ಅಂಡರ್ 19 ಟೀಂ ಇಂಡಿಯಾ  

(Search results - 7)
 • Video Icon

  Cricket22, Jan 2020, 6:27 PM

  U19 ವಿಶ್ವಕಪ್: ಭಾರತದ ದಾಳಿಗೆ ಎದುರಾಳಿ 41 ರನ್‌ಗೆ ಆಲೌಟ್!

  ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಜ್ಯೂನಿಯರ್ ತಂಡ ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ. ಜಪಾನ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಭಾರತ ಈ ಸಾಧನೆ ಮಾಡಿದೆ. ಜಪಾನ್ ತಂಡವನ್ನು ಕೇವಲ 41 ರನ್‌ಗೆ ಆಲೌಟ್ ಮಾಡಿ ಇತಿಹಾಸ ರಚಿಸಿದೆ.
   

 • atharva ankolekar
  Video Icon

  SPORTS16, Sep 2019, 5:01 PM

  ಭಾರತಕ್ಕೆ ಏಷ್ಯಾಕಪ್ ಗೆಲ್ಲಿಸಿಕೊಟ್ಟ ಕಂಡಕ್ಟರ್ ಮಗ..!

  ಕಳೆದೆರಡು ದಿನಗಳ ಹಿಂದೆ ಭಾರತದ ಕಿರಿಯರ ತಂಡ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಬಾಂಗ್ಲಾದೇಶ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ ರೋಚಕ ಜಯ ಸಾಧಿಸಿತು. ಈ ಗೆಲುವಿನ ರೂವಾರಿ ಒಬ್ಬ ಕಂಡಕ್ಟರ್ ಮಗ. ತನ್ನ 10ನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಅಥರ್ವ ಅಂಕೋಲೆಕರ್‌ 5 ವಿಕೆಟ್ ಕಬಳಿಸುವ ಮೂಲಕ ಭಾರತ ತಂಡದ ಗೆಲುವಿನ ರೂವಾರಿ ಎನಿಸಿದರು. ಅಷ್ಟಕ್ಕೂ ಈ ಅಥರ್ವ ಅಂಕೋಲೆಕರ್‌ ಯಾರು..? ಈ ಹಿನ್ನಲೆ ಏನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ...

 • U 19 Asia Cup 2019

  SPORTS15, Sep 2019, 10:06 AM

  ಅಂಡರ್‌ 19 ಏಷ್ಯಾ ಕಪ್‌: ಟೀಂ ಇಂಡಿಯಾಗೆ ಏಷ್ಯಾಕಪ್ ಕಿರೀಟ

  ಇಲ್ಲಿನ ಆರ್‌. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ನೀಡಿದ 107 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಬಾಂಗ್ಲಾದೇಶ 5 ಓವರಲ್ಲಿ ಕೇವಲ 17 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 

 • U-19 Team India

  SPORTS12, Sep 2019, 10:58 AM

  ಅಂಡರ್ 19 ಏಷ್ಯಾಕಪ್ ಸೆಮೀಸ್: ಇಂದು ಭಾರತ-ಲಂಕಾ ಫೈಟ್

  ‘ಎ’ ಗುಂಪಿನಲ್ಲಿ ಆಡಿರುವ 3 ಪಂದ್ಯಗಳಲ್ಲಿ 3ರಲ್ಲಿ ಜಯಭೇರಿ ಬಾರಿಸಿ ಅಗ್ರಸ್ಥಾನ ಪಡೆದ ಭಾರತ ತಂಡ, ‘ಬಿ’ ಗುಂಪಿನ 2ನೇ ಸ್ಥಾನಿಯಾಗಿರುವ ಲಂಕಾ ಎದುರು ಗೆಲುವಿನ ಲೆಕ್ಕಾಚಾರದಲ್ಲಿ ಕಣಕ್ಕಿಳಿಯುತ್ತಿದೆ. ಭಾರತ ತಂಡವನ್ನು ಧೃವ್ ಜುರೇಲ್ ಮುನ್ನಡೆಸುತ್ತಿದ್ದಾರೆ. 

 • U19 Asia Cup 2019

  SPORTS8, Sep 2019, 12:24 PM

  ಅಂಡರ್‌ 19 ಏಷ್ಯಾಕಪ್‌: ಪಾಕ್‌ ವಿರುದ್ಧ ಗೆದ್ದು ಬೀಗಿದ ಭಾರತ

  ಭಾರತ ನೀಡಿದ ಬೃಹತ್‌ ಗುರಿ ಬೆನ್ನತ್ತಿದ ಪಾಕಿಸ್ತಾನ, ನಾಯಕ ರೊಹೈಲ್‌ ನಜೀರ್‌ (117), ಮೊಹಮದ್‌ ಹ್ಯಾರೀಸ್‌ (43) ಹೋರಾ​ಟದ ಹೊರ​ತಾ​ಗಿಯೂ 46.4 ಓವರಲ್ಲಿ 245 ರನ್‌ಗಳಿಗೆ ಆಲೌಟ್‌ ಆಯಿತು. 

 • under 19

  SPORTS29, Aug 2019, 4:14 PM

  ಅಪ್ಪ ಕಾರ್ಗಿಲ್ ಯುದ್ಧ ಜಯಿಸಿದ ಸೈನಿಕ; ಮಗ ಟೀಂ ಇಂಡಿಯಾ ನಾಯಕ!

  1999ರ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ವೀರ ಸೈನಿಕನ ಮಗ ಇದೀಗ ಟೀಂ ಇಂಡಿಯಾ ಅಂಜರ್ 19 ತಂಡದ ನಾಯಕನ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅಪ್ಪ ಯುದ್ಧಭೂಮಿಯಲ್ಲಿ ಹೋರಾಡಿದರೆ, ಮಗ ಮೈದಾನದಲ್ಲಿ ಹೋರಾಡುತ್ತಿದ್ದಾರೆ. ಅಪ್ಪ ಮಗನ ದೇಶ ಸೇವೆಯ ರೋಚಕ ಸ್ಟೋರಿ ಇಲ್ಲಿದೆ.