ಅಡ್ಮಿನ್  

(Search results - 26)
 • <p>WhatsApp</p>

  Fact Check8, May 2020, 9:00 AM

  Fact Check: ಇ-ಪೇಪರ್‌ ಪಿಡಿಎಫ್‌ ಫಾರ್ವರ್ಡ್‌ ಅಪರಾಧವೇ?

  ಇ-ಪೇಪರ್‌ ಪಿಡಿಎಫ್‌ಗಳನ್ನು ಡೌನ್‌ಲೋಡ್‌ ಮಾಡಿ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಹಂಚಿಕೊಳ್ಳುವುದು ಅಪರಾಧ. ಹಾಗೆ ಮಾಡಿದರೆ ಗುಂಪಿನ ಅಡ್ಮಿನ್‌ಗಳ ಮೇಲೆ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬಹುದು ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.  

 • undefined

  relationship7, May 2020, 10:13 AM

  ಬಾಯ್ಸ್‌ ಲಾಕರ್‌ ರೂಮ್‌ ಅಡ್ಮಿನ್ ಸೆರೆ! ಆ ಇನ್‌ಸ್ಟಾಪೇಜಲ್ಲಿ ನಿಜಕ್ಕೂ ಏನಾಯಿತು ?

  ಮೂರು ದಿನಗಳ ಹಿಂದೆ ಸೋಷಲ್‌ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದ್ದು ಬಾಯ್ಸ್‌  ಲಾಕರ್‌ ರೂಮ್‌! ಏನು ಈ ಕತೆ? ಟೀನೇಜ್‌ ಹುಡುಗರು ಹೀಗೇಕೆ ಮಾಡಿದರು? ಮುಖ್ಯವಾಗಿ ನಿಮ್ಮನೆ ಹುಡ್ಗನ ಬಗ್ಗೆ ನೀವು ತೆಗೆದುಕೊಳ್ಳಲೇಬೇಕಾದ ಐದು ಕಾಳಜಿಗಳು ಇಲ್ಲಿವೆ.

 • इसमें एडमिन को सलाह दी गई है कि अगर ऐसा हो रहा है तो तुरंत ग्रुप को बंद कर दें। या ऐसे लोगों को ग्रुप से निकाल दें।

  Karnataka Districts8, Apr 2020, 9:05 AM

  ವಾಟ್ಸಾಪ್ ಅಡ್ಮಿನ್‌ಗಳೇ ಎಚ್ಚರವಿರಲಿ, ಗ್ರೂಪ್‌ಗಳ ಮೇಲೆ ನಿಗಾ

  ವಾಟ್ಸಾಪ್‌ ಗ್ರೂಪ್‌ಗಳ ಮೇಲೆ ಹೆಚ್ಚಿನ ನಿಗಾ ಇರಿಸಲಾಗಿದ್ದು, ಪ್ರಚೋದನಾಕಾರಿ ವಿಡಿಯೋಗಳನ್ನು ಹಾಕಿ ಕೆಲವು ಸದಸ್ಯರು ಚರ್ಚೆ ನಡೆಸಿ ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ಉಂಟಾಗುವಂತೆ ಮಾಡಿರುವ ಹಿನ್ನೆಲೆಯಲ್ಲಿ ಅಡ್ಮಿನ್‌ಗೆ ನೋಟಿಸ್ ಕಳುಹಿಸಲಾಗಿದೆ.

 • whatsapp

  India11, Jan 2020, 11:28 AM

  Fact Check| ರಾಜಕೀಯ ನಾಯಕರ ಫೋಟೋ ಫಾರ್ವರ್ಡ್‌ ಮಾಡಿದ್ರೆ ಜೈಲು!

  ರಾಜಕೀಯ ನಾಯಕರ ಫೋಟೋ ಫಾರ್ವರ್ಡ್‌ ಮಾಡಿದ್ರೆ ಜೈಲಾಗುತ್ತೆ. ಇದು ನಿಜಾನಾ? ಇಲ್ಲಿದೆ ಸುದ್ದಿ ಹಿಂದಿನ ವಾಸ್ತವ

 • undefined

  Karnataka Districts23, Dec 2019, 7:58 AM

  ಪೌರತ್ವ ತಿದ್ದುಪಡಿ ಕಾಯ್ದೆ: ಗ್ರೂಪ್‌ ಆಡ್ಮಿನ್‌ಗಳೇ ಎಚ್ಚರ..!

  ಮಂಗಳೂರಿನಲ್ಲಿ ಕರ್ಫ್ಯೂ ಹೇರಲಾಗಿದ್ದು,ನಿಷೇಧಾಜ್ಞೆ ಮುಂದುವರಿದಿದೆ. ಸಾಮಾಜಿಕ ಜಾಲತಾಣಗಳ ಮೇಲೆಯೂ ತೀವ್ರ ನಿಗಾ ಇಡಲಾಗಿದೆ. ಯಾವುದೇ ಗ್ರೂಪ್‌ಗಳಲ್ಲಿಯೂ ಸುಳ್ಳು ಸುದ್ದಿ, ಪ್ರಚೋದನಾತ್ಮಕ ವಿಚಾರಗಳು ಕಂಡು ಬಂದಲ್ಲಿ ಪೊಲೀಸರು ಗ್ರೂಪ್ ಅಡ್ಮಿನ್‌ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ.

 • Social Media

  Karnataka Districts19, Dec 2019, 8:45 PM

  ಪೌರತ್ವದ ರೋಷಾಗ್ನಿ: ಫೇಸ್ಬುಕ್, ವಾಟ್ಸಪ್ ಅಡ್ಮಿನ್‌ಗಳೇ ಜೋಕೆ

  ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿದ್ದು, ಕರ್ಫ್ಯೂ ಜಾರಿ ಮಾಡಲಾಗಿದೆ.  ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಲದಲ್ಲಿ ಸುಳ್ಳು ಸುದ್ದಿ ಸಹಿತ ತರಹೇವಾರಿ ಸುದ್ದಿಗಳು ಹಬ್ಬುತ್ತಿದ್ದು ಇದರ ವಿರುದ್ದ ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ. ಎಸ್. ಹರ್ಷ ಗ್ರೂಪ್ ಅಡ್ಮಿನ್’ಗಳಿಗೆ ಎಚ್ಚರಿಕೆ ನೀಡಿದ್ದಾರೆ.

 • social media

  India10, Nov 2019, 12:02 PM

  ಅಯೋಧ್ಯೆ ತೀರ್ಪು: ಜಾಲತಾಣದಲ್ಲೂ ಸೌಹಾರ್ದತೆ!

  ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರು ಕೂಡ ಹದ್ದಿನ ಕಣ್ಣಿಟ್ಟು, ಅಡ್ಮಿನ್‌ಗಳಿಗೆ ಎಚ್ಚರಿಕೆ ನೀಡಿದ್ದರಿಂದ ಬಹುತೇಕ ವ್ಯಾಟ್ಸ್‌ಆ್ಯಪ್ ಗ್ರೂಪ್‌ಗಳ ಅಡ್ಮಿನ್‌ಗಳು ‘ಅಡ್ಮಿನ್ಸ್ ಓನ್ಲಿ ’ ಆಯ್ಕೆ ಸಕ್ರಿಯಗೊಳಿಸಿದ್ದರು. ತೀರ್ಪು ಯಾರ ಪರ ಬಂದರೂ, ನಾಗರಿಕರು ಸಂಯಮ ಕಾಪಾಡಿಕೊಳ್ಳಬೇಕು, ದೇಶದ ನ್ಯಾಯಾಲಯವನ್ನು ಗೌರವಿಸಬೇಕು ಎಂದು ಧಾರ್ಮಿಕ ನಾಯಕರು ಕರೆ ಕೊಟ್ಟರುವ ವಿಡಿಯೋಗಳು, ಪೋಸ್ಟರ್‌ಗಳು ಸ್ಟೇಟಸ್‌ಗಳಿಗೆ ಹಾಕಿಕೊಳ್ಳುವ ಮೂಲಕ ನೆಟ್ಟಿಗರು ಸಂಯಮ ಕಾಪಾಡಿಕೊಂಡಿದ್ದು ವಿಶೇಷವಾಗಿತ್ತು.

 • troll maga

  state11, Oct 2019, 8:12 PM

  ಗೌಡ್ರ ಫ್ಯಾಮಿಲಿ ಟ್ರೋಲ್: ಅಡ್ಮಿನ್ ಬಂಧಿಸಿದ್ದ ಪೊಲೀಸರನ್ನೇ ತನಿಖೆ ಮಾಡಿ ಎಂದ ಕೋರ್ಟ್

  ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಿಖಿಲ್, ಕುಮಾರಸ್ವಾಮಿ, ದೇವೇಗೌಡ ಸೇರಿದಂತೆ ಜೆಡಿಎಸ್ ಮುಖಂಡರನ್ನು  ಟ್ರೋಲ್ ಮಾಡಿದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.

 • IAS Annies Kanmani Joy

  Karnataka Districts23, Sep 2019, 2:12 PM

  ಕೊಡಗು ಡಿಸಿ ಅವಹೇಳನ: ವಾಟ್ಸಪ್‌ ಗ್ರೂಪ್‌ ಅಡ್ಮಿನ್‌ ವಿಚಾರಣೆ

  ಕೊಡಗು ಜಿಲ್ಲಾಧಿಕಾರಿಅನೀಸ್ ಕಣ್ಮಣಿ ಜಾಯ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವ ಸಂಬಂಧ 50ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಸೋಶಿಯಲ್ ಮೀಡಿಯಾಗಳಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ವಿರುದ್ಧ ಕೊಡವ ಹಾಗೂ ಗೌಡ ಸಮುದಾಯದ ವಿರೋಧಿ, ಮಲೆಯಾಳಿಗಳ ಪರ ಎಂಬ ಫೋಟೋ ಸಂದೇಶ ಹರಿದಾಡುತ್ತಿದ್ದು ಈ ಸಂಬಂಧ ಜಿಲ್ಲಾಧಿಕಾರಿ ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು

 • అయితే బీజేపీ అత్యధిక స్థానాలు గెలుచుకోగా కాంగ్రెస్ పార్టీ మేజిక్ ఫిగర్ కు కాస్త దూరంలో ఆగిపోయింది. జేడీఎస్ పార్టీ మూడో స్థానానికే పరిమితమైంది. అటు కాంగ్రెస్, ఇటు బీజేపీలకు ప్రభుత్వాన్ని ఏర్పాటు చేసే మెజారిటీ రాకపోవడంతో జేడీఎస్ కింగ్ మేకర్ పాత్ర పోషించింది.

  NEWS27, Jun 2019, 12:10 PM

  ಸಿಎಂ ವಿರುದ್ಧ ಪೋಸ್ಟ್ - ಟ್ರೋಲ್ ಮಗ ಅಡ್ಮಿನ್ ಅರೆಸ್ಟ್ : ಹೈ ಕೋರ್ಟ್ ಗರಂ

  ಸಿಎಂ ವಿರುದ್ಧ ಟ್ರೋಲ್ ಮಾಡಿದವನನ್ನು ಅರೆಸ್ಟ್ ಮಾಡಿದ್ದು, ಬಿಡುಗಡೆಗೆ ಹೈ ಕೋರ್ಟ್ ಆದೇಶ ನೀಡಿದರೂ ಆತನನ್ನು ಬಂಧನದಲ್ಲಿಯೇ ಇರಿಸಿದ ಕಾರಣದಿಂದ ಸರ್ಕಾರದ ವಿರುದ್ಧ ಫುಲ್ ಗರಂ ಆಗಿದೆ. 

 • Troll maga

  NEWS30, May 2019, 12:21 PM

  ಟ್ರೋಲ್ ಮಗ ಅಡ್ಮಿನ್‌ಗಾಗಿ ಪೊಲೀಸರ ತೀವ್ರ ಹುಡುಕಾಟ!

  ಟ್ರೋಲ್ ಮಗ ಆ್ಯಡ್ಮಿನ್ ಗಾಗಿ ಪೊಲೀಸರಿಂದ ಹುಡುಕಾಟ| ಸಿಎಂ ಮತ್ತು ದೇವೆಗೌಡ ಕುಟುಂಬ ವಿರುದ್ದ ಅವಹೇಳನಾಕಾರಿ ಪೋಸ್ಟ್ ಮಾಡಿದ್ದ ಟ್ರೋಲ್ ಮಗ ಫೇಸ್ಬುಕ್ ಆಡ್ಮಿನ್| ಶ್ರೀರಾಂಪುರ ಠಾಣೆಯಲ್ಲಿ ಎಫ್ಐ ಆರ್ ದಾಖಲು

 • WhatsApp

  Lok Sabha Election News11, Apr 2019, 3:40 PM

  1114 ಗ್ರೂಪ್‌ ಮ್ಯಾನೇಜ್ ಮಾಡೋ ಅಡ್ಮಿನ್ ಈ ಬಿಜೆಪಿಗ

  ಲೋಕಸಭಾ ಚುನಾವಣೆ ಪರ್ವ ಆರಂಭವಾಗಿದೆ. ವಿವಿಧ ಪಕ್ಷಗಳಲ್ಲಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ತಮ್ಮ ತಮ್ಮ ಪಕ್ಷಗಳ  ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದು, ಇಲ್ಲೋರ್ವ ಕಾರ್ಯಕರ್ತ ಸಾವಿರಾರು ವಾಟ್ಸಾಪ್ ಗ್ರೂಪ್ ಅಡ್ಮಿನ್ ಆಗಿದ್ದಾರೆ. 

 • whatsapp feature

  TECHNOLOGY8, Apr 2019, 11:19 AM

  ಫಾರ್ವರ್ಡ್‌ ಮೆಸೇಜ್‌ಗೂ ವಾಟ್ಸಾಪ್‌ ಕಡಿವಾಣ: ಅಡ್ಮಿನ್ ಗೆ ಹೊಸ ಅಧಿಕಾರ!

  ಫಾರ್ವರ್ಡ್‌ ಮೆಸೇಜ್‌ಗೂ ವಾಟ್ಸಾಪ್‌ ಕಡಿವಾಣ| ಗ್ರೂಪ್‌ ಅಡ್ಮಿನ್‌ಗಳಿಗೆ ‘ಫಾರ್ವರ್ಡ್‌ ಮೆಸೇಜ್‌’ ಬ್ಲಾಕ್‌ ಮಾಡುವ ಅಧಿಕಾರ

 • whatsapp

  TECHNOLOGY24, Mar 2019, 11:11 AM

  Whatsapp ಗ್ರೂಪ್ ಅಡ್ಮಿನ್ ಗಳೇ ಇತ್ತ ಗಮನಿಸಿ... ಸ್ವಲ್ಪ ಯಾಮಾರಿದ್ರೂ ದಂಡ, ಜೈಲು ಗ್ಯಾರಂಟಿ!

  ಹೇಳದೇ ಕೇಳದೇ ಗ್ರೂಪ್‌ಗೆ ಸೇರಿಸಿದರೆ ವಾಟ್ಸಾಪ್‌ಗೆ ಶಿಕ್ಷೆ?| ವಾಟ್ಸಾಪ್‌ ಅಧಿಕಾರಿಗಳಿಗೆ ದಂಡ, ಜೈಲು ಶಿಕ್ಷೆ ವಿಧಿಸುವ ಪ್ರಸ್ತಾಪ| ಲೋಕಸಭೆ ಚುನಾವಣೆ ಬಳಿಕ ಜಾರಿಗೆ ಕೇಂದ್ರ ಸರ್ಕಾರ ಸಿದ್ಧತೆ

 • whats app

  state30, Jan 2019, 12:59 PM

  ವಾಟ್ಸಾಪ್ ಗ್ರೂಪ್ ಅಡ್ಮಿನ್ ಗಳೇ ಎಚ್ಚರ..!

  ವಾಟ್ಸಾಪ್ ಗ್ರೂಪ್ ಅಡ್ಮಿನ್ ಗಳೇ ಎಚ್ಚರ. ನಿಮ್ಮ ಗ್ರೂಪ್ ನಲ್ಲಿ ನಡೆಯುವ ಯಾವುದೇ ರೀತಿಯ ಚಟುವಟಿಕೆಗಳಿಗೂ ಕೂಡ ನೀವೇ ಜವಾಬ್ದಾರರಾಗಿರುತ್ತೀರಿ.