದ್ದಿಗೆ ಸ್ವತಃ  ಎಲಿ ಅವ್ರಹಾಂ ಅವರೆ ಉತ್ತರ ನೀಡಿದ್ದಾರೆ.

 • Kohli Anushka valentine day

  CRICKET14, Feb 2019, 5:30 PM IST

  ವಿರುಷ್ಕಾ ಜೋಡಿಯಿಂದ ಪ್ರೇಮಿಗಳ ದಿನ ಆಚರಣೆ!

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಪ್ರೇಮಿಗಳ ದಿನವನ್ನ ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ವಿರುಷ್ಕಾ ಜೋಡಿಯ ವ್ಯಾಲಂಟೈನ್ ಡೇ ಹೇಗಿತ್ತು? ಇಲ್ಲಿದೆ ವಿವರ.

 • Kohli Anushka

  CRICKET3, Feb 2019, 8:25 AM IST

  ಎರಡೇ ದಿನದಲ್ಲಿ ವಿರುಷ್ಕಾ ಫೋಟೋಗೆ 35 ಲಕ್ಷ ಲೈಕ್!

  ವಿರುಷ್ಕಾ ಜೋಡಿಯ ಜಾಲಿ ಟ್ರಿಪ್ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ಬರೆದಿದೆ. 2ದಿನದಲ್ಲಿ 35 ಲಕ್ಷ ಮಂದಿ ಫೋಟೋ ಲೈಕ್ ಮಾಡಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ ಫೋಟೋ ಮೋಡಿ ಇಲ್ಲಿದೆ.

 • Anushka sharma Sakshi Dhoni

  CRICKET1, Feb 2019, 3:07 PM IST

  ಧೋನಿ ಪತ್ನಿ-ಕೊಹ್ಲಿ ಮಡದಿ ಇಬ್ಬರೂ ಕ್ಲಾಸ್‌ಮೇಟ್ಸ್!

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಾಜಿ ನಾಯಕ ಎಂ.ಎಸ್.ಧೋನಿ ಪತ್ನಿ ಸಾಕ್ಷಿ ಧೋನಿ ಇಬ್ಬರೂ ಒಂದೇ ಶಾಲೆಯಲ್ಲಿ ಕಲಿತವರು. ಅಂದು ಒಂದೇ ತರಗತಿಯಲ್ಲಿದ್ದ ಇಬ್ಬರೂ ಇದೀಗ ಟೀಂ ಇಂಡಿಯಾದಲ್ಲೂ ಜೊತೆಯಾಗಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ

 • icc bcci world cup

  Cine World23, Jan 2019, 4:09 PM IST

  ಬಾಲಿವುಡ್ ಈ ಬೆಡಗಿಗೆ ವರ್ಲ್ಡ್ ಕಪ್ ಆಡೋ ಆಸೆಯಂತೆ! ಅವಕಾಶ ಕೊಡಿಸ್ರಪ್ಪ!

  ಕತ್ರಿನಾ ಕೈಫ್‌ ‘ಭಾರತ್‌’ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಬಿಡುವಿದ್ದ ವೇಳೆಯಲ್ಲೇ ಬ್ಯಾಟ್‌ ಬೀಸಿ ಮುಂದಿನ ಕ್ರಿಕೆಟ್‌ ವಲ್ಡ್‌ರ್‍ ಕಪ್‌ ಮ್ಯಾಚ್‌ನಲ್ಲಿ ಇಂಡಿಯನ್‌ ಟೀಂ ಅನ್ನು ಪ್ರತಿನಿಧಿಸುವುದಕ್ಕಾಗಿ ಅಪ್ಲಿಕೇಷನ್‌ ಹಾಕಿ ಬಿಟ್ಟಿದ್ದಾರೆ. ಅದು ಗೆಳತಿ ಅನುಷ್ಕಾ ಶರ್ಮಾ ಮೂಲಕ.

 • Virat Kohli Roger Federer1

  CRICKET19, Jan 2019, 4:14 PM IST

  ರೋಜರ್ ಫೆಡರರ್ ಭೇಟಿಯಾದ ವಿರುಷ್ಕಾ ಜೋಡಿ!

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಭೇಟಿಯಾಗಿದ್ದಾರೆ. ಆಸ್ಟ್ರೇಲಿಯಾ ಸರಣಿ ಮುಗಿದ ಬೆನ್ನಲ್ಲೇ ವಿರುಷ್ಕಾ ಜೋಡಿ ಫೆಡರರ್ ಭೇಟಿಯಾಗಿದ್ದೇಕೆ? ಇಲ್ಲಿದೆ ವಿವರ.

 • Anushka sharma Kohli

  SPORTS2, Jan 2019, 10:34 AM IST

  ಮತ್ತೆ ಟೀಂ ಇಂಡಿಯಾ ಜೊತೆ ಅನುಷ್ಕಾ ಶರ್ಮಾ- ಫೋಟೋ ವೈರಲ್!

  ಟೀಂ ಇಂಡಿಯಾದ ಪ್ರತಿ ಪ್ರವಾಸದಂತೆ ಇದೀಗ ಆಸ್ಟ್ರೇಲಿಯಾ ಪ್ರವಾಸದಲ್ಲೂ ಅನುಷ್ಕಾ ಫೋಟೋ ವೈರಲ್ ಆಗಿದೆ. ಹೊಸ ವರ್ಷಕ್ಕೆ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರಧಾನಿ ಭೇಟಿಯಾಗಿತ್ತು. ಆದರೆ ಈ ವೇಳೆ ಅನುಷ್ಕಾ ಶರ್ಮಾ ಫೋಟೋ ವೈರಲ್ ಆಗಿದೆ. 

 • Virat Kohli Anushka

  SPORTS31, Dec 2018, 7:54 PM IST

  ಹೊಸ ವರ್ಷದ ಶುಭಾಶಯ ಕೋರಿದ ವಿರಾಟ್ ಕೊಹ್ಲಿ!

  ಹೊಸ ವರ್ಷ ಆಚರಣೆಗೆ ಸಿದ್ಧತೆ ಪೂರ್ಣಗೊಂಡಿದೆ. ಸದ್ಯ ಹೊಸ ವರ್ಷ ಆಗಮನವನ್ನ ಕಾಯುತ್ತಿದ್ದಾರೆ. ಸಂಭ್ರಮಾಚರಣೆಗೆ ತಯಾರಾಗಿರುವ ಸಮಸ್ತರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶುಭಾಶಯ ಕೋರಿದ್ದಾರೆ.

 • CRICKET24, Dec 2018, 12:49 PM IST

  ಕೊಹ್ಲಿ ಪಾತ್ರ ಮಾಡುವಾಸೆ ಎಂದ ಶಾರುಕ್’ಗೆ ಅನುಷ್ಕಾ ಹೇಳಿದ್ದೇನು..?

  ‘ಕೊಹ್ಲಿ ಪಾತ್ರ ಮಾಡಲು ನೀವು ಗಡ್ಡ ಬಿಡಬೇಕು’ ಎಂದಾಗ ಶಾರುಖ್‌, ‘ಹ್ಯಾರಿ ಮೆಟ್‌ ಸೇಜಲ್‌ ಚಿತ್ರದಲ್ಲಿ ನಾನು ಗಡ್ಡ ಬಿಟ್ಟಿದ್ದೆ. ಥೇಟ್‌ ಕೊಹ್ಲಿಯಂತೆಯೇ ಕಾಣುತ್ತಿದೆ’ ಎಂದರು.

 • anushka

  SPORTS23, Dec 2018, 3:14 PM IST

  ಪತ್ನಿ ನಟನೆ ಹೊಗಳಿದ ವಿರಾಟ್ ಕೊಹ್ಲಿ ಫುಲ್ ಟ್ರೋಲ್!

  ಪತ್ನಿ ಅನುಷ್ಕಾ ಶರ್ಮಾ ಅಭಿನಯದ ಬಾಲಿವುಡ್ ಚಿತ್ರ ಝೀರೋ ವೀಕ್ಷಿಸಿದ ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಟ್ವೀಟ್ ಮಾಡಿದ ಬೆನ್ನಲ್ಲೇ ಫುಲ್ ಟ್ರೋಲ್ ಆಗಿದ್ದಾರೆ. ಇಲ್ಲಿದೆ ಅಭಿಮಾನಿಗಳ ಟ್ವೀಟ್ ವಿವರ.
   

 • Zero Trailer

  Cine World21, Dec 2018, 8:00 PM IST

  ಶಾರೂಕ್‌ಗೆ ಎಮೋಶನಲ್ ಪತ್ರ ಬರೆದ ಅನುಷ್ಕಾ ಶರ್ಮಾ

  ಶಾರೂಕ್ ಖಾನ್- ಅನುಷ್ಕಾ ಶರ್ಮಾ ಜೋಡಿಯ ಜೀರೋ ಬಿಡುಗಡೆಯಾಗಿದೆ. ಅನುಷ್ಕಾ ಶರ್ಮಾ ಶಾರೂಕ್ ಬಗ್ಗೆ ಎಮೋಶನಲ್ ಲೆಟರ್ ಬರೆದಿದ್ದಾರೆ.  ದಶಕಗಳ ಹಿಂದೆ ರಬ್ ನೆ ಬನಾದಿ ಜೋಡಿ ಮೂಲಕ ಬಾಲಿವುಡ್ ಗೆ ಕಾಲಿಟ್ಟವರು ಅನುಷ್ಕಾ ಶರ್ಮಾ. ಬಾಲಿವುಡ್ ಬಾದ್ ಶಾ ಇದು ನಾಲ್ಕನೇ ಸಿನಿಮಾ. 

 • Shah Rukh -Zero

  Cine World21, Dec 2018, 7:26 PM IST

  ಕೆಜಿಎಫ್ ಮುಂದೆ ಹೇಗಿದೆ ’ಜೀರೋ’ ? ಇಲ್ಲಿದೆ ವಿಮರ್ಶೆ

  ಕೆಜಿಎಫ್ ಜೊತೆ ಜೊತೆಗೆ ಇಂದು ಶಾರೂಕ್ ಖಾನ್ ಅಭಿನಯದ ಜೀರೋ ಸಿನಿಮಾ ಕೂಡಾ ತೆರೆಗೆ ಬಂದಿದೆ. ಶಾರೂಕ್ ಖಾನ್, ಅನುಷ್ಕಾ ಶರ್ಮಾ ಹಾಗೂ ಕತ್ರಿನಾ ಕೈಫ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.