Search results - 2 Results
 • Cancer

  Cine World10, Sep 2018, 1:31 PM IST

  ಬಾಲಿವುಡ್ ಸೆಲೆಬ್ರೆಟಿಗಳ ಬದುಕನ್ನೇ ಬದಲಾಯಿಸಿತು ಕ್ಯಾನ್ಸರ್

  ಕ್ಯಾನ್ಸರ್ ಅಂದಕೂಡಲೇ ಕಣ್ಮುಂದೆ ಸಾವಿನ ಚಿತ್ರ. ಆದರೆ ಕ್ಯಾನ್ಸರ್ ಅಂದರೆ ಬದುಕು ಅಂತಾರೆ ಇವೆರೆಲ್ಲ. ಕ್ಯಾನ್ಸರ್ ಕಲಿಸಿದ ಬದುಕಿನ ಪಾಠ

 • chitrali

  ENTERTAINMENT4, Jul 2018, 11:56 AM IST

  ಡ್ರಾಮಾ ಜೂನಿಯರ್ಸ್ ಖ್ಯಾತಿಯ ಚಿತ್ರಾಲಿ ಈಗ ಹಿಂದಿ ಕಿರುತೆರೆಗೆ

  ‘ಇಂಡಿಯಾಸ್ ಬೆಸ್ಟ್ ಡ್ರಾಮೇಬಾಜ್’ ಅನ್ನೋದು ಡ್ರಾಮಾ ಜೂನಿಯರ್ಸ್ ಮಾದರಿಯಲ್ಲೇ ಇದು ಕೂಡ ಪುಟಾಣಿಗಳ ಆ್ಯಕ್ಟಿಂಗ್ ಟ್ಯಾಲೆಂಟ್ ಪ್ರದರ್ಶನದ ಬಹುದೊಡ್ಡ ವೇದಿಕೆ. ದೇಶದ ವಿವಿಧೆಡೆಗಳಿಂದ ಒಟ್ಟು 16 ಪುಟಾಣಿಗಳು ಇದರ ಫೈನಲ್ ಸ್ಪರ್ಧಿಗಳು. ಅಷ್ಟು ಪುಟಾಣಿಗಳಲ್ಲಿ ಚಿತ್ರಾಲಿ ಕೂಡ ಒಬ್ಬಳು. ಝೀ ಟಿವಿಯಲ್ಲಿ ಪ್ರಸಾರವಾಗುವ ಈ ರಿಯಾಲಿಟಿ ಶೋ, ಹಿಂದಿ ಕಿರುತೆರೆ ಜಗತ್ತಿನಲ್ಲಿ ಬಹು ಜನಪ್ರಿಯ ಕಾರ್ಯಕ್ರಮ. ವಿವೇಕ್ ಒಬೆರಾಯ್, ಸೋನಾಲಿ ಬೇಂದ್ರೆ ಮೆಚ್ಚುಗೆ: ವಿವೇಕ್ ಒಬೆರಾಯ್, ಸೋನಾಲಿ ಬೆಂದ್ರೆ ಹಾಗೂ ನಟ, ನಿರ್ದೇಶಕ ಅನುರಾಗ್ ಬಸು ಈ ಶೋ ತೀರ್ಪುಗಾರರು.