ಅನಿಲ್ ಅಂಬಾನಿ  

(Search results - 60)
 • Cine World9, Aug 2020, 5:07 PM

  ಅಂಬಾನಿ ಫ್ಯಾಮಿಲಿಯಲ್ಲಿ ಲವ್ ಸ್ಟೋರಿ..! ಮದುವೆಗೆ ಭಾರೀ ವಿರೋಧ

  ಅನಿಲ್ ಅಂಬಾನಿಯ ಪತ್ನಿ, ಅಂಬಾನಿ ಕುಟುಂಬದ ಕಿರಿಯ ಸೊಸೆ ಟೀನಾ ಅಂಬಾನಿ ಬಗ್ಗೆ ಯಾರಿಗೆ ತಿಳಿದಿಲ್ಲ. 80 ರ ದಶಕದ ಬಾಲಿವುಡ್‌ನ ಪ್ರಸಿದ್ಧ ನಟಿ. ಧೀರೂಭಾಯಿ ಅಂಬಾನಿಯ ಕಿರಿಯ ಮಗ ಮತ್ತು ಪ್ರಸಿದ್ಧ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರೊಂದಿಗೆ ದೀರ್ಘ ಸಂಬಂಧ ಹೊಂದಿದ್ದರು. ಅವರ ಮದುವೆಗೆ ಮಾತ್ರ ಬಹಳಷ್ಟು ಅಡೆತಡೆಗಳು ಎದುರಾಯ್ತು. ಕೊನೆಗೆ 1991 ರಲ್ಲಿ ಇಬ್ಬರು ಮದುವೆಯಾದರು. ಹೇಗಿತ್ತು ಅವರ ಲವ್‌ ಸ್ಟೋರಿ..? ಇಲ್ಲಿ ಓದಿ

 • <p>anil ambaani</p>

  BUSINESS31, Jul 2020, 8:13 AM

  ಅನಿಲ್‌ ಅಂಬಾನಿ ಕೇಂದ್ರ ಕಚೇರಿ ಬ್ಯಾಂಕಿಂದ ಜಪ್ತಿ!

  ಅನಿಲ್‌ ಅಂಬಾನಿ ಕೇಂದ್ರ ಕಚೇರಿ ಬ್ಯಾಂಕಿಂದ ಜಪ್ತಿ| 2900 ಕೋಟಿ ರು. ಸಾಲ ತೀರಿಸದ ಹಿನ್ನೆಲೆ

 • Cine World17, Jun 2020, 6:10 PM

  ಅನಿಲ್ ಅಂಬಾನಿ ಪತ್ನಿ‌ ಜೊತೆಗಿನ ಅಫೇರ್‌ ಬಗ್ಗೆ ಬಾಯಿ ಬಿಟ್ಟ ಸಂಜಯ್‌ ದತ್

  ಹಲವು ಹಿಟ್‌ ಸಿನಿಮಾಗಳನ್ನು ನೀಡಿರುವ ಸಂಜಯ್‌ ದತ್ ಬಾಲಿವುಡ್‌ನ ಹಲವು ಪ್ರಮುಖ ನಟರಲ್ಲಿ ಒಬ್ಬರು. ಹಿಂದಿ ಸಿನಿಮಾ ರಂಗದ ಹಿರಿಯ ನಟ ಸುನೀಲ್‌ ದತ್‌ ಮಗನಾದ ಸಂಜಯ್‌ ಅದ್ಭುತ ನಟನಾ ಕೌಶ್ಯಲ್ಯ ಹೊಂದಿರುವ ಬಗ್ಗೆ ಅನುಮಾನವೇ ಇಲ್ಲ. ಆದರೆ ಅವರು ಹಲವು ಕಾರಣಗಳಿಂದ ಕುಖ್ಯಾತಿ ಪಡೆದಿದ್ದಾರೆ. ಹಾಗೆ ಅವರ ಲವ್‌ ಅಫೇರ್‌ಗಳು ಲೆಕ್ಕಕ್ಕೆ ಸಿಗದಷ್ಟು. ಸಂಜಯ್‌ರ ಹಳೆಯ ಇಂಟರ್‌ವ್ಯೂ ಒಂದು ವೈರಲ್‌ ಆಗಿದ್ದು, ಅದರಲ್ಲಿ ನಟಿ ಟೀನಾ ಮುನಿಮ್‌ ಜೊತೆಯ ಸಿಕ್ರೇಟ್‌ ಅಫೇರ್‌ ಬಗ್ಗೆ ಸ್ವತಹ ನಟ ಬಾಯಿಬಿಟ್ಟಿದ್ದಾರೆ. ಟೀನಾ ಮುನಿಮ್‌ ಫೇಮಸ್‌ ಬ್ಯುಸ್ನೇಸ್‌ಮ್ಯಾನ್‌ ಅನಿಲ್‌ ಅಂಬಾನಿಯವರ ಪತ್ನಿ.

 • Cine World24, Apr 2020, 6:38 PM

  ಐಶ್ವರ್ಯಾ ರೈ, ಉದ್ಯಮಿ ಅನಿಲ್ ಅಂಬಾನಿ ಬಗ್ಗೆ ಬಾಲಿವುಡ್‌ನಲ್ಲಿದೆ ಗಾಸಿಪ್..

  ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈಯ ಚೆಂದಕ್ಕೆ ಮನ ಸೋಲದವರು ಯಾರು? ತನ್ನ ಚೆಲುವಿನಿಂದಲೇ ಇಡೀ ಜಗತ್ತನ್ನು ತನ್ನೆಡೆಗೆ ಸೆಳೆದು ಕೊಂಡಿರುವ ಸುಂದರಿ ಈಕೆ. ಬಾಲಿವುಡ್‌ನಲ್ಲೂ ಸಖತ್‌ ಫೇಮಸ್‌ ಸ್ಟಾರ್. ಹಲವು ಹಿಟ್‌ ಸಿನಿಮಾಗಳನ್ನು ನೀಡಿರುವ ಈಕೆ ಇನ್ನೂ ಬೇಡಿಕೆಯಲ್ಲಿರುವ ನಟಿ. ಇವರ ಪರ್ಸನಲ್‌ ಲೈಫ್‌ ಸಹ ಸಾಕಷ್ಟು ಸುದ್ದಿ ಮಾಡಿತ್ತು. ಹಲವು ನಾಯಕ ನಟರ ಜೊತೆಗೆ ಇವರ ಹೆಸರು ಆಗಾಗ ಕೇಳಿಬರುತ್ತಿತ್ತು ಕೂಡ. 2004ರಲ್ಲಿ, ಐಶ್ವರ್ಯಾ, ಉದ್ಯಮಿ ಅನಿಲ್ ಅಂಬಾನಿ ಅವರೊಂದಿಗಿನ ಲಿಂಕ್‌ನ  ವದಂತಿಗಳು ಹರಿದಾಡುತ್ತಿದ್ದು ಒಂದು ಪ್ರಮುಖ ಥ್ರೋಬ್ಯಾಕ್‌.

 • china banksgrilled anil ambani for loand

  BUSINESS16, Mar 2020, 11:00 AM

  ಯಸ್ ಬ್ಯಾಂಕ್ ಬಿಕ್ಕಟ್ಟು: ಅನಿಲ್ ಅಂಬಾನಿಗೆ ಸಂಕಷ್ಟ!

  ಆರ್ಥಿಕ ಬಿಕ್ಕಟ್ಟಿನಲ್ಲಿ ಯಸ್ ಬ್ಯಾಂಕ್| ಅನಿಲ್ ಅಂಬಾನಿಗೆ ನೋಟಿಸ್ ಜಾರಿಗೊಳಿಸಿದ ಇಡಿ ಅಧಿಕಾರಿಗಳು| ಆರೋಗ್ಯ ಸರಿ ಇಲ್ಲ ಎಂಬ ಅಂಬಾನಿ

 • 11 top10 stories

  News11, Feb 2020, 5:04 PM

  ಕೇಜ್ರಿವಾಲ್‌ಗೆ ದಿಲ್ಲಿ ಕಿರೀಟ, ಏಕದಿನ ಸರಣಿ ಸೋತ ಭಾರತ; ಫೆ.11ರ ಟಾಪ್ 10 ಸುದ್ದಿ!

  ತೀವ್ರ ಕುತೂಹಲ ಕೆರಳಿಸಿದ್ದ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಭರ್ಜರಿ ಗೆಲುವು ಸಾಧಿಸಿ ದಿಲ್ಲಿ ಗದ್ದುಗೆ ಏರಿದೆ. ಇತ್ತ ಕಿವೀಸ್ ನಾಡಿನಲ್ಲಿ ಟೀಂ ಇಂಡಿಯಾ ಏಕದಿನ ಸರಣಿ ಕೈಚೆಲ್ಲಿದೆ. ರಾಜ್ಯದಲ್ಲಿ ನೂತನ ಸಚಿವರ ಖಾತೆ ಹಂಚಿಕೆಯಲ್ಲಿ ಬದಲಾವಣೆಯಾಗಿದೆ. ಸಾಲದ ಸುಳಿಯಲ್ಲಿ ಅನಿಲ್ ಅಂಬಾನಿ, ಬಾಲಿವುಡ್ ಲವ್ ಬ್ರೇಕಪ್ ಕಹಾನಿ ಸೇರಿದಂತೆ ಫಬ್ರವರಿ 11ರ ಟಾಪ್ 10 ಸುದ್ದಿ ಇಲ್ಲಿವೆ.

 • Video Icon

  BUSINESS11, Feb 2020, 4:30 PM

  ಅಂಬಾನಿ ದಿವಾಳಿಯಾಗಲು ಆ ಒಂದು ತಪ್ಪು ಕಾರಣ?

  • ಅಣ್ಣ ಮುಕೇಶ್ ಅಂಬಾನಿ ಆಕಾಶ ಏರುತ್ತಿದ್ದರೆ ತಮ್ಮ ಅನಿಲ್ ಅಂಬಾನಿ ಪಾತಾಳಕ್ಕೆ!
  • ಧೀರೂಭಾಯಿ ನಿಧನದ ಬಳಿಕ ಇಬ್ಬರಿಗೂ ಸಮಪಾಲು ಸಿಕ್ಕಿದ್ದರೂ, ಮುಕೇಶ್ ಬಿಲಿಯಾಧಿಪತಿ, ಅನಿಲ್ ದಿವಾಳಿ
  • ಹಾಗಾದ್ರೆ ಅನಿಲ್ ಅಂಬಾನಿ ಎಡವಿದ್ದೆಲ್ಲಿ?  
 • anil-ambani-

  BUSINESS11, Feb 2020, 2:43 PM

  12 ವರ್ಷದ ಹಿಂದೆ ಜಗತ್ತಿನ 6 ನೇ ಅತಿದೊಡ್ಡ ಶ್ರೀಮಂತ, ಈಗ ಆಸ್ತಿ ‘ಸೊನ್ನೆ!’

  ಒಂದು ಕಾಲದಲ್ಲಿ 500 ರು.ಗೆ ಮೊಬೈಲ್‌ ಫೋನ್‌ಗಳನ್ನು ಒದಗಿಸುವ ಮೂಲಕ ದೇಶದಲ್ಲಿ ಮೊಬೈಲ್‌ ಕ್ರಾಂತಿ ಮಾಡಿದ್ದ ರಿಲಯನ್ಸ್‌ ಕಮ್ಯುನಿಕೇಶನ್‌ ಕಂಪನಿ ಈಗ ದಿವಾಳಿಯಾಗಿದೆ. ಅದರ ಒಡೆಯ ಅನಿಲ್‌ ಅಂಬಾನಿ ಇಂಗ್ಲೆಂಡ್‌ನ ಕೋರ್ಟ್‌ ಮುಂದೆ ಸಾಲ ತೀರಿಸಲು ನನ್ನಲ್ಲಿ ನಯಾಪೈಸೆ ಹಣ ಇಲ್ಲ ಎಂದು ಹೇಳಿದ್ದಾರೆ.

 • anil-ambani-

  BUSINESS8, Feb 2020, 3:38 PM

  ಕುಬೇರ ಅಂಬಾನಿ ಕುಚೇಲ ಆದದ್ದು ಹೇಗೆ?: ಜಡ್ಜ್ ಪ್ರಶ್ನೆಗೆ ವಿಧಿ ಲಿಖಿತ ಎಂದ ವಕೀಲ!

  ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಒಂದು ಕಾಲದಲ್ಲಿ ಶ್ರೀಮಂತ ಉದ್ಯಮಿಯಾಗಿದ್ದರು. ಆದರೆ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಬದಲಾವಣೆಗಳಿಂದ ಅವರು ಶ್ರೀಮಂತ ಉದ್ಯಮಿಯಾಗಿ ಉಳಿದಿಲ್ಲ ಎಂದು ಅನಿಲ್ ಪರ ವಕೀಲ ಹರೀಶ್ ಸಾಳ್ವೆ ಲಂಡನ್ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

 • BUSINESS24, Nov 2019, 5:43 PM

  ಮುಗಿಯದ ತಮ್ಮನ ಸಂಕಷ್ಟ, ಅಣ್ಣ ಸಹಾಯಕ್ಕೆ ಬರುವವನೇ?

  ಅನಿಲ್ ಅಂಬಾನಿ ಮತ್ತು ನಾಲ್ವರು ನಿರ್ದೇಶಕರು ನೀಡಿದ್ದ ರಾಜೀನಾಮೆಯನ್ನು ಕಂಪನಿಯ ಸಾಲದಾತರು ತಿರಸ್ಕರಿಸಿದ್ದು ಮುಂದಿನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

 • Anil Ambani

  BUSINESS16, Nov 2019, 5:11 PM

  ಎಲ್ಲ ಮುಗಿದ ಮೇಲೆ: ರಿಲಯನ್ಸ್ ಕಮ್ಯುನಿಕೇಷನ್ಸ್‌ಗೆ ಅಂಬಾನಿ ರಾಜೀನಾಮೆ!

   ಮಹತ್ವದ ಬೆಳವಣಿಗೆಯೊಂದರಲ್ಲಿ ರಿಲಯನ್ಸ್‌ ಕಮ್ಯುನಿಕೇಷನ್ಸ್ ಅಧ್ಯಕ್ಷ ಅನಿಲ್ ಅಂಬಾನಿ, ಕಂಪನಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

 • ambani

  BUSINESS18, Jul 2019, 10:48 AM

  ಸೋದರ ಅನಿಲ್‌ರ ಆರ್‌ಕಾಂ ಮುಕೇಶ್‌ ಅಂಬಾನಿ ತೆಕ್ಕೆಗೆ?

  ರಿಲಯನ್ಸ್‌ ಸಮೂಹದ ಅಧ್ಯಕ್ಷ ಮುಕೇಶ್‌ ಅಂಬಾನಿ, ಮತ್ತೊಮ್ಮೆ ತಮ್ಮ ಸೋದರನ ನೆರವಿಗೆ ಧಾವಿಸುವ ಸಾಧ್ಯತೆ ಇದೆ. ಅನಿಲ್‌ ಅಂಬಾನಿ ಒಡೆತನದ ಆರ್‌ಕಾಂ ಕಂಪನಿ ಬಿಡ್ಡಿಂಗ್‌ ಸಲ್ಲಿಸಲು ನಿರ್ಧರಿಸಿದೆ ಎನ್ನಲಾಗಿದೆ.

 • ANIL AMBANI

  BUSINESS2, Jul 2019, 10:41 AM

  ಸಾಲ ತೀರಿಸಲು ಮುಂಬೈನ ಕೇಂದ್ರ ಕಚೇರಿಯನ್ನೇ ಮಾರಲು ಅನಿಲ್‌ ಅಂಬಾನಿ ನಿರ್ಧಾರ?

  ಸಾಲ ತೀರಿಸಲು ಮುಂಬೈನ ಕೇಂದ್ರ ಕಚೇರಿ ಮಾರಲು ಅನಿಲ್‌ ಅಂಬಾನಿ ನಿರ್ಧಾರ?| ಮುಂಬೈನ ಸಾಂತ್ರಕೂಜ್‌ನಲ್ಲಿ ರಿಲಯನ್ಸ್‌ ಇನ್ಫ್ರಾಸ್ಟ್ರಕ್ಚರ್‌ನ ಕೇಂದ್ರ ಕಚೇರಿ 

 • anil Ambani

  BUSINESS28, May 2019, 11:02 AM

  ಅನಿಲ್‌ ಅಂಬಾನಿ ಬಿಗ್‌ ಎಫ್‌ಎಂ 1200 ಕೋಟಿಗೆ ಮಾರಾಟ

  ರಿಲಯನ್ಸ್‌ ಗ್ರೂಪ್‌ ಬಿಗ್‌ ಎಫ್‌ ರೇಡಿಯೋ ಚಾನಲ್‌ನಲ್ಲಿ ಹೊಂದಿರುವ ಎಲ್ಲಾ ಷೇರುಗಳನ್ನು ಜಾಗರಣ್‌ ಪ್ರಕಾಶನ್‌ ಒಡೆತನದ ಮ್ಯೂಸಿಕ್‌ ಬ್ರಾಡ್‌ಕಾಸ್ಟ್‌ ಲಿಮಿಟೆಡ್‌ಗೆ ಸಾವಿರಾರು ಕೋಟಿಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ.

 • anil Ambani

  NEWS22, May 2019, 8:52 AM

  ಕಾಂಗ್ರೆಸ್‌ ವಿರುದ್ಧದ 5000 ಕೋಟಿ ಕೇಸ್‌ ವಾಪಸ್‌: ಅಂಬಾನಿ

  ರಫೇಲ್‌ ಯುದ್ಧ ವಿಮಾನ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಲೇಖನ| ಕಾಂಗ್ರೆಸ್‌ ವಿರುದ್ಧದ 5000 ಕೋಟಿ ಕೇಸ್‌ ವಾಪಸ್‌ಗೆ ಅಂಬಾನಿ ನಿರ್ಧಾರ|