ಅಂತ  

(Search results - 2275)
 • Delhi metro

  Bengaluru-Urban14, Oct 2019, 8:49 AM IST

  ಏರ್ಪೋರ್ಟ್ ಗೆ ಮೆಟ್ರೋ ಕಾಮಗಾರಿ ಶೀಘ್ರ ಶುರು

  ಕೆ.ಆರ್.ಪುರಂ- ಕೆಂಪೇ ಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕಾಮಗಾರಿ ಶೀಘ್ರವೇ  ಪ್ರಾರಂಭ ಗೊಳ್ಳಲಿದ್ದು, ಈ ನಿಟ್ಟಿನಲ್ಲಿ ವಿವಿಧ ಕಾರ್ಯಗಳ ಆರಂಭವಾಗಿದೆ. 

 • Raja Rani- Chukki

  Small Screen13, Oct 2019, 11:15 AM IST

  ಬಿಗ್ ಬಾಸ್ ಮನೆಗೆ ರಾಜಾರಾಣಿ ಚುಕ್ಕಿ ಹೋಗೋದು ಪಕ್ಕಾ?

  ರಾಜಾ ರಾಣಿ ಧಾರಾವಾಹಿಯ ಚುಕ್ಕಿ ಅಲಿಯಾಸ್ ಚಂದನ ಅನಂತಕೃಷ್ಣ ಬಿಗ್ ಬಾಸ್ ಮನೆಯೊಳಗೆ ಹೋಗುತ್ತಾರೆ ಎಂಬ ಮಾತು ದಟ್ಟವಾಗಿ ಕೇಳಿ ಬರುತ್ತಿದೆ. ಇದಕ್ಕೆ ಇನ್ನಷ್ಟು ಪುಷ್ಟಿ ನೀಡುವಂತೆ ರಾಜಾ ರಾಣಿ ಧಾರಾವಾಹಿಯನ್ನು ತರಾತುರಿಯಲ್ಲಿ ಮುಗಿಸಲಾಗಿದೆ. ಹಾಗಾಗು ಚುಕ್ಕಿ ಹೋಗುವುದು ಹೆಚ್ಚು ಕಡಿಮೆ ಪಕ್ಕಾ ಅಂತಾನೇ ಹೇಳಬಹುದಾಗಿದೆ. 

 • Mysore12, Oct 2019, 3:09 PM IST

  ತೆರಿಗೆ ರಹಿತ ಹಾಲು ಆಮದಿಗೆ ಮೈಮುಲ್‌ ವಿರೋಧ

  ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಮುಕ್ತ ವ್ಯಾಪಾರ ಒಪ್ಪಂದ ಜಾರಿಗೆ ಮುಂದಾಗಿರುವುದನ್ನು ಮೈಮುಲ್ ಖಂಡಿಸಿದೆ. ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಶುಕ್ರವಾರ ಭಾರೀ ಪ್ರತಿಭಟನೆ ನಡೆಸಿದೆ.

 • Video Icon

  state12, Oct 2019, 11:57 AM IST

  ಪರಮೇಶ್ವರ್ ನಿವಾಸದಲ್ಲಿ ಐಟಿ ದಾಳಿ ಅಂತ್ಯ; ವಿಚಾರಣೆಗೆ ಬರಲು ಸೂಚನೆ

  ಮಾಜಿ ಡಿಸಿಎಂ ಪರಮೇಶ್ವರ್ ನಿವಾಸ ಸದಾಶಿವ ನಗರದ ಮೇಲೆ ಐಟಿ ಅಧಿಕಾರಿಗಳ ದಾಳಿ ಮುಕ್ತಾಯವಾಗಿದೆ. ದಾಖಲೆಗಳನ್ನು ಪರಿಶೀಲನೆ ನಡೆಸಿ ಹೊರಟಿದ್ದಾರೆ ಅಧಿಕಾರಿಗಳು. ಮುಂಜಾನೆ 3.30 ರವರೆಗೆ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. 89 ಲಕ್ಷ ಹಣ ಅಘೋಷಿತ ಆಸ್ತಿ ದಾಖಲೆಗಳನ್ನು ಕೊಂಡೊಯ್ದಿದ್ದಾರೆ. ಕಚೇರಿಗೆ ಹಾಜರಾಗಲು ಸೂಚನೆ ನೀಡಿ ತೆರಳಿದ್ದಾರೆ. ತುಮಕೂರಿನ ಸಿದ್ದಾರ್ಥ್ ಸಂಸ್ಥೆಯಲ್ಲಿ ಐಟಿ ಶೋಧ ಮುಂದುವರೆದಿದೆ. 

 • కేజీఎఫ్ - రూ.44.09 కోట్లు
  Video Icon

  Sandalwood12, Oct 2019, 10:56 AM IST

  ಕೆಜಿಎಫ್ ತಂಡದ ವಿರುದ್ಧ ದಂಗೆ ಎದ್ದಿದ್ದಾರೆ ಫ್ಯಾನ್ಸ್!

  ಇದು ದೇಶವೇ ಕಾಯುತ್ತಿರೋ ಸಿನಿಮಾ ಕೆಜಿಎಫ್. ಸಿನಿಮಾ ಯಾವಾಗ ತೆರೆಗೆ ಬರುತ್ತೆ? ಈ ಬಾರಿ ಚಿತ್ರದಲ್ಲಿ ಏನೆಲ್ಲಾ ಸ್ಪೆಷಲ್ ಇರುತ್ತೆ ಅಂತ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಆದ್ರೆ ಸಿನಿಮಾ ಟೀಂ ಮಾತ್ರ ಸಿಂಗಲ್ ಸೀಕ್ರೆಟ್ ಕೂಡ ಬಿಟ್ಟುಕೊಡ್ತಿಲ್ಲ. ಇದಕ್ಕೆ ಬೇಸರವಾಗಿರೋ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ದಂಗೆ ಎದ್ದಿದ್ದಾರೆ. ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಭರದಿಂದ ಸಾಗ್ತಿದೆ. ಸದ್ಯ ಟೀಂ ಹೈದ್ರಾಬಾದ್ ನಲ್ಲಿ ಸಂಜಯ್ ದತ್ ಹಾಗೂ ರಾಕಿ ಬಾಯ್ ಪೋರ್ಷನ್ ಶೂಟಿಂಗ್ ಮಾಡುತ್ತಿದೆ. ಈ ಮಧ್ಯೆ ಸಿನಿಮಾ ತಂಡದ ವಿರುದ್ಧ ರಾಕಿ ಬಾಯ್ ಅಭಿಮಾನಿಗಳು ದಂಗೆ ಎದ್ದಿದ್ದಾರೆ. 

 • Nobel

  News11, Oct 2019, 5:08 PM IST

  ಇಥಿಯೋಪಿಯಾ ಸರದಾರ: ಅಬಿ ಅಹ್ಮದ್ ಅಲಿಗೆ ನೊಬೆಲ್ ಶಾಂತಿ ಪುರಸ್ಕಾರ!

  ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿಯವರಿಗೆ 2019ರ ನೊಬೆಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶಾಂತಿ ಮತ್ತು ಅಂತಾರಾಷ್ಟ್ರೀಯ ಸಹಕಾರ ಸಾಧಿಸುವ ನಿಟ್ಟಿನಲ್ಲಿ ಅಬಿ ಅಹ್ಮದ್ ಅಲಿ ನಡೆಸಿರುವ ಪ್ರಯತ್ನಗಳನ್ನು ಮೆಚ್ಚಿ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಘೋಷಣೆ ಮಾಡಲಾಗಿದೆ.

 • U Mumba vs Haryana Steelers

  OTHER SPORTS11, Oct 2019, 10:01 AM IST

  PKL 2019: ನಾಲ್ಕನೇ ಸ್ಥಾನಕ್ಕೆ ಜಿಗಿದ ಮುಂಬಾ!

  ಪ್ರೊ ಕಬ​ಡ್ಡಿ ಲೀಗ್ ಟೂರ್ನಿಯಲ್ಲಿ ಯು ಮುಂಬಾ ಅಂಕಪಟ್ಟಿಯಲ್ಲಿ ಬಡ್ತಿ ಪಡೆದಿದೆ. ಹರ್ಯಾಣ ಸ್ಟೀಲರ್ಸ್ ವಿರುದ್ಧ ಗೆಲುವು ಸಾಧಿಸೋ ಮೂಲಕ ಲೀಗ್ ಪಂದ್ಯದ ಅಂತಿಮ ಹಂತದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. 

 • dk shivakumar jail

  News10, Oct 2019, 8:56 PM IST

  ಡಿಸೆಂಬರ್‌ವರೆಗೂ ಡಿಕೆಶಿಗೆ ಬೇಲ್ ಇಲ್ಲ! ಯಾಕೆ ಅಂತೀರಾ?

  ಜಾಮೀನು ನಿರೀಕ್ಷೆಯಲ್ಲಿರುವ ಡಿಕೆ ಶಿವಕುಮಾರ್ ಅವರಿಗೆ ಶಾಕ್ ಮೇಲೆ ಶಾಕ್ ಕಾದಿದೇಯಾ? ಬಿಜೆಪಿ ತಂತ್ರಗಾರಿಕೆ ಮಾಡುತ್ತಿದೇಯಾ? ಕರ್ನಾಟಕ ಉಪಚುನಾವಣೆಗೂ ಡಿಕೆಶಿ ಬೇಲ್ ಗೂ ಸಂಬಂಧ ಇದೆಯಾ? ಎಲ್ಲದಕ್ಕೂ ಒಂದು ಉತ್ತರ ಇಲ್ಲಿದೆ.

 • Milky Way

  Technology10, Oct 2019, 7:42 PM IST

  ಸೆಂಟರ್ ಆಫ್ ಮಿಲ್ಕಿ ವೇ ನೋಡಿ: ಅಂತಿಂಥದ್ದಲ್ಲ ‘ದೊಡ್ಮನೆ’ ಮೋಡಿ!

  ಅಂತರಿಕ್ಷಕ್ಕೆ ಹಾರಲು ಸಜ್ಜಾಗಿ ನಿಂತಿರುವ ನಾಸಾದ  ಜೇಮ್ಸ್ ವೆಬ್ ಟೆಲಿಸ್ಕೋಪ್ ಹಾಲುಹಾದಿ ಗ್ಯಾಲಕ್ಸಿಯ ಮಧ್ಯಭಾಗವನ್ನು ಅಧ್ಯಯನ ನಡೆಸಲಿದೆ. ಜೇಮ್ಸ್ ವೆಬ್ ಟೆಲಿಸ್ಕೋಪ್ ಇದುವರೆಗೂ ಕಂಡಿರದ ಗ್ಯಾಲ್ಸಕಿಯ ಮಧ್ಯಭಾಗವನ್ನು ಸೆರೆ ಹಿಡಿಯಲಿದ್ದು, ಇದು ಗ್ಯಾಲಕ್ಸಿಯ ರಚನೆಯ ಕುರಿತಾದ ಅಧ್ಯಯನಕ್ಕೆ ಸಹಾಯ ಮಾಡಲಿದೆ.

 • pandit jasraj

  News10, Oct 2019, 3:30 PM IST

  ದೂರದ ಗ್ರಹಕ್ಕೆ ಪಂಡಿತ್ ಜಸರಾಜ್ ಹೆಸರು: ದಿಗಂತದಲ್ಲಿ ಅಮರ ಈ ಸಂಗೀತ ಗುರು!

  ಭಾರತೀಯ ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಗುರುತಿಸಿ, ಅಂತರರಾಷ್ಟ್ರೀಯ ಖಗೋಳ ಒಕ್ಕೂಟ(IAU) ನಮ್ಮ ಸೌರಮಂಡಲದ ಗ್ರಹಕಾಯವೊಂದಕ್ಕೆ ಪಂಡಿತ್ ಜಸರಾಜ್ ಹೆಸರಿಟ್ಟಿದೆ. ಮಂಗಳ ಮತ್ತು ಗುರು ಗ್ರಹದ ನಡುವಿನ ನಿರ್ವಾತ ಪ್ರದೇಶದಲ್ಲಿರುವ ಪುಟ್ಟ ಗ್ರಹವಾದ ಪ್ಲ್ಯಾನೆಟ್ 2006 VP32 (300128)ಗೆ ಪಂಡಿತ್ ಜಸರಾಜ್ ಎಂದು ನಾಮಕರಣ ಮಾಡಲಾಗಿದೆ.

 • Davanagere10, Oct 2019, 12:59 PM IST

  ದಾವಣಗೆರೆ: ನೇರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಒತ್ತಾಯ

  ಬಹು ದಶಕಗಳ ಕನಸಾದ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಮೂಲಕ ಉತ್ತರ ಕರ್ನಾಟಕ ಹಾಗೂ ರಾಜಧಾನಿ ಬೆಂಗಳೂರು ಮಧ್ಯೆ ಇರುವ ಅಂತರ ಕಡಿಮೆ ಮಾಡುವಂತೆ ನೈರುತ್ಯ ರೈಲ್ವೆ ವಲಯದ ಪ್ರಯಾಣಿಕರ ಸಂಘ, ಕೇಂದ್ರ ವಲಯದ ರೈಲ್ವೆ ಪ್ರಯಾಣಿಕರ ಸಂಘ ಕೇಂದ್ರ ರೈಲ್ವೆ ಸಚಿವರಿಗೆ ಒತ್ತಾಯಿಸಿದೆ.
   

 • INDIA VS SOUTH KOREA KABADDI

  Dharwad10, Oct 2019, 7:30 AM IST

  ಅ.11 ರಿಂದ ಧಾರವಾಡದಲ್ಲಿ ರಾಜ್ಯ ಮಟ್ಟದ ಹೊನಲು-ಬೆಳಕಿನ ಕಬಡ್ಡಿ

  ಮೊಟ್ಟಮೊದಲ ಬಾರಿಗೆ ರಾಜ್ಯ ಮಟ್ಟದ ಪದವಿಪೂರ್ವ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಹೊನಲು- ಬೆಳಕಿನ ಕಬಡ್ಡಿ ಪಂದ್ಯಾ​ವ​ಳಿ​ಯ​ನ್ನು ಅ. 11 ರಿಂದ 3 ದಿನ​ಗಳ ಕಾಲ ನಗರದ ಆರ್‌.ಎನ್‌. ಶೆಟ್ಟಿ ಒಳಾಂಗಣ ಕ್ರೀಡಾಂಗಣದ ಮ್ಯಾಟ್‌ (ಅಂತಾರಾಷ್ಟ್ರೀಯ ಗುಣಮಟ್ಟದ ಮೈದಾನ) ಮೇಲೆ ನಡೆ​ಸ​ಲಾ​ಗು​ತ್ತಿದೆ ಎಂದು ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಪ್ರಭಾರಿ ಉಪ ನಿರ್ದೇ​ಶ​ಕಿ ಶಾರದಾ ಕಿರೇ​ಸೂರ ಹೇಳಿದ್ದಾರೆ.
   

 • Siddaramaiah

  News9, Oct 2019, 9:33 PM IST

  ಪರಂ, ಪಾಟೀಲರನ್ನು ಹಿಂದಿಕ್ಕಿ ಸಿದ್ದುಗೆ ವಿಪಕ್ಷ ಗದ್ದುಗೆ ಒಲಿದಿದ್ದು ಇದೇ ಕಾರಣಕ್ಕೆ!

  ವಿಧಾನಸಭೆ ವಿಪಕ್ಷ ನಾಯಕರಾಗಿ ಮಾಜಿ ಸಿಎಂ, ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಹಾಗಾದರೆ ಸಿದ್ದರಾಮಯ್ಯ ಹೈಕಮಾಂಡ್ ಗೆ ಅಂತಿಮ ಆಯ್ಕೆಯಾಗಲು ಕಾರಣವೇನು?

 • BUSINESS9, Oct 2019, 8:28 AM IST

  ವಿಶ್ವಸಂಸ್ಥೆಯಲ್ಲೂ ಆರ್ಥಿಕ ಬಿಕ್ಕಟ್ಟು; ಮಾಸಾಂತ್ಯಕ್ಕೆ ಬೊಕ್ಕಸ ಪೂರ್ಣ ಖಾಲಿ!

  ವಿಶ್ವಸಂಸ್ಥೆಯಲ್ಲೂ ಆರ್ಥಿಕ ಬಿಕ್ಕಟ್ಟು; ಮಾಸಾಂತ್ಯಕ್ಕೆ ಬೊಕ್ಕಸ ಪೂರ್ಣ ಖಾಲಿ| ವಿಶ್ವ ಶಾಂತಿಗೆ ಶ್ರಮಿಸುವ ಅಂತಾರಾಷ್ಟ್ರೀಯ ಸಂಸ್ಥೆಗೂ ಹೊಡೆತ| ಪ್ರಸ್ತುತ 1650 ಕೋಟಿ ರು. ಕೊರತೆ ಎದುರಿಸುತ್ತಿರುವ ವಿಶ್ವಸಂಸ್ಥೆ| ಹೀಗಾಗಿ ಅನಗತ್ಯ ವೆಚ್ಚಗಳಿಗೆ ಬ್ರೇಕ್‌ ಹಾಕಲು ಸಿಬ್ಬಂದಿಗೆ ಸೂಚನೆ

 • Mysuru Dasara
  Video Icon

  Sandalwood8, Oct 2019, 5:25 PM IST

  ದಸರಾ ಜಂಬೂ ಸವಾರಿ ಸಂಭ್ರಮದಲ್ಲಿ ಹೋದ ಶರಣ್, ಶೃತಿ

  ಮೈಸೂರು ದಸರಾ ಎಷ್ಟೊಂದು ಸುಂದರಾ ಹಾಡನ್ನು ನಾವೆಲ್ಲಾ ಕೇಳಿದ್ದೇವೆ. ದಸರಾ ನಮ್ಮ ಸಾಂಸ್ಕೃತಿಕ ಹೆಮ್ಮೆ.  ಈ ವೈಭವವನ್ನು ನೋಡಲು ಜನಸಾಗರವೇ ನೆರೆಯುತ್ತಿದೆ. ದಸರಾದಲ್ಲಿ ನಡೆಯುವ ಜಂಬೂ ಸವಾರಿ ಸಿಕ್ಕಾಪಟ್ಟೆ ಫೇಮಸ್. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಜನ ಬರುತ್ತಾರೆ. ಸ್ಯಾಂಡಲ್ ವುಡ್ ನಟ ಶರಣ್, ನಟಿ ಶೃತಿ ಜಂಬೂ ಸವಾರಿ ನೋಡಲು ತೆರಳಿದ್ದರು. ಇದು ನಮ್ಮ ಹೆಮ್ಮೆ. ಜಂಬೂ ಸವಾರಿ ನೋಡುವುದೇ ಚಂದ ಅಂತ ಶರಣ್ ಹೇಳಿದ್ದಾರೆ.