ಅಡುಗೆ ಅನಿಲ ಸಿಲಿಂಡರ್  

(Search results - 7)
 • আন্তর্জাতিক বাজারের সঙ্গে সঙ্গতি রেখে গ্যাসের দাম নির্ধারণ করে রাষ্ট্রায়ত্ত তেল সংস্থাগুলি।

  BUSINESS12, Feb 2020, 6:14 PM IST

  ಮತ್ತೆ ಸಿಲಿಂಡರ್ ಬೆಲೆ ಭಾರೀ ಏರಿಕೆ: ನೀವಿಗ ತುಂಬ ಬೇಕಿರುವುದು...!

  ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್  ಬೆಲೆಯಲ್ಲಿ ಹೆಚ್ಚಳವಾಗಿದ್ದು, ಗ್ರಾಹಕನ ಜೇಬಿಗೆ ಮತ್ತೊಮ್ಮೆ ಕತ್ತರಿ ಬಿದ್ದಂತಾಗಿದೆ. ಸಬ್ಸಿಡಿ ರಹಿತ LPG ಸಿಲಿಂಡರ್ ಬೆಲೆಯಲ್ಲಿ ಶೇ.20ರಷ್ಟು ಏರಿಕೆಯಾಗಿದೆ.

 • hhhhh

  BUSINESS31, Jan 2019, 8:06 PM IST

  ಬಜೆಟ್‌ಗೂ ಮುನ್ನ ಬಂಪರ್ ಗಿಫ್ಟ್: ಸಿಲಿಂಡರ್ ದರದಲ್ಲಿ ಇಳಿಕೆ!

  ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್​​​ ಅಧಿವೇಶನಕ್ಕೂ ಮುನ್ನವೇ ಅಡುಗೆ ಅನಿಲ ದರದಲ್ಲಿ ಇಳಿಕೆ ಆಗಿದೆ. 

 • undefined

  BUSINESS30, Nov 2018, 6:58 PM IST

  ಒಂದಲ್ಲ, ಎರಡಲ್ಲ, ಸಿಲಿಂಡರ್ ಬೆಲೆಯಲ್ಲಿ 6ರೂ. ಕಡಿತ!

  ಅಡುಗೆ ಅನಿಲ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಕಡಿತವಾಗಿದ್ದು, ಜನಸಾಮಾನ್ಯರು ಹೌದು ಅನ್ನೋ ಹಾಗೆ  ಅಡುಗೆ ಅನಿಲ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆಯಾಗಿದೆ. ಸಬ್ಸಿಡಿ ಸಹಿತ ಗ್ಯಾಸ್‌ ಸಿಲಿಂಡರ್ ಬೆಲೆ 6.52 ರೂ. ನಷ್ಟು ಕಡಿತವಾಗಿರುವುದು ಜನಸಾಮಾನ್ಯರಲ್ಲಿ ಭಾರೀ ಸಂತಸ ಮೂಡಿದೆ.

 • cooking gas cylinder price hike

  INDIA10, Nov 2018, 10:35 AM IST

  ಗ್ರಾಹಕರಿಗೆ ಶಾಕ್‌ : ಅಡುಗೆ ಅನಿಲ ದರ ಏರಿಕೆ

  ಸಿಲಿಂಡರ್‌ ಪೂರೈಕೆ ಮಾಡುವ ಡೀಲರ್‌ಗಳ ಕಮಿಷನ್‌ ಅನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿದೆ. ಇದರಿಂದಾಗಿ ಪ್ರತೀ ಅಡುಗೆ ಅನಿಲ ಸಿಲಿಂಡರ್‌ ದರದಲ್ಲಿ ಏರಿಕೆಯಾಗಿ ಗ್ರಾಹಕರಿಗೆ ಶಾಕ್ ಎದುರಾಗಿದೆ. 

 • undefined

  BUSINESS1, Nov 2018, 10:34 AM IST

  ರಾಜ್ಯೋತ್ಸವ ಸಂಭ್ರಮಕ್ಕೆ ಬರೆ: ಎಲ್‌ಪಿಜಿ ದರ ಗಗನಕ್ಕೆ!

  ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿರುವ ಜನತೆಗೆ ಕೇಂದ್ರ ಸರ್ಕಾರ ಭರ್ಜರಿ ಶಾಕ್ ನೀಡಿದೆ. ಸಬ್ಸಿಡಿ ಸಹಿತ ಅಡುಗೆ ಅನಿಲ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಪ್ರತಿ ಸಿಲಿಂಡರ್‌ಗೆ 2.94 ರೂ. ಏರಿಕೆ ಮಾಡಲಾಗಿದೆ. 502.34 ರೂ. ಇದ್ದ 14 .2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಈಗ 505.34 ರೂ. ಹೆಚ್ಚಳವಾಗಿದೆ.

 • undefined

  BUSINESS30, Jun 2018, 10:00 PM IST

  ಮತ್ತೊಂದು ಬಿಗ್ ಶಾಕ್: ಸಿಲಿಂಡರ್ ಬೆಲೆ... ಏರಿಕೆ!

  ಪೆಟ್ರೋಲ್ ಹಾಗೂ ಡೀಸೆಲೆ ಬೆಲೆ ಏರುಗತಿಯಲ್ಲಿ ಸಾಗುತ್ತಿರುವ ಬೆನ್ನಲ್ಲೇ, ಗೃಹಪಯೋಗಿ  ಅಡುಗೆ ಅನಿಲ ಸಿಲಿಂಡರ್ ಬೆಲೆಯೂ ಹೆಚ್ಚಳವಾಗಿದ್ದು, ಗ್ರಾಹಕರಿಗೆ ಶಾಕ್ ನೀಡಲಾಗಿದೆ. ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಇಳಿಕೆ ಹಿನ್ನೆಲೆಯಲ್ಲಿ, ಸಬ್ಸಿಡಿ ಸಹಿತ  ಅಡುಗೆ ಅನಿಲ ಸಿಲಿಂಡರ್  ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ.

 • undefined

  28, May 2018, 11:45 AM IST

  ಸಿಲಿಂಡರ್ ಗೆ ಹೆಚ್ಚು ಹಣ ಕೇಳಿದರೆ ಏಜೆನ್ಸಿಗೆ ದಂಡ

  ಅಡುಗೆ ಅನಿಲ ಸಿಲಿಂಡರ್ ವಿತರಣೆಯಲ್ಲಿ ವಿಳಂಬ ಮಾಡಿದರೆ ಗ್ಯಾಸ್ ಏಜೆನ್ಸಿಗಳಿಗೆ ಬೀಳಲಿದೆ ದಂಡ..! ಹೌದು. ಅಡುಗೆ ಅನಿಲ ಸಿಲಿಂಡರ್  ವಿತರಿಸಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿ ಕುಟುಂಬ ವೊಂದನ್ನು ಸಂಕಷ್ಟದಲ್ಲಿ ಸಿಲುಕುವಂತೆ ಮಾಡಿದ ಇಂಡೇನ್ ಗ್ಯಾಸ್ ವಿತರಣಾ ಏಜೆನ್ಸಿಯೊಂದಕ್ಕೆ ಗ್ರಾಹಕರ ಹಕ್ಕುಗಳ ನ್ಯಾಯಾಲಯವು ದಿನಗಳ ಸಂಖ್ಯೆಯ ಆಧಾರದಲ್ಲಿ ದಂಡ ವಿಧಿಸಿದೆ.