ಅಂಡಮಾನ್  

(Search results - 22)
 • Monsoon arrival

  NEWS29, May 2019, 3:33 PM IST

  72 ಗಂಟೆಯಲ್ಲಿ ಭಾರೀ ಮಳೆ : ಹವಾಮಾನ ಇಲಾಖೆ

  ಇನ್ನು 72 ಗಂಟೆಯಲ್ಲಿ ಮುಂಗಾರು ಪ್ರವೇಶಿಸಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

 • earthquake

  NEWS22, May 2019, 3:26 PM IST

  ಅಂಡಮಾನ್ ನಲ್ಲಿ ನಿರಂತರವಾಗಿ ಕಂಪಿಸುತ್ತಿರುವ ಭೂಮಿ

  ಅಂಡಮಾನ್ ದ್ವೀಪದಲ್ಲಿ ನಿರಂತರವಾಗಿ ಭೂಮಿ ಕಂಪಿಸುತ್ತಿದೆ. ಬುಧವಾರ ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದೆ. 

 • NEWS21, May 2019, 8:10 AM IST

  ಅಂಡಮಾನ್‌ನಲ್ಲಿ ಬಿಜೆಪಿ ದಕ್ಷಿಣ ರಾಜ್ಯಗಳ ಸಭೆ!

  ಅಂಡಮಾನ್‌ನಲ್ಲಿ ಬಿಜೆಪಿ ದಕ್ಷಿಣ ರಾಜ್ಯಗಳ ಸಭೆ| ಸಂತೋಷ್‌ ನೇತೃತ್ವದಲ್ಲಿ ಪ್ರವಾಸ, ಸಭೆ| ರಾಜ್ಯಾಧ್ಯಕ್ಷರ ಆಯ್ಕೆಗೂ ಇದಕ್ಕೂ ಸಂಬಂಧವಿಲ್ಲ: ಸಿ.ಟಿ.ರವಿ

 • CM Kumaraswamy

  NEWS4, May 2019, 9:36 PM IST

  ಅಂಡಮಾನ್​​ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 50 ಕನ್ನಡಿಗರಿಗೆ ಸಿಎಂ ಸಹಾಯ ಹಸ್ತ

  ಪ್ರವಾಸದ ನಿಮಿತ್ತ ಅಂಡಮಾನ್ ಮತ್ತು ನಿಕೋಬಾರ್​ಗೆ ತೆರಳಿ ವಿಮಾನ ಲಭ್ಯತೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಸುಮಾರು 50 ಮಂದಿ ಕನ್ನಡಿಗರಿಗೆ ರಾಜ್ಯ ಸರ್ಕಾರ ನೆರವಾಗಿದೆ.

 • Andaman and Nicobar

  Lok Sabha Election News16, Apr 2019, 9:12 AM IST

  ಈ ಲೋಕಸಭೆ ಚುನಾವಣೆಯಲ್ಲಿ ಒಂದೇ ಒಂದು ಮತವನ್ನೂ ಚಲಾಯಿಸಿಲ್ಲ ಈ ಗ್ರಾಮ!

   ಶಿಲಾಯುಗದಿಂದಲೂ ಅಸ್ತಿತ್ವದಲ್ಲಿರುವ ಅಂಡಮಾನ್‌ ನಿಕೋಬಾರ್‌ ದ್ವೀಪದ ಬುಡಕಟ್ಟು ಜನಾಂಗವೊಂದು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಒಂದೇ ಒಂದು ಮತವನ್ನೂ ಚಲಾಯಿಸಿಲ್ಲ. ಅಂಡಮಾನ್‌ ನಿಕೋಬಾರ್‌ ಲೋಕಸಭಾ ಕ್ಷೇತ್ರದಲ್ಲಿರುವ 31 ದ್ವೀಪಗಳಲ್ಲಿ ಏ.11ರಂದು ಮತದಾನ ನಿಗದಿಯಾಗಿತ್ತು. ಇಲ್ಲಿನ  ಶೋಂಪೆನ್‌ ಜನಾಂಗದವರು ವೋಟ್ ಮಾಡಿಲ್ಲ. 

 • Pay Commission

  BUSINESS13, Feb 2019, 3:44 PM IST

  ಸರ್ಕಾರಿ ನೌಕರರಿಗೆ ಬಂಪರ್: ಕೇಂದ್ರದ ಘೋಷಣೆ ಸೂಪರ್!

  ನೌಕರರ ಎಲ್ ಟಿಸಿ ಪ್ರಯೋಜನಗಳಲ್ಲಿ ಕೆಲವು ಬದಲಾವಣೆ ತಂದಿರುವ ಕೇಂದ್ರ ಸರ್ಕಾರ, ಈಶಾನ್ಯ ರಾಜ್ಯಗಳು, ಅಂಡಮಾನ್ ಮತ್ತು ನಿಕೋಬಾರ್ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಸರ್ಕಾರಿ ನೌಕರರು ಇನ್ಮುಂದೆ ಖಾಸಗಿ ವಿಮಾನಯಾನ ಸಂಸ್ಥೆಗಳಲ್ಲೂ ಪ್ರಯಾಣಿಸುವ ಅವಕಾಶ ಒದಗಿಸಿದೆ.

 • airtel

  Mobiles19, Jan 2019, 8:39 AM IST

  ಏರ್ ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್

  ಏರ್ಟೆಲ್ ಗ್ರಾಹಕರಿಗೆ ಇಲ್ಲಿದೆ ಒಂದು ಭರ್ಜರಿ ಗುಡ್ ನ್ಯೂಸ್.  ಕಂಪನಿ ತನ್ನ 4ಜಿ ಸೇವೆಯನ್ನು ಇದೀಗ ಇಲ್ಲಿಯೂ ವಿಸ್ತರಿಸಿದೆ.  

 • Cyclone

  NEWS6, Jan 2019, 12:12 PM IST

  ಮತ್ತೊಂದು ಚಂಡಮಾರುತ : ಎಲ್ಲೆಲ್ಲಿ ಸುರಿಯಲಿದೆ ಮಳೆ..?

  ಅಂಡಮಾನ್‌ ಸಮುದ್ರಕ್ಕೆ ಅಪ್ಪಳಿಸಿರುವ ‘ಪಬುಕ್‌’ ಚಂಡಮಾರುತವು ಪ್ರತೀ ಗಂಟೆಗೆ 21 ಕಿ.ಮೀ ವೇಗವಾಗಿ ಪಶ್ಚಿಮ ವಾಯುವ್ಯ ದಿಕ್ಕಿನಲ್ಲಿ ಚಲಿಸುತ್ತಿದೆ. ಹೀಗಾಗಿ, ಈ ಭಾಗದಲ್ಲಿ ಮೀನುಗಾರರು ಸಮುದ್ರದ ದಡಕ್ಕೆ ತೆರಳದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಕೆ ನೀಡಿದೆ.

 • NEWS6, Jan 2019, 11:16 AM IST

  ತಮಿಳುನಾಡು ರಾಜಕೀಯಕ್ಕೆ ಸಿ.ಟಿ. ರವಿ

  ತಮಿಳುನಾಡು ರಾಜಕೀಯಕ್ಕೆ ಚಿಕ್ಕಮಗಳೂರು ಬಿಜೆಪಿ ಶಾಸಕ ಸಿಟಿ ರವಿ ಎಂಟ್ರಿಯಾಗುತ್ತಿದ್ದಾರೆ.  ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರನ್ನು ತಮಿಳುನಾಡು, ಪುದುಚೇರಿ ಮತ್ತು ಅಂಡಮಾನ್‌ ನಿಕೋಬಾರ್‌ಗೆ ಸಹ ಪ್ರಭಾರಿಯನ್ನಾಗಿ ನೇಮಿಸಲಾಗಿದೆ. 

 • modi

  NEWS31, Dec 2018, 8:42 AM IST

  ಅಂಡಮಾನ್ ದ್ವೀಪಗಳ ಹೆಸರು ಬದಲಿಸಿದ ನರೇಂದ್ರ ಮೋದಿ

  ಪ್ರಧಾನಿ ನರೇಂದ್ರ ಮೋದಿ ಅವರು ಅಂಡಮಾನ್ ದ್ವೀಪಗಳ ಹೆಸರು ಬದಲಾವಣೆ ಮಾಡಿದ್ದಾರೆ. ಮೂರು ದ್ವೀಪಗಳಿಗೆ ಮರುನಾಮಕರಣ ಮಾಡಿದ್ದಾರೆ. 

 • andaman-nicobar-islands

  NEWS26, Dec 2018, 8:19 AM IST

  ಅಂಡಮಾನ್‌ನ 3 ದ್ವೀಪಗಳಿಗೆ ಭಾನುವಾರ ಹೊಸ ಹೆಸರು!

  ಅಂಡಮಾನ್‌ ವ್ಯಾಪ್ತಿಗೆ ಸೇರಿದ ಮೂರು ದ್ವೀಪಗಳ ಹೆಸರನ್ನು ಬದಲಾಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮುಂದಿನ ಭಾನುವಾರ ಪ್ರಧಾನಿ ನರೇಂದ್ರ ಮೋದಿ, ಅಂಡಮಾನ್‌ಗೆ ಭೇಟಿ ನೀಡಲಿದ್ದು, ಈ ವೇಳೆ ಮೂರು ದ್ವೀಪಗಳಿಗೆ ಹೊಸ ಹೆಸರು ನಾಮಕರಣ ಮಾಡಲಾಗುವುದು.

 • Suicide

  NEWS18, Dec 2018, 11:05 AM IST

  ಆತ್ಮಹತ್ಯೆಗೆ ಮುನ್ನ ಜಡ್ಜ್‌, ಸಚಿವರಿಗೆ ಯುವತಿ ಪತ್ರ! ಕುತೂಹಲದ ಟ್ವಿಸ್ಟ್

  ಸಂಚಲನ ಮೂಡಿಸಿದ್ದ ಅಂಡಮಾನ್‌ ನಿಕೋಬಾರ್‌ ಮೂಲದ ಯುವತಿ ಪುಷ್ಪಾ ಅರ್ಚನಾ ಲಾಲ್‌  ಆತ್ಮಹತ್ಯೆ  ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸಾಂವಿಧಾನಿಕ ಸ್ಥಾನಮಾನ ಹೊಂದಿದ 14 ಮಂದಿಗೆ ದೂರು ನೀಡಿದ್ದ ಕುತೂಹಲಕಾರಿ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
   

 • Andaman

  INDIA24, Nov 2018, 12:30 PM IST

  ಆದಿವಾಸಿಗಳ ಬಾಣಕ್ಕೆ ಬಲಿಯಾದ ಅಮೆರಿಕನ್‌ ಶವ ಸಿಗೋದೇ ಡೌಟ್‌

  ಸೆಂಟಿನೆಲ್‌ ದ್ವೀಪದಲ್ಲಿರುವ ಆದಿವಾಸಿಗಳ ಮತಾಂತರಕ್ಕೆ ಯತ್ನಿಸಿ ಬಾಣದ ದಾಳಿಗೆ ಬಲಿಯಾದ ಅಮೆರಿಕನ್‌ ಮತಪ್ರಚಾರಕನ ಶವ ಸಿಗುವುದೇ ಅನುಮಾನ ಎಂದು ಹೇಳಲಾಗುತ್ತಿದೆ.

 • Tribes

  INDIA23, Nov 2018, 4:21 PM IST

  ಕಾಲಿಟ್ಟರೆ ಕೊಲ್ಲುವ ಆದಿವಾಸಿಗಳು ಎಲ್ಲೆಲ್ಲಿದ್ದಾರೆ?

  ಅಂಡಮಾನ್‌ನ ದ್ವೀಪವೊಂದರಲ್ಲಿ ಬಾಹ್ಯ ಜಗತ್ತಿನ ಸಂಪರ್ಕಕ್ಕೆ ಬಾರದೇ ಜೀವಿಸುತ್ತಿರುವ ಬುಡಕಟ್ಟು ಜನರ ಬಳಿಗೆ ಹೋದ ಅಮೆರಿಕದ ಪ್ರಜೆಯನ್ನು ಆದಿವಾಸಿಗಳು ಬಾಣಗಳಿಂದ ಕೊಂದುಹಾಕಿದ್ದಾರೆ. ಹೀಗೆ ಆಧುನಿಕ ಪ್ರಪಂಚದ ಸೋಂಕಿಲ್ಲದೆ ಆದಿಮಾನವರಂತೆಯೇ ಜೀವಿಸುತ್ತಿರುವ ಬುಡಕಟ್ಟು ಜನರು ಕೆಲವೇ ಕೆಲವು ಕಡೆ ಇದ್ದಾರೆ. ಅವುಗಳಲ್ಲಿ ಕೆಲವು ಅತ್ಯಂತ ಅಪಾಯಕಾರಿ ಬುಡಕಟ್ಟು ಜನಾಂಗಗಳು ಎಂದು ಹೆಸರಾಗಿವೆ.

 • andaman sentinels

  INDIA23, Nov 2018, 7:16 AM IST

  ಬೆಚ್ಚಿ ಬೀಳಿಸಿದ ಅಂಡಮಾನಲ್ಲಿ ಆದಿವಾಸಿಗಳಿಗೆ ಬಲಿಯಾದ ಅಮೆರಿಕನ್ ಕಥೆ

  ನಿಗೂಢವಾಗಿ ಜೀವನ ದೂಡುತ್ತಿರುವ ಅಂಡಮಾನ್‌- ನಿಕೋಬಾರ್‌ನ ಸೆಂಟಿನೆಲ್‌ ದ್ವೀಪದ ಆದಿವಾಸಿಗಳು ಅಮೆರಿಕದ ಕ್ರೈಸ್ತ ಮತ ಪ್ರಚಾರಕನೊಬ್ಬನನ್ನು ಬಾಣಗಳಿಂದ ಕೊಂದ ಘಟನೆ ಕುರಿತು ಬೆಚ್ಚಿ ಬೀಳಿಸುವ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ.