ಅನಿರುದ್ಧ್  

(Search results - 21)
 • jothe jotheyali serial 2019 cast

  Small Screen19, Oct 2019, 4:40 PM IST

  ಹೆಣ್ಣು ಮಗಳ ಅಭಿಮಾನಕ್ಕೆ ಸೋತು ವೇದಿಕೆ ಮೇಲೆ ಅಪ್ಪಿ ಧನ್ಯವಾದ ಹೇಳಿದ ಆರ್ಯವರ್ಧನ್!

  ಕೆಲದಿನಗಳ ಹಿಂದೆ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮ ನಡೆಯಿತು. ಈ ವೇದಿಕೆಯಲ್ಲಿ ಜೊತೆ ಜೊತೆಯಲಿ ಧಾರಾವಾಹಿ ತಂಡ ಯಶಸ್ಸಿನ ಬಗ್ಗೆ ಮಾತನಾಡುವಾಗ ಆರ್ಯವರ್ಧನ್ ಅಭಿಮಾನಿಯೊಬ್ಬರು ವೇದಿಕೆ ಮೇಲೆ ಬಂದು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. 

 • jothe jotheyali anirudh

  Small Screen18, Oct 2019, 4:31 PM IST

  ನಿಜ ಜೀವನದ ನಾಲ್ವರು ಅಮ್ಮಂದಿರ 'ಜೊತೆ ಜೊತೆಯಲಿ' ಆರ್ಯವರ್ಧನ್!

  ಮನೆ ಮಂದಿಯಲ್ಲಾ ಜೊತೆ ಜೊತೆಯಾಗಿ ನೋಡಿ ಮೆಚ್ಚಿಕೊಂಡಿರುವ ಸಾಲ್ಟ್ ಆ್ಯಂಡ್ ಪೆಪ್ಪರ್ ಹೀರೋ ಅರ್ಯವರ್ಧನ್ ಅಲಿಯಾಸ್ ಅನಿರುದ್ಧ ರಿಯಲ್ ಲೈಫ್‌ ಪೋಷಕರ ಬಗ್ಗೆ ತಮ್ಮ ಫೇಸ್‌ಬುಕ್ ಪೋಸ್ಟ್‌ವೊಂದರಲ್ಲಿ ರಿವೀಲ್ ಮಾಡಿದ್ದಾರೆ. ಓದಿ....

 • jothe jotheyali serial 2019 cast

  Small Screen15, Oct 2019, 3:00 PM IST

  Marital Status ತುಂಬುವಾಗ ಆರ್ಯವರ್ಧನ್ ಬೇಸರಿಸಿಕೊಳ್ಳೋದ್ಯಾಕೆ?

  ಅನು ಅನಿರುದ್ಧ್ ಗೆ ಸ್ಲಾಮ್ ಬುಕ್ ಬರೆಯಲು ಕೊಟ್ಟಿದ್ದಾಳೆ. ಅದರಲ್ಲಿ ಎಲ್ಲ ಕಾಲಂನನ್ನು ಅನಿರುದ್ಧ್ ತುಂಬುತ್ತಾ ಬರುತ್ತಾರೆ. ಅದರಲ್ಲಿ Marital status ಎನ್ನುವ ಕಾಲಂ ಬಂದಾಗ ಅನಿರುದ್ಧ್ ಪ್ಯಾನಿಕ್ ಆಗುತ್ತಾರೆ. ಸಿಟ್ಟು, ಬೇಸರ, ಏನೋ ಹಳೆ ನೆನಪು ಕಾಡಿದಾಗ ಆಗುವ ಸಂಕಟ ಎಲ್ಲವನ್ನೂ ಅನುಭವಿಸುತ್ತಾರೆ. ಅಂದರೆ ಮದುವೆ ಎಂಬ ಪದ ಅನಿರುದ್ಧ್ ಗೆ ಜಿಗುಪ್ಸೆ ಹುಟ್ಟಿಸುವಂತಿದೆ.

 • jothe jotheyali
  Video Icon

  Sandalwood14, Oct 2019, 2:57 PM IST

  ಜೊತೆ ಜೊತೆಯಲಿ ಸಕ್ಸಸ್ ಹಿಂದಿದೆ ಈ ಕಾರಣ; ರಿವೀಲ್ ಮಾಡಿದ್ರು ಆರ್ಯವರ್ಧನ್!

  ಜೀ ಕನ್ನಡ ಧಾರಾವಾಹಿಯವರೆಲ್ಲಾ ಒಟ್ಟಾಗಿ ಸೇರಿ ಜೀ ಕುಟುಂಬ ಅವಾರ್ಡ್ ಹಬ್ಬವನ್ನು ಅಚರಿಸಿದ್ದಾರೆ. ಸೀರಿಯಲ್ ಮಂದಿಯೆಲ್ಲಾ ಒಟ್ಟಾಗಿ ಸೇರಿ ಸಂಭ್ರಮಿಸಿದ್ದಾರೆ. ಖುಷಿ ಪಟ್ಟಿದ್ದಾರೆ. ಜೊತೆ ಜೊತೆಯಲಿ ಖ್ಯಾತಿಯ ಅನಿರುದ್ಧ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿ ಸಕ್ಸಸ್ ಬಗ್ಗೆ ಹೇಳಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನಿಂದ ಇದೇ ಮೊದಲ ಬಾರಿಗೆ ಕಿರುತೆರೆಗೆ ಬಂದಿರುವ ಅನಿರುದ್ಧ್ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಅನಿರುದ್ಧ್ ಅವರ ಮಾತುಗಳನ್ನು ಕೇಳಿ.  

 • Anirudh

  Entertainment4, Oct 2019, 4:31 PM IST

  ‘ಜೊತೆ ಜೊತೆಯಲಿ’ ಆರ್ಯವರ್ಧನ್ ಚಾಲೆಂಜ್ ಗೆ ನೀವು ರೆಡಿನಾ?

  'ಜೊತೆ ಜೊತೆಯಲಿ' ಧಾರಾವಾಹಿ ಶುರುವಾಗಿ ಒಂದು ವಾರದಲ್ಲೇ ಟಿಆರ್ ಪಿಯಲ್ಲಿ ಮೊದಲ ಸ್ಥಾನ ಗಳಿಸಿತ್ತು. ಅನಿರುದ್ಧ್ ಆರ್ಯವರ್ಧನ್ ಪಾತ್ರ ಬಹಳ ಗಮನ ಸೆಳೆಯುತ್ತಿದೆ. ಆರ್ಯವರ್ಧನ್ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಪರಿಸರ ಕಾಳಜಿ ಬಗ್ಗೆ ಆರ್ಯವರ್ಧನ್ ಅಭಿಮಾನಿಗಳಿಗೆ ಸವಾಲೊಂದನ್ನು ಹಾಕಿದ್ದಾರೆ. 

 • Anirudh Jothe jotheyalli Zee kannada

  Entertainment4, Oct 2019, 12:33 PM IST

  ‘ಜೊತೆ ಜೊತೆಯಲಿ’ ಅನಿರುದ್ಧ್ ಒಂದು ದಿನದ ಸಂಭಾವನೆ ಇಷ್ಟೊಂದಾ!?

   

  ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಆರ್ಯವರ್ಧನ್‌ ಗೆ ಬಹುತೇಕ ಹೆಣ್ಣು ಮನಸ್ಸುಗಳು ಸೋತಿವೆ. ಸಿನಿಮಾದಿಂದ ಕಿರುತೆರೆಗೆ ಹಾರಿರುವ ಅನಿರುದ್ಧ್ ದಿನದ ಸಂಭಾವನೆ ಎಷ್ಟು ಗೊತ್ತಾ? ಕೇಳಿದರೆ ಅಚ್ಚರಿಯಾಗುತ್ತೆ!

 • ENTERTAINMENT20, Sep 2019, 4:20 PM IST

  ಒಂದೇ ವಾರದಲ್ಲಿ ಎಲ್ಲಾ ಸೀರಿಯಲ್ ಗಳನ್ನು ಹಿಂದಿಕ್ಕಿದ ‘ಜೊತೆ ಜೊತೆಯಲಿ’

  ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆ ಧಾರಾವಾಹಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಾ ಒಂದೇ ವಾರದಲ್ಲಿ ಟಿಆರ್ ಪಿಯಲ್ಲಿ ಮೊದಲ ಸ್ಥಾನದಲ್ಲಿದೆ.  ಒಳ್ಳೆಯ ಕಥೆ, ಮನಸ್ಸಿಗೆ ಮುದ ಎನಿಸುವ ನಿರೂಪಣೆ, ಅನಿರುದ್ಧ್ ಅವರ ನಟನೆ, ಮೇಘನಾ ಶೆಟ್ಟಿ ತುಂಟ ನಟನೆ, ಸುಬ್ಬುವಿನ ಕಾಮಿಡಿ, ಪುಷ್ಪಾರ ವಾಚಾಳಿತನ ಎಲ್ಲವೂ ಆಪ್ತ ಎನಿಸುವಂತಿದೆ. 

 • ENTERTAINMENT9, Sep 2019, 11:21 AM IST

  ’ಜೊತೆ ಜೊತೆಯಲಿ’ ನೋಡಲು ರೆಡಿಯಾಗಿ!

  ಈ ಹಿಂದೆ ಝೀ ಕನ್ನಡದಲ್ಲಿ ಪ್ರಸಿದ್ಧವಾಗಿದ್ದ ‘ಜೊತೆ ಜೊತೆಯಲಿ’ ಸೀರಿಯಲ್ ಹೊಸ ಕತೆಯೊಂದಿಗೆ ತೆರೆಗೆ ಬದಲು ಸಿದ್ಧವಾಗಿದೆ. ಈ ಧಾರಾವಾಹಿಯ ಮೂಲಕ ಸಾಹಸ ಸಿಂಹ ವಿಷ್ಣುವರ್ಧನ ಅವರ ಅಳಿಯ ಅನಿರುದ್ಧ್ ನಾಯಕನಾಗಿ ಕಿರುತೆರೆ ಪ್ರವೇಶಿಸಿದ್ದಾರೆ. 

 • Aniruddh Vedanthi

  ENTERTAINMENT24, Aug 2019, 1:48 PM IST

  ‘ಯಾರೇ ನೀ ಮೋಹಿನಿ’ ಯಲ್ಲಿ ಕಾಡುವ ನಟನ ನೆಗೆಟಿವ್ ಶೇಡ್ ಇದು!

  ಧಾರಾವಾಹಿಯಲ್ಲಿ ಚಾಕಲೇಟ್ ಹುಡುಗನಾಗಿ ಮಿಂಚಿದ ಅನಿರುದ್ಧ್ ಮೊದಲ ಬಾರಿಗೆ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದು ಗೃಹಲಕ್ಷ್ಮಿ ಧಾರಾವಾಹಿಯಲ್ಲಿ. ಸಂತಸದ ಸಂಗತಿ ಎಂದರೆ ತಮ್ಮ ಮೊದಲ ನೆಗೆಟಿವ್ ಪಾತ್ರದಲ್ಲೇ ಜನರ ಮನ ಸೆಳೆದು ಬಿಟ್ಟಿದ್ದರು. 

 • ENTERTAINMENT26, Jul 2019, 4:47 PM IST

  45 ವರ್ಷದ ಅನಿರುದ್ಧ್‌ಗೆ ಒಲಿಯಲಿದ್ದಾಳಾ 20ರ ಹುಡುಗಿ?

  ಸಿನಿಮಾಗಳಿಂದ ದೂರ ಸರಿದಿದ್ದ ಸಾಹಸಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ್  ಈಗ ಕಿರುತೆರೆ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ. 

 • Anirudh Shravan
  Video Icon

  NEWS19, May 2019, 3:43 PM IST

  ನೀರಿಗಾಗಿ ಗುದ್ದಲಿ ಹಿಡಿದು ಕೆರೆ ಸ್ವಚ್ಛತೆಗೆ ಮುಂದಾದ ಡಿಸಿ

  ರಾಜ್ಯದಲ್ಲಿ ಬರ ತಾಂಡವವಾಡ್ತಾ ಇದೆ. ನೀರಿಗೋಸ್ಕರ ಜನ ಪರದಾಡ್ತಾ ಇದಾರೆ. ನೀರಿನ ದಾಹ ತೀರಿಸಲು ಸ್ವತಃ ಜಿಲ್ಲಾಧಿಕಾರಿಯೇ ಮುಂದಾಗಿದ್ದಾರೆ. ಸಾರ್ವಜನಿಕರನ್ನು ಬಳಸಿಕೊಂಡು ಕಲ್ಯಾಣಿ ಸ್ವಚ್ಛತೆಗೆ ಮುಂದಾಗಿದ್ದಾರೆ. ಚಿಕ್ಕಾಬಳ್ಳಾಪುರ ಡಿಸಿ ಅನಿರುದ್ಧ್ ಶ್ರವಣ್ ಗುದ್ದಲಿ ಹಿಡಿದು ಕಲ್ಯಾಣಿಗೆ ಇಳಿದಿದ್ದಾರೆ. 

 • Lok Sabha Election News18, Apr 2019, 8:07 AM IST

  ಮತದಾನ ಮಾಡದಿದ್ದರೆ ನಂದಿಬೆಟ್ಟಕ್ಕೆ ಪ್ರವೇಶವಿಲ್ಲ!

  ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಏ.18 ರ ಗುರುವಾರ ಬರುವ ಪ್ರವಾಸಿಗರು ಕಡ್ಡಾಯವಾಗಿ ಮತದಾನ ಮಾಡಿದ್ದರೆ ಮಾತ್ರ ಪ್ರವೇಶದ ಅವಕಾಶ, ಇಲ್ಲದಿದ್ದರೇ ವಾಪಸ್‌ ಕಳುಹಿಸಲಾಗುವುದು ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅನಿರುದ್ಧ್  ಶ್ರವಣ್‌ ಆದೇಶ ಹೊರಡಿಸಿದ್ದಾರೆ.

 • Anirudh

  state4, Feb 2019, 11:32 AM IST

  ವಿಷ್ಣು ಸ್ಮಾರಕ ಎಲ್ಲಿ : ಫೈನಲ್ ನಿರ್ಧಾರ ತಿಳಿಸಿದ ಅನಿರುದ್ಧ್

  ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣದ ಬಗ್ಗೆ ವಿಷ್ಣು ಅಳಿಯ ಅನಿರುದ್ಧ್ ತಮ್ಮ ನಿರ್ಧಾರ ತಿಳಿಸಿದ್ದು, ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ. 

 • Kannada actor Aniruddh

  Sandalwood24, Dec 2018, 1:36 PM IST

  'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್'‌ನಲ್ಲಿ ಸ್ಯಾಂಡಲ್‌ವುಡ್ ನಟ!

  ಚಿತ್ರರಂಗದಿಂದ ಹಲವು ವರ್ಷಗಳ ಕಾಲ ದೂರ ಉಳಿದ ನಟ ಅನಿರುದ್ಧ್ ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರಿಕೊಳ್ಳುವಂಥ ದಾಖಲೆ ನಿರ್ಮಿಸಿದ್ದಾರೆ.

 • Anirudh

  NEWS10, Dec 2018, 10:17 AM IST

  ವಿಷ್ಣು ಸ್ಮಾರಕ : ಅಭಿಮಾನಿಗಳ ಬೇಡಿಕೆ ತಿರಸ್ಕರಿಸಿದ ಅಳಿಯ ಅನಿರುದ್ಧ್

  ವಿಷ್ಣು ಸ್ಮಾರಕ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ವಿಷ್ಣುವರ್ಧನ್ ಅಭಿಮಾನಿಗಳೊಂದಿಗೆ ಅನಿರುದ್ಧ್ ಮಾತುಕತೆ ನಡೆಸಿದ್ದಾರೆ. ವಿಷ್ಣು ಸ್ಮಾರಕ ಎಲ್ಲಿ ನಿರ್ಮಾಣಗೊಂಡರೆ ಒಳ್ಳೆಯದು, ತಾವು ಯಾಕೆ ಮೈಸೂರಿನಲ್ಲೇ ಸ್ಮಾರಕ ಮಾಡಿ ಎನ್ನುತ್ತಿದ್ದೇವೆ ಎಂಬುದನ್ನು ವಿವರಿಸಿದರು.