ಅಕ್ರಮ ಪಡಿತರದಾರರು  

(Search results - 1)
  • undefined

    Karnataka Districts4, Oct 2019, 10:44 AM IST

    ಜಿಲ್ಲಾಧಿಕಾರಿ ಎಚ್ಚರಿಕೆಗೂ ಕ್ಯಾರೆ ಎನ್ನದ ಅಕ್ರಮ ಪಡಿತರದಾರರು!

    ಸರ್ಕಾರಕ್ಕೆ ವಂಚಿಸಿ ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಕಾರ್ಡ್‌ಗಳನ್ನು ಹೊಂದಿರುವವರು ಸೆ. 30 ರೊಳಗೆ  ಹಿಂತಿರುಗಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂಬ ಜಿಲ್ಲಾಧಿಕಾರಿಗಳ ಖಡಕ್ ಎಚ್ಚರಿಕೆ ಫಲ ನೀಡಿಲ್ಲ. ಅಂತಿಮ ಗಡುವಿನ ನಡುವೆಯೂ ಬಹುತೇಕರು ಅನಧಿಕೃತವಾಗಿ ಪಡೆದಿರುವ ಆಹಾರ ಪಡಿತರ ಕಾಡ್ ಗರ್ಳನ್ನು ಹಿಂತಿರುಗಿಸಿಲ್ಲ ಎಂಬುದು ಆಹಾರ ನಾಗರಿಕ ಸರಬರಾಜು ಇಲಾಖೆ ನೀಡಿದ ಅಂಕಿ ಅಂಶದಿಂದಲೇ ತಿಳಿದು ಬಂದಿದೆ.