Search results - 1198 Results
 • Rahul Gandhi behind smriti irani in poll result

  NEWS25, May 2019, 9:20 AM IST

  ರಾಹುಲ್‌ ಸೋಲಿಸಲು 2014ರಲ್ಲೇ ಸ್ಮೃತಿ ಸಿದ್ಧತೆ!

  ಅಮೇಠಿಯಲ್ಲಿ ಗೆದ್ದ ಸ್ಮೃತಿ ಇರಾನಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸೋಲು| ರಾಹುಲ್‌ ಸೋಲಿಸಲು 2014ರಲ್ಲೇ ಸಿದ್ಧತೆ ಆರಂಭಿಸಿದ್ದ ಸ್ಮೃತಿ ಇರಾನಿ

 • today rgul will resign

  NEWS25, May 2019, 8:54 AM IST

  ರಾಹುಲ್ ರಾಜೀನಾಮೆ ನೀಡಿದ್ರೆ ಮುಂದಿನ ಕಾಂಗ್ರೆಸ್ ಅಧ್ಯಕ್ಷ ಯಾರು?

  ಸಿಡಬ್ಲ್ಯುಸಿಗೆ ಇಂದು ರಾಹುಲ್‌ ರಾಜೀನಾಮೆ? ತಿರಸ್ಕಾರ?| ದೆಹಲಿಯಲ್ಲಿ ಪಕ್ಷದ ಪರಮೋಚ್ಚ ನೀತಿ ನಿರೂಪಣಾ ಸಮಿತಿ ಸಭೆ| ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಗಾ ರಾಜೀನಾಮೆ ಇಂಗಿತ ಸಾಧ್ಯತೆ| ರಹುಲ್ ರಾಜೀನಾಮೆ ನೀಡಿದ್ರೆ ಮುಂದಿನ ಅಧ್ಯಕ್ಷಗಿರಿ ಯಾರಿಗೆ?

 • Rahul_Hdk

  NEWS25, May 2019, 8:14 AM IST

  ಎಚ್‌ಡಿಕೆ ರಾಜೀನಾಮೆ ತಡೆದ ರಾಹುಲ್‌ ಗಾಂಧಿ!

  ಎಚ್‌ಡಿಕೆ ರಾಜೀನಾಮೆ ತಡೆದ ರಾಹುಲ್‌| ಸಿಎಂ ಕುಮಾರಸ್ವಾಮಿಗೆ ಫೋನ್‌ ಮಾಡಿ ಧೈರ್ಯ ಹೇಳಿದ ಎಐಸಿಸಿ ಅಧ್ಯಕ್ಷ| ಕಾಂಗ್ರೆಸ್‌ ನಾಯಕರಿಗೂ ಸೂಚನೆ ನೀಡಿ ಸರ್ಕಾರಕ್ಕೆ ಬೆಂಬಲ

 • Rahul Gandhi
  Video Icon

  Lok Sabha Election News24, May 2019, 5:33 PM IST

  ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ?

  ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಪಕ್ಷದಲ್ಲಿ ರಾಜಕೀಯ ಪರ್ವ ಶುರುವಾಗಿದೆ. ರಾಜ್ಯ ಪ್ರಚಾರ ಸಮಿತಿ ಹೊಣೆ ಹೊತ್ತಿದ್ದ ಎಚ್. ಕೆ. ಪಾಟೀಲ್ ರಾಜೀನಾಮೆ ಕೊಟ್ಟಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಶನಿವಾರ ನಡೆಯಲಿರುವ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ರಾಜೀನಾಮೆ ನೀಡುವ ಸಾಧ್ಯತೆ ಇದೆಯೆನ್ನಲಾಗಿದೆ. 

 • Modi

  Lok Sabha Election News24, May 2019, 2:09 PM IST

  ಅಡ್ವಾಣಿ-ಜೋಷಿ ಭೇಟಿ ಮಾಡಿದ ಮೋದಿ-ಶಾ ಜೋಡಿ!

  ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬಿಜೆಪಿಯ ಹಿರಿಯ ನಾಯಕ ಎಲ್‍.ಕೆ ಅಡ್ವಾಣಿ ಹಾಗೂ ಮುರುಳಿ ಮನೋಹರ್ ಜೋಷಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

 • sidhu

  NEWS24, May 2019, 1:28 PM IST

  ರಾಹುಲ್ ಗೆ ಐತಿಹಾಸಿಕ ಸೋಲು : ರಾಜಕೀಯ ತೊರೆಯುತ್ತಾರಾ ಸಿಧು..?

  ಲೋಕಸಭಾ ಚುನಾವಣೆಯಲ್ಲಿ ಅಮೇಠಿ ಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೋಲು ಕಂಡಿದ್ದು, ಇದರಿಂದ ಪಂಜಾಬ್ ಸಚಿವ ಕೈ ನಾಯಕ ಸಿಧು ರಾಜಕೀಯ ತೊರೆಯುತ್ತಾರಾ..?

 • Lok Sabha Election News24, May 2019, 10:45 AM IST

  ಸ್ಥಾನ ಕಳೆದುಕೊಳ್ಳಲಿದ್ದಾರಾ ದಿನೇಶ್ ಗುಂಡೂರಾವ್ ?

  ರಾಜ್ಯದಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ್ದು, ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪದತ್ಯಾಗ ಸಾಧ್ಯತೆ ಇದೆ ಎನ್ನಲಾಗಿದೆ.

 • ಸೋನಿಯಾ ಗಾಂಧಿಗೆ ಎದುರಾಳಿಯಾಗಿ ಬಿಜೆಪಿಯು ದಿನೇಶ್ ಪ್ರತಾಪ್ ಸಿಂಗ್ ರನ್ನು ಕಣಕ್ಕಿಳಿಸಿದೆ. ಆದರೆ SP ಹಾಗೂ BSP ಇಲ್ಲಿ ಯಾವುದೇ ಅಭ್ಯರ್ಥಿಗಳನ್ನು ಘೋಷಿಸಿಲ್ಲ.

  Lok Sabha Election News23, May 2019, 6:50 PM IST

  ರಾಜೀನಾಮೆಗೆ ಮುಂದಾದ ರಾಹುಲ್: ಬೇಡ ಮಗಾ ಎಂದ ಸೋನಿಯಾ!

  ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಂಡ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

 • Video Icon

  Lok Sabha Election News23, May 2019, 6:18 PM IST

  ಜನಾದೇಶವನ್ನು ಗೌರವಿಸುತ್ತೇವೆ: ಸಿದ್ದರಾಮಯ್ಯ

  ಲೋಕಸಭಾ ಚುನಾವಣೆ 2019 ಫಲಿತಾಂಶ ಹೊರ ಬಿದ್ದಿದ್ದು ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿದೆ. ಕರ್ನಾಟಕದಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮೈತ್ರಿ ಸರ್ಕಾರಕ್ಕೆ ಮುಖಭಂಗವಾಗಿದೆ. ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಈ ಗೆಲುವಿನ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಏನ್ ಹೇಳಿದ್ದಾರೆ ಕೇಳಿ.  

 • Ragul gandhi in wayanad

  Lok Sabha Election News23, May 2019, 6:02 PM IST

  ವಯನಾಡಿನಲ್ಲಿ ಭಾರಿ ಮತಗಳ ಅಂತರದಿಂದ ಗೆದ್ದು ಬೀಗಿದ ರಾಹುಲ್ ಗಾಂಧಿ!

  ಅಮೇಥಿ ಕ್ಷೇತ್ರದ ಸೋಲು, ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕಾದ ಹಿನ್ನಡೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ತೀವ್ರ ಮುಖಭಂಗವನ್ನುಂಟು ಮಾಡಿದೆ. ಆದರೆ ರಾಹುಲ್ ನೋವನ್ನೇ ಮರೆಸುವಂತೆ ಮಾಡಿದೆ ವಯನಾಡು ಕ್ಷೇತ್ರದ ಭರ್ಜರಿ ಗೆಲುವು

 • rahul sad

  Lok Sabha Election News23, May 2019, 10:54 AM IST

  ಗೆಲುವಿನ ವಿಶ್ವಾಸದಲ್ಲಿದ್ದ ಕೈ ನಾಯಕರಿಗೆ ಶಾಕ್ ಕೊಟ್ಟ ಆರಂಭಿಕ ಟ್ರೆಂಡ್!

  ಕೈ ನಾಯಕರಿಗೆ ಶಾಕ್ ಕೊಟ್ಟ ಆರಂಭಿಕ ಟ್ರೆಂಡ್| ಅಧ್ಯಕ್ಷ ರಾಹುಲ್ ಸೇರಿದಂತೆ ಘಟಾನುಘಟಿ ನಾಯಕರಿಗೆ ಹಿನ್ನಡೆ| ಗೆದ್ದೇಗ್ಲೆಲುತ್ತೇವೆ ಎಂಬ ಭರವಸೆ ಇಟ್ಟುಕೊಂಡವರಿಗೆ ಆಘಾತ

 • Lok Sabha Election News23, May 2019, 8:36 AM IST

  ಕಾಂಗ್ರೆಸ್ ಕಾರ‍್ಯಕರ್ತರಿಗೆ ರಾಹುಲ್‌ ಕಟ್ಟೆಚ್ಚರ ಸಂದೇಶ

  ಲೋಕಸಭಾ ಚುನಾವಣೆಯ ಫಲಿತಾಂಶದ ಈ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕಿವಿಮಾತೊಂದನ್ನು ಹೇಳಿದ್ದಾರೆ. 

 • NEWS22, May 2019, 10:07 AM IST

  'ಕೋಳಿಯೇ ಹುಟ್ಟಿಲ್ಲ, ಕಬಾಬ್‌ ಆಸೆ ಏಕೆ?'

  ಬೇಗ್‌ಗೆ ಇಷ್ಟೊಂದು ಆತುರವೇಕೆ? ದಿನೇಶ್‌ ಚಾಟಿ| ಸಮೀಕ್ಷೆಗೇಕೆ ಈ ಪರಿ ಪ್ರತಿಕ್ರಿಯೆ ಎಂದ ಕೆಪಿಸಿಸಿ ಅಧ್ಯಕ್ಷ| ಉಪ್ಪು ತಿಂದವರು ನೀರು ಕುಡಿಯುತ್ತಾರೆ, ತಪ್ಪು ಮಾಡಿದರೆ ಶಿಕ್ಷೆ ಇದ್ದೇ ಇರುತ್ತೆ| ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತರು ಎಂದರೆ ಬೇಗ್‌ ಮಾತ್ರವೇ? ಎಲ್ಲ ಟಿಕೆಟ್‌ ಅವರಿಗೇ ಸೀಮಿತವೇ?

 • Video Icon

  NEWS22, May 2019, 10:01 AM IST

  ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ? ತೆರೆಮರೆಯಲ್ಲಿ ನಡೆದಿದೆ ಭಾರೀ ಕಸರತ್ತು!

  ಸ್ವಪಕ್ಷೀಯರ ವಿರುದ್ಧ ರೋಷನ್ ಬೇಗ್ ರೋಷಾವೇಷಕ್ಕೆ ಕಾರಣವೇನು? ಎಂಬ ಎಕ್ಸ್ ಕ್ಲೂಸಿವ್ ಮಾಹಿತಿಯನ್ನು ಸುವರ್ಣ ನ್ಯೂಸ್ ಬಿಚ್ಚಿಡಲಿದೆ. ರೋಷನ್ ಬೇಗ್ ಬೆನ್ನಿಗೆ ನಿಂತಿದ್ದಾರೆ ವೇಣುಗೋಪಾಲ್ ವಿರೋಧಿ ಟೀಂ. ರಾಜ್ಯ ಕಾಂಗ್ರೆಸ್ ನಾಯಕತ್ವ ಪ್ರಶ್ನಿಸುವ ಸನ್ನಿವೇಶವನ್ನು ರೋಷನ್ ಬೇಗ್ ಮೂಲಕ ಹುಟ್ಟು ಹಾಕಿದ್ದಾರೆ ಅಹ್ಮದ್ ಪಟೇಲ್. ಡಿಕೆಶಿ ಅಧ್ಯಕ್ಷ ಆಸೆಗೆ ಅಡ್ಡಿಯಾಗಿರುವ ಸಿದ್ದು ಸೈಡ್ ಲೈನ್ ಮಾಡಲು ಈ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.  

 • Gadkari

  NEWS22, May 2019, 8:07 AM IST

  ನಿತಿನ್ ಗಡ್ಕರಿಗೆ ಬಿಜೆಪಿ ಅಧ್ಯಕ್ಷ ಪಟ್ಟ?

  ಗಡ್ಕರಿಗೆ ಬಿಜೆಪಿ ಅಧ್ಯಕ್ಷ ಪಟ್ಟ?| ಗುಸುಗುಸುಗೆ ಕಾರಣವಾದ ಭಯ್ಯಾಜಿ ಜೋಶಿ ಭೇಟಿ