Search results - 25 Results
 • HN Girisha

  SPORTS19, Feb 2019, 10:00 AM IST

  ಐವಾಸ್‌ ಹೈಜಂಪ್‌ ಚಿನ್ನ ಪದಕವನ್ನು ಹುತಾತ್ಮ ಯೋಧರಿಗೆ ಅರ್ಪಿಸಿದ ಗಿರೀಶ್!

  ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ CRPF ಯೋಧರಿಗೆ  ರಾಜ್ಯದ ಪ್ಯಾರ ಅಥ್ಲೀಟ್ ಹೆಚ್.ಎನ್.ಗಿರೀಶ್ ಗೌರವ ಸಮರ್ಪಿಸಿದ್ದಾರೆ. ಶಾರ್ಜಾದಲ್ಲಿ ನಡೆಯುತ್ತಿರುವ ಐವಾಸ್ ಹೈಜಂಪ್‌ನಲ್ಲಿ ಗೆದ್ದ ಚಿನ್ನದ ಪದಕವನ್ನು ಹುತಾತ್ಮ ಯೋಧರಿಗೆ ಅರ್ಪಿಸಿದ್ದಾರೆ.

 • Shruti athlete

  SPORTS11, Feb 2019, 3:59 PM IST

  ಅಚಲ ಗುರಿ: ಅಂತರಾಷ್ಟ್ರೀಯ ಪದಕ ಗೆದ್ದ ಮೇಲೆಯೇ ಮದುವೆ.!

  ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಗುರಿ ಅಥವಾ ಕನಸು ಇದ್ದೇ ಇರುತ್ತದೆ. ಈ ಕನಸು ಅಥವಾ ಗುರಿ ಸಾಧನೆಗೆ ಎದುರಾಗುವ ಎಲ್ಲ ಸಮಸ್ಯೆ, ಅಡೆತಡೆಗಳನ್ನು ಮೀರಿ ಪ್ರಯತ್ನಿಸಿ ಸಾಧಿಸಿರುವವರು ಸಾಕಷ್ಟು ಮಂದಿಯಿದ್ದಾರೆ. ಈಗ ಅಂತಹದೇ ಕನಸು ಕಾಣುತ್ತಿರುವ ರಾಜ್ಯದ ಅಥ್ಲೀಟ್ ಶ್ರುತಿ ಕೆ.ಎಸ್. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ. 

 • SPORTS8, Jan 2019, 8:49 AM IST

  ಖೇಲೋ ಇಂಡಿಯಾ: ರಾಜ್ಯದಿಂದ 280 -ಒಟ್ಟು 9000 ಅಥ್ಲೀಟ್‌ಗಳ ನಡುವೆ ಸ್ಪರ್ಧೆ!

  ನಾಳೆಯಿಂದ ಖೇಲೋ ಇಂಡಿಯಾ ಆರಂಭಗೊಳ್ಳಲಿದೆ. ಮಹಾರಾಷ್ಟ್ರದಲ್ಲಿ ಆಯೋಜಿಸಲಾಗಿರುವ ಈ ಕ್ರೀಡಾಕೂಟದಲ್ಲಿ ರಾಜ್ಯದಿಂದ 280 ಅಥ್ಲೀಟ್‌ಗಳು ಪಾಲ್ಗೊಳ್ಳುತ್ತಿದ್ದಾರೆ. ದೇಶದಿಂದ ಒಟ್ಟುು 9000 ಕ್ರೀಡಾಪಟುಗಳು ಖೇಲೋ ಇಂಡಿಯಾದಲ್ಲಿ ಭಾಗವಹಿಸಲಿದ್ದಾರೆ. 

 • Arjun Devaiah

  SPORTS27, Nov 2018, 4:10 PM IST

  ಅಂತರಾಷ್ಟ್ರೀಯ ಅಥ್ಲೀಟ್, ಕನ್ನಡಿಗ ಅರ್ಜುನ್ ದೇವಯ್ಯ ಕಾರು ಅಪಘಾತ

  ಕಾರಿನಲ್ಲಿ ಅರ್ಜುನ್ ದೇವಯ್ಯ, ಪತ್ನಿ ದಿವ್ಯಾ, ಪುತ್ರ ಅಭಿಮನ್ಯು ಸೇರಿ ಒಟ್ಟು ಐವರು ಇದ್ದರು. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

 • Para athelete

  SPORTS21, Nov 2018, 9:47 AM IST

  ಪ್ಯಾರಾ ಅಥ್ಲೀಟ್‌ಗಳಿಗೆ ಪ್ರತ್ಯೇಕ ಕ್ರೀಡಾಂಗಣ-ಕ್ರೀಡಾ ಸಚಿವರ ಭರವಸೆ

  ಪ್ಯಾರಾ ಅಥ್ಲೀಟ್‌ಗಳು ಮುಂದಿಟ್ಟಿರುವ ಪ್ರತ್ಯೇಕ ಕ್ರೀಡಾಂಗಣ ಬೇಡಿಕೆಯನ್ನ ಪರಿಗಣಿಸಲಾಗುವುದು ಎಂದು ಕ್ರೀಡಾ ಸಚಿವ ಪರಮೇಶ್ವರ್ ಹೇಳಿದ್ದಾರೆ. ಈ ಮೂಲಕ ಹಲವು ದಶಕಗಳ ಹೋರಾಟಕ್ಕೆ ಸ್ಪಂದನೆ ಸಿಕ್ಕಿದೆ.

 • Sharad Kumar

  SPORTS12, Oct 2018, 10:59 AM IST

  ಪ್ಯಾರಾ ಏಷ್ಯಾಡ್‌: ಹೈಜಂಪ್‌ನಲ್ಲಿ ಭಾರತಕ್ಕೆ ಸತತ 2ನೇ ಚಿನ್ನ

  ಪ್ಯಾರಾ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್‌ಗಳು ಐತಿಹಾಸಿಕ ಸಾಧನೆ ಮಾಜಿದ್ದಾರೆ. ಹೈಜಂಪ್‌ನಲ್ಲಿ ಕ್ಲೀನ ಸ್ವೀಪ್ ಗೆಲುವು ಸಾಧಿಸಿದ್ದರೆ, ಜಾವೆಲಿನ್ ಹಾಗೂ ಓಟದಲ್ಲಿ ಪದಕ ಸಾಧನೆ ಮಾಡಿದೆ.

 • Para Asian gamaes

  SPORTS10, Oct 2018, 10:10 AM IST

  ಪ್ಯಾರಾ ಏಷ್ಯನ್ ಗೇಮ್ಸ್: ಭಾರತದ ಭರ್ಜರಿ ಪದಕ ಬೇಟೆ-6ನೇ ಚಿನ್ನ ಸಂಭ್ರಮ!

  ಇಂಡೋನೇಷಿಯಾದ ಜಕರ್ತಾದಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲೀಟ್‌ಗಳ  ಪದಕ ಬೇಟೆ ಮುಂದುವರಿದಿದೆ. 28 ಪದಕ ಗೆಲ್ಲೋ ಮೂಲಕ ಭಾರತ 9ನೇ ಸ್ಥಾನ ಪಡೆದುಕೊಂಡಿದೆ. 

 • Muttappa Rai

  SPORTS20, Sep 2018, 11:24 AM IST

  ಕಂಠೀರವ ಕ್ರೀಡಾಂಗಣ ಅಥ್ಲೀಟ್‌ಗಳಿಗೆ ಮಾತ್ರ: ಮುತ್ತಪ್ಪ ರೈ

  ರಾಜ್ಯದಲ್ಲಿ ಕ್ರೀಡೆಯ ಅಭಿವೃದ್ಧಿಗಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಕಂಠೀರವ ಕ್ರೀಡಾಂಗಣದಲ್ಲಿ ಅಥ್ಲೀಟ್‌ಗಳ ಅಭ್ಯಾಸಕ್ಕೆ ಆಗುತ್ತಿರುವ ತೊಡಕನ್ನು ಮನಗಂಡು ಶೀಘ್ರದಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಿದ್ದೇವೆ ಎಂದು ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆ (ಕೆಎಎ) ನೂತನ ಅಧ್ಯಕ್ಷರಾದ ಎನ್. ಮುತ್ತಪ್ಪ ರೈ ಹೇಳಿದರು. 

 • Garima Joshi

  SPORTS5, Sep 2018, 12:58 PM IST

  ವಿಶ್ವಾಸದ ಚಿಲುಮೆ: ಕಾಲು ಹೋದರೇನಂತೆ, ವ್ಹೀಲ್’ಚೇರ್’ನಲ್ಲೇ ಸ್ಪರ್ಧಿಸುವೆ

  ಅಪಘಾತದಲ್ಲಿ ಕಾಲು ಹೋದರೇನಂತೆ, ನಾನು ಛಲ ಬಿಡುವುದಿಲ್ಲ. ಚಿಕಿತ್ಸೆ ಬಳಿಕ ಮತ್ತೆ ವ್ಹೀಲ್‌ಚೇರ್ ಮೂಲಕ ನನ್ನ ಓಟ ಆರಂಭಿಸುತ್ತೇನೆ’ ಇವು ಕಾರು ಅಪಘಾತದಲ್ಲಿ ಕಾಲು ಕಳೆದುಕೊಂಡ ಮ್ಯಾರಥಾನ್ ಓಟಗಾರ್ತಿ ಗರಿಮಾ ಜೋಶಿಯ ಆತ್ಮವಿಶ್ವಾಸದ ನುಡಿಗಳು.

 • manmohan singh lodhi

  SPORTS3, Sep 2018, 1:30 PM IST

  ಈಡೇರಲಿಲ್ಲ ಸರ್ಕಾರದ ಭರವಸೆ-ಭಿಕ್ಷಾಟನೆಗೆ ಇಳಿದ ರಾಷ್ಟ್ರೀಯ ಕ್ರೀಡಾಪಟು

  ರಾಷ್ಟ್ರೀಯ ಕ್ರೀಡಾಪಟು ತನ್ನ ಕ್ರೀಡೆ ಹಾಗೂ ಕುಟುಂಬದ ನಿರ್ವಹಣೆಗಾಗಿ ಇದೀಗ ಭಿಕ್ಷಾಟನೆ ಇಳಿದಿದ್ದಾರೆ. ಪ್ಯಾರಾ ಅಥ್ಲೀಟ್ ಆಗಿರುವ ಮನ್‌ಮೋಹನ್ ಸಿಂಗ್ ಈ ಪರಿಸ್ಥಿತಿಗೆ ಕಾರಣ ಯಾರು? ಇಲ್ಲಿದೆ ವಿವರ.

 • SPORTS14, Aug 2018, 12:02 PM IST

  ಉಸೇನ್ ಬೋಲ್ಟ್ ಏಕೈಕ ಬೇಡಿಕೆಗೆ ಫುಟ್ಬಾಲ್ ಕ್ಲಬ್ ಅಸ್ತು!

  ದಿಗ್ಗಜ ಕ್ರೀಡಾಪಟು ಉಸೇನ್ ಬೋಲ್ಟ್ ಅಥ್ಲೀಟ್ ರಂಗಕ್ಕೆ ವಿದಾಯ ಹೇಳಿದ ಬಳಿಕ ಇದೀಗ ಫುಟ್ಬಾಲ್ ಪಟುವಾಗಲು ಸಜ್ಜಾಗಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ಫುಟ್ಬಾಲ್ ಕ್ಲಬ್ ಜೊತೆ ಒಪ್ಪಂದ ಮಾಡಿಕೊಂಡಿರುವ ಬೋಲ್ಟ್, ಏಕೈಕ ಬೇಡಿಕೆ ಮುಂದಿಟ್ಟಿದ್ದಾರೆ.

 • SPORTS4, Jul 2018, 10:06 AM IST

  ಏಷ್ಯನ್ ಗೇಮ್ಸ್‌ಗೆ ಭಾರತದ 524 ಸ್ಪರ್ಧಿಗಳು

  • ಕ್ರೀಡಾಕೂಟದಲ್ಲಿ ಭಾರತ 36 ವಿಭಾಗಗಳಲ್ಲಿ ಸ್ಪರ್ಧೆ
  •  277 ಪುರುಷರು ಮತ್ತು 247 ಮಹಿಳಾ ಅಥ್ಲೀಟ್‌ಗಳು
 • 9, Jun 2018, 3:23 PM IST

  ಕ್ರೀಡಾಪಟುಗಳ ಸಂಪಾದನೆ ಮೇಲೆ ಸರ್ಕಾರದ ಕಣ್ಣು..!

  ರಾಜ್ಯದ ಕ್ರೀಡಾ ಕಾರ್ಯದರ್ಶಿ ಅಶೋಕ್ ಖೇಮ್ಕಾ ಹೊರಡಿಸಿದ ವಿಚಿತ್ರ ಆದೇಶವೊಂದು ಭಾರೀ ಟೀಕೆಗೆ ಗುರಿಯಾಯಿತು. ಹರ್ಯಾಣದ ಕ್ರೀಡಾ ಪಟುಗಳು ತಮ್ಮ ವೃತ್ತಿ (ವೇತನ, ಬಹುಮಾನ ಮೊತ್ತ) ಹಾಗೂ ವಾಣಿಜ್ಯಗಳಿಕೆ (ಜಾಹೀರಾತು ಒಪ್ಪಂದ)ದಿಂದ ಸಂಪಾದಿಸುವ ಮೊತ್ತದ ಮೂರನೇ ಒಂದು ಭಾಗವನ್ನು ಸರ್ಕಾರಕ್ಕೆ ಪಾವತಿಸಬೇಕು. ಈ ಹಣವನ್ನು ರಾಜ್ಯದ ಕ್ರೀಡಾಭಿವೃಗೆ ಬಳಸಲಾಗುತ್ತದೆ ಎಂದು ಖೇಮ್ಕಾ ಸೂಚಿಸಿದ್ದರು.

 • Emily Breeze

  3, Jun 2018, 7:07 PM IST

  ಗರ್ಭಿಣಿ ಅಥ್ಲೀಟ್ ಎಮಿಲಿಯ ವರ್ಕೌಟ್ ವಿಡಿಯೋ ವೈರಲ್..!

  ಖ್ಯಾತ ಕ್ರಾಸ್ ಫಿಟ್ ಅಥ್ಲೀಟ್ ಮತ್ತು ಟ್ರೈನರ್ ಎಮಿಲಿ ಬ್ರೀಜ್ ಗರ್ಭಿಣಿಯದ ಮೇಲೂ ಜಿಮ್ ನಲ್ಲಿ ತರಬೇತಿ ಮಾಡಿ ಹಲವರ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಗರ್ಭಿಣಿ ಎಮಿಲಿಯ ವರ್ಕೌಟ್ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಭಾರದ ವಸ್ತುಗಳನ್ನು ಎತ್ತುತ್ತಿರುವ ಎಮಿಲಿಗೆ ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ. ತೆಗೆದುಕೊಂಡಿದ್ದಾರೆ. ಎಮಿಲಿಗೆ ತಮ್ಮ ಮಗುವಿನ ಮೇಲೆ ಪ್ರೀತಿ ಇದ್ದಂತಿಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 • 30, May 2018, 11:22 PM IST

  ಭಾರತದ ಖ್ಯಾತ ಡಿಸ್ಕಸ್ ಥ್ರೋ ಆಟಗಾರ ವಿಕಾಸ್ ಗೌಡ ನಿವೃತ್ತಿ

  ಗ್ಲಾಸ್ಗೊ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಡಿಸ್ಕಸ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ ಭಾರತದ  ಮೊದಲ ಪುರುಷ ಅಥ್ಲೀಟ್ ಎಂಬ ಕೀರ್ತಿಗೂ ವಿಕಾಸ್  ಭಾಜನರಾಗಿದ್ದರು.