ಅಥಣಿ  

(Search results - 78)
 • KSRTC

  Karnataka Districts20, Feb 2020, 12:29 PM IST

  ಮಂಗಳೂರು- ಅಥಣಿ ನೂತನ ನಾನ್‌ ಎಸಿ ಸ್ಲೀಪರ್‌ ಸಾರಿಗೆ ಆರಂಭ

  ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಂಗಳೂರು- ಅಥಣಿ- ಮಂಗಳೂರು ಮಾರ್ಗದಲ್ಲಿ ನೂತನವಾಗಿ ನಾನ್‌ ಎಸಿ ಸ್ಲೀಪರ್‌ ಸಾರಿಗೆಯನ್ನು ಆರಂಭಿಸಲಾಗಿದೆ.

 • अंकुर ने अपनी ही मोबाइल में एक फर्जी फेसबुक आईडी बनाई। 26 जनवरी को मां बीनू और फतेहपुर निवासी मौसी की बहू रीना के फेसबुक अकाउंट पर एक लाख रुपये की फिरौती के मैसेज भेजा। इससे परिवार दहशत में आ गया और पिता ने चकेरी थाने में रिपोर्ट दर्ज कराई।

  Karnataka Districts6, Feb 2020, 10:59 AM IST

  PSI ಇಲ್ಲದ ಅಥಣಿ ಪೊಲೀಸ್ ಠಾಣೆ: ಜನರ ಸಮಸ್ಯೆ ಕೇಳೋರೆ ಇಲ್ಲ!

  ಜನದಟ್ಟಣೆ ಹೆಚ್ಚಿರುವ ಅಥಣಿ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ನಿಯಂತ್ರಿಸುವುದು ಕಷ್ಟದ ಕೆಲಸವಾಗಿದೆ. ಇಂತಹ ಸಂದರ್ಭದಲ್ಲಿ ಕಳೆದ ಒಂದು ತಿಂಗಳಿಂದ ಅಥಣಿ ಪಟ್ಟಣದ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಹುದ್ದೆ ಖಾಲಿ ಇದೆ! ಅಲ್ಲದೆ, ಕಳೆದ ನಾಲ್ಕೈದು ವರ್ಷಗಳಿಂದ ಅಪರಾಧ ವಿಭಾಗದ ಪಿಎಸ್‌ಐ ಹುದ್ದೆಯೂ ಖಾಲಿ ಬಿದ್ದಿದೆ.
   

 • undefined
  Video Icon

  Politics30, Jan 2020, 1:57 PM IST

  'ವಿಶ್ವನಾಥ್‌ಗೆ ಮಂತ್ರಿ ಸ್ಥಾನ ಕೊಡ್ಬೇಕು; ಶಂಕರ್‌ ಬಗ್ಗೆ ಹೇಳಕ್ಕಾಗಲ್ಲ'

  ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ; ಯಾರಿಗಿದೆ ಯಾರಿಗಿಲ್ಲ ಮಂತ್ರಿ ಭಾಗ್ಯ? ಸಚಿವ ಸಂಪುಟ ಬಗ್ಗೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮಾತು

 • shivananada

  Karnataka Districts11, Jan 2020, 11:32 AM IST

  ಲಿಂಗಾಯತ ಹೋರಾಟ ಯಾವ ಕಾಲಕ್ಕೂ ನಿಲ್ಲುವುದಿಲ್ಲ: ಶಿವಾನಂದ ಜಾಮದಾರ

  ಲಿಂಗಾಯತ ಹೋರಾಟ ಯಾವ ಕಾಲಕ್ಕೂ ನಿಲ್ಲುವುದಿಲ್ಲ. ಇದು ರಾಜಕೀಯ ರಹಿತ. ಯಾವುದೇ ಪಕ್ಷ ಬಂದರೂ ಇದು ನಿಲ್ಲದು. ಇದಕ್ಕೆ ಪಕ್ಷ ಸಂಬಂಧವಿಲ್ಲ ಎಂದು ಲಿಂಗಾಯತ ಚಳವಳಿ ಮುಖಂಡ, ನಿವೃತ್ತ ಐಎಎಸ್ ಅಧಿಕಾರಿ ಡಾ.ಶಿವಾನಂದ ಜಾಮದಾರ ಹೇಳಿದ್ದಾರೆ. 

 • idcard

  Politics18, Dec 2019, 12:14 PM IST

  ರಾಜ್ಯ ಸರ್ಕಾರಿ ನೌಕರ ಪಕ್ಷೇತರ ಅಭ್ಯರ್ಥಿಯ ಎಣಿಕೆ ಏಜೆಂಟ್‌!

  ರಾಜ್ಯ ಸರ್ಕಾರಿ ನೌಕರ ಪಕ್ಷೇತರ ಅಭ್ಯರ್ಥಿಯ ಎಣಿಕೆ ಏಜೆಂಟ್‌!| ಅಥಣಿ ಕ್ಷೇತ್ರದಲ್ಲಿ ತಡವಾಗಿ ಬೆಳಕಿಗೆ| ನೌಕರಗೆ ಸಂಕಷ್ಟ

 • Mahesh Kumatalli

  Karnataka Districts11, Dec 2019, 12:09 PM IST

  ಅಥಣಿ ನೂತನ ಶಾಸಕ ಕುಮಟಳ್ಳಿ ಮುಂದಿವೆ ಸಾಲು ಸಾಲು ಸವಾಲು!

  ಉಪಚುನಾವಣೆಯ ಕದನ ಮುಗಿತು. ಇನ್ನೇನಿದ್ದರೂ ಅಭಿವೃದ್ಧಿ ಮಂತ್ರ ಜಪಿಸಿ ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಾಸಕರಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಗೆದ್ದು ಬಂದಿರುವ ಶಾಸಕರು ಈಗ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕಿದೆ. ಅಥಣಿ ಮತಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸಂಗಪ್ಪ ಸವದಿ, ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪನವರು ಆದಿಯಾಗಿ ಬಿಜೆಪಿ ಅಭ್ಯರ್ಥಿ ಗೆಲವಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. 
   

 • mahesh kumathalli

  Karnataka Districts10, Dec 2019, 11:50 AM IST

  ಅಥಣಿಯಲ್ಲಿ ಮತ್ತೆ ಅಸ್ತಿತ್ವ ಸಾಧಿಸಿದ ಕುಮಟಳ್ಳಿ

  ಬಿಜೆಪಿಗೆ ವಲಸೆ ಬಂದವರು, ಸ್ಪೀಕರ್‌ನಿಂದ ಅನರ್ಹಗೊಂಡವರು, ಶಾಕರಾಗಿ ಗೆದ್ದರೂ ಕ್ಷೇತ್ರದ ಜನರಿಗೆ ತಿಳಿಸದೇ ರಾಜೀನಾಮೆ ನೀಡಿದವರು ಎಂಬ ಆರೋಪಗಳನ್ನು ಹೊತ್ತಿದ್ದರು ಮಹೇಶ ಕುಮಟಳ್ಳಿ. ಆದರೂ ಮತದಾರರು ಅವರನ್ನು ಕೈಬಿಡಲಿಲ್ಲ. ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಮರು ಆಯ್ಕೆಯಾಗಿದ್ದಾರೆ.

 • Athani

  Karnataka Districts9, Dec 2019, 3:42 PM IST

  ನಿಜವಾಯ್ತು ನೀಲಿ ಪುಸ್ತಕದ ರಾಜಕೀಯ ಭವಿಷ್ಯ: BSY ಸರ್ಕಾರಕ್ಕಿಲ್ಲ ಕಂಟಕ!

  ಈ ಬಾರಿಯ ಉಪಚುನಾವಣೆಯಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ ಹಾಗೂ ಮೂರು ಕ್ಷೇತ್ರಗಳಲ್ಲಿ ಮಾತ್ರ ಸಸ್ಪೆನ್ಸ್ ಇರಲಿದೆ ಎಂದು ಗಣಿತ ತಜ್ಞ ಪಂಡಿತ ಶ್ರೀಪಾಲ್​ ಉಪಾಧ್ಯ ಅವರು ನುಡಿದ ಭವಿಷ್ಯ ಇಂದು ಅಕ್ಷರಶಃ ನಿಜವಾಗಿದೆ. 

 • CM Lakshman Savadi

  Karnataka Districts9, Dec 2019, 12:50 PM IST

  ಬೆಳಗಾವಿ ಜಿಲ್ಲೆಗೆ ಇನ್ನೊಂದು ಡಿಸಿಎಂ ಸ್ಥಾನ ಕೊಟ್ಟರೆ ಸಂತೋಷ: ಸವದಿ

  ಜಿಲ್ಲೆಯ ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ವಿರುದ್ಧ 41 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ನಿವಾಸದಲ್ಲಿ  ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮ ಪಟ್ಟಿದ್ದಾರೆ. 
   

 • laxman savadi

  Karnataka Districts9, Dec 2019, 9:18 AM IST

  ಮತ್ತೆ ಬಿಜೆಪಿಗೆ ರಾಜು ಕಾಗೆ ಕರೆತರುವೆ: ಡಿಸಿಎಂ ಲಕ್ಷ್ಮಣ ಸವದಿ

  ಬಿಜೆಪಿ ಟಿಕೆಟ್‌ ನಿರಾಕರಿಸಿದ ಕಾರಣ ಕಾಂಗ್ರೆಸ್‌ಗೆ ಹೋಗಿರುವ ಕಾಗವಾಡ ಮಾಜಿ ಶಾಸಕ ರಾಜು ಕಾಗೆ ಅವರನ್ನು ಮತ್ತೆ ಬಿಜೆಪಿಗೆ ಕರೆತರುವುದಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ.
   

 • laxman savadi

  Karnataka Districts6, Dec 2019, 12:14 PM IST

  'ಹೈದರಾಬಾದ್‌ ಪೊಲೀಸ್ ಕಮೀಷನರ್‌ ಕನ್ನಡಿಗ ಅನ್ನೋದೆ ನಮಗೆಲ್ಲ ಹೆಮ್ಮೆ'

  ಪಶು ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಆರೋಪಿಗಳನ್ನ ಎನ್‌ಕೌಂಟರ್ ಮಾಡಿದ ಹೈದರಾಬಾದ್ ಪೊಲೀಸ್ ಕಾರ್ಯ ಮೆಚ್ಚುವಂತಹುದು ಅವರು ತಪ್ಪಿಸಿಕೊಳ್ಳುವಾಗ ಎನ್‌ಕೌಂಟರ್ ಮಾಡಿದ್ದು ಒಳ್ಳೆ ಸಂಗತಿ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ. 
   

 • Mahesh Kumatalli

  Karnataka Districts5, Dec 2019, 1:52 PM IST

  ಅಥಣಿಯಲ್ಲಿ ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ವಾದ

  ಬಿಜೆಪಿ ಚಿಹ್ನೆವುಳ್ಳ ಮತದಾರರ ಚೀಟಿಗಳನ್ನು ಬಿಜೆಪಿ ಕಾರ್ಯಕರ್ತರು ಹಂಚುತ್ತಿದ್ದ ಹಿನ್ನೆಲೆಯಲ್ಲಿ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ತಾಲೂಕಿನ ದರೂರ ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ. 
   

 • Athani Kumatalli
  Video Icon

  Karnataka Districts5, Dec 2019, 12:43 PM IST

  EVM ಮೇಲೆ ಲಕ್ಷ್ಮಣ ಸವದಿ ಫೋಟೋ ಇಟ್ಟು ಕುಮಟಳ್ಳಿಗೆ ಮತ ಹಾಕಿದ ಭೂಪ!

  ಅಥಣಿ(ಡಿ.05): ಮತದಾರನೊಬ್ಬ ಇವಿಎಂ ಮಷಿನ್ ಮೇಲೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಫೋಟೋ ಇಟ್ಟು ಮತ ಚಲಾವಣೆ ಮಾಡಿದ ಘಟನೆ ತಾಲೂಕಿನ ಮತಗಟ್ಟೆಯೊಂದರಲ್ಲಿ ನಡೆದಿದೆ. ಲಕ್ಷ್ಮಣ ಸವದಿ ಬೆಂಬಲಿಗ ಇವಿಎಂ ಸವದಿ ಫೋಟೋ ಇಟ್ಟು ವೋಟ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಹೇಶ ಕುಮಟಳ್ಳಿ ಪೋಟೋ ಇರುವ ಜಾಗದಲ್ಲಿ ಡಿಸಿಎಂ ಸವದಿ ಭಾವಚಿತ್ರ ಇಟ್ಟು ಮತದಾನ ಮಾಡಿದ್ದಾನೆ.

  ಆದರೆ, ಈ ಘಟನೆ ಎಲ್ಲಿ ನಡೆದಿದೆ ಎಂಬುದು ಮಾತ್ರ ನಿಗೂಢವಾಗಿದೆ. ಹೀಗೆ ಮತದಾನ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಕಾನೂನು ಉಲ್ಲಂಘನೆಯಾಗಿದೆ. 

 • kagawad byelection

  Karnataka Districts5, Dec 2019, 11:29 AM IST

  ಮತದಾರರಿಗೆ ಮಂಡಕ್ಕಿ, ಬಾಳೆ ಹಣ್ಣು ಹಂಚಿದ 'ಕೈ' ಅಭ್ಯರ್ಥಿ ಮಂಗಸೂಳಿ

  ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಅವರು ಮತದಾರರಿಗೆ ಮಂಡಕ್ಕಿ ಹಾಗೂ ಬಾಳೆ ಹಣ್ಣು ವ್ಯವಸ್ಥೆ ಮಾಡುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. 

 • laxman savadi mahesh kumathalli mla

  Karnataka Districts5, Dec 2019, 10:12 AM IST

  ಒಂದು ಕಾಲದಲ್ಲಿ ಎದುರಾಳಿ: ಈಗ ಸವದಿಗೆ ಅಣ್ಣಾ ಅಣ್ಣಾ ಅಂತಾರೆ ಕುಮಟಳ್ಳಿ!

  ನೀನು ಚುನಾವಣೆಯಲ್ಲಿ ಗೆಲ್ಲಬೇಕು, ಮಂತ್ರಿಯಾಗಬೇಕು, ಕ್ಷೇತ್ರದ ಅಭಿವೃದ್ಧಿ ಮಾಡಬೇಕು ಆಲ್ ದಿ ಬೆಸ್ಟ್ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಅವರಿಗೆ ಹೇಳಿದ್ದಾರೆ.