ಅದಾನಿ ಗ್ರೂಪ್  

(Search results - 4)
 • Thiruvananthapuram Airport

  India20, Aug 2020, 8:49 PM

  ತಿರುವನಂತಪುರಂ ವಿಮಾನ ನಿಲ್ದಾಣ ಖಾಸಗೀಕರಣ: ಕೇಂದ್ರ ನಿರ್ಧಾರ ವಿರುದ್ಧ ಸಿಡಿದೆದ್ದ ಕೇರಳ ಸರ್ಕಾರ!

  ವಿಮಾನ ನಿಲ್ದಾಣಗಳ ಖಾಸಗೀಕರಣ ಕುರಿತು ಕೇಂದ್ರ ಸರ್ಕಾರ ನಿರ್ಧಾರಕ್ಕೆ ಕೇರಳ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರ ಅದಾನಿ ಗ್ರೂಪ್‌ಗೆ ನೀಡಿದೆ.  ರಾಜ್ಯ ಸರ್ಕಾರದ ಜೊತೆ ಚರ್ಚಿಸದೇ ತೆಗೆದುಕೊಂಡು ಕೇಂದ್ರ ನಿರ್ಧಾರಕ್ಕೆ ಸಿಎಂ ಪಿಣರಾಯಿ ವಿಜಯನ್ ಕಿಡಿ ಕಾರಿದ್ದಾರೆ. ಇಷ್ಟೇ ಅಲ್ಲ ಪ್ರಧಾನಿಗೆ ಪತ್ರ ಬರೆದಿದ್ದಾರೆ.

 • Modi- Adani

  National21, Oct 2019, 9:24 AM

  Fact Check: ಅದಾನಿ ಪತ್ನಿಗೆ ತಲೆಬಾಗಿ ನಮಸ್ಕರಿಸಿದ್ರಾ ಪ್ರಧಾನಿ ಮೋದಿ?

  ಪ್ರಧಾನಿ ನರೇಂದ್ರ ಮೋದಿ ಮಹಿಳೆಯೊಬ್ಬರ ಎದುರಿಗೆ ನಿಂತು ಅವರಿಗೆ ತಲೆಬಾಗಿ ನಮಸ್ಕರಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆವೈರಲ್‌ ಆಗುತ್ತಿದೆ. ಈ ಫೋಟೋವನ್ನು ಪೋಸ್ಟ್‌ ಮಾಡಿ, ‘ಪ್ರಧಾನಿ ಮೋದಿ ಕೋಟ್ಯಧಿಪತಿ ಗೌತಮ್‌ ಅಧಾನಿ ಪತ್ನಿ, ಅದಾನಿ ಗ್ರೂಪ್‌ನ ಚೈರ್‌ ಪರ್ಸನ್‌ ಆಗಿರುವ ಪ್ರೀತಿ ಅದಾನಿಗೆ ತಲೆಬಾಗಿ ನಮಸ್ಕರಿಸುತ್ತಿದ್ದಾರೆ’ ಎಂದು ಒಕ್ಕಣೆ ಬರೆಯಲಾಗಿದೆ.  ನಿಜಾನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • undefined

  BUSINESS11, Jul 2019, 5:16 PM

  ಗೌತಮ್ ಅದಾನಿ ಹೊಸ ಉದ್ಯಮ: ಯಾರಿಗಾಗಿ ಈ ಉದ್ಯೋಗ ಉತ್ತಮ?

  ಭಾರತದ ಸುಪ್ರಸಿದ್ಧ ಉದ್ಯಮಿ, ಅದಾನಿ ಗ್ರೂಪ್ ಸಂಸ್ಥಾಪಕ ಗೌತಮ್ ಅದಾನಿ ಹೊಸದೊಂದು ವಾಣಿಜ್ಯ ಉದ್ಯಮಕ್ಕೆ ಎಂಟ್ರಿ ಕೊಡುತ್ತಿದ್ದು, ಗೂಗಲ್ ಮತ್ತು ಅಮೆಜಾನ್ ಸಂಸ್ಥೆಯ ಡೇಟಾ ಸಂಗ್ರಹಣಾ ಸೇವೆಗೆ ಮುಂದಾಗಿದ್ದಾರೆ.

 • mangalore

  state26, Feb 2019, 7:55 AM

  ಮಂಗಳೂರು ಏರ್‌ಪೋರ್ಟ್‌ 50 ವರ್ಷ ಅದಾನಿ ಕಂಪನಿಗೆ

  ಮಂಗಳೂರು ಏರ್‌ಪೋರ್ಟ್‌ 50 ವರ್ಷ ಅದಾನಿ ಕಂಪನಿಗೆ| ಸರ್ಕಾರಿ ಸ್ವಾಮ್ಯದ ಎಎಐನಿಂದ ಶೀಘ್ರವೇ ಖಾಸಗಿ ಕಂಪನಿಗೆ ಹಸ್ತಾಂತರ| 6 ವಿಮಾನ ನಿಲ್ದಾಣಗಳ ಪೈಕಿ 5 ನಿಲ್ದಾಣಗಳ ಗುತ್ತಿಗೆ ಗೆದ್ದ ಅದಾನಿ ಗ್ರೂಪ್‌