ಅನಿಲ್ ಕುಂಬ್ಳೆ  

(Search results - 58)
 • undefined

  Cricket25, Mar 2020, 5:46 PM IST

  ಒಂದು ಕಂಡೀಷನ್ ಮೇಲೆ ಕನ್ನಡದಲ್ಲಿ ಯುಗಾದಿ ಹಬ್ಬಕ್ಕೆ ಶುಭಕೋರಿದ ದಿಗ್ಗಜ ಅನಿಲ್ ಕುಂಬ್ಳೆ!

  ಈ ವರ್ಷ ಯುಗಾದಿ ಹಬ್ಬಕ್ಕಿಂತ ಕೊರೋನಾ ವೈರಸ್ ಅಬ್ಬರವೇ ಹೆಚ್ಚಾಗಿದೆ. ಭಾರತವೇ ಲಾಕ್‌ಡೌನ್ ಆಗಿರುವುದರಿಂದ ಎಲ್ಲರು ಜೊತೆಸೇರುವ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ. ಆದರೂ ಕೆಲವರೂ  ಕದ್ದು ಮುಚ್ಚಿ ಅತ್ತಿಂದಿತ್ತ ಹೋಗುತ್ತಿದ್ದಾರೆ. ಕುಟುಂಬದವರ ಜೊತೆ ಸೇರಿ ಹಬ್ಬ ಆಚರಿಸುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಕೋಚ್ ಅನಿಲ್ ಕುಂಬ್ಳೆ ಕನ್ನಡದಲ್ಲಿ ಯುಗಾದಿ ಹಬ್ಬಕ್ಕೆ ಶುಭಕೋರಿದ್ದಾರೆ. ಆದರೆ ಒಂದು ಕಂಡೀಷನ್ ಕೂಡ ಹಾಕಿದ್ದಾರೆ.

 • Kumble

  Small Screen4, Mar 2020, 6:38 PM IST

  ಇದ್ದಕ್ಕಿದ್ದಂತೆ ಕುಂಬ್ಳೆ ಮನೆಗೆ ಶೈನ್ ಶೆಟ್ಟಿ, ಹೊಸಾ ಪ್ರಾಜೆಕ್ಟ್ ಇನ್ನೇನು ಗಟ್ಟಿ?

  ಬಿಗ್ ಬಾಸ್ ನಲ್ಲಿ ಗೆದ್ದು ಬೀಗಿದ ಶೈನ್ ಶೆಟ್ಟಿ ದಿಢೀರ್ ಎಂದು ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಮನೆಗೆ ಭೇಟಿ ನೀಡಿದ್ದಾರೆ. ಭೇಟಿ ನೀಡಿ ಆತಿಥ್ಯ ಸ್ವೀಕರಿಸಿದ್ದಾರೆ. ಅಲ್ಲದೇ ಸಂಭ್ರಮವನ್ನು ಸೋಶಿಯಲ್ ಮೀಡಿಯಾ ಮುಖೇನ ಹಂಚಿಕೊಂಡಿದ್ದಾರೆ.

 • చాహల్, కుల్దీప్ Vs సుందర్, చాహర్:  యజువేందర్ చాహల్, కుల్దీప్ యాదవ్...కొంతకాలంగా వీరిద్దరే భారత జట్టులో ప్రధాన స్పిన్నర్లుగా కొనసాగుతున్నారు. రవిచంద్రన్ అశ్విన్ వంటి సీనియర్ ని పక్కనపెట్టి సెలెక్టర్లు వీరికి అవకాశం కల్పించారు. అయితే కాలం ఎప్పుడూ ఒకేలా వుండదు కదా. ఇప్పుడు వీరి స్థానాలకు జూనియర్లతో ముప్పు ఏర్పడింది. టీ20 ప్రపంచ కప్ కోసం యువకులను పరీక్షించాలని భావిస్తున్న సెలెక్టర్లు దక్షిణాఫ్రికాతో జరిగే టీ20 సీరిస్ కు వీరిద్దరిని దూరం పెట్టారు. వీరిస్థానంలో వాషింగ్టన్ సుందర్, రాహుల్ చాహర్ లను ఎంపికచేశారు. ఈ సీరిస్ లో వీరు రాణిస్తే చాహల్, కుల్దీప్ ల స్ధానానికి ఎసరు వచ్చినట్లే.
  Video Icon

  Cricket8, Feb 2020, 12:11 PM IST

  ಟೀಂ ಇಂಡಿಯಾಗೆ ಕೈಕೊಡುತ್ತಿದೆ ಹಳೇ ಅಸ್ತ್ರ; ಹೀರೋ ವಿಲನ್ ಆದ ಕತೆ ಇದು!

  ಕ್ರಿಕೆಟ್ ಆಟದಲ್ಲಿ ಭಾರತದ ಪ್ರಮುಖ ಅಸ್ತ್ರ ಬ್ಯಾಟಿಂಗ್ ಹಾಗೂ ಸ್ಪಿನ್. ಸ್ಪಿನ್ ಬೌಲಿಂಗ್‌‌ನಿಂದಲೇ ಹಲವು ಪಂದ್ಯ ಹಾಗೂ ಟೂರ್ನಿ ಗೆದ್ದ ಭಾರತ ಇದೀಗ ಇದೇ ಅಸ್ತ್ರದಲ್ಲಿ ಕಳಪೆಯಾಗಿದೆ. ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್, ಆರ್ ಅಶ್ವಿನ್ ಬಳಿಕ ಭಾರತ ಸಮರ್ಥ ಸ್ಪಿನ್ನರ್ ಇಲ್ಲದೆ ಕೊರಗುತ್ತಿದೆ. 

 • 07 top10 stories

  News7, Feb 2020, 5:05 PM IST

  ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಅನುಷ್ಕಾ ಮನೆಯಲ್ಲಿ ಮದುವೆ ಸಂಭ್ರಮ? ಫೆ.7ರ ಟಾಪ್ 10 ಸುದ್ದಿ!

  ಕರ್ನಾಟಕದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲು ಬಿಎಸ್ ಯಡಿಯೂರಪ್ಪ ಸರ್ಕಾರ ಮುಂದಾಗಿದೆ. ಉದ್ಯೋಗದಲ್ಲಿ ಶೇಕಡಾ 75 ರಷ್ಟು ಮೀಸಲಾತಿ ನೀಡಲು ಸರ್ಕಾರ ಸಿದ್ದತೆ ನಡೆಸಿದೆ. ದೇಶದ ಜನತೆ ಬೆಂಬಲ ನೀಡಿರುವಾಗ ವಿರೋದಿಗಳ ಭಯವಿಲ್ಲ ಎಂದು ಪ್ರಧಾನಿ ಮೋದಿ ಪ್ರತಿಪಕ್ಷಗಳನ್ನು ಕುಟುಕಿದ್ದಾರೆ. ಅನಿಲ್ ಕುಂಬ್ಳೆ 10 ವಿಕೆಟ್ ಸಾಧನೆಗೆ 21 ವರ್ಷ, ಅನುಷ್ಕಾ ಶೆಟ್ಟಿ ಮದುವೆ ಕುರಿತು ಸಹೋದರನ ಸ್ಪಷ್ಟನೆ ಸೇರಿದಂತೆ ಫೆಬ್ರವರಿ 7ರ ಟಾಪ್ 10 ಸುದ್ದಿ ಇಲ್ಲಿವೆ.

 • kumble delhi match 2

  Cricket7, Feb 2020, 12:09 PM IST

  ಅನಿಲ್ ಕುಂಬ್ಳೆ ಪರ್ಫೆಕ್ಟ್ 10 ವಿಕೆಟ್‌ಗೆ 21 ವರ್ಷದ ಸಂಭ್ರಮ..!

  ಪಾಕಿಸ್ತಾನ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಸರಣಿಯ 2ನೇ ಟೆಸ್ಟ್ ಪಂದ್ಯಕ್ಕೆ ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನ ಆತಿಥ್ಯ ವಹಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಕುಂಬ್ಳೆ ಎಲ್ಲಾ 10 ವಿಕೆಟ್ ಕಬಳಿಸುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಹಾಗೂ ವಿಶ್ವದ ಎರಡನೇ ಬೌಲರ್ ಎನ್ನುವ ವಿಶ್ವದಾಖಲೆ ಬರೆದಿದ್ದರು.

 • modi kumble

  Cricket23, Jan 2020, 1:41 PM IST

  ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಮಾಜಿ ನಾಯಕ ಅನಿಲ್ ಕುಂಬ್ಳೆ!

  ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು, ಕನ್ನಡಿಗರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್‌ರನ್ನು ಉಲ್ಲೇಖಿಸಿದ್ದರು. ಪ್ರೇರಣೆ ಹಾಗೂ ಸಕರಾತ್ಮಕ ಚಿಂತನೆ ಕುರಿತು ಮಕ್ಕಳಿಗೆ ಮೋದಿ ಹೇಳಿದ ಪಾಠ ಹಾಗೂ ತನ್ನ ಊದಾಹರಣೆ ನೀಡಿದ ಮೋದಿಗೆ ಅನಿಲ್ ಕುಂಬ್ಳೆ ಧನ್ಯವಾದ ಹೇಳಿದ್ದಾರೆ.  

 • Anil Kumble

  Karnataka Districts22, Jan 2020, 7:37 AM IST

  ರಂಗನತಿಟ್ಟಿನಲ್ಲಿ ಅನಿಲ್ ಕುಂಬ್ಳೆ ದೋಣಿ ವಿಹಾರ

  ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ರಂಗನತಿಟ್ಟಿನಲ್ಲಿ ದೋಣಿ ವಿಹಾರ ನಡೆಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಕ್ಯಾಮೆರಾ ಮೂಲಕ ಪಕ್ಷಿಗಳ, ಮೊಸಳೆಗಳ ಫೋಟೋಗಳನ್ನು ಕ್ಲಿಕ್ಕಿಸಿ ಖುಷಿಪಟ್ಟಿದ್ದಾರೆ.

 • PM Modi will talk to school students on January 20 kps

  Cricket20, Jan 2020, 8:27 PM IST

  ಪರೀಕ್ಷಾ ಪೇ ಚರ್ಚಾ: ಮಕ್ಕಳಿಗೆ ದ್ರಾವಿಡ್-ಕುಂಬ್ಳೆ ಸ್ಫೂರ್ತಿ ಎಂದ ಪ್ರಧಾನಿ ಮೋದಿ!

  ಮಕ್ಕಳನ್ನು ಪರೀಕ್ಷಾ ಭಯದ ವಾತಾವರಣದಿಂದ ಮುಕ್ತರಾಗಿಸಿ, ಅವರಲ್ಲಿ ಆತ್ಮವಿಶ್ವಾಸ ಹಾಗೂ ಉತ್ಸಾಹ ತುಂಬುವ ಪ್ರಧಾನಿ ಮೋದಿಯ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷಣ್ ಹೋರಾಟದ ಕತೆ ಹೇಳಿದ್ದಾರೆ. ಮೋದಿ ಮಕ್ಕಳಿಗೆ ವಿವರಿಸಿದ ಸ್ಫೂರ್ತಿಯ ಕತೆ ಇಲ್ಲಿದೆ.

 • Anil kumble
  Video Icon

  Cricket13, Dec 2019, 6:50 PM IST

  ಆಸ್ಪತ್ರೆಗೆ ಭೇಟಿ ನೀಡಿ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಅನಿಲ್ ಕುಂಬ್ಳೆ!

  ಬೆಂಗಳೂರು(ಡಿ.12): ಹೃದಯ ಸಂಬಂಧಿ ಕಾಯಿಲೆಯಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದತೆ ರಾಜಕೀಯ ಮುಖಂಡರು ಚೇತರಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ್ದಾರೆ. ಇದೀಗ ಟೀಂ  ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ಆಸ್ಪತ್ರೆಗೆ ಭೇಟಿ ನೀಡಿ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದರು.

 • Kumble - vijay

  Sandalwood18, Nov 2019, 12:01 PM IST

  #poetryreadingchallenge: ಜಂಬೋ ಸವಾಲು ಸ್ವೀಕರಿಸಿದ ವಿಜಯ್, ಸುದೀಪ್, ಪುನೀತ್!

  ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಒಂದೊಂದು ಅಭಿಯಾನ ಟ್ರೆಂಡ್ ಆಗ್ತಾ ಇರುತ್ತದೆ. ನವೆಂಬರ್ ತಿಂಗಳು ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ಈಗ #poetryreadingchallenge ಎಲ್ಲಾ ಕಡೆ ಟ್ರೆಂಡ್ ಆಗ್ತಾಯಿದೆ. ಒಬ್ಬರು ಅವರಿಷ್ಟದ ಕವಿಯ ಕವನಗಳನ್ನು ವಾಚಿಸಿ ಅದನ್ನು ಇನ್ನೊಬ್ಬರಿಗೆ ಕೋ ಕೊಡ್ತಾ ಹೋಗುವುದೇ ಇದರ ವಿಶೇಷ.  

 • anil

  Cricket16, Nov 2019, 12:33 PM IST

  ಎಂದೆಂದಿಗೂ ನೀ ಕನ್ನಡವಾಗಿರು; ಸವಾಲು ಸ್ವೀಕರಿಸಿ ಕುವೆಂಪು ಕವನ ಓದಿದ ಕುಂಬ್ಳೆ!

  ಟೀಂ ಇಂಡಿಯಾ ಮಾಜಿ ನಾಯಕ, ಕನ್ನಡಿಗ ಅನಿಲ್ ಕುಂಬ್ಳೆ  ರಾಷ್ಟ್ರಕವಿ ಕುವೆಂಪು ಕವನ ಓದೋ ಮೂಲಕ ಸಾಮಾಜಿಕ ಜಾಲತಾಣದ ಸವಾಲು ಅಭಿಯಾನಕ್ಕೆ ಮತ್ತಷ್ಟು ವೇಗಕೊಟ್ಟಿದ್ದಾರೆ. ಕುಂಬ್ಳೆ ಹೇಳಿದ ಕುವೆಂಪು ಕವನ ಇಲ್ಲಿದೆ. 

 • Rahul was adjudged Man of the Match and he said, “I didn't start off the way I wanted to in the first couple of games. I am just enjoying my batting and happy to end up on the winning side,".

  Cricket14, Nov 2019, 11:32 AM IST

  IPL 2020: ಕನ್ನಡಿಗರ ತಂಡವಾಗಿ ಬದಲಾದ ಕಿಂಗ್ಸ್ ಇಲೆವನ್ ಪಂಜಾಬ್..!

  ಅಪ್ಪಟ ಕನ್ನಡಿಗ ಅನಿಲ್ ಕುಂಬ್ಳೆ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಕೋಚ್ ಆಗುತ್ತಿದ್ದಂತೆ, ಕನ್ನಡಿಗರಿಗೆ ಮಣೆಹಾಕಿದ್ದಾರೆ. ಇದರ ಭಾಗವಾಗಿ ವೇಗಿ ಪಂಜಾಬ್ ವೇಗಿ ಅಂಕಿತ್‌ ರಜ​ಪೂತ್‌ರನ್ನು ರಾಜಸ್ಥಾನಕ್ಕೆ ಬಿಟ್ಟುಕೊಟ್ಟು, ಕನ್ನಡಿಗ ಆಲ್ರೌಂಡರ್‌ ಕೆ. ಗೌ​ತಮ್‌ರನ್ನು ಕಿಂಗ್ಸ್‌ ಇಲೆ​ವೆನ್‌ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. 

 • anil kumble

  Cricket9, Nov 2019, 2:02 PM IST

  ಫಿಕ್ಸಿಂಗ್‌ ಭೀತಿಯಿಂದಲೇ KPL ನಿಲ್ಲಿ​ಸಿದ್ರಾ ಕುಂಬ್ಳೆ?

  ಬಿಸಿ​ಸಿಐನಿಂದ ಬರುವ ಹಣದಲ್ಲೇ ಕೆಎಸ್‌ಸಿಎ, ಟಿ20 ಟೂರ್ನಿ​ಯನ್ನು ಆಯೋ​ಜಿಸಬಹುದು. ಅನ​ಗ​ತ್ಯ​ವಾಗಿ ಕ್ರಿಕೆಟ್‌ ಬಗ್ಗೆ ಪ್ರೀತಿ, ಕಾಳಜಿ ಇಲ್ಲದ ವ್ಯಕ್ತಿ​ಗ​ಳಿಗೆ ರಾಜ್ಯ ಕ್ರಿಕೆಟ್‌ ಆಡ​ಳಿತದೊಳಗೆ ಹಿಂದಿನ ಬಾಗಿಲ ಪ್ರವೇಶ ನೀಡಿ​ದಂತಾ​ಗು​ತ್ತ​ದೆ ಎಂದು ಕುಂಬ್ಳೆ ಆತಂಕ ವ್ಯಕ್ತ​ಪ​ಡಿ​ಸಿ​ದ್ದರು. 

 • ভারতের অন্যতম সেরা ক্রিকেটার সচিন তেন্ডুলকর। একই সঙ্গে ভারতের হয়ে সর্বোচ্চ টেস্ট খেলা ব্যাটসম্যান। মাস্টার ব্ল্যাস্টারের সেই ১৯৯ তম টেস্ট ম্যাচেরও সাক্ষী ইডেন গার্ডেন্স। দিনটা ছিল ২০১৩ সালের ৬ নভেম্বর।

  Cricket6, Nov 2019, 7:36 PM IST

  10 ವಿಕೆಟ್ ಕಬಳಿಸಿ ಕುಂಬ್ಳೆ ನೆನಪಿಸಿದ 15ರ ಪೋರ!

  ಇನಿಂಗ್ಸ್ ಒಂದರಲ್ಲಿ 10 ವಿಕೆಟ್ ಕಬಳಿಸಬೇಕು ಅನ್ನೋದು ಎಲ್ಲಾ ಬೌಲರ್‌ಗಳ ಕನಸು. ಆದರೆ ಎಲ್ಲರಿಗೂ ಸಾಧ್ಯವಾಗಿಲ್ಲ. ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ್ದಾರೆ. ಇದೀಗ ದೇಸಿ ಕ್ರಿಕೆಟ್‌ನಲ್ಲಿ 15ರ ಪೋರ 10 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ. 

 • undefined

  Cricket27, Oct 2019, 10:58 AM IST

  5 ಟೆಸ್ಟ್ ಮೈದಾನ; ಕೊಹ್ಲಿ ಪ್ರಸ್ತಾ​ಪ​ವನ್ನು ಬೆಂಬ​ಲಿ​ಸಿದ ಕುಂಬ್ಳೆ

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗೆ 5 ಟೆಸ್ಟ್ ಮೈದಾನ ಗುರುತಿಸಿ ಈ ಕ್ರೀಡಾಂಗಣದಲ್ಲಿ ಮಾತ್ರ ಟೆಸ್ಟ್ ಆಡಿಸಲು ಕೊಹ್ಲಿ ಮನವಿ ಮಾಡಿದ್ದರು. ಕೊಹ್ಲಿ ನಿರ್ಧಾರವನ್ನು ಅನಿಲ್ ಕುಂಬ್ಳೆ ಬೆಂಬಲಿಸಿದ್ದಾರೆ.