Search results - 30 Results
 • House Collapses Due To Heavy Rain in Sakaleshpur

  Hassan24, Aug 2018, 4:24 PM IST

  ಮಳೆಯ ಅರ್ಭಟಕ್ಕೆ ಮನೆ ಧರೆಗೆ; 5 ಮಂದಿ ಅದೃಷ್ಟವಶಾತ್ ಪಾರು

  ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಮಹಾಮಳೆಗೆ ಮನೆಯೊಂದು ಕುಸಿದು ಬಿದ್ದಿದೆ. ಆದೃಷ್ವಶಾತ್ ಮನೆಯ 5 ಮಂದಿ ಬದುಕುಳಿದಿದ್ದಾರೆ. 

 • GT Devegowda 2nd time Mysore district in charge Minister

  Mysuru2, Aug 2018, 9:37 PM IST

  ಜಿಟಿ ದೇವೇಗೌಡರಿಗೆ 2ನೇ ಬಾರಿ ಅದೃಷ್ಟ

  ಈ ಬಾರಿ ಗೆದ್ದ ನಂತರ ಎರಡನೇ ಬಾರಿಗೆ ಮಂತ್ರಿಯಾಗಿ ಉನ್ನತ ಶಿಕ್ಷಣ ಖಾತೆ ವಹಿಸಿಕೊಂಡಿದ್ದಾರೆ. ಈ ಬಾರಿಯೂ ಉಸ್ತುವಾರಿಯಾಗಿ ಮೈಸೂರು ಜಿಲ್ಲೆಗೆ ನಿಯೋಜಿಸಲಾಗಿದೆ.

 • Owner Decided To Sale HD Kumaraswamy Hubballi House

  NEWS1, Aug 2018, 1:44 PM IST

  ಎಚ್ ಡಿಕೆ ಅದೃಷ್ಟದ ಮನೆ ಮಾರಾಟಕ್ಕೆ

  ಎಚ್ ಡಿ ಕುಮಾರಸ್ವಾಮಿ ಅವರ ಅದೃಷ್ಟದ ಮನೆ ಇದೀಗ ಮಾರಾಟಕ್ಕೆ ಇಡಲಾಗಿದೆ. ಇದನ್ನು ಮುಖ್ಯಮಂತ್ರಿ ಅವರೇ ಖರೀದಿ ಮಾಡುವ ಸಾಧ್ಯತೆಯೂ ಹೆಚ್ಚಿದೆ. 

 • Special Bhavishya August 1

  Special1, Aug 2018, 7:09 AM IST

  ಇಂದಿನ ದಿನ ನಿಮ್ಮ ರಾಶಿಗೆ ಅದೃಷ್ಟ ಒಲಿದು ಬರುವುದು ಖಚಿತ

  ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಸಿಂಹರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಮೀನ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

 • PM Modis Autograph Gets Bengal Girl Marriage Proposal

  NEWS27, Jul 2018, 1:44 PM IST

  ಮೋದಿ ಆಟೋಗ್ರಾಫ್ ಪಡೆದ ಹುಡುಗಿಗೆ ಖುಲಾಯಿಸಿದ ಅದೃಷ್ಟ

  ಪ್ರಧಾನಿ ನರೇಂದ್ರ ಮೋದಿ ಅವರಿಂದ ಆಟೋಗ್ರಾಫ್ ಪಡೆದುಕೊಂಡಿದ್ದ 19 ವರ್ಷದ ಹುಡುಗಿಯ ಅದೃಷ್ಟವೀಗ ಖುಲಾಯಿಸಿದೆ. 

 • Sandalwood Lucky cinemas

  Sandalwood21, Jul 2018, 2:05 PM IST

  ಕೈಯಾರೆ ಸಿನಿಮಾ ಬಿಟ್ಟು ಅದೃಷ್ಟ ಕಳೆದುಕೊಂಡ ಸ್ಟಾರ್’ಗಳು

  ಅದೃಷ್ಟ ಎಲ್ಲದರಲ್ಲೂ ಇರಬೇಕು. ಇದು  ಸಿನಿಮಾಗೂ ಹೊರತಲ್ಲ. ಲಕ್ ಅನ್ನೋದು ಸಿನಿಮಾ ರಂಗದಲ್ಲಿ ಆಗಾಗ ಕೇಳಿ ಬರ್ತಾ ಇರುತ್ತೆ. ಯಾರೋ ಮಾಡಬೇಕಾದ ಸಿನಿಮಾವನ್ನು ಇನ್ಯಾರೋ ಮಾಡಿರುತ್ತಾರೆ. ಇದು ಸ್ಯಾಂಡಲ್’ವುಡ್’ನಲ್ಲಿ ಬಹಳ ಕಾಮನ್. ಅಂತಹ ಸಿನಿಮಾಗಳು ಯಾವುವು? ಯಾರ ಮಾಡಬೇಕಾಗಿದ್ದನ್ನ ಇನ್ಯಾರು ಮಾಡಿದ್ರು ಇಲ್ಲಿದೆ ನೋಡಿ.  

 • Harahara Mahadeva serial actress Sangeetha acting with Rakshith Shetty

  Sandalwood17, Jul 2018, 1:52 PM IST

  ಹರಹರ ಮಹದೇವ ಖ್ಯಾತಿಯ ಸಂಗೀತಾಗೆ ಖುಲಾಯಿಸಿದೆ ಅದೃಷ್ಟ!

  ಹರಹರ ಮಹಾದೇವ ಖ್ಯಾತಿಯ ನಟಿ ಸಂಗೀತಾ ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆ ಅಭಿನಯಿಸುತ್ತಿದ್ದಾರೆ. ‘777 ಚಾರ್ಲಿ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಗೆ ಜೋಡಿಯಾಗಿದ್ದಾರೆ. 

 • Zameer Ahmed Khan get Fortuner Car from Siddaramaiah

  NEWS3, Jul 2018, 8:14 AM IST

  ಸಿದ್ದರಾಮಯ್ಯ ಬಳಸಿದ ಅದೃಷ್ಟದ ಕಾರು ಕೊನೆಗೂ ಜಮೀರ್‌ಗೆ ಸಿಕ್ತು!

  ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿಯಾದ ಬಳಿಕ ಅವರು ಸರ್ಕಾರಕ್ಕೆ ಒಪ್ಪಿಸಿದ್ದ ಕಾರನ್ನು ಪಡೆಯಲು ಆಹಾರ ಸಚಿವ ಜಮೀರ್‌ ಅಹಮದ್‌ಖಾನ್‌ ತೀವ್ರ ಲಾಬಿ ನಡೆಸಿದ್ದರು. ತಮಗೆ ನೀಡಿದ್ದ ಇನ್ನೋವಾ ಕಾರು ಬದಲಿಗೆ ಫಾರ್ಚೂನರ್‌ ಕಾರು ಬೇಕು ಎಂದು ಮನವಿ ಮಾಡಿದ್ದರು. ಇದೀಗ ಫಾರ್ಚುನರ್ ಕಾರು ಪಡೆಯಲು ಯಶಸ್ವಿಯಾಗಿದ್ದಾರೆ. 
   

 • FIFA World Cup 2018 What needs to happen for Germany to advance to the round of 16?

  SPORTS27, Jun 2018, 1:57 PM IST

  ಚಾಂಪಿಯನ್‌ ಜರ್ಮನಿ ಕೈಹಿಡಿಯುತ್ತಾ ಅದೃಷ್ಟ?

  ಮೊದಲ ಪಂದ್ಯದಲ್ಲಿ ಮೆಕ್ಸಿಕೋ ವಿರುದ್ಧ ಸೋತು ಆಘಾತಕೊಳಗಾಗಿದ್ದ ಜರ್ಮನಿ, ಕಳೆದ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟು ಹೊರಬೀಳುವ ಆತಂಕ ಎದುರಿಸಿತ್ತು. ಆದರೆ ಅಂತಿಮ ಕ್ಷಣದಲ್ಲಿ ಟೋನಿ ಕ್ರೂಸ್‌ ಬಾರಿಸಿದ ಗೋಲು ತಂಡದ ನಾಕೌಟ್‌ ಆಸೆ ಜೀವಂತವಾಗಿ ಉಳಿಯುವಂತೆ ಮಾಡಿತ್ತು.

 • Yava Maneyalli Yava Graha ..?

  ASTROLOGY22, Jun 2018, 7:04 AM IST

  ಯಾವ ಮನೆಯಲ್ಲಿ ಯಾವ ಗ್ರಹ..? ಯಾರಿಗೆ ಅದೃಷ್ಟ..?

  ಯಾವ ಮನೆಯಲ್ಲಿ ಯಾವ ಗ್ರಹ..? ಯಾರಿಗೆ ಅದೃಷ್ಟ..?

 • Amit Shah Says BJP Lucky To Have Congress as Opposition

  9, Jun 2018, 2:46 PM IST

  ‘ಕಾಂಗ್ರೆಸ್ ನಂತಹ ವಿರೋಧ ಪಕ್ಷ ಇರುವುದೇ ನಮ್ಮ ಅದೃಷ್ಟ’..!

  ‘ಕಾಂಗ್ರೆಸ್ ನಂತಹ ವಿರೋಧ ಪಕ್ಷವಿರುವುದು ನಮ್ಮ ಅದೃಷ್ಟ’
  ‘ಕೈ’ನತ್ತ ವ್ಯಂಗ್ಯದ ಬಾಣ ಬಿಟ್ಟ ಬಿಜೆಪಿ ಅಧ್ಯಕ್ಷ
  ನಿಮ್ಮ ೭೦ ವರ್ಷದ ಆಡಳಿತದ ಲೆಕ್ಕ ಕೊಡಿ ಎಂದ ಶಾ
  ರಾಹುಲ್ ರನ್ನು ‘ಬಬುವಾ’ ಎಂದು ಲೇವಡಿ ಮಾಡಿದ ಶಾ

 • Puneet Rajkumar Met With Accident, Actor And Driver Safe

  8, Jun 2018, 7:55 AM IST

  ಪುನೀತ್ ಕಾರು ಅಪಘಾತ : ಅದೃಷ್ಟವಶಾತ್ ಪಾರು

  ಅನಂತಪುರಲ್ಲಿ ಪುನೀತ್ ರಾಜ್ ಕುಮಾರ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಗೊಂಡು ಅದೃಷ್ಟವಶಾತ್ ಪಾರಾಗಿದ್ದಾರೆ. ಸದಾಶಿವನಗರದಲ್ಲಿರುವ ಮನೆಗೆ ವಾಪಸ್ ಆಗಿದ್ದು, ಅಪಘಾತದ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

 • Krishna Byre Gowda Contest Frome Byatarayanapura

  5, May 2018, 1:06 PM IST

  ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಕೃಷ್ಣ ಬೈರೇಗೌಡ

  ಒಕ್ಕಲಿಗರ ಪ್ರಾಬಲ್ಯವಿರುವ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಮೂರೂ ಪಕ್ಷಗಳ ಅಭ್ಯರ್ಥಿಗಳೂ ಒಕ್ಕಲಿಗ ಸಮುದಾಯದವರೇ ಆಗಿದ್ದಾರೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಕೃಷಿ ಸಚಿವ ಕೃಷ್ಣಬೈರೇಗೌಡ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದು, ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವಿನ ಮೂಲಕ 5ನೇ ಬಾರಿಗೆ ಶಾಸಕರಾಗಲು ಬಯಸಿ ಪ್ರಚಾರ ನಡೆಸುತ್ತಿದ್ದಾರೆ. 

 • Actor Sharan Two Comedy incidents

  1, Apr 2018, 1:03 PM IST

  ಕುದುರೆ ಜೊತೆ ಅದೃಷ್ಟ ಕೂಡ ಬದಲಾಯಿತು,ಲೇಡಿಸ್ ಗೆಟಪ್ ಮತ್ತು ಮೂತ್ರಬಾಧೆ : ಶರಣ್ ಹೇಳಿದ 2 ವಿನೋದ ಪ್ರಸಂಗಗಳು

  ನಂಗೆ ಸಿಕ್ಕಾಪಟ್ಟೆ ಕಸಿವಿಸಿ, ಹ್ಯಾಗೋ ಮ್ಯಾನೇಜ್ ಮಾಡಿದೆ. ಈ ಫೋಟೋ ಹಾವಳಿಯಿಂದ ಅವಸರದಲ್ಲಿ ಶೂಟಿಂಗ್ ಮುಗಿಸಿಕೊಳ್ಳೋದು ಅನಿವಾರ್ಯ ಆಯ್ತು. ಶೂಟಿಂಗ್ ಶುರುವಾಯ್ತು. ಡೈರೆಕ್ಟರ್ ರೆಡಿ, ಟೇಕ್ ಅಂತಿದ್ರು. ಆದ್ರೆ ನನಗೆ ವಿಪರೀತ ಮೂತ್ರಬಾಧೆ ಶುರುವಾಯ್ತು. ಡೈರೆಕ್ಟರ್ ಕರೆಯುತ್ತಲೇ ಇದ್ರು.

 • Owl Sale In Kollegal

  8, Mar 2018, 11:11 AM IST

  ಬ್ಲಾಕ್ ಮ್ಯಾಜಿಕ್’ಗೆ ಹೆಸರಾದ ಕೊಳ್ಳೆಗಾಲದಲ್ಲಿ ಅದೃಷ್ಟದಾಟಕ್ಕೆ ಇಳಿದಿದ್ದಾರೆ ಪ್ರಮುಖ ರಾಜಕೀಯ ನಾಯಕರು

  ಚುನಾವಣೆ ಸಮೀಪಿಸಿದಂತೆ  ನಡೆಯುತ್ತಿದ್ದ   ಅದೃಷ್ಟ  ಸಂಖ್ಯೆಯ ಆಟ ಜೋರಾಗಿದೆ.  ಕೊಳ್ಳೆಗಾಲಕ್ಕೆ  ಬಂದು ರಾಜಕೀಯ ಮುಖಂಡರು ಅದೃಷ್ಟ ಸಂಖ್ಯೆಯ ಆಟಕ್ಕೆ ಇಳಿದಿದ್ದಾರೆ.