ಅಜಂತಾ ಮೆಂಡಿಸ್
(Search results - 1)SPORTSAug 29, 2019, 3:22 PM IST
ಕ್ರಿಕೆಟ್ಗೆ ಗುಡ್ಬೈ ಹೇಳಿದ ಲಂಕಾ ಮಾಂತ್ರಿಕ ಸ್ಪಿನ್ನರ್..!
34 ವರ್ಷದ ಮೆಂಡಿಸ್, 2008ರ ಏಷ್ಯಾ ಕಪ್ ಫೈನಲ್ನಲ್ಲಿ ಭಾರತ ವಿರುದ್ಧ 13 ರನ್ಗೆ 6 ವಿಕೆಟ್ ಕಬಳಿಸಿ ಜನಪ್ರಿಯಗೊಂಡಿದ್ದರು. ಏಕದಿನದಲ್ಲಿ ಅತಿವೇಗದ 50 ವಿಕೆಟ್, ಅಂತಾರಾಷ್ಟ್ರೀಯ ಟಿ20ಯಲ್ಲಿ 2 ಬಾರಿ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಕಬಳಿಸಿದ ದಾಖಲೆ ಬರೆದಿದ್ದರು.