ಅಜಯ್‌ ರಾವ್‌  

(Search results - 2)
 • Ajai rao Ajay rao cherishma

  SandalwoodMar 26, 2020, 8:59 AM IST

  #LockDown ಆಗಿರುವ ಅಜಯ್‌ ರಾವ್‌ ಮಗಳ ಮುಖಕ್ಕೆ ಮಾಡಿರುವ ಅವಾಂತರ ನೋಡಿ!

  ಸ್ಯಾಂಡಲ್‌ವುಡ್‌ ಕೃಷ್ಣ ಎಂದೇ ಖ್ಯಾತಿ ಪಡೆದಿರುವ ನಟ ಅಜಯ್‌ ರಾವ್‌ ಹೋಂ ಕ್ಯಾರಂಟೈನ್‌ ವೇಳೆ  ಪುತ್ರಿ ಚೆರಿಷ್ಮಾ ಜೊತೆ ಕಾಲ ಕಳೆಯುತ್ತಿದ್ದಾರೆ. ಈಗಷ್ಟೇ ಬರೆಯಲು ಶುರು ಮಾಡಿರುವ ಚೆರಿ ಮನೆಯಲ್ಲಿರುವ ವಸ್ತುಗಳ ಮೇಲೆ ಚಿತ್ತಾರ ಮೂಡಿಸುತ್ತಿರುವುದನ್ನು ನೋಡಿ....

 • Ajay Rao KGF

  ENTERTAINMENTApr 16, 2019, 10:42 AM IST

  ಕೆಜಿಎಫ್ ಸಹ ನಿರ್ದೇಶಕನ ರೊಮ್ಯಾಂಟಿಕ್ ಚ್ಯಾಪ್ಟರ್ ಶುರು!

  ಅಜಯ್‌ ರಾವ್‌ ಹೊಸದೊಂದು ಚಿತ್ರಕ್ಕೆ ಹೀರೋ ಆಗಿದ್ದಾರೆ. ರೊಮ್ಯಾಂಟಿಕ್‌ ಹಾಗೂ ಕಾಮಿಡಿ ಜಾನರ್‌ನ ಈ ಸಿನಿಮಾವನ್ನು ಟಿ.ಆರ್‌. ಚಂದ್ರಶೇಖರ್‌ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ‘ಕೆಜಿಎಫ್‌’ ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ತಿಮ್ಮೇಗೌಡ.