ಅಜಿತ್ ದೋವಲ್  

(Search results - 11)
 • Ajit Dovel
  Video Icon

  NEWS7, Aug 2019, 9:13 PM IST

  ಕಾಶ್ಮೀರದ ಬೀದಿಯಲ್ಲಿ ಅಜಿತ್ ದೋವೆಲ್ ಊಟ, ಏನಿದರ ಹಿನ್ನೋಟ?

  ಶ್ರೀನಗರ[ಆ. 07]  ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಮಾನದ ಆರ್ಟಿಕಲ್ 370 ರದ್ದುಗೊಳಿಸಿದ ಬಳಿಕ ಕಣಿವೆ ರಾಜ್ಯದ ಪರಿಸ್ಥಿತಿಯೇ ಬದಲಾಗುತ್ತಿದೆ ಎಂಬ ಮಾತುಗಳು ವರದಿಯಾಗಿತ್ತಿದ್ದವು. ಆದರೆ ಇದೆಲ್ಲದಕ್ಕಿಂತ ವಿಶೇಷ ಎಂದರೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕಾಶ್ಮೀರದ ಬೀದಿಯಲ್ಲಿ ಜನರೊಂದಿಗೆ ನಿಂತು-ಕುಳಿತು ಊಟ ಮಾಡಿದ್ದಾರೆ. ಹರಟೆ ಹೊಡೆದಿದ್ದಾರೆ  ಜಮ್ಮು ಕಾಶ್ಮೀರದ ಶೋಫಿಯಾನ್‌ಗೆ ಭೇಟಿ ನೀಡಿ, ಸ್ಥಳೀಯ ನಿವಾಸಿಗಳೊಂದಿಗೆ ಚರ್ಚೆ ನಡೆಸಿದ ದೋವೆಲ್ ಮಾತುಕತೆ ನೋಡಿಕೊಂಡು ಬನ್ನಿ... 

 • Sha-Doval

  NEWS4, Aug 2019, 5:57 PM IST

  ಮಾಸ್ಟರ್’ಮೈಂಡ್ ಭೇಟಿಯಾದ ಚಾಣಕ್ಯ: ಶಾ, ಧೋವಲ್ ಭೇಟಿ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಕಣಿವೆ ರಾಜ್ಯದ ಭದ್ರತಾ ಸ್ಥಿತಿಗಳ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಾತುಕತೆ ನಡೆಸಿದ್ದಾರೆ.

 • Ajit Doval

  NEWS27, Jul 2019, 3:18 PM IST

  ಕಾಶ್ಮೀರದಲ್ಲಿ ದೋವಲ್ ಸಭೆ: 10 ಸಾವಿರ ಹೆಚ್ಚುವರಿ ಸೈನಿಕರ ರವಾನೆ!

  ಜಮ್ಮು ಕಾಶ್ಮೀರ ಪ್ರವಾಸ ಮುಗಿಸಿ ಮರಳಿದ ಅಜಿತ್ ದೋವಲ್| ರಾಷ್ಟ್ರೀಯ ಭದ್ರತಾ ಸಲಹೆಗಾರ ಮರಳುತ್ತಿದ್ದಂತೆಯೇ ಜಮ್ಮು ಕಾಶ್ಮೀರಕ್ಕೆ ಹೆಚ್ಚುವರಿ ಸೈನಿಕರ ನೇಮಕ| ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನೇಮಿಸಿದ್ದೇವೆ, ಗೃಹ ಸಚಿವಾಲಯ ಸ್ಪಷ್ಟನೆ

 • undefined

  NEWS3, Jun 2019, 5:29 PM IST

  ಬದಲಾಗದ ಸರ್ಜಿಕಲ್ ದಾಳಿ ಮಾಸ್ಟರ್ ಮೈಂಡ್ ಅಜಿತ್ ದೋವಲ್ ಸ್ಥಾನ

  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಪ್ತ ಎಂದೇ ಗುರುತಿಸಿಕೊಂಡಿರುವ ಅಜಿತ್ ದೋವಲ್ ಮತ್ತೊಂದು ಅವಧಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ನೇಮಕವಾಗಿದ್ದಾರೆ.

 • ajit doval

  NEWS18, Mar 2019, 1:38 PM IST

  ಪಾಕ್ ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ದೋವಲ್ ಫೋನ್!

  ಪಾಕ್‌ ಮೇಲೆ ಮತ್ತೊಂದು ದಾಳಿಗೆ ಸಜ್ಜಾಗಿದ್ದ ಭಾರತ!| ಅಭಿನಂದನ್‌ ಸೆರೆ ಬೆನ್ನಲ್ಲೇ 6 ಕ್ಷಿಪಣಿಗಳಿಂದ ದಾಳಿ ಮಾಡುವ ಎಚ್ಚರಿಕೆ| 3 ಪಟ್ಟು ಪ್ರತೀಕಾರ ಎಂದಿದ್ದ ಪಾಕ್‌, ಅಮೆರಿಕದಿಂದ ಮಧ್ಯಪ್ರವೇಶ| ವಿಂಗ್‌ ಕಮಾಂಡರ್‌ ಬಿಡುಗಡೆ ಮಾಡಿಸಿ ಪರಿಸ್ಥಿತಿ ತಿಳಿಗೊಳಿಸಿದ ಅಮೆರಿಕ| ಭಾರತ- ಪಾಕ್‌ ತ್ವೇಷಮಯ ಪರಿಸ್ಥಿತಿ ಸಂದರ್ಭದಲ್ಲಿನ ರೋಚಕ ಮಾಹಿತಿ ಬೆಳಕಿಗೆ

 • Ajit Doval

  NATIONAL28, Feb 2019, 11:29 AM IST

  ಅಮೆರಿಕಾಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ದೋವಲ್ ಕರೆ

  ಬಾಲಾಕೋಟ್ ಉಗ್ರರ ನೆಲೆಗಳ ಮೇಲೆ ಭಾರತ ದಾಳಿ ಮಾಡಿದ್ದು, ಇದಾದ ಬಳಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಮೆರಿಕದ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಗೆ ಕರೆ ಮಾಡಿ ಮಾಡಿ ಮಾತನಾಡಿದ್ದಾರೆ. 

 • Satya Pal Mallik

  NEWS20, Feb 2019, 12:20 PM IST

  ಕಾಶ್ಮೀರ ರಾಜ್ಯಪಾಲ ಬದಲಾವಣೆಗೆ ಮೋದಿ ಮನಸು: ಧೋವಲ್ ಸಲಹೆಯೇನು?

  ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ. ಆದರೆ ರಾಜ್ಯಪಾಲ ಸತ್ಯಪಾಲ್ ಮಲಿಕ್‌ರನ್ನು ಬದಲಿಸಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ. ಪುಲ್ವಾಮಾ ದಾಳಿಯ ಮರುದಿನ ನಡೆದ ಕ್ಯಾಬಿನೆಟ್ ಕಮಿಟಿ ಆಫ್ ಸೆಕ್ಯುರಿಟಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಮಿಲಿಟರಿ ಹಿನ್ನೆಲೆ ಇರುವ ಸೇನಾಧಿಕಾರಿಯನ್ನು ರಾಜ್ಯಪಾಲರನ್ನಾಗಿ ಕಳುಹಿಸುವ ಬಗ್ಗೆ ಸಲಹೆ ನೀಡಿದ್ದು, ಪ್ರಧಾನಿಗೂ ಇದು ಮನವರಿಕೆ ಆಗಿದೆ ಎನ್ನಲಾಗುತ್ತಿದೆ.

 • RSS

  17, May 2018, 1:26 PM IST

  ಆರ್ ಎಸ್ ಎಸ್ ಸಭೆಯಲ್ಲಿ ಪಂಡಿತ್ ನೆಹರು ಪಾಲ್ಗೊಂಡಿದ್ದರೇ ? [ವೈರಲ್ ಚೆಕ್ ]

  ಆರ್‌ಎಸ್‌ಎಸ್ ಶಾಖಾ ಸಭೆಯಲ್ಲಿ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಪಾಲ್ಗೊಂಡಿದ್ದರು ಎಂಬಂತಹ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಫ್ಯಾನ್‌ಪೇಜ್ ಆದ ‘ಸಪೋರ್ಟ್ ಅಜಿತ್ ದೋವಲ್’ ಈ ಪೋಟೋವನ್ನು ಪೋಸ್ಟ್ ಮಾಡಿ, ‘ನೆಹರು ಆರ್‌ಎಸ್‌ಎಸ್ ಶಾಖಾ ಸಭೆಯಲ್ಲಿ ನಿಂತಿದ್ದಾರೆ. ಈಗ ಹೇಳಿ, ನೆಹರು ಕೂಡ ಕೇಸರಿ ಭಯೋತ್ಪಾದಕರಲ್ಲವೇ?’ ಎಂಬ ಅಡಿಬರಹವನ್ನು ಬರೆಯಲಾಗಿದೆ. 

 • Ajit Doval

  2, Oct 2016, 6:54 AM IST

  ಸರ್ಜಿಕಲ್‌ ದಾಳಿ ಹಿಂದಿನ ಮಾಸ್ಟರ್‌ ಮೈಂಡ್‌ ಅಜಿತ್ ದೋವಲ್

  ಉತ್ತರಾಖಂಡದ ಅಜಿತ್‌ ದೋವಲ್, ಬಾಲ್ಯದಿಂದಲೇ ಪೊಲೀಸ್‌ ಆಗಬೇಕೆಂದು ಕನಸು ಕಂಡವರು. 1968ರಲ್ಲಿ ಐಪಿಎಸ್‌ ಅಧಿಕಾರಿ ಆಗಿ ಆಯ್ಕೆಯಾಗಿದ್ದು ಕೇರಳ ಕೇಡರ್‌ನಲ್ಲಿ. ಕೇಂದ್ರ ಬೇಹುಗಾರಿಕಾ ದಳಕ್ಕೆ ಕಾಲಿಟ್ಟನಂತರ, ಮಿಝೋರಾಂ ಮತ್ತು ಪಂಜಾಬ್‌ನ ಉಗ್ರಗಾಮಿ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ ಚುರುಕಾಗಿ ಕೆಲಸ ಮಾಡಿದ ಅಧಿಕಾರಿ. ಚೀನಾ, ಮ್ಯಾನ್ಮಾರ್‌ ಮತ್ತು ಪಾಕಿಸ್ತಾನದಲ್ಲಿ ವೇಷ ಮರೆಸಿಕೊಂಡು ಬೇಹುಗಾರಿಕೆ ಮಾಡಿದ ರೋಚಕ ಕತೆಗಳು ಇವರ ಹೆಸರಲ್ಲಿದ್ದು, ಇವೆಲ್ಲ ಕಟ್ಟುಕತೆ ಹಾಗೂ ಅವರ ಸಲಹೆ ಆಧಾರಿತ ಕಾರ್ಯಾಚರಣೆಗಳ ಫಲಿತಾಂಶ ಸೊನ್ನೆ ಎಂದೂ ಹೇಳಲಾಗುತ್ತದೆ. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಂಟಿನ ಕಾರಣಕ್ಕಾಗಿ ಭದ್ರತಾ ಸಲಹೆಗಾರರಾದರು ಎಂಬ ಆರೋಪವೂ ಇದೆ. ಸದ್ಯ ಪಾಕ್‌ ವಿರುದ್ಧದ ಸರ್ಜಿಕಲ್‌ ದಾಳಿಯ ನೀಲನಕ್ಷೆ ರೂಪಿಸಿದ್ದೂ ಇದೇ ದೋವಲ್‌

 • Ajit Doval

  2, Oct 2016, 6:23 AM IST

  ಸರ್ಜಿಕಲ್‌ ದಾಳಿ ಹಿಂದಿನ ಮಾಸ್ಟರ್‌ ಮೈಂಡ್‌ ಅಜಿತ್ ದೋವಲ್

  ಉತ್ತರಾಖಂಡದ ಅಜಿತ್‌ ದೋವಲ್, ಬಾಲ್ಯದಿಂದಲೇ ಪೊಲೀಸ್‌ ಆಗಬೇಕೆಂದು ಕನಸು ಕಂಡವರು. 1968ರಲ್ಲಿ ಐಪಿಎಸ್‌ ಅಧಿಕಾರಿ ಆಗಿ ಆಯ್ಕೆಯಾಗಿದ್ದು ಕೇರಳ ಕೇಡರ್‌ನಲ್ಲಿ. ಕೇಂದ್ರ ಬೇಹುಗಾರಿಕಾ ದಳಕ್ಕೆ ಕಾಲಿಟ್ಟನಂತರ, ಮಿಝೋರಾಂ ಮತ್ತು ಪಂಜಾಬ್‌ನ ಉಗ್ರಗಾಮಿ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ ಚುರುಕಾಗಿ ಕೆಲಸ ಮಾಡಿದ ಅಧಿಕಾರಿ. ಚೀನಾ, ಮ್ಯಾನ್ಮಾರ್‌ ಮತ್ತು ಪಾಕಿಸ್ತಾನದಲ್ಲಿ ವೇಷ ಮರೆಸಿಕೊಂಡು ಬೇಹುಗಾರಿಕೆ ಮಾಡಿದ ರೋಚಕ ಕತೆಗಳು ಇವರ ಹೆಸರಲ್ಲಿದ್ದು, ಇವೆಲ್ಲ ಕಟ್ಟುಕತೆ ಹಾಗೂ ಅವರ ಸಲಹೆ ಆಧಾರಿತ ಕಾರ್ಯಾಚರಣೆಗಳ ಫಲಿತಾಂಶ ಸೊನ್ನೆ ಎಂದೂ ಹೇಳಲಾಗುತ್ತದೆ. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಂಟಿನ ಕಾರಣಕ್ಕಾಗಿ ಭದ್ರತಾ ಸಲಹೆಗಾರರಾದರು ಎಂಬ ಆರೋಪವೂ ಇದೆ. ಸದ್ಯ ಪಾಕ್‌ ವಿರುದ್ಧದ ಸರ್ಜಿಕಲ್‌ ದಾಳಿಯ ನೀಲನಕ್ಷೆ ರೂಪಿಸಿದ್ದೂ ಇದೇ ದೋವಲ್‌