ಅಕ್ಷತಾ  

(Search results - 22)
 • <p>Akshatha</p>

  Karnataka Districts29, Apr 2020, 1:14 PM

  ಲಾಕ್‌ಡೌನ್‌ನಲ್ಲಿ ಬಾವಿ ಅಗೆದ ಅಕ್ಷತಾ: ಫಿಟ್ನೆಸ್‌ ಆಯ್ತು, ನೀರೂ ಸಿಕ್ತು..!

  ಈ ಲಾಕ್‌ಡೌನ್‌ ದಿನಗಳು ಕೆಲವರ ಜೀವನದಲ್ಲಿ ಅತ್ಯಂತ ವ್ಯರ್ಥವಾಗಿ ಕಳೆದು ಹೋಗುತ್ತಿವೆ. ಆದರೆ ಅಂತಾರಾಷ್ಟ್ರೀಯ ಪವರ್‌ ಲಿಫ್ಟಿಂಗ್‌ನಲ್ಲಿ 3 ಚಿನ್ನದ ಪದಕ ಗೆದ್ದಿರುವ, ಏಕಲವ್ಯ ಪ್ರಶಸ್ತಿ ವಿಜೇತೆ ಅಕ್ಷತಾ ಪೂಜಾರಿ ಬೋಳ ಅವರ ಜೀವನದಲ್ಲಿ ಮಾತ್ರ ಈ ಲಾಕ್‌ಡೌನ್‌ ದಿನಗಳು ಸಾರ್ಥಕವಾಗಿ ಕಳೆಯತ್ತಿವೆ. ಲಾಕ್‌ಡೌನ್ ಸಂದರ್ಭ ಬಾವಿ ಕೊರೆದು ಫಿಟ್‌ನೆಸ್ ಕಾಪಾಡೋದರ ಜೊತೆ ನೀರೂ ಸಿಕ್ಕಿದೆ. ಇಲ್ಲಿವೆ ಫೋಟೋಸ್

 • small screen actress 2

  Small Screen3, Apr 2020, 3:36 PM

  ಶಾರೂಕ್ ಖಾನ್ ಮಕ್ಕಳಿಗೆ ಟೀಚರ್‌ ಆಗಿದ್ರಂತೆ ಕನ್ನಡ ಕಿರುತೆರೆಯ ಈ ನಟಿ!

  ಹೆಸರಿಗೆ ಇದು ಕಿರುತೆರೆ. ಆದರೆ, ಇಲ್ಲಿ ಪಾತ್ರ ಮಾಡುವವರು ಯಾರಿಗೂ ಕಮ್ಮಿ ಇಲ್ಲದಂತೆ ದೊಡ್ಡ ತಾರೆಗಳಾಗಿ ಮಿಂಚುತ್ತಿದ್ದಾರೆ. ಮನೆ ಮನೆಗೆ ತಲುಪುತ್ತಿರುವ ಈ ಬಿಗ್‌ ಸ್ಟಾರ್‌ಗಳಿಗೆ ಈ ಪುಟ್ಟಪರದೆಯೇ ಭರವಸೆಯ ಬೆಳಕು. ಹೀಗೆ ಪ್ರೇಕ್ಷಕರ ಮನೆ ಮನದಲ್ಲೂ ಮಿಂಚುತ್ತಿರುವ ಕಿರುತೆರೆಯ ತಾರೆಗಳ ಪುಟ್ಟಪರಿ​ಚಯವನ್ನು ಅವರ ಮಾತುಗಳಲ್ಲೇ ಕೇಳಿ.

 • Akshatha M Pandavapura

  Small Screen29, Mar 2020, 8:42 AM

  ಕೊರೋನಾ ಟೈಮಲ್ಲಿ ಬಿಗ್‌ ಬಾಸ್‌ ಹುಡ್ಗಿ ಯೋಗ ಕ್ಲಾಸ್‌!

  ‘ಪಲ್ಲಟ’ದಂಥಾ ಸಿನಿಮಾ ಮೂಲಕ ತಾನೆಂಥಾ ನಟಿ ಅನ್ನೋದನ್ನು ತೋರಿಸಿದವರು ಅಕ್ಷತಾ ಪಾಂಡವಪುರ. ಅಫ್‌ ಕೋರ್ಸ್‌ ಬಿಗ್‌ ಬಾಸ್‌ನಂಥಾ ವೇದಿಕೆಗಳಲ್ಲೂ ಸುದ್ದಿಯಾದ್ರು. ಇದೀಗ ಕೊರೋನಾ ಟೈಮ್‌ನಲ್ಲಿ ಮನೆಯಿಂದ ಹೊರಗೆ ಕಾಲಿಡಲಾಗದ ಹೊತ್ತಲ್ಲಿ ಅವರು ಯೋಗ ಪಾಠ ಹೇಳಿದ್ದಾರೆ.

 • Vyapthi pradeshada Horagiddare

  Sandalwood4, Nov 2019, 3:18 PM

  ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ದತ್ತಣ್ಣ, ಅಕ್ಷತಾ!

  'ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ' ಎನ್ನುವ ಸಿನಿಮಾ ಪೋಸ್ಟರ್ ರಿಲೀಸ್ ಆಗಿದ್ದು ಸದ್ಯಕ್ಕೆ ಬಹುಚರ್ಚಿತ ಕಥಾ ವಸ್ತುವೊಂದರ ಸುಳಿವು. ಆ ಮೂಲಕ ಈಗ ಸ್ಯಾಂಡಲ್‌ವುಡ್‌ನಲ್ಲಿ ತೀವ್ರ ಕುತೂಹಲ ಹುಟ್ಟಿಸುತ್ತಿರುವ ಈ ಚಿತ್ರದ ನಿರ್ದೇಶಕರು ಮಹಾರುದ್ರಪ್ಪ. ಡಿಸೆಂಬರ್ 6 ಕ್ಕೆ ಚಿತ್ರದ ರಿಲೀಸ್ ದಿನಾಂಕ ಫಿಕ್ಸ್ ಆಗಿದೆ. ನವೆಂಬರ್ 1 ರಂದು ಚಿತ್ರದ ಮೊದಲ ಪೋಸ್ಟರ್ ಲಾಂಚ್ ಮಾಡಿದೆ.

 • Magu Death

  Bagalkot31, Oct 2019, 11:20 AM

  ತೇರದಾಳ: ಮನೆ ಛಾವಣಿ ಕುಸಿದು 11 ತಿಂಗಳ ಮಗು ಸಾವು

  ಮನೆ ಛಾವಣಿ  ಕುಸಿದು 11 ತಿಂಗಳ ಮಗು ಸಾವನ್ನಪ್ಪಿ, ತಾಯಿ ಗಾಯಗೊಂಡ ಘಟನೆ ತೇರದಾಳ ಬಳಿಯ ತಮದಡ್ಡಿ ಗ್ರಾಮದಲ್ಲಿ ನಡೆದಿದೆ.ಅಚಲ್ ಮೃತ ಮಗುವಾಗಿದೆ. ತಾಯಿ ಅಕ್ಷತಾಳಿ ಅವರಿಗೆ ಗಂಭೀರವಾದ ಗಾಯಗಳಾಗಿವೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 • Akshatha Pandavapura

  ENTERTAINMENT1, Jul 2019, 9:23 AM

  ಸ್ಟುಡಿಯೋ ಉದ್ಘಾಟಿಸಿ ಕನಸು ನನಸು ಮಾಡಿಕೊಂಡ ಬಿಗ್‌ ಬಾಸ್ ಸ್ಪರ್ಧಿ!

   

  ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಏನಾದ್ರು ಸಾಧನೆ ಮಾಡಬೇಕು ಎಂದು ಕನಸು ಕಂಡ ಸ್ಪರ್ಧಿ ಈಗ ಆ್ಯಕ್ಟಿಂಗ್ ಸ್ಟುಡಿಯೋ ಹಾಗೂ ಕಿಚನ್ ಸ್ಟುಡಿಯೋ ಉದ್ಘಾಟಿಸಿದ್ದಾರೆ.

 • Akshatha Srinivas

  ENTERTAINMENT27, Apr 2019, 9:22 AM

  ನೀನಾಸಂ ಸತೀಶ್‌ ಚಿತ್ರಕ್ಕೆ ಮಂಗಳೂರಿನ ಮಾಡೆಲ್‌!

  ನೀನಾಸಂ ಸತೀಶ್‌ ನಟನೆಯ ಬ್ರಹ್ಮಚಾರಿ ಚಿತ್ರಕ್ಕೆ ಮತ್ತೊಬ್ಬ ನಾಯಕಿ ಎಂಟ್ರಿ ಕೊಟ್ಟಿದ್ದಾರೆ. ಹೆಸರು ಅಕ್ಷತಾ ಶ್ರೀನಿವಾಸ್‌. ಈಗಾಗಲೇ ಅದಿತಿ ಪ್ರಭುದೇವ ಆಯ್ಕೆ ಆಗಿದ್ದು, ಅಲ್ಲಿಗೆ ಚಿತ್ರಕ್ಕೆ ಇಬ್ಬರು ನಾಯಕಿಯರು ಎಂಬುದು ಖಚಿತವಾಗಿದೆ. ಇಷ್ಟಕ್ಕೂ ಅಕ್ಷತಾ ಶ್ರೀನಿವಾಸ್‌ ಅವರ ಹಿನ್ನೆಲೆ ಏನು? ಅವರ ಹಿಂದಿನ ಚಿತ್ರಗಳೇನು?

 • MJ Rakesh exclusive interview
  Video Icon

  News24, Jan 2019, 10:32 PM

  ರಾಕೇಶ್‌ ಹೇಳಿದ ಬಿಗ್‌ಬಾಸ್‌ ಕತೆ.. 91 ದಿನಗಳ ಸುದೀರ್ಘ ಪ್ರಯಾಣ

  ಬಿಗ್ ಬಾಸ್ ಮನೆಯಲ್ಲಿ 91 ದಿ ಕಳೆದು ಫೈನಲ್‌ಗೆ ಏರುವ ಒಂದೇ ಹೆಜ್ಜೆಯಿಂದ ಹೊರಕ್ಕೆ ಬಂದ ಆರ್‌ಜೆ ರಾಕೇಶ್ ದೊಡ್ಡ ಮನೆಯ ಕತೆಯನ್ನು ನಮ್ಮ ಮುಂದೆ ಬಿಚ್ಚಿಟ್ಟಿದ್ದಾರೆ. ಸುವರ್ಣ ನ್ಯೂಸ್‌.ಕಾಂಗೆ ನೀಡಿದ ಸಂದರ್ಶನದಲ್ಲಿ ಆಟ ಹೇಗಿತ್ತು? ಏನಾಗಿತ್ತು? ಏನಾಗಬೇಕಿತ್ತು? ಎಂಬ ಎಲ್ಲ ಅಂಶಗಳನ್ನು ಹೇಳಿದ್ದಾರೆ.

  ರಾಕೇಶ್‌ ಹೇಳಿದ ಬಿಗ್‌ಬಾಸ್‌ ಕತೆ.. ಅಕ್ಷತಾ ಬಗ್ಗೆ ಏನಂದ್ರು?

  bigg-boss-kannada-season-6-MJ Rakesh exclusive-interview

 • Akshata
  Video Icon

  News22, Jan 2019, 11:28 PM

  ‘ಅಡ್ಡಗೋಡೆ ಮೇಲೆ ದೀಪ ಇಟ್ಟರು’ ಅಕ್ಷತಾ ಹೀಗಂದಿದ್ಯಾಕೆ?

  ಬಿಗ್ ಬಾಸ್ ಮನೆಯಿಂದ ಅಕ್ಷತಾ ಹೊರಕ್ಕೆ ಬಂದಿದ್ದಾರೆ.  ಮನೆಯಲ್ಲಿ ಸುದೀರ್ಘ ಅವಧಿ ಉಳಿದುಕೊಂಡಿದ್ದ ಅಕ್ಷತಾ ಫಿನಾಲೆಗೆ ಏರುವ ಅವಕಾಶ ಕೊಂಚದರಲ್ಲಿ ತಪ್ಪಿಸಕೊಂಡಿದ್ದಾರೆ. ಮನೆಯಿಂದ ಹೊರಬಂದ ಅಕ್ಷತಾ ಏನು ಹೇಳುತ್ತಾರೆ. ಸಂದರ್ಶನದ ಪೂರ್ಣ ವಿವರ ಇಲ್ಲಿದೆ. 

 • News13, Jan 2019, 9:56 PM

  ಅಕ್ಷತಾ ಪ್ರಕಾರ ಬಿಗ್‌ಬಾಸ್‌ ಟಾಪ್‌ 2, ಮನೆಯೊಳಗಿನ ಹೆಮ್ಮಾರಿ ಯಾರು?

  ಮನೆಯಲ್ಲಿ 84 ದಿನ ಕಳೆದು ಬಂದ ಅಕ್ಷತಾ ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಜತೆ ಮನೆಯೊಳಗಿನ ಅನುಭವ ಹಂಚಿಕೊಂಡರು.

 • Bigg boss 6 Akshatha mother entry

  Small Screen9, Jan 2019, 4:06 PM

  ರಾಕೇಶ್‌ನನ್ನು ಮಾತನಾಡಿಸು: ಅಮ್ಮನಿಗೆ ಅಕ್ಷತಾ ಬೇಡಿಕೆ...

  ಬಿಗ್ ಬಾಸ್ ಮನೆಗೆ ಅತಿಥಿಗಳ ಎಂಟ್ರಿ ಇಲ್ಲದೆ ಸೀಸನ್ ಮುಗಿಯುವುದಿಲ್ಲ. 79 ದಿನಕ್ಕೆ ಮನೆಯೊಳಗೆ ಬಂದ ತಾಯಿಗೆ ರಾಕೇಶ್ ಪರವಾಗಿ ಅಕ್ಷತಾ ಏನೆಂದು ಬೇಡಿಕೊಂಡ್ರು ಗೊತ್ತಾ?

 • Akshatha Sreedhar Shastry

  NEWS23, Dec 2018, 5:07 PM

  ಸ್ಯಾಂಡಲ್‌ವುಡ್ ನಟಿಗೆ ಮಾಲಿವುಡ್‌ನಲ್ಲಿ ಕಿರುಕುಳ..!

  ಸ್ಯಾಂಡಲ್ ವುಡ್ ನಟಿ ಅಕ್ಷತಾ ಶ್ರೀಧರ್ ಶಾಸ್ತ್ರಿಗೆ ಮಾಲಿವುಡ್ ಚಿತ್ರ ತಂಡ ಕಿರುಕುಳ ನೀಡಿದೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ.
   

 • Bigg Boss

  News21, Dec 2018, 9:43 PM

  ಜೀವಿತಾ ಬಂದ ಮೇಲೆ ಉಲ್ಟಾ ಹೊಡೆದ ಅಕ್ಷತಾ... ರಾಕೇಶ್‌ಗೆ ಗೋತಾ!

  ಬಿಗ್ ಬಾಸ್ ಮನೆಯಲ್ಲಿ ಜೋಡಿಹಕ್ಕಿಗಳೂ ಬೇರೆ ಬೇರೆಯಾಗಿವೆ. ಲವ್‌ ಬರ್ಡ್ಸ್ ಎಂದೇ ಗುರುತಿಸಿಕೊಂಡಿದ್ದ ರಾಕೇಶ್ ಮತ್ತು ಅಕ್ಷತಾ ನಡುವೆ ಕಿತ್ತಾಟ ಜೋರಾಗಿಯೇ ನಡೆದಿದೆ.

 • Bigg Boss

  News19, Dec 2018, 10:19 PM

  ರಾಕೇಶ್‌ಗೆ ಅಕ್ಷತಾ ಏಟು...ರಶ್ಮಿಗೆ ಯೂಸ್‌ಲೆಸ್‌.. ಫ್ಯಾಷನ್ ಝಲಕ್

  ಬಿಗ್ ಬಾಸ್ ಮನೆಗೆ ಹೊಸಬರ ಪ್ರವೇಶವಾದ ಮೇಲೆ ನಿಧಾನಕ್ಕೆ ಮನೆಯ ವಾತಾವರಣವೇ ಬದಲಾಗುತ್ತಿದೆ.ಜೋಡಿ ಹಕ್ಕಿಗಳಂತೆ ಇದ್ದ ಅಕ್ಷತಾ ಮತ್ತು ರಾಕೇಶ್ ನಡುವೆ ಕಿತ್ತಾಟ ಆರಂಭವಾಗಿದೆ.

 • Bigg boss akshata niveditha gowda and rakesh

  Small Screen18, Dec 2018, 12:59 PM

  ಅಕ್ಷತಾ-ರಾಕೇಶ್ ಮಧ್ಯೆ ಕಬಾಬ್ ಮೇ ಹಡ್ಡಿ ಆದ್ರಾ ನಿವೇದಿತಾ?

  ಬಿಗ್‌ಬಾಸ್ ಸೀಸನ್ 9 ಈಗಾಗಲೇ 50 ದಿನಗಳನ್ನು ಪೂರೈಸಿದೆ. ಕಳೆದ ಸೀಸನ್‌ನ ಆ್ಯಕ್ಟಿವ್ ಆ್ಯಂಡ್ ಫೇಮಸ್ ಸ್ಪರ್ಧಿಯೊಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮನೆ ಪ್ರವೇಶಿಸಿದ ನಂತರ ಮತ್ತಷ್ಟು ಕಲರ್‌ಫುಲ್ ಆಗುವ ಲಕ್ಷಣ ಕಾಣುತ್ತಿದೆ. ಏನೇನಾಗಿದೆ?