ಅಣ್ಣಪ್ಪ  

(Search results - 3)
 • Annapa swamy temple Dharmasthala

  Festivals8, Mar 2020, 10:40 AM IST

  ಧರ್ಮಸ್ಥಳ ಅಣ್ಣಪ್ಪ ದೈವದ ಬಗ್ಗೆ ನಿಮಗೆ ತಿಳಿದಿರದ ಇಂಟ್ರೆಸ್ಟಿಂಗ್ ವಿಚಾರಗಳಿವು..!

  ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿಯ ದಡದಲ್ಲಿರುವ ಧರ್ಮಸ್ಥಳ ಸುಪ್ರಸಿದ್ಧ. ಇಲ್ಲಿ ನೆಲೆಸಿರುವ ಶ್ರೀ ಮಂಜುನಾಥ ಸ್ವಾಮಿಯ ಮಹಿಮೆ ಅಪಾರ. ದೇಶದ ಮೂಲೆ ಮೂಲೆಯಿಂದ ಲಕ್ಷಾಂತರ ಮಂದಿ ಭಕ್ತರು ಇಲ್ಲಿಗೆ ಬಂದು ದರ್ಶನ ಪಡೆದು ಧನ್ಯರಾಗುತ್ತಾರೆ. ಇಲ್ಲಿ  ಭೇಟಿ ನೀಡಲು ಇರುವ ಇನ್ನೊಂದು ಮುಖ್ಯವಾದ ಜಾಗದ ಬಗ್ಗೆ ನಿಮಗೆ  ಗೊತ್ತಾ? ಅದೇ ಅಣ್ಣಪ್ಪ ಸ್ವಾಮಿ ಬೆಟ್ಟ. ಈ ಬೆಟ್ಟದ ವಿಶೇಷವೆಂದರೆ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ಲಿಂಗ ನೆಲೆಸಲು ಕಾರಣವಾದ ಶ್ರೀ ಅಣ್ಣಪ್ಪ ದೇವರ ಗುಡಿ ಇರುವುದು ಇಲ್ಲೇ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ ಮಂಜುನಾಥ ಸ್ವಾಮಿಯ ಜೊತೆ ಅಣ್ಣಪ್ಪ ದೇವರ ದರ್ಶನವನ್ನೂ ಪಡೆದರೆ ಯಾತ್ರೆ ಸಂಪೂರ್ಣ ಆದಂತೆ.

 • Annappa daivas

  Festivals15, Feb 2020, 1:40 PM IST

  ಧರ್ಮಸ್ಥಳದಲ್ಲಿ ಶ್ರೀ ಅಣ್ಣಪ್ಪ ದೈವದ ಗುಡಿಗೆ ಹೋಗೋದ ಮರೀಬೇಡಿ!

  ಶ್ರೀಕ್ಷೇತ್ರ ಧರ್ಮಸ್ಥಳ, ನಂಭಿದ ಭಕ್ತರಿಗೆ ಇಂಬು ನೀಡುವ ಕ್ಷೇತ್ರ ಎಂದೇ ನಂಬಿಕೆ. ಇಂಥ ಕ್ಷೇತ್ರದಲ್ಲಿ ನೆಲೆಸಿರುವ ಅಣ್ಣಪ್ಪ ದೈವದ ಗುಡಿಗೆ ಭೇಟಿ ಕೊಡೋದನ್ನು ಮರೆಯಬೇಡಿ.

   

 • Kagodu Annappa

  Shivamogga6, Sep 2018, 10:07 AM IST

  ಜಿಪಂ ಸದಸ್ಯ, ರಂಗಕರ್ಮಿ ಕಾಗೋಡು ಅಣ್ಣಪ್ಪ ವಿಧಿವಶ

  ಜಿಲ್ಲಾ ಪಂಚಾಯ್ತಿ ಸದಸ್ಯ ಹಾಗೂ ರಂಗಕರ್ಮಿ ಕಾಗೋಡು ಅಣ್ಣಪ್ಪ ಬುಧವಾರ ಸಂಜೆ 4.30ಕ್ಕೆ ನಿಧನರಾದರು. ಅವರಿಗೆ 72ವರ್ಷ ವಯಸ್ಸಾಗಿತ್ತು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ಸೋದರ ಸಂಬಂಧಿಯಾಗಿದ್ದ ಕಾಗೋಡು ಅಣ್ಣಪ್ಪನವರು ಅಣ್ಣಾಜಿ ಎಂದೇ ಕರೆಯಲ್ಪಡುತ್ತಿದ್ದರು.