ಅಂಬರೀಷ್  

(Search results - 196)
 • Interviews29, Jun 2020, 5:31 PM

  ಅಂಬರೀಷನಂಥ ನಟ ಈಗೆಲ್ಲಿದ್ದಾರೆ..?: ದೊಡ್ಡಣ್ಣ

  ಹೆಸರಿಗೆ ಅನ್ವರ್ಥವಾಗಿ ಬೆಳೆಯುವುದು ಎನ್ನುವುದಕ್ಕೆ ನಟ ದೊಡ್ಡಣ್ಣನಂಥ ಉದಾಹರಣೆ ಬೇರೆ ಸಿಗಲಿಕ್ಕಿಲ್ಲ. ಅವರು ದೇಹದಿಂದ, ಕಂಠದಿಂದ ಮಾತ್ರವಲ್ಲ ಅಭಿನಯದಿಂದಲು ಚಿತ್ರರಂಗದಲ್ಲಿ ದೊಡ್ಡಣ್ಣನಾಗಿ ಗುರುತಿಸಿಕೊಂಡವರು. ಪ್ರಸ್ತುತ ಲಾಕ್ಡೌನ್ ಮತ್ತು ಚಿತ್ರರಂಗದ ಪರಿಸ್ಥಿತಿಯ ಬಗ್ಗೆ ಅವರು ಆಡಿರುವ ಮಾತುಗಳು ಕೂಡ ಅಷ್ಟೇ ತೂಕವನ್ನು ಹೊಂದಿವೆ. ನಿರ್ಮಾಪಕರ ಕಷ್ಟದ ಬಗ್ಗೆ ಮಾತನಾಡುವಾಗ ಅವರು ಅಂಬರೀಷ್ ಅವರನ್ನು ನೆನಪಿಸಿದ ರೀತಿ ತೀರ ವಿಭಿನ್ನವಾಗಿತ್ತು. ಇದು ದೊಡ್ಡಣ್ಣನ ಜತೆಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ವಿಶೇಷ ಮಾತುಕತೆ.

 • <p>Narendra Modi and Sumalatha Ambareesh</p>

  India30, May 2020, 4:27 PM

  'ನೀವು ನಿಜವಾದ ಫೈಟರ್‌ ಎಂದಿದ್ದರು ಮೋದಿ' ಸುಮಲತಾ ಮನದಾಳ

  ‘ನಂಗೆ ಮಂಡ್ಯ ಕ್ಷೇತ್ರದ ಫಲಿತಾಂಶದ ಬಗ್ಗೆ ತೀರಾ ಆಸಕ್ತಿ ಇತ್ತು’ ಎಂದು ಪ್ರಧಾನಿ ಮಂತ್ರಿಗಳು ಮಾತು ಆರಂಭಿಸಿದರು. ‘ಸರ್‌, ನಾನೇ ನಿಮಗೆ ಥ್ಯಾಂಕ್ಸ್‌ ಹೇಳಬೇಕು ಎಂದೆ. ಯಾಕೆ ನಂಗೆ ಥ್ಯಾಂಕ್ಸ್‌’ ಎಂದು ಮರು ಪ್ರಶ್ನೆ ಮಾಡಿದರು. ‘ಸರ್‌, ನೀವು ಮೈಸೂರಿನಲ್ಲಿ ನನ್ನ ಹಾಗೂ ಅಂಬರೀಷ್‌ ಹೆಸರು ಹೇಳಿ ಭಾಷಣ ಮಾಡಿ, ಬೆಂಬಲ ನೀಡಿದ್ದಕ್ಕೆ’ ಎಂದು ನಾನು ಹೇಳಿದೆ. ಹೌದು ಸಂಸದೆ ಸುಮಲತಾ ಪ್ರಧಾನಿ ಮೋದಿ ಅವರೊಂದಿಗಿನ ತಮ್ಮ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ.

 • Sandalwood28, Apr 2020, 7:12 PM

  ಬಾಲಿವುಡ್‌‌ನಲ್ಲೂ ಕಮಾಲ್ ತೋರಿದ ಸ್ಯಾಂಡಲ್‌ವುಡ್ ನಟರಿವರು; ಕನ್ನಡಿಗರ ಹೆಗ್ಗಳಿಕೆ!

  ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ನಟರು ಹಿಂದಿ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಹಾಗೇ ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಿಂದ ಅನೇಕರು ಸ್ಯಾಂಡಲ್‌ವುಡ್‌‌ನಲ್ಲಿಯೂ ತಮ್ಮ ಅಭಿನಯದ ಛಾಪು ಮೂಡಿಸಿದವರಿದ್ದಾರೆ. ಬಾಲಿವುಡ್‌ನಲ್ಲಿಯೂ ಕಮಾಲ್ ತೋರಿದ ಕನ್ನಡದ ನಟರಿವರು.

 • Video Icon

  Coronavirus Karnataka30, Mar 2020, 8:17 PM

  ಮೋದಿ ಜತೆ ಕೈಜೋಡಿಸಿದ ಸುಮಲತಾ; ಕೊರೋನಾ ನಿಧಿಗೆ 1 ಕೋಟಿ ರೂ. ಸಹಾಯ

  • ಕೊರೋನಾ ವಿರುದ್ಧ ಹೋರಾಟಕ್ಕೆ ಸಂಸದೆ ಸುಮಲತಾ ನೆರವು
  • ಮಂಡ್ಯ ಸಂಸದೆಯಿಂದ ಪ್ರಧಾನಿ ಕೊರೋನಾ ನಿಧಿಗೆ ಒಂದು ಕೋಟಿ 
  • ಮಂಡ್ಯದ ವಿಮ್ಸ್‌ಗೆ 50 ಲಕ್ಷ. ಕೊಟ್ಟಿದ ಸುಮಲತಾ
 • Sumalatha
  Video Icon

  Politics26, Nov 2019, 3:56 PM

  ಕೆ.ಆರ್.ಪೇಟೆ ಜೆಡಿಎಸ್ ಭದ್ರಕೋಟೆ ; ಸುಮಲತಾ ಯಾರ ಪರ ಮತಬೇಟೆ?

  ಜನತಾದಳದ ಭದ್ರಕೋಟೆಗಳ ಪೈಕಿ ಕೆ.ಆರ್. ಪೇಟೆ ವಿಧಾನಸಬಾ ಕ್ಷೇತ್ರವೂ ಒಂದು. ಜನತಾದಳದ ಹೆಸರಿನಲ್ಲಿ ಗೆದ್ದು, ಬಿಜೆಪಿಯಿಂದ ಕಣಕ್ಕಿಳಿದಿರುವ ಕೆ.ಸಿ. ನಾರಾಯಣ ಗೌಡ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಬಲ ಎದುರಾಳಿಗಳನ್ನು ಅಖಾಡಕ್ಕಿಳಿಸಿದೆ. 

  ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಮಂಡ್ಯ ಸಂಸದೆ ಸುಮಲತಾ ಬೆಂಬಲವನ್ನು ಎದುರುನೋಡುತ್ತಿವೆ. ಪಕ್ಷೇತರ ಜನಪ್ರತಿನಿಧಿಯಾಗಿರುವ ಸುಮಲತಾ ನಿಲುವು ಏನಾಗಿರಲಿದೆ?

 • sumalatha1
  Video Icon

  Politics20, Nov 2019, 12:49 PM

  ಕೆ.ಆರ್. ಪೇಟೆಯಲ್ಲಿ ಸುಮಲತಾ ಬೆಂಬಲ ಯಾರಿಗೆ? ಕೊನೆಗೂ ಬಂತು ಸುಳಿವು ಹೊರಗೆ

  ರಾಜ್ಯದ ಏಕೈಕ ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್ ದ್ವಂದ್ವದಲ್ಲಿದ್ದಾರೆ. ಕೆ. ಆರ್. ಪೇಟೆ ಉಪಚುನಾವಣೆಯಲ್ಲಿ ಯಾರಿಗೆ ಬೆಂಬಲ ಕೊಡ್ಬೇಕು ಎಂಬವುದರ ಬಗ್ಗೆ ಸುಮಲತಾ ಮೌನವಹಿಸಿದ್ದಾರೆ. ಈ ಬಗ್ಗೆ ಅಧಿಕೃತ ನಿರ್ಧಾರ ಇನ್ನೂ ಬಹಿರಂಗಪಡಿಸಿಲ್ಲ, ಆದರೆ ಅದರ ಬಗ್ಗೆ ಸುಳಿವು ಸಿಕ್ಕಿದೆ.

   

 • padmavathi
  Video Icon

  Politics16, Nov 2019, 4:48 PM

  ಹೊಸಕೋಟೆ ತವರುಮನೆ: ಸುಮಲತಾ ಅಂಬರೀಷ್ ಹಾದಿಯಲ್ಲಿ ಪದ್ಮಾವತಿ ಸುರೇಶ್?

  ಘಟಾನುಘಟಿಗಳ ಮತ ಸೆಣಸಾಟಕ್ಕೆ ಹೊಸಕೋಟೆ ಸಾಕ್ಷಿಯಾಗುತ್ತಿದೆ. ಬಿಜೆಪಿಯಿಂದ ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್, ಕಾಂಗ್ರೆಸ್‌ನಿಂದ ಶಾಸಕ ಭೈರತಿ ಸುರೇಶ್ ಪತ್ನಿ ಪದ್ಮಾವತಿ, ಪಕ್ಷೇತರನಾಗಿ ಬಿಜೆಪಿ ಸಂಸದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಕಣಕ್ಕಿಳಿದಿದ್ದಾರೆ. ಎಲ್ಲರ ಬಾಯಲ್ಲೂ ಸ್ವಾಭಿಮಾನದ ಮಂತ್ರ ಇದೆ. ನಾಮಪತ್ರ ಸಲ್ಲಿಸುವ ಮುನ್ನ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಸುವರ್ಣನ್ಯೂಸ್ ಜೊತೆ ಮಾತನಾಡಿದರು.

 • Video Icon

  Politics31, Oct 2019, 6:27 PM

  ಸಿದ್ದರಾಮಯ್ಯ- ಸುಮಲತಾ ಮುಖಾಮುಖಿ; ನೋಡಿ ಮುಂದೇನಾಯ್ತು ಮೊದಲ ಭೇಟಿ!

  ಮಂಡ್ಯದಲ್ಲಿ ಅಪರೂಪದ ಬೆಳವಣಿಗೆಯೊಂದು ಘಟಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ‘ಮಂಡ್ಯ ಸಂಸದೆ’ ಸುಮಲತಾ ಮೊದಲ ಬಾರಿಗೆ ಮುಖಾಮುಖಿಯಾದರು. ಮಳಿಗೆಯೊಂದರ ಉದ್ಘಾಟನೆ ಸುಮಲತಾ ಅಂಬರೀಷ್, ಸಿದ್ದರಾಮಯ್ಯರಿಗೆ ಕಾದ ಘಟನೆ ನಡೆದಿದೆ. ಬಳಿಕ ಮುಖಾಮುಖಿಯಾದ ಅವರಿಬ್ಬರು ಒಂದೇ ವೇದಿಕೆಯನ್ನು ಹಂಚಿಕೊಂಡರು. ಮುಂದೇನಾಯ್ತು? ಈ ಸ್ಟೋರಿ ನೋಡಿ.... 

 • Abhishek- Ambareesh

  Karnataka Districts3, Oct 2019, 10:32 AM

  ಅಭಿಷೇಕ್‌ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ವಿಶೇಷ ಗಿಫ್ಟ್

  ಅಂಬರೀಷ್ ಪುತ್ರ ಅಭಿಷೇಕ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗಾಗಿ ವಿಶೇಷ ಗಿಫ್ಟ್ ನೀಡಲಾಗುತ್ತಿದೆ. ಏನದು ಉಡುಗೊರೆ?

 • Sumalatha vs DC Thammanna

  NEWS24, Jul 2019, 9:52 AM

  ಮಂಡ್ಯಕ್ಕಾಗಿ ಸುಮಲತಾ ಬರೆದ ಪತ್ರಕ್ಕೆ ಸಿಕ್ಕ ಸೂಕ್ತ ಸ್ಪಂದನೆ

  ಮಂಡ್ಯದ ರೈತರಿಗಾಗಿ ಸಂಸದೆ ಸುಮಲತಾ ಅಂಬರೀಷ್ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದು, ಇದಕ್ಕೆ ಸೂಕ್ತ ಸ್ಪಂದನೆ ದೊರಕಿದೆ.

 • Sumalatha is the only independent candidate to win the elections. A newcomer in politics, Sumalatha defeated JD(S) candidate Nikhil Kumaraswamy. Sumalatha was supported by BJP.
  Video Icon

  NEWS1, Jun 2019, 5:53 PM

  ಕಾಂಗ್ರೆಸ್ ಸೇರ್ತಾರಾ ಮಂಡ್ಯ ಸಂಸದೆ ಸುಮಲತಾ? ಇದು ಮತ್ತ್ಯಾವುದರ ಲಕ್ಷಣ!

  ಟಿಕೆಟ್ ನೀಡದ ಮೈತ್ರಿಕೂಟದ ವಿರುದ್ಧ ಸಿಡಿದೆದ್ದು, ಏಕಾಂಗಿಯಾಗಿ ಹೋರಾಡಿ, ಮಂಡ್ಯದಿಂದ ಸಂಸದೆಯಾಗಿರುವ ಸುಮಲತಾ ಅಂಬರೀಷ್ ಕಾಂಗ್ರೆಸ್ ಸೇರ್ತಾರಾ? ಎಂಬ ಪ್ರಶ್ನೆಗಳು ಈಗ ಕೇಳಿ ಬರುತ್ತಿವೆ. ಅಂತಹ ಲಕ್ಷಣಗಳು ಮಂಡ್ಯ ರಾಜಕಾರಣದಲ್ಲಿ ಕಾಣಲಾರಂಭಿಸಿವೆ. ಏನದು? ಈ ಸ್ಟೋರಿ ನೋಡಿ... 

 • Video Icon

  NEWS29, May 2019, 2:29 PM

  ರಾಜಕೀಯ ಮಾಡೋ, ಹತಾಶೆ ತೋರೋ ಸಮಯವಲ್ಲ: JDSಗೆ ಸುಮಲತಾ ಬುದ್ಧಿಮಾತು!

  ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಮಂಡ್ಯ ನೂತನ ಸಂಸದೆ ಸುಮಲತಾ ಅಂಬರೀಷ್ ಮಾತನಾಡಿದ್ದಾರೆ. ಜೆಡಿಎಸ್ ನಾಯಕರ ಹೇಳಿಕೆಗಳಿಗೆ ಪರೋಕ್ಷವಾಗಿ ಟೀಕಿಸಿರುವ ಸುಮಲತಾ, ಇದು ರಾಜಕೀಯ ಮಾಡುವ ಅಥವಾ ಚುನಾವಣೆಯಲ್ಲಿ ಸೋಲಿರುವ ಕೋಪ,  ಹತಾಶೆ ತೋರಿಸುವ ಸಮಯವಲ್ಲ ಎಂದು ಬುದ್ದಿವಾದ ಹೇಳಿದ್ದಾರೆ.   
   

 • sumalatha Mandya
  Video Icon

  NEWS29, May 2019, 12:39 PM

  ಸ್ವಾಭಿಮಾನಿ ವಿಜಯೋತ್ಸವ ಬ್ಯಾನರ್‌ನಲ್ಲೂ ಕೈ ನಾಯಕರ ಫೋಟೋ!

  ಇಂದು ಅಂಬರೀಷ್ ಹುಟ್ಟುಹಬ್ಬ, ಹಾಗೂ ಮಂಡ್ಯ ಸಂಸದೆ ಸುಮಲತಾ ಸ್ವಾಭಿಮಾನಿ ವಿಜಯೋತ್ಸವ ಸಮಾವೇಶ ಕೂಡಾ. ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಬ್ಯಾನರ್‌ಗಳಲ್ಲೂ ಕಾಂಗ್ರೆಸ್ ನಾಯಕರು ರಾರಾಜಿಸುತ್ತಿದ್ದಾರೆ.    

 • Ambareesh

  ENTERTAINMENT29, May 2019, 11:26 AM

  ಅಂಬರೀಶ್ ಇಲ್ಲದ ಮೊದಲ ಹುಟ್ಟುಹಬ್ಬ; ಏನಿದೆ ವಿಶೇಷ?

  ಮೊನ್ನೆ ಸುಮಲತಾ ಗೆಲುವು, ನಾಡಿದ್ದು ಅಮರ್‌ ಸಿನಿಮಾ ಬಿಡುಗಡೆ, ಇಂದು ಅಂಬರೀಷ್‌ ಹುಟ್ಟುಹಬ್ಬ- ಮಂಡ್ಯವನ್ನು ಧೂಳೆಬ್ಬಿಸುವುದಕ್ಕೆ ಇನ್ನೇನು ಬೇಕು. ಇಂದು ರಸ್ತೆಗಳೆಲ್ಲ ಅಂಬಿ ಜಯಂತ್ಯುತ್ಸವದತ್ತ. ಅಲ್ಲಿಯೇ ಎಲ್ಲರ ಚಿತ್ತ.

 • Video Icon

  NEWS28, May 2019, 6:19 PM

  ಸುಮಲತಾ ಬೆಂಬಲಿಸಿದ ಮಂಡ್ಯ ಕೈ ನಾಯಕರಿಗೆ ಶಿಕ್ಷೆ!

  ಲೋಕಸಭೆ ಚುನಾವಣೆಯಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಮಂಡ್ಯ ಕ್ಷೇತ್ರ, ಫಲಿತಾಂಶದ ಬಳಿಕವೂ ತೀವ್ರ ಕುತೂಹಲವನ್ನು ಹುಟ್ಟುಹಾಕಿದೆ. ಹೊಸ ಬೆಳವಣಿಗೆಯಲ್ಲಿ, ಸುಮಲತಾ ಪರ ಪ್ರಚಾರ ನಡೆಸಿದ್ದ 10 ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.