ಅನಂತ್‌ನಾಗ್  

(Search results - 22)
 • <p>Indian Army</p>

  IndiaSep 25, 2020, 12:11 AM IST

  ಅವಿತು ಕುಳಿತ ಉಗ್ರರ ಅಟ್ಟಾಡಿಸಿ ಹೊಡೆದ ಭಾರತೀಯ ಸೇನೆ

  ಬಾಲ ಬಿಚ್ಚಿದ ಉಗ್ರರನ್ನು ಭಾರತೀಯ ಸೇನೆ ಮತ್ತು ಅನಂತ್‌ ನಾಗ್ ಜಿಲ್ಲಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಜಮ್ಮು ಕಾಶ್ಮೀರದ ಅನಂತ್‌ ನಾಗ್ ಜಿಲ್ಲೆಯಲ್ಲಿ ಭಾರತೀಯ ಸೇನೆ ಮತ್ತು ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.

 • <p>SN m s sathyu Anant nag&nbsp;</p>

  InterviewsJul 10, 2020, 8:40 AM IST

  ನನ್ನ ಗುರು ನನ್ನ ಗೈಡ್‌ ನನ್ನ ಸತ್ಯು: ಅನಂತ್‌ನಾಗ್‌

  ನಮ್ಮೊಡನಿದ್ದೂ ನಮ್ಮಂತಾಗದ ಧೀಮಂತ ನಿರ್ದೇಶಕ ಎಂ ಎಸ್ ಸತ್ಯು ಅವರಿಗೆ 90 ತುಂಬಿದ ಸಂದರ್ಭದಲ್ಲಿ ಅವರ ಜೊತೆ ಕಳೆದ ದಿನಗಳ ನೆನಪುಗಳನ್ನು ಅನಂತನಾಗ್ ಹಂಚಿಕೊಂಡಿದ್ದಾರೆ. 

 • undefined

  SandalwoodFeb 24, 2020, 8:52 PM IST

  ಕೆಜಿಎಫ್‌ ಅಖಾಡದಿಂದ ಶಾಕಿಂಗ್ ಅನಂತ್‌ ನಾಗ್ ಹೊರಕ್ಕೆ, ಸುದ್ದಿ ಮೂಲ ಏನು?

  ಇದೊಂದು ಶಾಕಿಂಗ್ ನ್ಯೂಸ್ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗವನ್ನು ಅಲುಗಾಡಿಸಿ ಬಿಟ್ಟಿದೆ. ಕೆಜಿಎಫ್ 2ನೇ ಭಾಗದಿಂದ ಅನಂತ್ ನಾಗ್ ಹೊರಕ್ಕೆ ಬಂದಿದ್ದಾರೆ ಎನ್ನುವ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.

 • ananth

  SandalwoodNov 20, 2019, 11:36 AM IST

  ಅನಂತ್‌ನಾಗ್‌ ಧ್ವನಿಯಲ್ಲಿ ಸಾಕ್ಷ್ಯಚಿತ್ರ 'ವೈಲ್ಡ್‌ ಕರ್ನಾಟಕ'

  ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಇಡೀ ರಾಜ್ಯ ಮಾತ್ರವಲ್ಲ, ದೇಶದ ಗಮನ ಸೆಳೆಯುತ್ತಿರುವ ಸಾಕ್ಷ್ಯಚಿತ್ರವೊಂದನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ.

 • ananth nag 3

  InterviewsNov 12, 2019, 9:15 AM IST

  ತೆಲುಗು ಸಿನಿಮಾ 'ಭೀಷ್ಮ'ದಲ್ಲಿ ಅನಂತ್‌ನಾಗ್‌ ಟೈಟಲ್ ರೋಲ್!

  ತೆಲುಗು ವೆಂಕಿ ಕುಡುಮುಲ ‘ಚಲೋ’ ನಿರ್ದೇಶಿಸಿ ಯಶಸ್ಸು ಕಂಡವರು. ಈಗ ‘ಭೀಷ್ಮ’ ಚಿತ್ರ ರೂಪಿಸುತ್ತಿದ್ದಾರೆ. ಇಲ್ಲಿ ಟೈಟಲ್ ರೋಲ್‌ನಲ್ಲಿ ಕನ್ನಡದ ಹಿರಿಯ ಅನಂತ್‌ನಾಗ್ ನಟಿಸುತ್ತಿದ್ದಾರೆ.

 • ಕನ್ನಡ ಚಿತ್ರರಂಗಕ್ಕೆ ಬಂದಿದ್ದು 1973 ರಲ್ಲಿ ನಟರಾಜ್ ಅರಸ್ ಅವರ ಸಂಕಲ್ಪ ಚಿತ್ರದಿಂದ. ಅಲ್ಲಿಂದ ಮುಂದೆ ಅವರನ್ನು ಅವರನ್ನು ಕನ್ನಡ ಚಿತ್ರರಂಗ ಬರಸೆಳೆದು ಅಪ್ಪಿಕೊಂಡಿತು.

  ENTERTAINMENTSep 11, 2019, 9:47 AM IST

  ರಿಷಬ್‌ ಶೆಟ್ಟಿ ಚಿತ್ರಕ್ಕೆ ಅನಂತ್‌ನಾಗ್‌ ಹೀರೋ, ನಟಿ ಬೇಕಂತೆ!

  ಇತ್ತೀಚೆಗೆ 71 ವರ್ಷಗಳನ್ನು ಪೂರೈಸಿದ ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಟ ಅನಂತ್ ನಾಗ್ ಅವರು ಚಿತ್ರವೊಂದರಲ್ಲಿ ನಾಯಕ ನಟನಾಗಿ ನಟಿಸಲಿದ್ದಾರೆ. ವಯಸ್ಸು 70 ಆದರೇನು? ಮಾಘಿದ ಕಲಾವಿದನಿಗೆ ನಟನೆಯೇ ಉಸಿರು. ಈ ಚಿತ್ರದ ವಿಶೇಷತೆ ಏನು? ಕಥೆ ಹೇಗಿರಲಿದೆ?

 • Mir

  NEWSMay 5, 2019, 10:48 AM IST

  ನೆತ್ತರು ಬೇಡುವ ರಾಜಕಾರಣ: ಬಿಜೆಪಿ ಮುಖಂಡನ ಬರ್ಬರ ಹತ್ಯೆ!

  ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಮುಖಂಡನೋರ್ವನನ್ನು ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅನಂತ್‌ನಾಗ್ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷ ಗುಲ್ ಮೊಹ್ಮದ್ ಮಿರ್ ಅವರನ್ನು ಅಪರಚಿತ ಬಂದೂಕುಧಾರಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

 • Kavaludaari Anant Nag

  ENTERTAINMENTApr 27, 2019, 10:02 AM IST

  ಕವಲುದಾರಿ ಗಳಿಸಿದ್ದು 6 ಕೋಟಿ: ಅನಂತ್‌ನಾಗ್‌

  - ಹೀಗೊಂದು ಪ್ರಶ್ನೆ ಎದುರಾಗಿದ್ದು ನಿರ್ದೇಶಕ ಹೇಮಂತ್‌ರಾವ್‌ ಅವರಿಗೆ. ಅದು ‘ಕವಲುದಾರಿ’ ಚಿತ್ರದ ಯಶಸ್ಸಿನ ಪತ್ರಿಕಾಗೋಷ್ಟಿ. ಇಡೀ ಚಿತ್ರತಂಡ ಹಾಜರಿತ್ತು. ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದಾಗಿ ಹೇಳಿಕೊಳ್ಳುತ್ತಿರುವಾಗಲೇ, ‘ಹಾಗಾದರೆ ಇಷ್ಟುದಿನದಲ್ಲಿ ಸಿನಿಮಾ ಮಾಡಿರುವ ಗಳಿಕೆ ಎಷ್ಟು’ ಎನ್ನುವುದಕ್ಕೆ ‘ವಿತರಕರಿಂದ ಇನ್ನೂ ಲೆಕ್ಕ ತೆಗೆದುಕೊಳ್ಳುತ್ತಿದ್ದೇವೆ. ಇನ್ನೊಂದು ವಾರದಲ್ಲಿ ಕರೆಕ್ಟ್ ಲೆಕ್ಕ ಸಿಗುತ್ತದೆ. ಆದರೆ, ನಿರ್ಮಾಪಕರು ಹಾಗೂ ವಿತರಕರು ಫುಲ್‌ ಖುಷಿಯಾಗಿದ್ದಾರೆ’ ಎಂದಿದ್ದು ಹೇಮಂತ್‌

 • SaReGaMaPa16

  Small ScreenApr 19, 2019, 12:24 PM IST

  ಸರಿಗಮಪ ವೇದಿಕೆಗೆ ಅತಿಥಿಯಾಗಿ ಯಂಗ್ ಆ್ಯಂಡ್ ಎನರ್ಜಿಟಿಕ್ ಮ್ಯಾನ್!

  ಖ್ಯಾತ ರಿಯಾಲಿಟಿ ಶೋ ಸರಿಗಮಪ ಸೀಸನ್ 16 ಭಾರೀ ಯಶಸ್ಸಿನೊಂದಿಗೆ ಸಾಗುತ್ತಿದೆ. ಪ್ರತಿವಾರ ಒಂದೊಂದು ವಿಶೇಷತೆಗಳಿರುತ್ತವೆ. ಹೊಸ ಹೊಸ ರೀತಿಯ ಸುತ್ತುಗಳು ಇರುತ್ತವೆ. ಅತಿಥಿಗಳು ಆಗಮಿಸುತ್ತಿರುತ್ತಾರೆ. ಈ ವಾರ ಸರಿಗಮಪ ವೇದಿಕೆಗೆ ನಟ ಅನಂತ್ ನಾಗ್ ಆಗಮಿಸಿದ್ದಾರೆ. 

 • undefined
  Video Icon

  SandalwoodApr 16, 2019, 2:03 PM IST

  ’ಕವಲುದಾರಿ’ ಯಶಸ್ಸಿನ ಬಗ್ಗೆ ಅನಂತ್‌ನಾಗ್ ಮಾತುಗಳನ್ನು ಕೇಳಲೇಬೇಕು!

  ’ಕವಲುದಾರಿ ’ ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರವನ್ನು ನಿರ್ದೇಶಿಸಿದ ಹೇಮಂತ್‌ರಾವ್ ಅವರ ಎರಡನೆಯ ಸಿನಿಮಾ ಕವಲುದಾರಿ. ಮಹಾನಗರದ ಪರಿಸರದಲ್ಲಿ ತಂದೆ-ಮಕ್ಕಳ ಸಂಬಂಧದ ಸೂಕ್ಷ್ಮಗಳನ್ನು ಮೊದಲ ಸಿನಿಮಾದಲ್ಲಿ ಅನ್ವೇಷಿಸಿದ ಹೇಮಂತ್, ಕವಲುದಾರಿ ಚಿತ್ರದಲ್ಲಿ ಮಹಾನಗರದ ಅಪರಾಧ ಜಗತ್ತಿನ ಒಳಸುಳಿಗಳ ಹುಡುಕಾಟಕ್ಕೆ ಕೈ ಹಾಕಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಹೇಮಂತ್‌ರಾವ್ ಈ ಸಿನಿಮಾವನ್ನು ಸವಿವರವಾಗಿ ಕಟ್ಟಿಕೊಡುತ್ತಾರೆ. 

  ಹಿರಿಯ ನಟ ಅನಂತ್ ನಾಗ್, ನಿರ್ದೇಶಕ ಹೇಮಂತ್ ರಾವ್ ಚಿತ್ರದ ಯಶಸ್ಸಿನ ಬಗ್ಗೆ ಸುವರ್ಣ ನ್ಯೂಸ್ ನಲ್ಲಿ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ. 

   

 • Kavaludari

  Film ReviewApr 12, 2019, 5:29 PM IST

  ಈ ಕಾರಣಕ್ಕೆ ’ಕವಲುದಾರಿ’ ಅನಂತ್‌ನಾಗ್‌ಗೆ ಸ್ಪೆಷಲ್!

  ಹೇಮಂತ್ ರಾವ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ’ಕವಲುದಾರಿ’ ಚಿತ್ರ ಬಿಡುಗಡೆಯಾಗಿದೆ. ವಿಭಿನ್ನ ಕಥಾಹಂದರವನ್ನು ಹೊಂದಿರುವ ಈ ಚಿತ್ರ ಪ್ರೇಕ್ಷಕರ ಮನೆ ಗೆದ್ದಿದೆ. ಹೇಗಿದೆ ಈ ಚಿತ್ರ? ಇಲ್ಲಿದೆ ವಿಮರ್ಶೆ. 

 • Sanjana burli

  ENTERTAINMENTApr 8, 2019, 9:48 AM IST

  ಅನಂತ್‌ನಾಗ್ ಸರ್ ಮುಂದೆ ನಿಂತಾಗ ನರ್ವಸ್ ಆದೆ: ಸಂಜನಾ ಬುರ್ಲಿ

  ಇವರ ಹೆಸರು ಸಂಜನಾ ಬುರ್ಲಿ. ಉತ್ತರ ಕರ್ನಾಟಕದ ಪ್ರತಿಭೆ. ಆದರೆ, ಸದ್ಯಕ್ಕೆ ಬೆಂಗಳೂರಿನಲ್ಲೇ ವಾಸ. ರಂಗಭೂಮಿಯಿಂದ ಕಿರುತೆರೆ ಅಲ್ಲಿಂದ ಹಿರಿತೆರೆಗೆ ಬಂದ ಸಂಜನಾ, ನಟನೆಯ ‘ವೀಕೆಂಡ್ ಸಿನಿಮಾ’ ಸದ್ಯದಲ್ಲೇ ತೆರೆಗೆ ಬರುತ್ತಿದೆ. ಸಂಜನಾ ಜತೆ ಮಾತುಕತೆ.

 • Prajwal Devaraj

  SandalwoodMar 13, 2019, 11:43 AM IST

  ಸೂಪರ್‌ಹಿಟ್ ಚಿತ್ರ ’ಉದ್ಭವ’ ಎರಡನೇ ಭಾಗ ತೆರೆ ಮೇಲೆ

  ಕೋಡ್ಲು ರಾಮಕೃಷ್ಣ ನಿರ್ದೇಶನದ 90ರ ದಶಕದ ಸೂಪರ್‌ಹಿಟ್‌ ಚಿತ್ರ ‘ಉದ್ಭವ’. ಅನಂತ್‌ನಾಗ್‌ ನಟನೆಯ ಆ ಚಿತ್ರ ಕನ್ನಡ ಚಿತ್ರರಂಗದ ಅದ್ಭುತ ಸಿನಿಮಾಗಳಲ್ಲಿ ಒಂದು. ಈಗ ಉದ್ಭವ ಚಿತ್ರದ ಎರಡನೇ ಭಾಗ ಶುರುವಾಗುತ್ತಿದೆ. ಆ ಚಿತ್ರಕ್ಕೆ ‘ಮತ್ತೆ ಉದ್ಭವ’ ಎಂದು ಹೆಸರಿಡಲಾಗಿದೆ. ಪ್ರಜ್ವಲ್‌ ದೇವರಾಜ್‌ ನಾಯಕರಾಗಿ ನಟಿಸುತ್ತಿದ್ದಾರೆ.

 • Facebook_terror

  INDIANov 19, 2018, 8:37 AM IST

  ಫೇಸ್‌ಬುಕ್‌ ಮೂಲಕ ಯುವಕರಿಗೆ ಗಾಳ: ಉಗ್ರ ಮಹಿಳೆ ಬಂಧನ

  ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಸುಂಬಲ್‌ ಪ್ರದೇಶ ಶಾಜಿಯಾ, ಎಂಬಾಕೆ ಫೇಸ್‌ಬುಕ್‌ ಮೂಲಕವೇ ಯುವಕರನ್ನು ಸಂಪರ್ಕಿಸುತ್ತಿದ್ದಳು. ಜೊತೆಗೆ ಯುವಕರಿಗೆ ಜಿಹಾದಿ ಕೃತ್ಯಗಳಲ್ಲಿ ಭಾಗಿಯಾಗುವಂತೆ ಮತ್ತು ಶಸ್ತ್ರಾಸ್ತ್ರ ಹೋರಾಟದಲ್ಲಿ ಭಾಗಿಯಾಗುವಂತೆ ಉತ್ತೇಜಿಸುತ್ತಿದ್ದಳು. ಆಕೆಯ ಈ ನಡೆಯ ಬಗ್ಗೆ ಹಲವು ದಿನಗಳಿಂದ ನಿಗಾ ಇಟ್ಟಿದ್ದ ಪೊಲೀಸರು, ಇದೀಗ ಆಕೆಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆಕೆ ಹೆಚ್ಚಿನ ಮಾಹಿತಿ ಹೊರಗೆಡವಿಲ್ಲವಾದರೂ, ಅನಂತ್‌ನಾಗ್‌ ಜಿಲ್ಲೆಯ ಇಬ್ಬರು ಯುವಕರಿಗೆ ಶಸ್ತ್ರಾಸ್ತ್ರ ನೀಡಿದ್ದ ಮಾಹಿತಿಯನ್ನು ನೀಡಿದ್ದಾಳೆ. ಈ ಪೈಕಿ ಒಬ್ಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

 • Ananthnag

  INTERVIEWAug 31, 2018, 1:29 PM IST

  ಅನಂತ್‌ನಾಗ್ ಹೇಳಿದ ‘ಕಾಸರಗೋಡು ಡೇಸ್’ ಕತೆ!

  ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡಿದ ಜನ ಕಾಸರಗೋಡು ಹೋರಾಟವನ್ನೊಮ್ಮೆ ನೆನೆಪಿಸಿಕೊಂಡು ಹೊರ ಬರುತ್ತಿದ್ದಾರೆ. ಈ ಕುರಿತು ಸ್ಯಾಂಡಲ್‌ವುಡ್ ಹಿರಿಯ ನಟ ಅನಂತ್‌ನಾಗ್ ಕನ್ನಡಪ್ರಭದೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಈ ಚಿತ್ರ ತಮ್ಮ ಜೀವಮಾನದ ಸಾರ್ಥಕ ಚಿತ್ರ ಎಂಬುದು ಅನಂತ್‌ನಾಗ್ ಅಭಿಪ್ರಾಯ ಕೂಡ ಹೌದು.