ಅಂತರಾಷ್ಟ್ರೀಯ ಮಾರುಕಟ್ಟೆ  

(Search results - 25)
 • <p>Oil Price</p>
  Video Icon

  BUSINESSJun 13, 2020, 3:50 PM IST

  ಒಂದೆಡೆ ಕೊರೊನಾ ಕಾಟ, ಇನ್ನೊಂದೆಡೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ: ಗ್ರಾಹಕ ತತ್ತರ

  ಒಂದು ಕಡೆ ಕೊರೊನಾ ಕಾಟದಿಂದ ಲಾಕ್‌ಡೌನ್‌ನಿಂದ ಜನ ಬೇಸತ್ತಿದ್ದರೆ ಇನ್ನೊಂದು ಕಡೆ ತೈಲ ದರ ಏರಿಕೆಯಾಗಿದ್ದು ಗ್ರಾಹಕರಿಗೆ ಬರೆ ಬಿದ್ದಿದೆ. ಪೆಟ್ರೋಲ್ 77.59 ರೂ ಆದರೆ ಡೀಸೆಲ್ 69.78 ರೂ ಆಗಿದೆ.  ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿದಾಗ ಸರ್ಕಾರ ಅಬಕಾರಿ ಸುಂಕ ಏರಿಸುವ ಮೂಲಕ ಗ್ರಾಹಕರಿಗೆ ವರ್ಗಾವಣೆ ಆಗದಂತೆ ತಡೆದಿತ್ತು. 

 • undefined

  BUSINESSDec 2, 2018, 12:39 PM IST

  ‘ಕೇಳ್ದೆನೆ ಚಿನ್ನಾ, ಸಿಕ್ಕಾಪಟ್ಟೆ ಇಳ್ದಿದೆ ಚಿನ್ನ’: ಇಂದೇ ಕೊಂಡ್ರೆ ಚೆನ್ನ!

  ಸತತ ನಾಲ್ಕು ದಿನಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆ ಕಂಡು ಬರುತ್ತಿದ್ದು, ಇಂದೂ ಕೂಡ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆಯತ್ತ ಮುಖ ಮಾಡಿದೆ.

 • Fuel Price

  BUSINESSNov 24, 2018, 1:03 PM IST

  ವಿಕೆಂಡ್‌ನಲ್ಲಿ ಪೆಟ್ರೋಲ್ ದರ: ಇನ್ನೂ ಬರಬೇಕಿದೆ ಭಾನುವಾರ!

  ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪೆಟ್ರೋಲ್‌, ಡೀಸೆಲ್ ದರದಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ. ಸತತ ಏಳನೇ ವಾರವೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯಾಗಿದೆ.

 • undefined

  BUSINESSNov 23, 2018, 5:12 PM IST

  ಕುಸಿದ ಚಿನ್ನದ ರೇಟ್: ಈಗ್ಲೇ ಖರೀದಿಸಿ ಫಟಾಫಟ್!

  ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಗಮಾನಾರ್ಹ ಇಳಿಕೆ ಕಂಡು ಬಂದಿದ್ದು, ಬೇಡಿಕೆ ಹೆಚ್ಚಾದ ಪರಿಣಾಮ ವ್ಯಾಪಾರದಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಹೆಚ್ಚಿನ ಮದುವೆ ಸಮಾರಂಭಗಳು, ಸಾಲು ಸಾಲು ಹಬ್ಬಗಳ ಪರಿಣಾಮವಾಗಿ ಭಾರತದಲ್ಲಿ ಚಿನ್ನದ ಬೇಡಿಕೆ ಹೆಚ್ಚಿದೆ ಎಂದು ಹೇಳಲಾಗಿದೆ.

 • petrol prices one month

  BUSINESSNov 19, 2018, 6:27 PM IST

  ಇನ್ ಟೋಟಲ್ ಪೆಟ್ರೋಲ್ ದರ ಇಳಿದಿದ್ದೆಷ್ಟು?: ಲೆಕ್ಕಾಚಾರ ಹೇಳೋದಿಷ್ಟು!

  ಪೈಸೆಗಳ ಲೆಕ್ಕಾಚಾರದಲ್ಲಿ ಸತತವಾಗಿ 29 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ. ಆದರೆ 29 ದಿನಗಳಿಂದ ಇಳಿದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಒಟ್ಟಾರೆಯಾಗಿ ಲೆಕ್ಕ ಹಾಕಿದರೆ ಖಂಡಿತವಾಗಿ ಇದು ಗಮನಾರ್ಹ ಇಳಿಕೆ ಎಂಬುದು ಗೋಚರವಾಗುತ್ತದೆ.

   

 • undefined

  BUSINESSNov 10, 2018, 5:11 PM IST

  ಹಬ್ಬ ಹಿಂಗಾಗ್ಬೇಕು: ಚಿನ್ನದ ದರದಲ್ಲಿ ಭಾರೀ ಇಳಿಕೆ!

  ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆಯ ಪರಿಣಾಮ, ಭಾರತೀಯ ಮಾರುಕಟ್ಟೆಯಲ್ಲಿ ಸತತ ನಾಲ್ಕು ದಿನಗಳಿಂದ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.

 • undefined

  BUSINESSNov 9, 2018, 12:40 PM IST

  ಫುಲ್ 'ಪೈಸಾ' ವಸೂಲ್: ಪೆಟ್ರೋಲ್ ರೇಟ್ ಇಳಿಕೆಯ ಕಮಾಲ್!

  ನಿರಂತರ ತೈಲದರ ಇಳಿಕೆ ಜನರಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸಿದ್ದು, ಇಂದೂ ಕೂಡ ದೇಶದ ಮಹಾನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.

 • undefined

  BUSINESSOct 30, 2018, 10:35 AM IST

  ಇಂದೂ ಪೆಟ್ರೋಲ್ ದರ ಇಳಿಕೆ: ಜೇಬಿನ ಚಿಂತೆ ಇನ್ನೇಕೆ?

  ಅಂತರಾಷ್ಟ್ಕೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಗಣನೀಯವಾಗಿ ಇಳಿಕೆಯಾಗಿದ್ದು, ಅದರ ಪರಿಣಾಮ ಭಾರತೀಯ ತೈಲ ಮಾರುಕಟ್ಟೆಯ ಮೇಲೂ ಬೀರಿದೆ. ಪರಿಣಾಮ ಸತತ 13ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆ ಕಂಡುಬಂದಿದೆ.
   

 • undefined

  BUSINESSOct 26, 2018, 12:55 PM IST

  ಇದಪ್ಪಾ ಅಸಲಿ ನವರಾತ್ರಿ:9ನೇ ದಿನವೂ ಇಳಿದ ಪೆಟ್ರೋಲ್ ದರ!

  ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರದಲ್ಲಿ ಇಳಿಕೆ ಮತ್ತು ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಚೇತರಿಕೆ ಕಂಡು ಬಂದ ಪರಿಣಾಮ ತೈಲದರದಲ್ಲಿ ಇಳಿಕೆ ಕಂಡು ಬರುತ್ತಿದೆ. ಅದರಂತೆ ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ.

 • undefined

  BUSINESSOct 13, 2018, 1:29 PM IST

  ಮೌನವೇ ಆಭರಣ: ಸದ್ದಿಲ್ಲದ ತಂತ್ರಗಾರಿಕೆ, ಮೋದಿ ಎದೆಗಾರಿಕೆ!

  ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರ ಏರಿಕೆ, ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ, ನವೆಂಬರ್ 4 ರ ಬಳಿಕ ಇರಾನ್ ಮೇಲಿನ ಅಮೆರಿಕದ ನಿರ್ಬಂಧ, ನಂತರದ ಭಾರತದ ಪರಿಸ್ಥಿತಿ. ಇವುಗಳಿಗೆಲ್ಲಾ ಕೇವಲ ಪ್ರತಿಪಕ್ಷಗಳಷ್ಟೇ ಅಲ್ಲ ವಿಶ್ವವೇ ಪ್ರಧಾನಿ ನರೇಂದ್ರ ಮೋದಿ ಉತ್ತರದ ನಿರೀಕ್ಷೆಯಲ್ಲಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಈ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡುವ ಗೋಜಿಗೆ ಹೋಗದೆ ಮೌನಕ್ಕೆ ಶರಣಾಗಿದ್ದಾರೆ. ಆಗೊಮ್ಮೆ ಈಗೊಮ್ಮೆ ಸಂಬಂಧಪಟ್ಟ ಕೇಂದ್ರ ಸಚಿವರುಗಳು ಈ ಕುರಿತು ಪ್ರತಿಕ್ರಿಯೆ ನೀಡುತ್ತಾರಾದರೂ, ಮೋದಿ ಉತ್ತರಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ.

 • undefined

  BUSINESSOct 7, 2018, 2:35 PM IST

  ಸೂಪರ್ ಗುಡ್ ನ್ಯೂಸ್: ಚಿನ್ನ, ಬೆಳ್ಳಿ ರೇಟ್ ಫುಲ್ ಡೌನ್!

  ಕಳೆದ ಕೆಲ ದಿನಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿದ್ದ ಚಿನ್ನ,ಬೆಳ್ಳಿ ಬೆಲೆಯಲ್ಲಿ ಇಂದು ಸ್ವಲ್ಪ ಮಟ್ಟದ ಇಳಿಕೆ ಕಂಡು ಬಂದಿದೆ. ಇದೀಗ ಚಿನ್ನಾಭರಣ ಕೊಳ್ಳುವ ಬೇಡಿಕೆ ಕಡಿಮೆಯಾಗುತ್ತಿದ್ದಂತೆ 250 ರೂಪಾಯಿ ಇಳಿಕೆ ಕಂಡ ಬಂಗಾರ 10 ಗ್ರಾಂಗೆ 31,850 ರೂ. ನಂತೆ ಮಾರಾಟವಾಗಿದೆ. 

 • undefined

  BUSINESSOct 5, 2018, 10:40 AM IST

  ಅಂಗಡಿ ಚಿನ್ನ ಮುಟ್ಟಕ್ಕಾಗ್ತಿಲ್ಲ: ಮನೆಯ 'ಚಿನ್ನಾ' ಮುತ್ತಿಡಕ್ಕೆ ಬಿಡ್ತಿಲ್ಲ!

  ಕೆಲ ದಿನಗಳಿಂದ ಕುಸಿತದ ಹಾದಿ ಹಿಡಿದಿದ್ದ ಬಂಗಾರದ ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಏರಿಕೆ ಕಾಣುತ್ತಿದೆ.  10 ಗ್ರಾಂ ಶುದ್ಧ ಚಿನ್ನಕ್ಕೆ 555 ರೂ ಏರಿಕೆ ಕಾಣುವ ಮೂಲಕ 32,030 ರೂ.ಗೆ ತಲುಪಿದೆ.

 • Crude Oil

  BUSINESSSep 29, 2018, 7:15 PM IST

  ಇರಾನ್ ಬೇಡ, ನಾವಿದ್ದೀವಿ ‘ಫ್ರೆಂಡ್’ ಭಾರತದ ಜೊತೆ: ಯುಎಸ್!

  ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರ ಗಗನಕ್ಕೇರಿರುವುದು ಭಾರತವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ. ಇದೇ ಕಾರಣಕ್ಕೆ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗಿ ಜನಸಾಮಾನ್ಯರು ಮತ್ತು ಕೇಂದ್ರ ಸರ್ಕಾರ ಚಿಂತೆಗೀಡಾಗಿದೆ. ಈ ಮಧ್ಯೆ ನವೆಂಬರ್ 4 ರಿಂದ ಇರಾನ್ ಮೇಲಿನ ಅಮೆರಿಕದ ಪೂರ್ಣ ಪ್ರಮಾಣಧ ನಿರ್ಬಂಧ ಜಾರಿಯಾಗುತ್ತಿದ್ದು, ಭಾರತಕ್ಕೆ ಸಂಪೂರ್ಣವಾಗಿ ಇರಾನ್‌ನಿಂದ ತೈಲ ಆಮದು ನಿಲ್ಲಲಿದೆ ಎನ್ನಲಾಗಿದೆ. ಆದರೆ ಭಾರತಕ್ಕೆ ಪರ್ಯಾಯ ತೈಲ ವ್ಯವಸ್ಥೆ ಕಲ್ಪಿಸಲು ಬದ್ಧ ಎಂದಿರುವ ಅಮೆರಿಕ, ಭಾರತ ಚಿಂತಿಸುವ ಅಗತ್ಯವಿಲ್ಲ ಎಂದು ಭರವಸೆ ನೀಡಿದೆ.  

 • Crude Oil

  BUSINESSSep 25, 2018, 10:55 AM IST

  ಪೆಟ್ರೋಲ್ ಬೆಲೆ ಇಳ್ಸಿ ಅಂದ್ರೆ ಪೆಟ್ರೋಲ್ ಆಮದನ್ನೇ ಇಳ್ಸತಾರಂತೆ!

  ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಈ ಬೆಲೆ ಏರಿಕೆ ಭಾರತದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಸರ್ಕಾರ ಮತ್ತು ಜನಸಾಮಾನ್ಯ ಕಂಗಾಲಾಗಿದ್ದಾನೆ. ಈ ಮಧ್ಯೆ ಕಚ್ಚಾತೈಲ ಬೆಲೆ ಏರಿಕೆಯಿಂದಾಗಿ ದೇಶದ ಆರ್ಥಿಕತೆ ಮೇಲೆ ಉಂಟಾಗುತ್ತಿರುವ ಗಂಭೀರ ಪರಿಣಾಮಗಳ ಹೊರೆ ಇಳಿಸಿಕೊಳ್ಳಲು, ತೈಲ ಆಮದು ಪ್ರಮಾಣವನ್ನೇ ಕೆಲ ದಿನಗಳ ಕಾಲ ಕಡಿತಗೊಳಿಸಲು ತೈಲ ಕಂಪನಿಗಳು ಚಿಂತನೆ ನಡೆಸುತ್ತಿವೆ. 

 • undefined

  BUSINESSSep 24, 2018, 8:14 AM IST

  ಏನ್ಮಾಡೋದು ಹೇಳಿ: ಸಾಕಾಗಿದೆ ಪೆಟ್ರೋಲ್ ಬೆಲೆ ಕೇಳಿ!

  ಕಳೆದ ಕೆಲವು ದಿನಗಳಲ್ಲಿ ಸ್ಥಿತ್ಯಂತರ ಕಂಡಿದ್ದ ತೈಲದರ ಇಂದು ಮತ್ತೆ ಏರಿಕೆಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಮತ್ತು ಅಧಿಕ ಅಬಕಾರಿ ಸುಂಕ ಏರಿಕೆಯಿಂದಾಗಿ ಈ ಬಾರಿ ತೈಲದರದಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ.