ಅಜಿಂಕ್ಯ ರಹಾನೆ  

(Search results - 29)
 • Rahane kohli

  Cricket11, Oct 2019, 11:53 AM IST

  ದ್ರಾವಿಡ್- ಗಂಗೂಲಿ ದಾಖಲೆ ಮುರಿದ ಕೊಹ್ಲಿ-ರಹಾನೆ!

  ಪುಣೆ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಸೆಂಚುರಿ, ಅಜಿಂಕ್ಯ ರಹಾನೆ ಹಾಫ್ ಸೆಂಚುರಿ ಸಿಡಿಸಸಿ ದಾಖಲೆ ಬರೆದಿದ್ದಾರೆ. ಇವರಿಬ್ಬರ ಜೊತೆಯಾಟಕ್ಕೆ ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ ದಾಖಲೆ ಪುಡಿ ಪುಡಿಯಾಗಿದೆ.

 • Rahane

  Cricket11, Oct 2019, 11:05 AM IST

  INDvSA ಪಣೆ ಟೆಸ್ಟ್; ಹಾಫ್ ಸೆಂಚುರಿ ಸಿಡಿಸಿದ ಅಜಿಂಕ್ಯ ರಹಾನೆ!

  ಸೌತ್ ಆಫ್ರಿಕಾ ವಿರುದ್ದದ  ಪುಣೆ ಟೆಸ್ಟ್ ಪಂದ್ಯದಲ್ಲಿ ಉಪನಾಯಕ ಅಜಿಂಕ್ಯ ರಹಾನೆ ಹಾಫ್ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 20ನೇ ಅರ್ಧಶತಕ ದಾಖಲಿಸಿರುವ ರಹಾನೆ, ಭಾರತದ ಬೃಹತ್ ಮೊತ್ತಕ್ಕೆ ನೆರವಾಗಿದ್ದಾರೆ.

 • Sports5, Oct 2019, 1:29 PM IST

  ವೈಜಾಗ್ ಟೆಸ್ಟ್ ಆಡುತ್ತಿರುವ ರಹಾನೆಗಿದು ಗುಡ್ ನ್ಯೂಸ್..!

  ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್, ರಹಾನೆ ಕುಟುಂಬಕ್ಕೆ ಹೊಸ ಸದಸ್ಯನ ಎಂಟ್ರಿಯನ್ನು ಸಾಮಾಜಿಕ ಜಾಲತಾಣವಾದ ಟ್ವಿಟರ್’ನಲ್ಲಿ ಖಚಿತಪಡಿಸಿದ್ದಾರೆ. ಇದೇ ವರ್ಷದ ಜುಲೈನಲ್ಲಿ ರಹಾನೆ ದಂಪತಿ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪ್ರಗ್ನೆನ್ಸಿ ವಿಚಾರವನ್ನು ತಿಳಿಸಿದ್ದರು. 

 • Rahane
  Video Icon

  SPORTS27, Aug 2019, 6:48 PM IST

  ನಾಯಕನಿಂದ ಕಡೆಗಣಿಸಲ್ಪಟ್ಟ ರಹಾನೆ ಈಗ ತಂಡದ ಸ್ಟಾರ್!

  ಟೀಂ ಇಂಡಿಯಾದ ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಬಲ ತುಂಬಿದ ಕ್ರಿಕೆಟಿಗ ಅಜಿಂಕ್ಯ ರಹಾನೆ. ಆದರೆ ನಾಯಕ ವಿರಾಟ್ ಕೊಹ್ಲಿಯ ಅಪಕೃಪೆಯಿಂದ ಏಕದಿನ ಹಾಗೂ ಟಿ20 ಮಾದರಿಯಿಂದ ಹೊರಗುಳಿಯಬೇಕಾಯಿತು. ಆದರೆ ಸಿಕ್ಕ ಟೆಸ್ಟ್ ಕ್ರಿಕೆಟ್ ಅವಕಾಶದಲ್ಲಿ ರಹಾನೆ ಮತ್ತೆ ತಂಡದ ಜಂಟ್ಲಮೆನ್ ಅನ್ನೋದನ್ನು ಸಾಬೀತು ಪಡಿಸಿದ್ದಾರೆ. 

 • Rahane

  SPORTS25, Aug 2019, 10:38 PM IST

  ವಿಂಡೀಸ್ ಟೆಸ್ಟ್: ರಹಾನೆ ಶತಕ, ಭಾರತದ ಬಿಗಿಹಿಡಿತದಲ್ಲಿ ಕೆರಬಿಯನ್ನರು

  ಮೂರನೇ ದಿನದಂತ್ಯಕ್ಕೆ ಮೂರು ವಿಕೆಟ್ ಕಳೆದುಕೊಂಡು 185 ರನ್ ಗಳಿಸಿದ್ದ ಭಾರತ ನಾಲ್ಕನೇ ದಿನದ ಆರಂಭದಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿತು. ತಮ್ಮ ಖಾತೆಗೆ ಒಂದೂ ರನ್ ಸೇರಿಸದೇ ಕೊಹ್ಲಿ ಪೆವಿಲಿಯನ್ ಸೇರಿದರು. 

 • Jadeja Ishanth

  SPORTS23, Aug 2019, 9:58 PM IST

  ಇಂಡೋ-ವಿಂಡೀಸ್ ಟೆಸ್ಟ್: ಕೊಹ್ಲಿ ಸೈನ್ಯ 297 ರನ್‌ಗೆ ಆಲೌಟ್!

  ವಿಂಡೀಸ್ ತಂಡದ ಕಮೆರ್ ರೋಚ್ ಹಾಗೂ ಗೆಬ್ರಿಯಲ್ ದಾಳಿಗೆ ತತ್ತರಿಸಿದ ಭಾರತ, ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸುವಲ್ಲಿ ವಿಫಲವಾಗಿದೆ. ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜಾ ಹೋರಾಟದಿಂದ ಟೀಂ ಇಂಡಿಯಾ 297 ರನ್ ಸಿಡಿಸಿದೆ.

 • kohli rahane

  SPORTS17, Aug 2019, 4:11 PM IST

  ಗಾಯಗೊಂಡಿರುವ ಕೊಹ್ಲಿಗೆ ರೆಸ್ಟ್; ರಹಾನೆಗೆ ನಾಯಕ ಪಟ್ಟ?

  ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಗೆದ್ದಿರುವ ಕೊಹ್ಲಿ ಸೈನ್ಯ, ಟೆಸ್ಟ್ ಪಂದ್ಯಕ್ಕೆ ತಯಾರಿ ಆರಂಭಿಸಿದೆ. ಆದರೆ ಏಕದಿನ ಸರಣಿಯಲ್ಲಿ ಇಂಜುರಿಗೆ ತುತ್ತಾಗಿರುವ ನಾಯಕ ವಿರಾಟ್ ಕೊಹ್ಲಿ  ಬದಲು ಅಜಿಂಕ್ಯ ರಹಾನೆಗೆ ನಾಯಕ ಪಟ್ಟ ನೀಡುವ ಸಾಧ್ಯತೆ ಇದೆ.
   

 • rahane rr

  SPORTS13, Aug 2019, 4:54 PM IST

  IPL 2020: ಹೊಸ ತಂಡದತ್ತ ಮುಖಮಾಡಿದ ರಹಾನೆ..?

  ಇತ್ತೀಚೆಗಷ್ಟೇ ಆಲ್ರೌಂಡರ್‌ ಶೆರ್ಫಾನೆ ರುಥರ್‌ಫೋರ್ಡ್‌ರನ್ನು ಮುಂಬೈ ಇಂಡಿಯನ್ಸ್‌ಗೆ ಬಿಟ್ಟುಕೊಟ್ಟು ಯುವ ಲೆಗ್‌ ಸ್ಪಿನ್ನರ್‌ ಮಯಾಂಕ್‌ ಮರ್ಕಂಡೆಯನ್ನು ಸೇರಿಸಿಕೊಂಡಿದ್ದ ಡೆಲ್ಲಿ ತಂಡ, ಇದೀಗ ಭಾರತ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆಯನ್ನು ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನ ಆರಂಭಿಸಿದೆ.

 • rahane

  SPORTS26, Apr 2019, 11:44 AM IST

  ಹೊಸ ತಂಡ ಕೂಡಿಕೊಂಡ ರಹಾನೆ..!

  2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ರಹಾನೆ ಇದುವರೆಗೆ ಭಾರತ ಪರ 56 ಟೆಸ್ಟ್ ಹಾಗೂ 90 ಏಕದಿನ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್’ನಲ್ಲಿ 9 ಶತಕ ಹಾಗೂ 17 ಅರ್ಧಶತಕ ಸಹಿತ 40.55ರ ಸರಾಸರಿಯಲ್ಲಿ 3,488 ರನ್ ಬಾರಿಸಿದ್ದಾರೆ.

 • Rahane

  SPORTS22, Apr 2019, 9:22 PM IST

  IPL 2019: ಡೆಲ್ಲಿ ವಿರುದ್ಧ ಅಜಿಂಕ್ಯ ರಹಾನೆ ಸೆಂಚುರಿ!

  ಐಪಿಎಲ್ ಟೂರ್ನಿಯಲ್ಲಿ ಅಜಿಂಕ್ಯ ರಹಾನೆ ಶತಕ ಸಿಡಿಸಿ ಮಿಂಚಿದ್ದಾರೆ. ಡೆಲ್ಲಿ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದದ ರಹಾನೆ ಶತಕದ ದಾಖಲೆ ಬರೆದಿದ್ದಾರೆ.

 • అంజింక్యా రహానే: ''ఇండియన్ ఆర్మీ దైర్యసాహసాలతో టెర్రరిస్ట్ లకు సరైన జవాభిచ్చారు. మీ చర్యతో మేము ఎంతో గర్వపడుతున్నాం. జైహింద్ '' అంటూ ట్వీట్ చేశారు.

  SPORTS19, Apr 2019, 6:07 PM IST

  ಟೀಂ ಇಂಡಿಯಾದಿಂದ ಕಡೆಗಣನೆ- ವಿದೇಶಿ ಕ್ರಿಕೆಟ್‌ನತ್ತ ರಹಾನೆ!

  ಟೀಂ ಇಂಡಿಯಾ ಟೆಸ್ಟ್ ತಂಡದ ಉಪನಾಯಕ, ಆದರೆ ಏಕದಿನ ಹಾಗೂ ಟಿ20 ತಂಡದಲ್ಲಿ ಸ್ಥಾನವೇ ಇಲ್ಲ. ಆರಂಭಿಕ, ಮಧ್ಯಮ ಕ್ರಮಾಂಕ ಹಾಗೂ ಕೆಳಕ್ರಮಾಂಕದಲ್ಲೂ ಬ್ಯಾಟ್ ಬೀಸಿದ ಹೋರಾಟಗಾರ ಅಜಿಂಕ್ಯ ರಹಾನೆ ಇದೀಗ ವಿದೇಶಿ ಕ್ರಿಕೆಟ್‌ನತ್ತ ಮುಖಮಾಡಿದ್ದಾರೆ. ರಹಾನೆ ಈ ನಿರ್ಧಾರ ತೆಗೆದುಕೊಂಡಿದ್ದೇಕೆ? ಇಲ್ಲಿದೆ ವಿವರ.

 • rahane rr

  SPORTS1, Apr 2019, 6:32 PM IST

  ಚೆನ್ನೈ ವಿರುದ್ಧದ ಸೋಲಿನ ಬೆನ್ನಲ್ಲೇ RR ನಾಯಕ ರಹಾನೆಗೆ ಸಂಕಷ್ಟ!

  ಐಪಿಎಲ್ 2019ರಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ನಾಯಕ ಅಜಿಂಕ್ಯ ರಹಾನೆಗೆ ತೀವ್ರ ಹಿನ್ನಡೆಯಾಗಿದೆ. ಒಂದೆಡೆ ಸತತ ಸೋಲಿನಿಂದ ಕಂಗೆಟ್ಟಿರುವ ರಹಾನೆಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ.

 • Sanju

  SPORTS29, Mar 2019, 9:51 PM IST

  IPL 2019: ಸಂಜು ಸಾಮ್ಸನ್ ಶತಕ- SRHಗೆ 199 ರನ್ ಟಾರ್ಗೆಟ್

  ಸಂಜು ಸಾಮ್ಸನ್ ಶತಕ  ಹಾಗೂ ಅಜಿಂಕ್ಯ ರಹಾನೆ ಅರ್ಧಶತಕದಿಂದ ರಾಜಸ್ಥಾನ ರಾಯಲ್ಸ್ ,SRH ವಿರುದ್ಧ 198 ರನ್ ಸಿಡಿಸಿದೆ. ಈ ಮೂಲಕ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 199 ರನ್ ಟಾರ್ಗೆಟ್ ನೀಡಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್

 • అంజింక్యా రహానే: ''ఇండియన్ ఆర్మీ దైర్యసాహసాలతో టెర్రరిస్ట్ లకు సరైన జవాభిచ్చారు. మీ చర్యతో మేము ఎంతో గర్వపడుతున్నాం. జైహింద్ '' అంటూ ట్వీట్ చేశారు.

  SPORTS16, Mar 2019, 9:05 PM IST

  ಅಜಿಂಕ್ಯ ರಹಾನೆ - ವಿರಾಟ್ ಕೊಹ್ಲಿ ಹೇಳಿಕೆಯಲ್ಲಿ ಗೊಂದಲ!

  ವಿಶ್ವಕಪ್ ಟೂರ್ನಿಗಾಗಿ ಟೀಂ ಇಂಡಿಯಾ ಸೇರಿಕೊಳ್ಳಲು ಅಜಿಂಕ್ಯ ರಹಾನೆ ಕಸರತ್ತು ನಡೆಸುತ್ತಿದ್ದಾರೆ. ಆದರೆ ನಾಯಕ ವಿರಾಟ್ ಕೊಹ್ಲಿ ರೂಪಿಸಿರುವ ಪ್ಲಾನ್‌ನಲ್ಲಿ ಅಜಿಂಕ್ಯ ರಹಾನಂಗೆ ಸ್ಥಾನ ಸಿಗುವುದೇ ಅನುಮಾನವಾಗಿದೆ.

 • KL Rahul

  CRICKET8, Feb 2019, 10:28 AM IST

  ಭಾರತ ಎ ತಂಡಕ್ಕೆ ಕೆ.ಎಲ್.ರಾಹುಲ್‌ ನಾಯಕ- ರಹಾನೆಗೆ ರೆಸ್ಟ್ ಆಫ್ ಇಂಡಿಯಾ ಪಟ್ಟ

  ಇಂಗ್ಲೆಂಡ್ ಲಯನ್ಸ್  ವಿರುದ್ಧದ ಭಾರತ ಎ ತಂಡಕ್ಕೆ ಕೆ.ಎಲ್.ರಾಹುಲ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ರೆಸ್ಟ್ ಆಫ್ ಇಂಡಿಯಾ ತಂಡಕ್ಕೆ ಅಜಿಂಕ್ಯ ರಹಾನೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇಲ್ಲಿದೆ ಭಾರತ ಎ ಹಾಗೂ ರೆಸ್ಟ್ ಆಫ್ ಇಂಡಿಯಾ ತಂಡದ ವಿವರ.