ಅಕ್ರಮ ವಲಸಿಗರು  

(Search results - 11)
 • amit shah

  NEWS10, Sep 2019, 10:19 AM IST

  ಗುಡುಗಿದ ಶಾ: ದೇಶದಾದ್ಯಂತ ನೆಲೆಸಿರುವ ಅಕ್ರಮ ವಲಸಿಗರಲ್ಲಿ ನಡುಕ ಆರಂಭ!

  ಎನ್‌ಇಡಿಎ ಸಮಾವೇಶದಲ್ಲಿ ಗೃಹ ಸಚಿವ ಅಮಿತ್‌ ಶಾ ಎಚ್ಚರಿಕೆ| ದೇಶದೆಲ್ಲೆಡೆಯಿಂದ ಅಕ್ರಮ ವಲಸಿಗರ ಗಡೀಪಾರು: ಶಾ| ದೇಶಾದ್ಯಂತ ನೆಲೆಸಿರುವ ಅಕ್ರಮ ವಲಸಿಗರಲ್ಲಿ ನಡುಕ

 • amit shah

  NEWS17, Jul 2019, 4:31 PM IST

  ಅಕ್ರಮ ವಲಸಿಗರು ಎಲ್ಲಿದ್ದರೂ ಬಿಡಲ್ಲ: ಅಮಿತ್ ಶಾ!

  ಅಕ್ರಮ ವಲಸಿಗರು ದೇಶದ ಯಾವುದೇ ಮೂಲೆಯಲ್ಲಿ ನೆಲೆಸಿದ್ದರೂ  ಅವರನ್ನು ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಗಡಿಪಾರು ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅಕ್ರಮ ವಲಸಿಗರನ್ನು ಗುರುತಿಸಲು ಸಾಧ್ಯವಾದ ಎಲ್ಲ ಕ್ರಮಗಳನ್ನೂ ಸರ್ಕಾರ ಕೈಗೊಳ್ಳಲಿದೆ ಎಂದು ಶಾ ಹೇಳಿದರು.

 • America warn to Pakistan to take action against terrorist and their camp

  NEWS7, Apr 2019, 10:12 AM IST

  ಅಮೆರಿಕ ತುಂಬಿ ತುಳುಕುತ್ತಿದೆ: ವಲಸಿಗರಿಗೆ ಜಾಗವಿಲ್ಲ ಎಂದ ಟ್ರಂಪ್!

  ಅಮೆರಿಕ ವಲಸಿಗರಿಂದ ತುಂಬಿ ತುಳುಕುತ್ತಿದ್ದು, ವಲಸಿಗರಿಗೆ ಇಲ್ಲಿ ಜಾಗವಿಲ್ಲ ಎಂದು ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

 • Amit Shah

  NEWS24, Sep 2018, 1:54 PM IST

  2019 ರಲ್ಲಿ 100 ಕೋಟಿ ಜನರನ್ನು ಒದ್ದೋಡಿಸ್ತಿವಿ: ಶಾ!

  ದೇಶದಲ್ಲಿ 100 ಕೋಟಿ ಅಕ್ರಮ ವಲಸಿಗರಿದ್ದಾರೆ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆ ತುಸು ಗೊಂದಲ ಮೂಡಿಸಿದೆ. ಸುಮಾರು 100  ಕೋಟಿ ಅಕ್ರಮ ವಲಸಿಗರು ದೇಶವನ್ನು ಗೆದ್ದಲು ಹುಳುಗಳಂತೆ ನಾಶ ಮಾಡುತ್ತಿದ್ದು, 2019 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಎಲ್ಲಾ ಅಕ್ರಮ ವಲಸಿಗರನ್ನು ದೇಶದಿಂದ ಹೊರ ಓಡಿಸಲಾಗುವುದು ಎಂದು ಶಾ ಹೇಳಿದ್ದಾರೆ.

 • Bangla Immigrants
  Video Icon

  NEWS3, Aug 2018, 4:42 PM IST

  ಅಕ್ರಮ ಬಾಂಗ್ಲಾ ವಲಸಿಗರಿಗೆ ಸ್ವರ್ಗವಾದ ಬೆಂಗಳೂರು

  • ಬೆಳ್ಳಂದೂರು ಕೆರೆ ಸಮೀಪವೇ ಅಕ್ರಮ ವಲಸಿಗರ ವಾಸ 
  • ಅಕ್ರಮ ವಲಸಿಗರಿಗೆ ಬೆಸ್ಕಾಂನಿಂದಲೇ ಅನಧಿಕೃತ ವಿದ್ಯುತ್ ಸಂಪರ್ಕ  
    
 • Video Icon

  Bengaluru City3, Aug 2018, 10:12 AM IST

  ಬೆಂಗಳೂರು ಆಗಿದೆಯಾ ಇನ್ನೊಂದು ಬಾಂಗ್ಲಾ?

  ಬೆಂಗಳೂರಿನ ಬೆಳ್ಳಂದೂರು ಕೆರೆ ಪಕ್ಕದಲ್ಲಿ ಸಾವಿರಾರು ಅಕ್ರಮ ಬಾಂಗ್ಲಾದೇಶಿ ವಲಸಿಗರು ಆಶ್ರಯ ಪಡೆದಿದ್ದಾರೆ. ಈ ವಲಸಿಗರ ಶೆಡ್‌ಗಳಿಗೆ ವಿದ್ಯುತ್ ಸಂಪರ್ಕವೂ ಇದೆ. ಈ ಅಕ್ರಮ ವಲಸಿಗರಿಗೆ ಬೆಸ್ಕಾಂ ಅಧಿಕಾರಿಗಳು ಮತ್ತು ಬೆಂಗಳೂರು ಪೊಲೀಸರ  ಶ್ರೀರಕ್ಷೆ ಇದೆಯೇ ಎಂಬ ಅನುಮಾನವನ್ನು ಮೂಡಿಸಿದೆ.    

 • LRC25
  Video Icon

  NEWS2, Aug 2018, 6:17 PM IST

  ಎನ್‌ಆರ್‌ಸಿ: ಅಕ್ರಮ ವಲಸಿಗರಿರುವ ರಾಜ್ಯದ ಕತೆ ಏನು?

  ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧದ ಹೋರಾಟ ಕ್ಲೈಮ್ಯಾಕ್ಸ್ ಹಂತ ತಲುಪಿದಂತೆ ಕಾಣುತ್ತಿದೆ. ಅಸ್ಸೋಂ ರಾಜ್ಯದಲ್ಲಿ ೪೦ ಲಕ್ಷಕ್ಕೂ ಅಧಿಕ ಜನ ಭಾರತೀಯರಲ್ಲ ಎಂಬುದು ತಾತ್ಕಾಲಿಕವಾಗಿ ಸಾಬೀತಾಗಿದೆ.

 • NRC-Indira

  NEWS2, Aug 2018, 12:58 PM IST

  ಎನ್‌ಆರ್‌ಸಿ: ಇಂದಿರಾ ಹೇಳಿದ್ದೇನು? ಕಾಂಗ್ರೆಸ್ ಮಾಡ್ತಿರೋದೇನು?

  ಅಕ್ರಮ ವಲಸಿಗರ ಹೆಸರಲ್ಲಿ ಕೇಂದ್ರ ಸರ್ಕಾರ ಅಸ್ಸೋಂ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂಬುದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಿಲುವು. ಆದರೆ ತಮ್ಮ ಅಜ್ಜಿ, ಮಾಜಿ ಪ್ರಧಾಣಿ ದಿ.ಇಂದಿರಾ ಗಾಂಧಿ ಬಾಂಗ್ಲಾ ಅಕ್ರಮ ವಲಸಿಗರ ಕುರಿತು ಬಿಬಿಸಿ ಸಂದರ್ಶನದಲ್ಲಿ ಏನು ಹೇಳಿದ್ದರು ಎಂಬುದನ್ನು ಅವರು ಮರೆತಿದ್ದಾರೆ. ಅಥವಾ ರಾಹುಲ್ ಸೇರಿದಂತೆ ಕಾಂಗ್ರೆಸ್‌ನ ಯಾವ ನಾಯಕರೂ ಆ ಸಂದರ್ಶನವನ್ನೇ ನೋಡಿಲ್ಲ. 

 • Jihad Factory

  NEWS2, Aug 2018, 12:27 PM IST

  ಬೆಂಗಾಲ್ ಜಿಹಾದ್ ಫ್ಯಾಕ್ಟರಿ: ಲಡ್ಡೂ ಅಂಗಡಿ ಹಿಂದೊಂದು ಶಸ್ತ್ರಾಸ್ತ್ರ ಜಗತ್ತು!

  ಎನ್‌ಆರ್‌ಸಿ ಜಾರಿಯಾದರೆ ಈಶಾನ್ಯ ರಾಜ್ಯಗಳಲ್ಲಿ ನಾಗರಿಕ ಯುದ್ಧ ನಡೆಯುತ್ತದೆ ಎಂದು ಹೇಳಿಕೆ ನೀಡಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮ್ಮ ಪಕ್ಕದಲ್ಲೇ ಇರುವ ಅಕ್ರಮ ಶಸ್ತ್ರಾಸ್ತ್ರ ಕಾರ್ಖಾನೆ ಬಗ್ಗೆ ಗೊತ್ತೇ ಇಲ್ಲ ಎಂದರೆ ನಂಬಲು ತುಸು ಕಷ್ಟವಾಗುತ್ತದೆ. ಅಕ್ರಮ ವಲಸಿಗರ ಪರ ಬ್ಯಾಟ್ ಬೀಸುತ್ತಿರುವ ಮಮತಾ, ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ತಮ್ಮದೇ ರಾಜಧಾನಿಯನ್ನು ಬಳಸಿಕೊಳ್ಳುತ್ತಿರುವ ಜಿಹಾದಿಗಳ ಕುರಿತು ಸೊಲ್ಲೇ ಎತ್ತುತ್ತಿಲ್ಲ ಎಂಬುದು ಆಶ್ಚರ್ಯಕರ ಸಂಗತಿ.

 • Assam

  NEWS1, Aug 2018, 2:39 PM IST

  ಸಮಸ್ಯೆ ಮೂಲದಿಂದ ಸಮಸ್ಯೆ ಪರಿಹಾರದವರೆಗೆ: ವಲಸಿಗರ ಕಂಪ್ಲೀಟ್ ಡಿಟೇಲ್ಸ್!

  ಅಸ್ಸಾಂನಲ್ಲಿ ನೆಲೆಸಿರುವ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ಕಾರ್ಯ ಅಂತಿಮ ಘಟ್ಟ ತಲುಪಿದೆ. ಸದ್ಯ ರಾಷ್ಟ್ರೀಯ ನಾಗರಿಕರ ನೋಂದಣಿಯ ಅಂತಿಮ ಕರಡು ಪಟ್ಟಿ ಬಿಡುಗಡೆಯಾಗಿದ್ದು, 3.29 ಕೋಟಿ ಜನರಿಂದ ಪೌರತ್ವದ ದಾಖಲೆ ಸಲ್ಲಿಕೆಯಾಗಿದೆ. ಇದರಲ್ಲಿ 2..89 ಕೋಟಿ ಜನ ತಮ್ಮ ಪೌರತ್ವ ಸಾಬೀತುಪಡಿಸಿದ್ದಾರೆ. ಆದರೆ 40  ಲಕ್ಷ ಜನರು ತಮ್ಮ ಪೌರತ್ವ  ಸಾಬೀತು ಪಡಿಸುವಲ್ಲಿ ವಿಫಲವಾಗಿದ್ದಾರೆ.

 • Raja Singh

  NEWS1, Aug 2018, 12:07 PM IST

  ಹೋಗಲ್ಲಾ ಅಂದ್ರೆ ರೋಹಿಂಗ್ಯಾಗಳಿಗೆ ಗುಂಡಿಕ್ಕಿ: ಬಿಜೆಪಿ ಶಾಸಕ!

  ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ ದಾಖಲೆಯಲ್ಲಿ ಹೆಸರು ಕೈಬಿಡಲಾದ 40 ಲಕ್ಷ ಅಕ್ರಮ ವಲಸಿಗರು ತಾವಾಗಿಯೇ ದೇಶ ಬಿಟ್ಟರೆ ಸರಿ, ಇಲ್ಲದಿದ್ದರೆ ಗುಂಡು ಹೊಡೆದು ದೇಶ ಬಿಡುವಂತೆ ಮಾಡಲಾಗುವುದು ಎಂದು ತೆಲಂಗಾಣ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಗುಡುಗಿದ್ದಾರೆ. ರೋಹಿಂಗ್ಯಾ ಮುಸ್ಲಿಮರು ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದು, ಇವರೆಲ್ಲಾ ದೇಶ ಬಿಡಲು ನಿರಾಕರಿಸಿದರೆ ಹಿಂಸಾ ಮಾರ್ಗ ಅನುಸರಿಸಲಾಗುವುದು ಎಂದು ರಾಜಾ ಸಿಂಗ್ ಹೇಳಿದ್ದಾರೆ.