ಅಕ್ಷಯ್ ಕುಮಾರ್  

(Search results - 64)
 • akshay kumar
  Video Icon

  Cine World12, Oct 2019, 5:23 PM IST

  ಅಕ್ಷಯ್ ಬಾಲಾ ಹಾಡು ಸಿಕ್ಕಾಪಟ್ಟೆ ವೈರಲ್ !

  ಬಾಲಿವುಡ್ ನಲ್ಲಿ ಅಕ್ಷಯ್ ಹೊಸ ಕ್ರೇಜ್ ಶುರುವಾಗಿದೆ. ವಿಚಿತ್ರ ಡ್ರೆಸ್, ಬಾಲ್ಡಿ ಹೇರ್ ಸ್ಟೈಲ್, ವಿದೇಶಿ ಹುಡುಗಿಯರ ಜೊತೆ ಮಸ್ತ್ ಮಸ್ತ್ ರೊಮ್ಯಾನ್ಸ್ ಕೂಡಾ ಮಾಡಿದ್ದಾರೆ. ಇದು ಹೌಸ್ ಫುಲ್ 4 ಚಿತ್ರದ ಹಾಡೊಂದು ರಿಲೀಸ್ ಆಗಿದೆ. ಈ ಹಾಡು ವೈರಲ್ ಆಗಿದೆ. 

 • akshay Kumar

  Entertainment5, Oct 2019, 11:32 AM IST

  ಕಂಫರ್ಟ್‌ ಝೋನ್‌ನಿಂದ ಆಚೆ ಬಂದ ಅಕ್ಷಯ್‌ ಕುಮಾರ್‌!

  ಅಕ್ಷಯ್‌ ಕುಮಾರ್‌ ಒಳ್ಳೆಯ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಎಂತಹ ಪಾತ್ರ ಕೊಟ್ಟರೂ ಅದಕ್ಕೆ ತನ್ನತನವನ್ನು ತುಂಬಿ ಚೆಂದಗಾಣಿಸುವ ಶಕ್ತಿ ಅವರಲ್ಲಿ ಇದೆ. ಆದರೂ ಅವರೊಳಗೊಂದು ಕಂಫರ್ಟ್‌ ಝೋನ್‌ ಇತ್ತು, ಅದರಿಂದ ಈಗವರು ಹೊರ ಬಂದಿದ್ದಾರೆ ಎನ್ನುವುದು ಅವರ ಪೋಸ್ಟ್‌ನಿಂದ ಗೊತ್ತಾಗಿದೆ.

 • Akshay Kumar Laxmmi Bomb

  Entertainment4, Oct 2019, 11:55 AM IST

  ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್ ಮಂಗಳಮುಖಿನಾ?

   

  ಬಿ-ಟೌನ್ ನ್ಯೂಸ್‌ ಲಿಸ್ಟ್‌ನಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಸೌಂಡ್‌ ಮಾಡುವ ಡಿಫರೆಂಟ್ ಆ್ಯಂಡ್ ಕ್ರಿಯೇಟಿವ್ ಹೀರೋ ಅಕ್ಷಯ್ ಕುಮಾರ್ ಮಂಗಳಮುಖಿಯಾಗಿ ಕಾಣಿಸಿಕೊಂಡಿರುವ ರೀತಿ ಜನರಿಗೆ ಅಚ್ಚರಿ ಮೂಡಿಸಿದೆ.

 • Houseful 4

  ENTERTAINMENT26, Sep 2019, 10:13 AM IST

  ಹೌಸ್‌ಫುಲ್‌ 4ನಲ್ಲಿ ಡಿಫರೆಂಟ್‌ ಅಕ್ಷಯ್‌ ಕುಮಾರ್‌!

  ಬಾಲಿವುಡ್‌ನ ದೊಡ್ಡ ತಾರಾಗಣದ ಚಿತ್ರ ‘ಹೌಸ್‌ಫುಲ್‌ 4’. ಅಕ್ಷಯ್‌ ಕುಮಾರ್‌, ಕೃತಿ ಸನೂನ್‌, ಕೃತಿ ಕರಬಂಧ, ರಿತೀಶ್‌ ದೇಶ್‌ಮುಖ್‌, ಬಾಬಿ ಡಿಯೋಲ್‌, ಪೂಜಾ ಹೆಗಡೆ, ರಾಣಾ ದಗ್ಗುಬಾಟಿ ಸೇರಿ ಹಲವಾರು ಮಂದಿ ಸೇರಿರುವ ಈ ಚಿತ್ರದ ಟ್ರೇಲರ್‌ ಬಿಡುಗಡೆಗೆ ಇಂದು ಮಹೂರ್ತ ಫಿಕ್ಸ್‌ ಆಗಿದೆ.

 • film

  ENTERTAINMENT23, Sep 2019, 12:39 PM IST

  ಅಕ್ಕ- ತಂಗಿ, ಕೃತಿ- ನೂಪುರ್ ಅಬ್ಬಬ್ಬಾ ಹೆಂಗೆಂಗಾಡ್ತಾರೆ!

  ‘ಅವಳು ನನ್ನ ಎರಡನೇ ಅಮ್ಮ. ಪ್ರತೀ ಹೆಜ್ಜೆಯಲ್ಲೂ ನನ್ನ ಮಾರ್ಗದರ್ಶಿ’ ಅನ್ನೋ ಈ ಎಸಳು ಮೂಗಿನ ಹುಡುಗಿ ನಟಿ ಕೃತಿ ಸನೂನ್ ತಂಗಿ, ಹೆಸರು ನೂಪುರ್. ಬಾಲಿವುಡ್‌ನ ಚೊಚ್ಚಲ ಎಂಟ್ರಿಯಲ್ಲೇ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಜೊತೆ ವೀಡಿಯೋ ಸಾಂಗ್‌ನಲ್ಲಿ ಅಭಿನಯಿಸಲು ಅವಕಾಶ ಗಿಟ್ಟಿಸಿಕೊಂಡಿದ್ದಾಳೆ.

 • Prabhas modi
  Video Icon

  ENTERTAINMENT18, Sep 2019, 4:07 PM IST

  ಮೋದಿ ಮೇನಿಯಾ! ಯಾರ್ ಆಗ್ತಾರೆ ಮೋದಿ ಚಿತ್ರಕ್ಕೆ ಲೀಡ್?

  ಬಾಲಿವುಡ್ ಅಂಗಳದಲ್ಲಿ ಮೋದಿ ಸಿನಿಮಾ ಮತ್ತೆ ಸದ್ದು ಮಾಡುತ್ತಿದೆ. ಮೋದಿ ಬರ್ತ್‌ಡೇ ಪ್ರಯುಕ್ತ ಪೋಸ್ಟರ್ ರಿಲೀಸ್ ಆಗಿದ್ದು, ಸಂಜಯ್ ತ್ರಿಪಾಠಿ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಇನ್ನು ಚಿತ್ರದ ಪೋಸ್ಟರನ್ನು ಅಕ್ಷಯ್ ಕುಮಾರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪ್ರಭಾಸ್ ಕೂಡ ತಮ್ಮ ಖಾತೆಯಲ್ಲಿ ಫೋಟೋ ಶೇರ್ ಮಾಡಿದ್ದು, ಮೋದಿ ತುಂಬಾ ಸ್ಪೆಷಲ್ ಎಂದಿದ್ದಾರೆ. ಅಷ್ಟಕ್ಕೂ ಮೋದಿ ಕುರಿತ ಮತ್ತೊಂದು ಚಿತ್ರದ ಪೋಸ್ಟರ್ ಹೇಗಿದೆ?

 • Akshay Kumar

  ENTERTAINMENT9, Sep 2019, 1:23 PM IST

  ಬಾಲಿವುಡ್ ಕಿಲಾಡಿಗೆ 52 ರ ಹುಟ್ಟುಹಬ್ಬದ ಸಂಭ್ರಮ

  ಬಾಲಿವುಡ್ ಆ್ಯಕ್ಚನ್ ಕಿಂಗ್ ಅಕ್ಷಯ್ ಕುಮಾರ್ ಗೆ ಇಂದು 52 ನೇ ವರ್ಷದ ಸಂಭ್ರಮ. ಸಿನಿಮಾ ಸೆಲಬ್ರಿಟಿಗಳು, ನೆಟ್ಟಿಗರು ಸೇರಿ ಅಕ್ಕಿ ಬರ್ತಡೇಯನ್ನು ಇನ್ನಷ್ಟು ಚಂದಗಾಣಿಸಿದ್ದಾರೆ. 

 • akshaykumar

  ENTERTAINMENT28, Aug 2019, 12:41 PM IST

  ವೀಲ್‌ಚೇರ್‌ನಲ್ಲಿ ಅಕ್ಷಯ್ ತಾಯಿ; ಲಂಡನ್ ಬೀದಿಗಳಲ್ಲಿ ಆ್ಯಕ್ಷನ್ ಕಿಂಗ್

  ಅಕ್ಷಯ್ ಕುಮಾರ್ ಅಮ್ಮನನ್ನು ವೀಲ್ ಚೇರ್ ಮೇಲೆ ಕೂರಿಸಿಕೊಂಡು ಲಂಡನ್ ಬೀದಿಗಳಲ್ಲಿ ಸುತ್ತಾಡುತ್ತಿರುವ ವಿಡಿಯೊವೊಂದನ್ನು ಶೇರ್ ಮಾಡಿದ್ದಾರೆ. 

 • Kaira Advani
  Video Icon

  ENTERTAINMENT24, Aug 2019, 4:45 PM IST

  ಶೂಟಿಂಗ್ ಸೆಟ್ ಗೆ ಆಟೋದಲ್ಲಿ ಬಂದ ಕಬೀರ್ ಸಿಂಗ್ ನಟಿ!

  ಕಬೀರ್ ಸಿಂಗ್ ಖ್ಯಾತಿಯ ಕೈರಾ ಅಡ್ವಾಣಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವ ನಟಿ. ಆದರೆ ತುಂಬಾ ಸಿಂಪಲ್ ನಟಿ. ಅಕ್ಷಯ್ ಕುಮಾರ್ ಲಕ್ಷ್ಮೀ ಬಾಂಬ್ ಸಿನಿಮಾ ಸೆಟ್ ಗೆ ಆಟೋ ಹತ್ತಿಕೊಂಡು ಹೋಗಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ. 

 • Akshay Kumar

  ENTERTAINMENT23, Aug 2019, 8:18 AM IST

  ಹಾಲಿವುಡ್ ನಟನನ್ನು ಹಿಂದಿಕ್ಕಿದ ಅಕ್ಷಯ್; ವಿಶ್ವದ 4ನೇ ಶ್ರೀಮಂತ ನಟನ ಪಟ್ಟ!

  ಪ್ರಸಿದ್ಧ ಚಿತ್ರ ನಟ ಅಕ್ಷಯ್‌ ಕುಮಾರ್‌ ವಿಶ್ವದ 4ನೇ ಶ್ರೀಮಂತ ಸಿನಿಮಾ ನಟರಾಗಿ ಹೊರಹೊಮ್ಮಿದ್ದಾರೆ. 2018ರ ಜೂ.1ರಿಂದ 2019ರ ಜೂ.1ರವರೆಗೆ 460 ಕೋಟಿ ರು. ಗಳಿಸಿರುವ ಅಕ್ಷಯ್‌, ಹಾಲಿವುಡ್‌ನ ಪ್ರಸಿದ್ಧ ನಟ ಜಾಕಿ ಚಾನ್‌ಗಿಂತ ಒಂದು ಸ್ಥಾನ ಮೇಲಿದ್ದಾರೆ.

 • Taapsee Pannu

  News12, Aug 2019, 7:45 PM IST

  ‘ಮಿಷನ್ ಮಂಗಲ್’ಗೂ  ತಟ್ಟಿದ ವಿವಾದ, ಕಾರಣ ತಾಪ್ಸಿ ಆ ದೃಶ್ಯ!

  ಬಾಲಿವುಡ್ ಚಿತ್ರಗಳು ಕೆಲವೊಮ್ಮೆ ಕಾರಣವಿಲ್ಲದ ಕಾರಣಕ್ಕೆ ಸುದ್ದಿ ಮಾಡಿ ಬಿಡುತ್ತವೆ. ತಾಪ್ಸಿ ಪನ್ನು ಅಭಿನಯದ ಬಹುನಿರೀಕ್ಷಿತ  ‘ಮಿಷನ್ ಮಂಗಲ್’ಗೆ ಬೇಡದ ವಿವಾದ ಸಿಕ್ಕಿಕೊಳ್ಳಲು ಅದೊಂದು ದೃಶ್ಯ ಕಾರಣವಾಗಿದೆ.

 • Akshay Kumar

  ENTERTAINMENT26, Jul 2019, 5:15 PM IST

  ಅಕ್ಷಯ್ ಪಾಲಿಗೆ ಇಲ್ವಾ ಸಂಡೇ?: ಶೀಘ್ರದಲ್ಲೇ ಸೆಟ್ಟೆರಲಿದೆ ಬಚ್ಚನ್ ಪಾಂಡೆ!

  ಬಾಲಿವುಡ್ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಮಾಡುತ್ತಿರುವ ಚಿತ್ರಗಳೆಲ್ಲಾ ಸೂಪರ್ ಹಿಟ್. ಅಕ್ಷಯ್ ಸಿನಿಮಾ ಮಾಡ್ತಿದ್ದಾರೆ ಎಂದರೆ ಏನೋ ಹೊಸ ಕಥೆ, ಡಿಫರೆಂಟಾಗಿ ಇರುತ್ತೆ ಅನ್ನೋವಷ್ಟರ ಮಟ್ಟಿಗೆ ಕ್ರೇಜ್ ಹುಟ್ಟಿಸಿರುವ ನಟ. 

 • Akshay Kumar

  ENTERTAINMENT18, Jul 2019, 12:01 PM IST

  8000 ಸಾವಿರ ದುಡಿಯಲು ಇಷ್ಟೊಂದು ಕಷ್ಟಪಡ್ತಾರಾ ಅಕ್ಷಯ್!

  ಐವತ್ತರ ಫಿಟ್‌ ಮ್ಯಾನ್ ಅಕ್ಷಯ್ ಕುಮಾರ್ ಕುಟುಂಬ ಸಮೇತ ವಿದೇಶಕ್ಕೆ ತೆರಳಿದಾಗ 8000 ಸಾವಿರ ರೂಪಾಯಿ ದುಡಿಯಲು ಇಂತಹ ಸರ್ಕಸ್ ಮಾಡಿರುವುದನ್ನು ನೋಡಿ ಪತ್ನಿ ಟ್ವಿಂಕಲ್ ಖನ್ನಾ ತಮಾಷೆ ಮಾಡಿದ್ದಾರೆ.

 • Modi Akshay

  ENTERTAINMENT12, Jul 2019, 10:34 AM IST

  ಆರೋಗ್ಯ ಮೇಲೆ ಪ್ರಭಾವ: ಮೋದಿ ನಂ.1.ಅಕ್ಷಯ್‌ ನಂ.2!

  ಆರೋಗ್ಯ ಮೇಲೆ ಪ್ರಭಾವ: ಮೋದಿ ನಂ.1.ಅಕ್ಷಯ್‌ ನಂ.2!| 444 ಕೋಟಿ ಸಂಭಾವನೆ: ಅಕ್ಷಯ್‌ ವಿಶ್ವ ನಂ.35!| ಫೋರ್ಬ್ಸ್‌ ಶ್ರೀಮಂತ ಕಲಾವಿದರ ಪಟ್ಟಿಬಿಡುಗಡೆ| 1265 ಕೋಟಿ ರು. ಆದಾಯದ ಗಾಯಕಿ ಟೇಲರ್‌ ಸ್ವಿಫ್ಟ್‌ ಮೊದಲ ಸ್ಥಾನ

 • Akshay Kumar

  ENTERTAINMENT11, Jul 2019, 1:53 PM IST

  ವಿಶ್ವದ ಹೈಯೆಸ್ಟ್ ಪೇಯ್ಡ್ ನಟರಲ್ಲಿ ‘ಕೇಸರಿ’ ಹೀರೋ

  ಬಾಲಿವುಡ್ ಕೇಸರಿ ನಟ ಅಕ್ಷಯ್ ಕುಮಾರ್  ಸಿನಿಮಾರಂಗ ಹೆಮ್ಮೆಪಡುವಂತೆ ಮಾಡಿದ್ದಾರೆ. ಫೋರ್ಬ್ಸ್ ಅತೀ ಹೆಚ್ಚು ಸಂಭಾವನೆ ಪಡೆಯುವ 100 ಸೆಲಬ್ರಿಲಿಗಳ ಲಿಸ್ಟನ್ನು ರಿಲೀಸ್ ಮಾಡಿದ್ದು ಅದರಲ್ಲಿ ಅಕ್ಷಯ್ ಕುಮಾರ್ ಕೂಡಾ ಇದ್ದಾರೆ.