ಅಜ್ಲಾನ್‌ ಷಾ ಹಾಕಿ ಟೂರ್ನಿ  

(Search results - 1)
  • Hockey, Sports, India, Australia

    Hockey3, Mar 2020, 1:27 PM

    ಕೊರೋನಾ ಎಫೆಕ್ಟ್: ಅಜ್ಲಾನ್‌ ಷಾ ಹಾಕಿ ಟೂರ್ನಿ ಮುಂದೂಡಿಕೆ

    ಕೊರೋನಾ ವೈರಸ್‌ ಹರಡುತ್ತಿರುವ ವೇಗದಿಂದ ಕಂಗಾಲಾಗಿರುವ ಆಯೋಜಕರು ಇದೀಗ ಪಂದ್ಯಾವಳಿಯನ್ನೇ ಮುಂದೂಡಿದ್ದಾರೆ. ಸೆಪ್ಟೆಂಬರ್‌ 24ರಿಂದ ಅ.3ರ ವರೆಗೆ ಅಜ್ಲಾನ್‌ ಷಾ ಕಪ್‌ ಟೂರ್ನಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸ್ವತಃ ಆಯೋಜಕರೇ ತಿಳಿಸಿದ್ದಾರೆ.