ಅಕ್ಕಿ  

(Search results - 163)
 • Cine World4, Jul 2020, 7:36 PM

  ಸೌತ್‌ ಸ್ಟಾರ್‌ ಸಮಂತಾ ಅಕ್ಕಿನೇನಿಯನ್ನು ಕಾಡುತ್ತಿದೆ ಈ ರೋಗ..!

  ಒಂಬತ್ತು ವರ್ಷಗಳಿಗಿಂತ ಹೆಚ್ಚು ಕಾಲದಿಂದ ಚಿತ್ರರಂಗದಲ್ಲಿ ಮಿಂಚುತ್ತಿರುವ ಸಮಂತಾ ಅಕ್ಕಿನೇನಿ ಅದ್ಭುತ ನಟಿ ಮಾತ್ರವಲ್ಲದೇ ಫ್ಯಾಷನಿಸ್ಟ್ ಕೂಡ. ಸಮಂತಾ ದೊಡ್ಡ ಫ್ಯಾನ್‌ ಕ್ಲಬ್‌ ಹೊಂದಿರುವ ನಟಿ. ದಕ್ಷಿಣ ಭಾರತದ ಪ್ರಮಖ ನಟಿಯರಲ್ಲಿ ಒಬ್ಬರು. ತಮ್ಮ ವಿಶಿಷ್ಟ ಫ್ಯಾಷನ್ ಸ್ಟೇಟ್ಮೆಂಟ್‌ಗಳಿಂದ ನಮ್ಮನ್ನು ಆಶ್ಚರ್ಯಗೊಳಿಸುವ ಸಮಂತಾಳ ಬಗ್ಗೆ ತಿಳಿಯದಿರುವ ವಿಷಯಗಳಿವೆ ಇಲ್ಲಿ

 • Video Icon

  India30, Jun 2020, 10:47 PM

  ಕೊರೋನಾ ಹೊಡೆದೋಡಿಸಲು ಮೋದಿ ಟಾನಿಕ್; ಪ್ರಧಾನಿ ಭಾಷಣ ಸಂಪೂರ್ಣ ವಿವರ ಇಲ್ಲಿದೆ!

  ಕೊರೋನಾ ವೈರಸ್ ಮೀತಿ ಮೀರುತ್ತಿರುವ ಕಾರಣ ಜನರು ಆತಂಕಗೊಂಡಿದ್ದಾರೆ. ಸಂಕಷ್ಟದಲ್ಲಿರುವ ಭಾರತದ ಚೇತರಿಕೆಗೆ  ಇಂದು ಪ್ರಧಾನಿ ನರೇಂದ್ರ ಮೋದಿ ಹೊಸ ಟಾನಿಕ್ ನೀಡಿದ್ದಾರೆ. ನವೆಂಬರ್ ವರೆಗೆ 80 ಕೋಟಿ ಬಡವರಿಗೆ ಉಚಿತ ಪಡಿತರ ಅಕ್ಕಿ, ಗೋದಿ ವಿತರಿಸುವ ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ಬರೋಬ್ಬರಿ 90,000 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಮೋದಿಯ ಭಾಷಣ ಪ್ರಮುಖಾಂಶಗಳು  ಇಲ್ಲಿದೆ. 

 • Cine World27, Jun 2020, 8:23 PM

  ಸಿದ್ಧಾರ್ಥ್ ಜೊತೆಗಿನ ಸಂಬಂಧ ಮುರಿದುಕೊಂಡಿದ್ದೇಕೆ ಸಮಂತಾ ಅಕ್ಕಿನೇನಿ?

  ಸಮಂತಾ ಅಕ್ಕಿನೇನಿ ದಕ್ಷಿಣ ಭಾರತದ ಬ್ಯೂಟಿ ಹಾಗೂ ನಟ ನಾಗ ಚೈತನ್ಯರ ಪತ್ನಿ. ಇವರದ್ದು ಮೊಸ್ಟ್‌ ಹ್ಯಾಪಿ ಹಾಗೂ ಲವ್ಡ್‌ ಕಪಲ್‌ ಎನ್ನುವುದರಲ್ಲಿ ಅನುಮಾನವೇ ಇಲ್ಲ. ನಟಿ ಸಮಂತಾ ಈ ಹಿಂದೆ ನಟ ಸಿದ್ಧಾರ್ಥ್ ಜೊತೆ ಸಂಬಂಧ ಹೊಂದಿದ್ದರು, ಹಾಗೂ ಬ್ರೇಕಪ್‌ ನಂತರ ಚೈತನ್ಯರ ಜೊತೆ ಮದುವೆಯಾಗಿ ಈಗ ಸಂತೋಷವಾಗಿದ್ದಾರೆ. ಸಿದ್ಧಾರ್ಥ್‌ ಜೊತೆಯ ಸಂಬಂಧವನ್ನು ಭಯದಿಂದ ಕೊನೆಗೊಳಿಸಿದರು ಎಂದು ನಟಿ ಬಾಯಿಬಿಟ್ಟಿದ್ದಾರೆ. ಆ ಭಯವೇನು?  

 • crime

  Karnataka Districts26, Jun 2020, 9:52 AM

  ಗಂಗಾವತಿ: ಆಹಾರ ಇಲಾಖೆ ಅಧಿಕಾರಿಗಳ ದಾಳಿ, 200 ಪಾಕಿಟ್ ಪಡಿತರ ಅಕ್ಕಿ ವಶ

  ನಗರದ  ಚಂದ್ರಹಾಸ ಚಿತ್ರಮಂದಿರದ ಹತ್ತಿರದ ಮನೆ ಮೇಲೆ ದಾಳಿ ಮಾಡಿದ ಆಹಾರ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ 200 ಪಾಕಿಟ್ ಅಕ್ಕಿಯನ್ನು ಜಪ್ತಿ ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ. 
   

 • <p>Ayushmann Khurrana also responded to the picture with ‘nerd’ and heart emojis. Director Homi Adjania noticed how the teacher had left no note for term 2. “Great that you bunked Term II,” he commented on the post.<br />
 </p>

  Cine World3, Jun 2020, 7:25 PM

  ಸಮಂತಾ ನಂತರ ನಮ್ಮ ದೀಪಿಕಾಳ ರಿಪೋರ್ಟ್‌ಕಾರ್ಡ್‌ ವೈರಲ್‌

  ಸಿನಿಮಾದ ರಂಗದ ಬಗ್ಗೆ ಜನಸಾಮಾನ್ಯರಿಗೆ ಯಾವತ್ತಿಗೂ ಕುತೂಹಲ ಹಾಗೂ ಆಸಕ್ತಿ. ನಟನಟಿಯರ ಸಣ್ಣ ಪುಟ್ಟ ವಿಷಯಗಳು ಪ್ರಚಾರಗಿಟ್ಟಿಸಿಕೊಳ್ಳುತ್ತಿರುತ್ತವೆ. ಸ್ಪಲ್ಪ ಸಮಯದ ಹಿಂದೆ ಸೌತ್‌ ನಟಿ ಸಮಂತಾ ಅಕ್ಕಿನೇನಿಯ ಶಾಲೆಯ ರಿಪೋರ್ಟ್‌ ಕಾರ್ಡ್‌ ವೈರಲ್‌ ಆಗಿತ್ತು. ಈಗ ಬಾಲಿವುಡ್‌ ದಿವಾ ದೀಪಿಕಾ ಪಡುಕೋನೆಯ ಬಾರಿ. ಬಹಳ ಹಿಂದೆ ದೀಪಿಕಾ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದ ಶಾಲೆಯ ರಿಪೋರ್ಟ್‌ ಕಾರ್ಡ್‌ ಈಗ ಮತ್ತೆ ಸುದ್ದಿಯಲ್ಲಿದೆ. ದೀಪಿಕಾಳ ರಿಪೋರ್ಟ್‌ ಕಾರ್ಡ್‌ ನೆಟ್ಟಿಗರ ಗಮನಸೆಳೆದು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ.

 • Cine World3, Jun 2020, 2:01 PM

  ಸಮ್ಮರ್‌ನ ಹೀಟ್‌ ಹೆಚ್ಚಿಸೋ ಸಮಂತಾ ಅಕ್ಕಿನೇನಿಯ ಹಾಟ್‌ ಪೋಟೋಸ್

  ಸಮಂತಾ ಅಕ್ಕಿನೇನಿ ಸೌತ್‌ ಸಿನಿಮಾ ಇಂಡಸ್ಟ್ರೀಯ ಹಾರ್ಟ್‌ ಥ್ರೋಬ್‌. ಕೋಸ್ಟಾರ್‌ ನಾಗಚೈತನ್ಯರನ್ನು ಮದುವೆಯಾಗಿರುವ ಇವರು ಇನ್ನೂ ತನ್ನ ಡಿಮ್ಯಾಂಡ್‌ ಉಳಿಸಿಕೊಂಡಿದ್ದಾರೆ. ಸ್ಟೈಲ್‌ಗೆ ಹೆಸರಾಗಿರುವ ಸಮಂತಾಳ ಪೋಟೋಗಳು ಆಗಾಗ ಸದ್ದು ಮಾಡುತ್ತಲೇ ಇರುತ್ತವೆ. ಸದ್ಯಕ್ಕೆ ಸಮಂತಾರ ಕಳೆದ ಸಮ್ಮರ್‌ ಹಾಲಿಡೇಸ್‌ನ ಪೋಟೋಗಳು ಅಂತರ್‌ಜಾಲದಲ್ಲಿ ಹರಿದಾಡುತ್ತಿವೆ. ಸಮಂತಾ ಮತ್ತು ನಾಗ ಚೈತನ್ಯರ ಸ್ಪೇನ್‌ನ ಪಿಕ್ಚರ್‌ಗಳಾಗಿವೆ ಅವು. ಬಿಕಿನಿಯಲ್ಲಿ ಫೋಸ್‌ ಕೊಟ್ಟಿರುವ ನಟಿಯ ಹಾಟ್‌ ಪೋಟೋಗಳು ಬೇಸಿಗೆಯ ಬಿಸಿಯನ್ನು ಹೆಚ್ಚಿಸಿರುವುದಂತೂ ಸುಳ್ಳಲ್ಲ.

 • Cine World27, May 2020, 5:56 PM

  ಫೋಟೋ- ಹೇಗಿದ್ದರು ಹೇಗಾಗಿದ್ದಾರೆ ನೋಡಿ ಸಮಂತಾ ಅಕ್ಕಿನೇನಿ!

  ಟಾಲಿವುಡ್‌ನ ಬಹು ಬೇಡಿಕೆಯ ನಟಿ ಸಮಂತಾ ಅಕ್ಕಿನೇನಿ. ತೆಲಗು ಸಿನಿಮಾಗಳಲ್ಲಿ ಮಿಂಚುತ್ತಿರುವ ಸಮಂತಾ ಫೆವರೇಟ್‌ ಹೀರೊಯಿನ್‌ಗಳಲ್ಲಿ ಒಬ್ಬರು. ಇವರ ಪತಿ ನಾಗಚೈತನ್ಯ ಕೂಡ ತೆಲಗು ಸಿನಿಮಾದ ಜನಪ್ರಿಯ ನಟ. ತಮ್ಮ ಸ್ಟೈಲ್‌ಗಳಿಗೆ ಫೇಮಸ್‌ ಆಗಿರುವ ಸಮಂತಾರ ಕೆಲವು ಹಲವು ಫೋಟೋಗಳು ಈಗ ಸದ್ದು ಮಾಡುತ್ತಿವೆ. ಇವರು ಆಗ ಹೇಗಿದ್ದರು ನೋಡಿದರೆ ಗ್ಯಾರಂಟಿ ನೀವು ಗುರುತು ಹಿಡಿಯಲು ಸಾಧ್ಯವಿಲ್ಲ.
   

 • Cine World22, May 2020, 4:56 PM

  ಬೆಡ್ ರೂಮಲ್ಲಿ ನಾಗ ಚೈತನ್ಯ ಫಸ್ಟ್ ವೈಫ್ ಕಾಟವಂತೆ ಸಮಂತಾಗೆ!?

  ಸಮಂತಾ ಹಾಗೂ ನಾಗ ಚೈತನ್ಯ ಟಾಲಿವುಡ್‌ನ ನೆಚ್ಚಿನ ಕಪಲ್‌. ಇವರನ್ನ ನೋಡಿದರೆ ಜೋಡಿ ಅಂದರೆ ಹೀಗೆ ಇರಬೇಕು ಅಂತ ಹೇಳುವರೇ ಹೆಚ್ಚು. ಅನ್‌ ಸ್ಕ್ರೀನ್‌ ಅಫ್‌ಸ್ಕ್ರೀನ್‌ ಎರಡರಲ್ಲೂ ಇವರ ಕೆಮಿಸ್ಟ್ರಿಗೆ ಫ್ಯಾನ್ಸ್‌ ಫಿದಾ. ಇತ್ತೀಚಿಗೆ ನೆಡೆದ ಟಾಕ್‌ ಶೋ ಒಂದರಲ್ಲಿ ಸಮಂತಾ ಅಕ್ಕಿನೇನಿ ಗಂಡ ನಾಗಚೈತನ್ಯ ಅವರ ಮೊದಲ ಹೆಂಡತಿ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಹಾಗೂ ಬೆಡ್‌ರೂಮಿನಲ್ಲಿ ತಮ್ಮ ಗಂಡನ ಮೊದಲ ಹೆಂಡತಿಯಿಂದ ಡಿಸ್ಟರ್ಬ್‌ ಆಗಿದ್ದಾರಂತೆ ನಟಿ ಸಮಂತಾ. ಏನಿದು ಕಥೆ?

 • crime

  Karnataka Districts21, May 2020, 8:49 AM

  ಹಾವೇರಿ: APMC ಗೋದಾಮಿನ ಮೇಲೆ ದಾಳಿ, 254 ಕ್ವಿಂಟಲ್‌ ಅನ್ನಭಾಗ್ಯ ಅಕ್ಕಿ ವಶ

  ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಇಲ್ಲಿಯ ಎಪಿಎಂಸಿ ಗೋದಾಮಿನ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಸುಮಾರು 254 ಕ್ವಿಂಟಲ್‌ ಅಕ್ಕಿಯನ್ನು ವಶಪಡಿಸಿಕೊಂಡ ಘಟನೆ ಬುಧವಾರ ನಡೆದಿದೆ.
   

 • তাই ডিপার্টমেন্টাল স্টোর নয়, বরং কেনাকাটা করার জন্য বেছে নিন খোলা বাজারকেই।

  state21, May 2020, 7:43 AM

  ದಿನಸಿ ಪದಾರ್ಥಗಳ ಬೆಲೆ ಭಾರೀ ಏರಿಕೆ, ಗ್ರಾಹಕ ಕಂಗಾಲು!

  ದಿನಸಿ ಪದಾರ್ಥಗಳ ಬೆಲೆ ಏರಿಕೆಗೆ ಗ್ರಾಹಕ ಕಂಗಾಲು| ಬೇಳೆ- ಕಾಳು, ಅಕ್ಕಿ ಬೆಲೆಯಲ್ಲಿ ಹೆಚ್ಚಳ| ಅಡುಗೆ ಎಣ್ಣೆ ದರ ಇಳಿಕೆ

 • Video Icon

  state20, May 2020, 1:57 PM

  ಕೈಹಿಡಿದ ರೇಣುಕಾಗೆ ಹೂಮಳೆ, ಕೊಳೆತ ಅಕ್ಕಿ ಕೊಟ್ಟ ಶಿವಣ್ಣಗೆ ತರಾಟೆ!

  ಎಂಪಿ ರೇಣುಕಾಚಾರ್ಯಗೆ ದಾವಣಗೆರೆಯಲ್ಲಿ ಅಭಿನಂದನಾ ಕಾರ್ಯಕ್ರಮ ಭರ್ಜರಿಯಾಗ ನಡೆದಿದೆ. ಲಾಕ್‌ಡೌನ್ ವೇಳೆ ನಿರ್ಗತಿಕರ ನೋವಿಗೆ ಸ್ಪಂದಿಸಿದ್ದಕ್ಕಾಗಿ ಜನರಿಂದ ಹೂವಿನ ಸುರಿಮಳೆ. 

 • Karnataka Districts15, May 2020, 3:33 PM

  ಮಂಗಳೂರು: ವಲಸೆ ಕಾರ್ಮಿಕರಿಗೆ ನೀಡಿದ್ದು ಕೊಳೆತ ಅಕ್ಕಿ!

  ಉದ್ಯೋಗ, ಆಹಾರ ವ್ಯವಸ್ಥೆ ಇಲ್ಲದೆ ಬೀದಿಗೆ ಬಿದ್ದಿರುವ ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತ ಕೊಳೆತ ಅಕ್ಕಿ ವಿತರಿಸಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.

 • Cine World14, May 2020, 1:24 PM

  ಸಮಂತಾನೇ ಭಯಪಟ್ಟ ಪಾತ್ರವಿದು; 'ಓಹ್ ಬೇಬಿ'ಯಲ್ಲಿ ಹಿಂಗೆಲ್ಲಾ ಆಯ್ತಾ?

  ಬಹುಭಾಷಾ ನಟಿ ಲಕ್ಷ್ಮಿ ಜೊತೆ 'ಓಹ್ ಬೇಬಿ' ಚಿತ್ರದಲ್ಲಿ ಮಿಂಚಿದ ಸಮಂತಾ ಅಕ್ಕಿನೇನಿ. ಮೊದಲ ಬಾರಿ ಹೆದರಿಕೊಂಡ ಸಮಂತಾ ಸಿನಿ ಎಕ್ಸ್ ಪೀರಿಯನ್ಸ್ ಇದು.... 

 • <p>মালদহে রেশন 'পাচারের চেষ্টা' বানচাল, পিকঅ্যাপ ভ্যানে মিলল চাল ও আটা</p>

  Karnataka Districts14, May 2020, 7:57 AM

  ಬಡವರ ಹೊಟ್ಟೆ ಸೇರಬೇಕಿದ್ದ ಅಕ್ಕಿಯಲ್ಲೂ ಭಾರೀ ಅಕ್ರಮ..!

  ಕೊರೋನಾ ಸಂಕಷ್ಟದಲ್ಲಿ ಜನರಿಗೆ ಆಧಾರವಾಗಲಿ ಎಂದು ಸರ್ಕಾರ ನೀಡಿದ್ದ ಉಚಿತ ಪಡಿತರವನ್ನು ಅಕ್ರಮವಾಗಿ ದಾಸ್ತಾನು ಮಾಡಿ, ಕೊಳ್ಳೆ ಹೊಡೆಯುವವರ ಜಾಲವನ್ನು ತಾಲೂಕಿನ ಹೊಸಗೊಂಡಬಾಳ ಗ್ರಾಮದಲ್ಲಿ ಪತ್ತೆ ಮಾಡಲಾಗಿದೆ.
   

 • <p>India LockDown </p>

  Karnataka Districts12, May 2020, 7:53 AM

  ಲಾಕ್‌ಡೌನ್: ತಿನ್ನೋಕಿಲ್ಲದೆ ರಸ್ತೆಯಲ್ಲಿ ಅಕ್ಕಿ ಬೇಡ್ತಿದ್ದಾರೆ ಮಕ್ಕಳು

  ಉಡುಪಿಯ ಅಂಬಲಪಾಡಿಯ ರಾ.ಹೆ.66ರಲ್ಲಿ ಊಟಕ್ಕಾಗಿ ಅಕ್ಕಿ ಬೇಡುತಿದ್ದ ಇಬ್ಬರು ಬಾಲಕರಿಗೆ ಸಮಾಜಸೇವಕ ಅಂಬಲಪಾಡಿ ವಿಶು ಶೆಟ್ಟಿಅವರು 20 ಕೆಜಿ ಅಕ್ಕಿ ಕೊಟ್ಟು ಅವರನ್ನು ಹೆತ್ತವರಿಗೆ ಒಪ್ಪಿಸಿದ್ದಾರೆ.