ಅನಂತಕುಮಾರ  

(Search results - 63)
 • Heggade

  Karnataka Districts9, Apr 2020, 12:43 PM IST

  ಕೊರೋನಾ ಕೂಡ ಅಸ್ತ್ರವಾಯಿತೆ? ತಬ್ಲಿಘೀ ಕುರಿತು ಸಂಸದ ಕಿಡಿ

  ಸಂಸದ ಅನಂತಕುಮಾರ್‌ ಹೆಗಡೆ ತಬ್ಲಿಘೀ ಸಂಘಟನೆ ಕುರಿತು ತಮ್ಮ ಫೇಸ್‌ಬುಕ್‌ನಲ್ಲಿ ಸುದೀರ್ಘವಾದ ಬರಹ ಪ್ರಕಟಿಸಿದ್ದು, ತಬ್ಲಿಘೀ ಜಮಾತ್‌ ಸದಸ್ಯರ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

 • Ananth Kumar Hegde

  Karnataka Districts8, Feb 2020, 12:11 PM IST

  ಅನಂತಕುಮಾರ್ ಹೆಗಡೆ ಪುಸ್ತಕ ಓದಲಿ: ಸಂಸದರಿಗೆ ನೂತನ ಮೇಯರ್ ಟಾಂಗ್

  ಅವರಿವರು ಹೇಳಿರುವುದನ್ನೇ ಕೇಳಿರುವ ಹೆಗಡೆ ಅವರು ಪುಸ್ತಕಗಳನ್ನು ಓದುವುದನ್ನು ಕಲಿಯಬೇಕು ಎಂದು ತುಮಕೂರು ನೂತನ ಮೇಯರ್ ಫರೀದಾ ಬೇಗಂ ವ್ಯಂಗ್ಯ ಮಾಡಿದ್ದಾರೆ.

 • undefined

  Karnataka Districts7, Feb 2020, 11:09 AM IST

  ಸಂಸದ ಅನಂತಕುಮಾರ್‌ ಹೆಗಡೆ ಗಡಿಪಾರಿಗೆ ಆಗ್ರಹ

  ಗಾಂಧೀಜಿ ಟೀಕಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು ಅನಂತಕುಮಾರ್‌ ಹೆಗಡೆ ಅಪಮಾನಿಸಿದ್ದು, ಸಂಸದರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.
   

 • Basangouda patil yatnal

  Karnataka Districts3, Feb 2020, 2:18 PM IST

  ಸಚಿವ ಸಂಪುಟ ವಿಸ್ತರಣೆ: 'ಎಲ್ಲ ಸ್ಥಾನಮಾನ ಪಡೆದವರು ತ್ಯಾಗ ಮಾಡಬೇಕು'

  ಸ್ಥಿರ ಸರ್ಕಾರಕ್ಕಾಗಿ ಕೆಲ ಸಚಿವರು ತ್ಯಾಗ ಮಾಡಬೇಕು. ಎಲ್ಲ ಸ್ಥಾನಮಾನ ಪಡೆದವರು ತ್ಯಾಗ ಮಾಡಬೇಕು. ನಾನು ಸಚಿವನಾಗಲು ಲಾಬಿ ಮಾಡಿಲ್ಲಾ, ಈ ಹಿಂದೆ ಲಾಬಿ ಮಾಡದೇ ಕೇಂದ್ರ ಸಚಿವನಾಗಿದ್ದೆ, ಅಟಲ್ ಜಿ ಹಾಗೂ ಆಡ್ವಾನಿ, ಅನಂತಕುಮಾರ ಕರೆದು ಕೇಂದ್ರ ಮಂತ್ರಿ ಮಾಡಿದ್ದರು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದ್ದಾರೆ.
   

 • undefined

  Karnataka Districts30, Nov 2019, 2:52 PM IST

  'ಕಾಂಗ್ರೆಸ್‌ನ ದುರಂಕಾರದಿಂದ ಶಾಸಕರು ಪಕ್ಷ ಬಿಟ್ಟು ಹೋಗಿದ್ದಾರೆ'

  ಸಿದ್ದರಾಮಯ್ಯ ನೇತೃತ್ವದಲ್ಲಿ ಭಕಾಸುರ‌ ಸರಕಾರ ಬಂದರೆ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಕಾಂಗ್ರೆಸ್‌ ನವರಿಗೆ ಬೇಕಿದ್ದರೆ ಅನರ್ಹ ಶಾಸಕರನ್ನ ಇಟ್ಟುಕೊಳ್ಳಬಹುದಿತ್ತು. ಕಾಂಗ್ರೆಸ್ ನ ದುರಂಕಾರದ ಪರಿಣಾಮ ಅವರು ಪಕ್ಷ ಬಿಟ್ಟು ಹೋಗಿದ್ದಾರೆ. ಒಳ್ಳೆಯವರನ್ನು ಇಟ್ಟುಕೊಳ್ಳಲಾಗದ್ದರಿಂದ ಅವರು ಬಿಜೆಪಿಗೆ ಬಂದಿದ್ದಾರೆ ಎಂದು ನಡೆಸಿದ ಸಂಸದ ಅನಂತಕುಮಾರ ಹೆಗಡೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.  
   

 • Prahlad Joshi

  Dharwad13, Nov 2019, 7:23 AM IST

  ಸಂಸತ್ತಿನಲ್ಲಿ ಇತಿಹಾಸ ಸೃಷ್ಟಿಸಿದ ಅನಂತ ಚಿರಸ್ಥಾಯಿ: ಕೇಂದ್ರ ಸಚಿವ ಜೋಶಿ

  ಸಾವು ಎದುರಿಟ್ಟುಕೊಂಡು ದೇಶಕ್ಕಾಗಿ ಕೊನೆವರೆಗೂ ದುಡಿದ ಅನಂತಕುಮಾರ ಅವರು ತಮ್ಮ ಆತ್ಮಸ್ಥೈರ್ಯದಿಂದ ದೇಶದ ಸಂಸದೀಯ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿ ಚಿರಸ್ಥಾಯಿಯಾಗಿದ್ದಾರೆ ಎಂದು ಕೇಂದ್ರ ಗಣಿ-ಕಲ್ಲಿದ್ದಲು ಮತ್ತು ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
   

 • ananth kumar Tejaswini ananth kumar

  India12, Nov 2019, 1:47 PM IST

  ರಾಷ್ಟ್ರ ಎಂದೂ ಮರೆಯದ ಆಜಾತಶತ್ರು ಅನಂತ್‌ಕುಮಾರ್

  ಹುಬ್ಬಳ್ಳಿಯಲ್ಲಿ ಜನಿಸಿದ ಅನಂತಕುಮಾರ್‌ ಸಾಮಾನ್ಯ ಕುಟುಂಬದಿಂದ ಬಂದವರು. ಅಂತಹ ವ್ಯಕ್ತಿ ಯಾವುದೇ ಬೆಂಬಲ ಇಲ್ಲದೆ ತಮ್ಮದೇ ಶ್ರಮದಿಂದ ದೆಹಲಿಯವರೆಗೆ ಬೆಳೆದು ಕೇಂದ್ರ ಸರ್ಕಾರದ ಉನ್ನತ ನಿರ್ಣಾಯಕ ಗುಂಪಿನಲ್ಲಿ ಗುರುತಿಸಿಕೊಂಡಿದ್ದರು. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮಟ್ಟಕ್ಕೆ ಬೆಳೆದರು.

 • Ananth kumar

  Karnataka Districts30, Sep 2019, 7:51 PM IST

  ಅನಂತ ಸ್ಮೃತಿ ವನಕ್ಕೆ ಶಂಕುಸ್ಥಾಪನೆ: ಕಣ್ಣಿನ ಆಕಾರದ ಸ್ಮಾರಕದಲ್ಲಿ 5 ವೈಶಿಷ್ಟ್ಯಗಳು

  ಉತ್ತಮ ಬೆಂಗಳೂರಿಗೆ ಸದ್ದಿಲ್ಲದೆ ಅನೇಕ ಕೊಡುಗೆಗಳನ್ನು ನೀಡಿರುವ ದಿವಂಗತ ಅನಂತಕುಮಾರ್‌ ಅವರ ಆದರ್ಶ ಹಾಗೂ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಸಿಗುವಂತೆ ಮಾಡುವ ಅನಂತ ಸ್ಮೃತಿ ವನಕ್ಕೆ ಬಿಬಿಎಂಪಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು ಇಂದು [ಮಂಗಳವಾರ] ಶಂಕುಸ್ಥಾಪನೆ ನೆರವೇರಿಸಿದರು.

 • Ananth Kumar

  NEWS22, Sep 2019, 9:59 PM IST

  ಗೆಳೆಯನ ನೆನೆದು ಭಾವುಕರಾದ BSY, ಅನಂತ್ ಪ್ರತಿಷ್ಠಾನಕ್ಕೆ ಚಾಲನೆ

  ಕಳೆದ ವರ್ಷ ನಮ್ಮನ್ನು ಅಗಲಿದ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಅವರ ಜನ್ಮದಿನವನ್ನು ಬೆಂಗಳೂರಿನಲ್ಲಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಅನಂತಕುಮಾರ್ ಪ್ರತಿಷ್ಠಾನಕ್ಕೆ ಚಾಲನೆ ಸಹ ನೀಡಲಾಯಿತು.

 • undefined

  NEWS9, Sep 2019, 7:58 AM IST

  ಸೆಂಥಿಲ್ ವಿರುದ್ಧ ಗುಡುಗಿದ ಅನಂತಕುಮಾರ್‌ ಹೆಗಡೆ!

  ಸೆಂಥಿಲ್‌ ಪಾಕ್‌ಗೆ ಹೋಗಲಿ: ಅನಂತಕುಮಾರ್‌ ಹೆಗಡೆ| ಇದು ಪ್ರಾಯೋಗಿಕವಾಗಿಯೂ ಸುಲಭ ಮತ್ತು ಅಂತಿಮ ಪರಿಹಾರ ಕೂಡ.

 • Devegowda- Kharge-moily

  NEWS29, May 2019, 1:58 PM IST

  ಅನಂತ್ ಇಲ್ಲ, ಗೌಡ್ರು ಮೊಯ್ಲಿ, ಖರ್ಗೆ ಹೋಗ್ಲಿಲ್ಲ: ಸಂಕಷ್ಟದಲ್ಲಿ ದೆಹಲಿ-ಬೆಂಗ್ಳೂರು ಕನೆಕ್ಷನ್!

  ದಿಲ್ಲಿಯಲ್ಲಿ ಬಿಜೆಪಿ ಮತ್ತು ಸರ್ಕಾರದ ಮೇಲೆ ಹಿಡಿತವಿರಿಸಿಕೊಂಡು ಲಾಬಿ ಮಾಡುವ ಪ್ರಭಾವ ಹೊಂದಿದ್ದ ಅನಂತಕುಮಾರ್‌ ತೀರಿಕೊಂಡಿದ್ದೇ ರಾಜ್ಯದ ಹಿತಾಸಕ್ತಿಗೆ ದೊಡ್ಡ ನಷ್ಟವಾಗಿತ್ತು. ಈಗ ಚುನಾವಣೆಯಲ್ಲಿ ಖರ್ಗೆ, ದೇವೇಗೌಡ ಮತ್ತು ವೀರಪ್ಪ ಮೊಯ್ಲಿ ಸೋತಿರುವುದು ದಿಲ್ಲಿಯ ಕನೆಕ್ಷನ್ನನ್ನೇ ಕಟ್‌ ಮಾಡಲಿದೆ.

 • Anant Kumar Hegde
  Video Icon

  NEWS17, May 2019, 4:16 PM IST

  ಗೋಡ್ಸೆ ಪರ ಟ್ವೀಟ್‌: ಅನಂತಕುಮಾರ್ ಹೆಗಡೆಗೆ ತಿವಿದ ಸ್ವಪಕ್ಷದ ನಾಯಕ..!

  ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರ ಗೋಡ್ಸೆ ಪರ ಟ್ವೀಟ್ ಪಕ್ಷಕ್ಕೆ ಇರುಸುಮುರುಸು ಉಂಟಾಗಿದ್ದು, ಹೆಗಡೆ ವಿರುದ್ಧ ಸ್ವಪಕ್ಷದ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

 • Ananth Kumar Hegde

  Lok Sabha Election News11, Apr 2019, 4:08 PM IST

  ನನ್ನ ಹೇಳಿಕೆ ಅರ್ಥ ಆಗದವರಿಂದ ವಿವಾದ ಸೃಷ್ಟಿ

  ಆರನೇ ಬಾರಿ ಗೆಲ್ಲುವ ಗುರಿಯೊಂದಿಗೆ ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಅನಂತಕುಮಾರ ಹೆಗಡೆ ಅವರು  ವಿಶೇಷ ಸಂದರ್ಶನ ನೀಡಿ ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ. ಜೊತೆಗೆ ಮುಂದೇನು ಮಾಡುತ್ತೇನೆ ಎಂಬುದನ್ನೂ ವಿವರಿಸಿದ್ದಾರೆ.

 • swomanna_BSY

  Lok Sabha Election News31, Mar 2019, 4:11 PM IST

  BJP ಟಿಕೆಟ್ ಹಂಚಿಕೆ ಸರಿಯಾಗಿ ನಡೆದಿಲ್ಲ, ಅವಕಾಶ ಸಿಕ್ಕರೆ ವರಿಷ್ಠರಿಗೂ ಹೇಳುವೆ: ವಿ. ಸೋಮಣ್ಣ

  ನಾನು ಕಾಂಗ್ರೆಸ್‌ ಪಕ್ಷಕ್ಕೆ ಮರಳುವ ಬಗ್ಗೆ ಯೋಚನೆ ಮಾಡಿಲ್ಲ. ಮಾಡುವುದೂ ಇಲ್ಲ| ಕೆಲಸಕ್ಕೆ ಬಾರದವರ ಮಾತುಗಳನ್ನು ಕೇಳಿದ್ದರಿಂದಲೇ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿತು| ನಾನು ನಿಂತ ನೀರಲ್ಲ. ಹರಿಯುವ ನೀರು. ನನ್ನನ್ನು ಕಡೆಗಣಿಸುತ್ತಿರುವ ಬಗ್ಗೆ ಯಡಿಯೂರಪ್ಪ ಅವರಿಗೇ ನೇರವಾಗಿ ಹೇಳಿದ್ದೇನೆ.| ತೇಜಸ್ವಿನಿ ಅನಂತಕುಮಾರ್‌ ಟಿಕೆಟ್‌ ತಪ್ಪುವ ಹಿಂದೆ ರವಿಸುಬ್ರಹ್ಮಣ್ಯ ಕೈವಾಡ ಶೇ.100ರಷ್ಟುಸತ್ಯ

 • Ananthkumar Hegde

  Districts9, Mar 2019, 5:15 PM IST

  'ಅನಂತಕುಮಾರ್ ಹೆಗಡೆ ನಾಲಿಗೆ ಕಟ್ ಮಾಡಿದವರಿಗೆ ಬಹುಮಾನ'

  ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗ್ಡೆ ಸಂವಿಧಾನ ಬದಲಾಯಿಸುವ ಸಂಬಂಧ ಹೇಳಿಕೆ ನೀಡಿ ವಿಪರೀತ ಟೀಕೆಗೆ ಗುರಿಯಾಗಿದ್ದರು. ನಂತರ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು. ಆದರೂ ಅದರ ಬಿಸಿ ಇನ್ನೂ ಆರಿಲ್ಲ. ಅವರ ನಾಲಿಗೆಯನ್ನು ಕಟ್ ಮಾಡುವ ಬಗ್ಗೆ ಇದೀಗ ಮಾತನಾಡಿದ್ದಾರೆ.