ಅಂಬಟಿ ರಾಯುಡು  

(Search results - 11)
 • <h1>&nbsp;Ambati Rayudu</h1>

  CricketNov 21, 2020, 3:44 PM IST

  2019ರ ಏಕದಿನ ವಿಶ್ವಕಪ್‌ಗೆ ರಾಯುಡು ಆಯ್ಕೆ ಮಾಡದೇ ತಪ್ಪು ಮಾಡಿದ್ವಿ..! ತಪ್ಪೊಪ್ಪಿಕೊಂಡ ಮಾಜಿ ಆಯ್ಕೆಗಾರ..!

  ನವದೆಹಲಿ: 2019ರ ವಿಶ್ವಕಪ್ ಟೂರ್ನಿ ಮುಕ್ತಾಯವಾಗಿ ಒಂದು ವರ್ಷವೇ ಕಳೆದರೂ ಟೀಂ ಇಂಡಿಯಾ ಆಯ್ಕೆ ಸಮಿತಿ ಮಾಡಿದ ಒಂದು ಎಡವಟ್ಟು ಪದೇ ಪದೇ ಚರ್ಚೆಗೆ ಗ್ರಾಸವಾಗುತ್ತಲೇ ಇರುತ್ತದೆ. ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಂಬಟಿ ರಾಯುಡು ಅವರನ್ನು ಆಯ್ಕೆ ಮಾಡದಿರುವ ಬಗ್ಗೆ ಮಾಜಿ ಆಯ್ಕೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
  ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ಆಯ್ಕೆ ಸಮಿತಿ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡದಿರುವ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ವಿಶ್ವಕಪ್ ಟೂರ್ನಿಗೂ ಮುನ್ನ ಆದ ಮಹಾ ಪ್ರಮಾದವೊಂದನ್ನು ಆಯ್ಕೆ ಸಮಿತಿಯ ಸದಸ್ಯರೊಬ್ಬರು ಒಪ್ಪಿಕೊಂಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಪರಿಸ್ಥಿತಿ ಕೈ ತಪ್ಪಿಹೋಗಿದೆ.
   

 • <p>CSK Captain MS Dhoni</p>

  IPLSep 26, 2020, 1:18 PM IST

  IPL 2020: ಸೋಲಿನ ಬೆನ್ನಲ್ಲೇ CSK ಅಭಿಮಾನಿಗಳಿಗೆ ಗುಡ್‌ ನ್ಯೂಸ್ ಕೊಟ್ಟ ಧೋನಿ..!

  ದುಬೈ: ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸತತ ಎರಡನೇ ಸೋಲು ಕಂಡಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಬೀಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಆ ಬಳಿಕ ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಲಟ್ಸ್ ವಿರುದ್ಧ ಆಘಾತಕಾರಿ ಸೋಲು ಕಂಡಿತ್ತು. ಇದರ ನಡುವೆಯೇ ಧೋನಿ ಸಿಎಸ್‌ಕೆ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಹ ಸುದ್ದಿಯೊಂದು ನೀಡಿದ್ದಾರೆ.
   

 • ambati rayudu

  SPORTSSep 15, 2019, 4:52 PM IST

  ನಿವೃತ್ತಿ ಹಿಂಪಡೆದ ರಾಯುಡುಗೆ ಜಾಕ್‌ಪಾಟ್..!

  ಮುಂಬ​ರುವ ವಿಜಯ್‌ ಹಜಾರೆ ಟ್ರೋಫಿ​ಯಲ್ಲಿ ಅಂಬಟಿ ರಾಯುಡುಗೆ ಹೈದ​ರಾ​ಬಾದ್‌ ತಂಡ​ದ ನಾಯಕತ್ವ ಪಟ್ಟ ನೀಡಲಾಗಿದೆ. ಅಕ್ಷತ್‌ ರೆಡ್ಡಿ ಬದ​ಲಿಗೆ ರಾಯು​ಡು ನಾಯ​ಕ​ನಾಗಿ ನೇಮ​ಕ​ಗೊಂಡಿ​ದ್ದಾರೆ.

 • kohli ambati rayudu

  World CupJul 4, 2019, 4:50 PM IST

  ರಾಯುಡು ವಿದಾಯ: ಶುಭ ಕೋರಿದ ಕೊಹ್ಲಿಗೆ ಅಭಿಮಾನಿಗಳಿಂದ ಕ್ಲಾಸ್..!

  ಕಳೆದ ಅಕ್ಟೋಬರ್’ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ವಿಶ್ವಕಪ್ ಟೂರ್ನಿಯಲ್ಲಿ ರಾಯುಡು ನಂ.4 ಸ್ಥಾನದಲ್ಲಿ ಆಡಲಿದ್ದಾರೆ ಎಂದು ಆತ್ಮವಿಶ್ವಾಸದಿಂದಲೇ ಹೇಳಿದ್ದರು. ಆದರೆ ಏಪ್ರಿಲ್ ವೇಳೆಗಾಗಲೇ ಪರಿಸ್ಥಿತಿ ಬದಲಾಗಿತ್ತು. 

 • undefined

  SPORTSJul 3, 2019, 2:57 PM IST

  ವಿಶ್ವಕಪ್‌ನಿಂದ ಕಡೆಗಣನೆ; ಕ್ರಿಕೆಟ್‌ಗೆ ಅಂಬಟಿ ರಾಯುಡು ವಿದಾಯ..!

  ವಿಶ್ವಕಪ್ ಟೂರ್ನಿಗೆ ತಂಡದ ಆಯ್ಕೆ ಸಂದರ್ಭದಿಂದ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ಅಂಬಾಟಿ ರಾಯುಡು ಇದೀಗ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ರಾಯುಡು ವಿದಾಯಕ್ಕೆ ಕಾರಣವೇನು? ಇಲ್ಲಿದೆ ವಿವರ.

 • rayudu rishabh

  SPORTSApr 18, 2019, 3:13 PM IST

  ವಿಶ್ವಕಪ್ 2019: ರಾಯುಡು, ಪಂತ್’ಗೆ ಗುಡ್’ನ್ಯೂಸ್..!

  ಒಂದೊಮ್ಮೆ ವಿಶ್ವಕಪ್‌ಗೆ ಆಯ್ಕೆಯಾಗಿರುವ 15 ಆಟಗಾರರ ಪೈಕಿ ಯಾರಾದರೂ ಗಾಯಗೊಂಡರೆ ಈ ಆಟಗಾರರು ಟೀಂ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ. 

 • ambati rayudu

  SPORTSApr 16, 2019, 5:57 PM IST

  ವಿಶ್ವಕಪ್’ನಿಂದ ಗೇಟ್’ಪಾಸ್: ಆಯ್ಕೆ ಸಮಿತಿಗೆ ಟಾಂಗ್ ಕೊಟ್ಟ ರಾಯಡು..!

  ಇದೀಗ ಆಯ್ಕೆ ಸಮಿತಿಯ ಬಗ್ಗೆ ವಿಡಂಬನಾತ್ಮಕವಾಗಿ ಟ್ವೀಟ್ ಮಾಡಿರುವ ರಾಯುಡು, ’ವಿಶ್ವಕಪ್ ಮ್ಯಾಚ್ ನೋಡಲು ಈಗಷ್ಟೇ ಹೊಸ 3d ಕನ್ನಡಕದ ಸೆಟ್’ವೊಂದನ್ನು ಆರ್ಡರ್ ಮಾಡಿದೆ’ ಎಂದು ಟ್ವೀಟ್ ಮಾಡಿದ್ದಾರೆ.

 • team india
  Video Icon

  CRICKETFeb 5, 2019, 5:58 PM IST

  ವಿಶ್ವಕಪ್’ಗೂ ಮುನ್ನ ಬಗೆಹರಿಯಿತು ಟೀಂ ಇಂಡಿಯಾದ ಅತಿದೊಡ್ಡ ಸಮಸ್ಯೆ..!

  ಕೆಲವೇ ತಿಂಗಳಲ್ಲಿ ಆರಂಭವಾಗಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಸಜ್ಜಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಟೀಂ ಇಂಡಿಯಾ ಒಂದು ಸಮಸ್ಯೆಯಿಂದ ಹೊರಬರಲು ಸಾಧ್ಯವಾಗದೇ ಚಿಂತೆಗೆ ಒಳಗಾಗಿತ್ತು. ಆದರೆ ನ್ಯೂಜಿಲೆಂಡ್ ಸರಣಿಯಲ್ಲಿ ಟೀಂ ಇಂಡಿಯಾ ಸಮಸ್ಯೆಗೆ ಪರಿಹಾಸ ಸಿಕ್ಕಂತಾಗಿದೆ.

 • dhawan rayudu

  CRICKETNov 4, 2018, 11:00 AM IST

  ಪ್ರಥಮ ದರ್ಜೆ ಕ್ರಿಕೆಟ್’ಗೆ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಗುಡ್’ಬೈ..!

  16ನೇ ವಯಸ್ಸಿನಲ್ಲೇ ಹೈದರಾಬಾದ್‌ ಪರ ರಣಜಿ ಟ್ರೋಫಿ ಆಡಿದ್ದ ರಾಯುಡು, ಸಂಸ್ಥೆಯ ಮುಖ್ಯಸ್ಥ ಶಿವಲಾಲ್‌ ಯಾದವ್‌ ಪುತ್ರನ ಜತೆ ಗಲಾಟೆ ಮಾಡಿಕೊಂಡು ಆಂಧ್ರ ತಂಡಕ್ಕೆ ವಲಸೆ ಹೋಗಿದ್ದರು. 

 • undefined

  SPORTSJun 16, 2018, 12:10 PM IST

  ಯೋ-ಯೋ ಟೆಸ್ಟ್: ವಿರಾಟ್-ಧೋನಿ ಪಾಸ್; ಸಿಎಸ್’ಕೆ ಸ್ಟಾರ್ ಆಟಗಾರ ಫೇಲ್..!

  ಬಿಸಿಸಿಐ ಭಾರತೀಯ ಆಟಗಾರರಿಗೆ ಯೋ-ಯೋ ಫಿಟ್ನೆಸ್ ಟೆಸ್ಟ್ ಕಡ್ಡಾಯಗೊಳಿಸಿದ್ದು, ಇದೇ ತಿಂಗಳ ಕೊನೆಯಲ್ಲಿ ಐರ್ಲೆಂಡ್ ವಿರುದ್ಧ ನಡೆಯಲಿರುವ 2 ಟಿ20 ಪಂದ್ಯ, ಬಳಿಕ ಇಂಗ್ಲೆಂಡ್ ಪ್ರವಾಸಕ್ಕಾಗಿ ಆಟಗಾರರ ಪರೀಕ್ಷೆ ನಡೆಸಲಾಯಿತು. ಯೋ-ಯೋ ಪರೀಕ್ಷೆಯಲ್ಲಿ ಕೊಹ್ಲಿ ನಿರಾಯಾಸವಾಗಿ ಉತ್ತೀರ್ಣರಾದರು. ಆದರೂ ಕುತ್ತಿಗೆ ನೋವು ಸಂಪೂರ್ಣವಾಗಿ ವಾಸಿಯಾದಂತೆ ಕಾಣಲಿಲ್ಲ ಎಂದು ವರದಿಯಾಗಿದೆ.

 • undefined

  May 5, 2018, 7:07 PM IST

  IPL 2018 ಹೊಸ ದಾಖಲೆ ಬರೆದ ಅಂಬಟಿ ರಾಯುಡು

  ಹಾಲಿ ಆರೆಂಜ್ ಕ್ಯಾಪ್ ಒಡೆಯ ರಾಯಡು ಪ್ರಸಕ್ತ ಆವೃತ್ತಿಯಲ್ಲಿ 400 ರನ್ ಕಲೆಹಾಕಿದ ಮೊದಲ ಬ್ಯಾಟ್ಸ್’ಮನ್ ಎನ್ನುವ ಶ್ರೇಯಕ್ಕೆ ಅಂಬಟಿ ರಾಯುಡು ಪಾತ್ರರಾಗಿದ್ದಾರೆ.